ಫಾರೆಸ್ಟ್ ಗಾರ್ಡ್ ಮತ್ತು ಟೆಕ್ನಿಶಿಯನ್ ಹುದ್ದೆ ನೇಮಕಾತಿ! ಈ ಕೂಡಲೇ ಅರ್ಜಿ ಸಲ್ಲಿಸಿ, ಇಲ್ಲಿದೆ ಇದರ ಸಂಪೂರ್ಣ ಮಾಹಿತಿ..!

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಫಾರೆಸ್ಟ್ ಗಾರ್ಡ್ ಮತ್ತು ಟೆಕ್ನಿಷಿಯನ್ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈ ಕೆಳಗಡೆ ಸಂಪೂರ್ಣ ವಿವರ ನೀಡಿದ್ದೇನೆ. ಲೇಖನ ಕೊನೆವರ್ಗು ಓದಿ.

ಹಾಗಾದರೆ ಇದಕ್ಕೆ ಬೇಕಾಗಿರುವ ದಾಖಲೆಗಳನ್ನು..? ವಿದ್ಯಾ ಅರ್ಹತೆ..? ಎಷ್ಟು ಹುದ್ದೆಗಳಿವೆ. ನಿಮ್ಮೆಲ್ಲ ಈ ಪ್ರಶ್ನೆಗಳಿಗೆ ಈ ಕೆಳಗಿದೆ ಸಂಪೂರ್ಣ ಮಾಹಿತಿ.

IWST ಫಾರೆಸ್ಟ್ ಗಾರ್ಡ್ ನೇಮಕಾತಿ ಸಂಕ್ಷಿಪ್ತ ವಿವರ:

ಇಲಾಖೆ ಹೆಸರು ಇನ್ಸ್ಟಿಟ್ಯೂಟ್ ಆಫ್ ಫುಡ್ ಸೈನ್ಸ್ ಅಂಡ್ ಟೆಕ್ನಾಲಜಿ.

ಹುದ್ದೆಯ ಹೆಸರು ಫಾರೆಸ್ಟ್ ಗಾಡ್ ಮತ್ತು ಟೆಕ್ನಿಷಿಯನ್ ಹುದ್ದೆಗಳು.

ವಿದ್ಯಾ ಅರ್ಹತೆ ಬಗ್ಗೆ ತಿಳಿದುಕೊಳ್ಳುವುದಾದರೆ 12ನೇ ತರಗತಿ ಹಾಗೂ ಐಟಿಐ ಡಿಪ್ಲೋಮಾ ಮುಗಿಸಿರುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಒಟ್ಟು ಹುದ್ದೆಗಳ ಬಗ್ಗೆ ತಿಳಿದುಕೊಳ್ಳುವುದಾದರೆ ಸದ್ಯ 5 ಹುದ್ದೆಗಳು ಖಾಲಿ ಇವೆ.

ಸಂಬಳ ಇನ್ನೂವರೆಗೂ ಬಹಿರಂಗಪಡಿಸಿಲ್ಲ ಉದ್ಯೋಗ ಸ್ಥಳ ಇದರ ಬಗ್ಗೆ ತಿಳಿದುಕೊಳ್ಳುವುದಾದರೆ ಬೆಂಗಳೂರು ಕರ್ನಾಟಕ.

ಅಪ್ಲಿಕೇಶನ್ ಹಾಕುವುದು ಆಫ್ಲೈನ್ ಮೂಲಕ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು..!

ಆಫ್ಲೈನ್ ಅರ್ಜಿ ಕಾರ್ಯ ಪ್ರಾರಂಭ 29 ಒಂದು 2024.

ಆಫ್ ಲೈನ್ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 15.3.24.

ಅರ್ಜಿ ಶುಲ್ಕ ಇದರ ಬಗ್ಗೆ ತಿಳಿದುಕೊಳ್ಳುವುದಾದರೆ ಸಾಮಾನ್ಯ ವರ್ಗ ಓಬಿಸಿ ಮತ್ತು ಇ ಡಬ್ಲ್ಯೂ ಎಸ್ ಇಂತಹ ಅಭ್ಯರ್ಥಿಗಳಿಗೆ ಸಾವಿರ ರೂಪಾಯಿ.

Sc.st ಈ ಅಭ್ಯರ್ಥಿಗಳಿಗೆ 600.

ವಯಸ್ಸಿನ ಮಿತಿ ತಿಳಿದುಕೊಳ್ಳುವುದಾದರೆ ಕನಿಷ್ಠ ವಯಸ್ಸು 18 ಹಾಗೂ ಗರಿಷ್ಠ ವಯಸ್ಸು 30 ವರ್ಷ

ಇಲ್ಲಿದೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಅರ್ಜಿ ಸಲ್ಲಿಸಿ:

https://iwst.icfre.gov.in/

Leave a Comment