ನಿಮ್ಮ ಹತ್ತಿರ ಆಧಾರ್ ಕಾರ್ಡ್ ಇದ್ದರೆ ಸಾಕು 50,ಸಾವಿರ ವೈಯಕ್ತಿಕ ಸಾಲ ಪಡೆದುಕೊಳ್ಳಿ..! Instant Loan Scheme..!

ಸಮಸ್ತ ಕರ್ನಾಟಕದ ಜನತೆಗೆ ನಮಸ್ಕಾರಗಳು..!

ಪ್ರೀತಿಯ ಓದುಗರೆ ಪ್ರಸ್ತುತ ಈ ನಮ್ಮ ಜ್ಞಾನ ಸಮೃದ್ಧಿಯ ಪ್ರತಿನಿತ್ಯದ ಲೇಖನಗಳಲ್ಲಿ ನಾವು ಉದ್ಯೋಗದ ಮಾಹಿತಿಯನ್ನು ನೀಡುತ್ತಿದ್ದು ಅಷ್ಟೇ ಅಲ್ಲದೆ ಸರ್ಕಾರಗಳಿಂದ ಬರುವಂತಹ ಹೊಸ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ಫೋನ್ ಪೆ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..!

ಅನಿವಾರ್ಯ ಸಂದರ್ಭಗಳಲ್ಲಿ ಹಣದ ಕೊರತೆಯಿಂದಾಗಿ ನೀವು ಸಾಲಕ್ಕೆ ಮೊರೆ ಹೋಗುತ್ತೀರಾ. ಹಾಗಾಗಿ ನೀವು ಆಧಾ‌ರ್ ಕಾರ್ಡ್ ನಿಂದ ಸುಲಭವಾಗಿ ₹50,000 ದವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿರುತ್ತದೆ ಇದರ ಬಗ್ಗೆ ಹೆಚ್ಚಿನ ವಿವರಗಳು ಈ ಕೆಳಗೆ ನೀಡಲಾಗಿರುತ್ತದೆ ಸಂಪೂರ್ಣವಾಗಿ ಲೇಖನವನ್ನು ಕೊನೆಯವರೆಗೂ ಓದಿ.

ಆಧಾರ್ ಕಾರ್ಡ್ ಮೂಲಕ ಸಾಲ ಪಡೆಯುವುದು ಹೇಗೆ ? (Personal Loan)

ಹೌದು ನೀವು ಆಧಾರ್ ಕಾರ್ಡ್ ಮೂಲಕ 50,000 ದವರೆಗೆ ಸಾಲವನ್ನು ತುಂಬಾ ಸುಲಭವಾಗಿ ಪಡೆದುಕೊಳ್ಳಬಹುದಾಗಿರುತ್ತದೆ.

ಸಾಲದ ರೂಪದಲ್ಲಿ ನೀವು ಹಣವನ್ನು ಪಡೆದುಕೊಳ್ಳಲು ಆನೈನ್ ಮೂಲಕ ಅಥವಾ ಬ್ಯಾಂಕುಗಳಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಆನ್ಸೆನ್ ಮೂಲಕ ಪಡೆದುಕೊಳ್ಳಬೇಕಾದರೆ ಫೋನ್ ಪೇ ಅಥವಾ ಗೂಗಲ್ ಪೇ ಹಾಗೂ ಪೇಟಿಎಂ ಅಪ್ಲಿಕೇಶನ್ಗಳ ಮೂಲಕ ನೀವು ಸುಲಭವಾಗಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದೆ.

ಉತ್ತಮವಾದ ಕ್ರೆಡಿಟ್ ಸ್ಕೋರ್ ನೀವು ಹೊಂದಿದ್ದರೆ ನಿಮಗೆ ತಕ್ಷಣವೇ ಸಾಲ ಸಿಗುವ ಸಾಧ್ಯತೆ ಇರುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ 650 ರಿಂದ 850ರ ಮಧ್ಯದಲ್ಲಿ ಇದ್ದರೆ ನಿಮಗೆ ಬಂದು ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುವ ಸಾಧ್ಯತೆ ಇರುತ್ತದೆ. ಸಾಲವನ್ನು ಪಡೆದುಕೊಳ್ಳುವ ವಯೋಮಿತಿಯ 20 ವರ್ಷ ಮೇಲ್ಪಟ್ಟು 60 ವರ್ಷ ಮೀರಿರಬಾರದು ಎಂದು ತಿಳಿಸಲಾಗಿದೆ. ತಿಂಗಳಿಗೆ ನಿಮ್ಮ ಆದಾಯ ₹15,000 ಇದ್ದರೆ ನೀವು ಯಾವುದಾದರೂ ಒಂದು ಉದ್ಯೋಗದಲ್ಲಿ ತೊಡಗಿದ್ದರೆ ಮಾತ್ರ ಸಾಲ ಸೌಲಭ್ಯ ದೊರಕುತ್ತದೆ ಎಂದು ಹೇಳಬಹುದು.

(Personal Loan) ಬೇಕಾಗುವ ದಾಖಲೆಗಳು:

• ಬ್ಯಾಂಕ್ ಸ್ಟೇಟ್ ಮೆಂಟ್

• ಆದಾಯ ಪ್ರಮಾಣ ಪತ್ರ

• ಉದ್ಯೋಗ ಪ್ರಮಾಣ ಪತ್ರ

• ವಿಳಾಸದ ಪುರಾವೆ

• ಪಾನ್ ಕಾರ್ಡ್

• ಆಧಾರ್ ಕಾರ್ಡ್

(Personal Loan) ಪಡೆದುಕೊಳ್ಳುವುದು ಹೇಗೆ?

ನೀವೇನಾದರೂ ಸಾಲವನ್ನು ಪಡೆದುಕೊಳ್ಳಬೇಕೆಂದು ಬಯಸಿದರೆ, ನಿಮ್ಮ ಬ್ಯಾಂಕ್‌ ಖಾತೆಗೆ ಆಧಾ‌ರ್ ಕಾರ್ಡ್ ನೀವು ಲಿಂಕ್ ಮಾಡಿಸಿರಬೇಕಾಗುತ್ತದೆ. ಹಾಗೂ ಫೋನ್ ಪೇ ಅಥವಾ ಗೂಗಲ್ ಪೇ ಮತ್ತು ಪೇಟಿಎಂ ಅಪ್ಲಿಕೇಶನ್ ಗಳನ್ನು ನೀವು ಕಡ್ಡಾಯವಾಗಿ ಬಳಸಿಕೊಳ್ಳ ಬೇಕಾಗಿರುತ್ತದೆ. ನಂತರ ಅಪ್ಲಿಕೇಶನ್ ಗಳಲ್ಲಿ ಪರ್ಸನಲ್ ಲೋನ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಂಡ ಮುಂದುವರೆದ ನಂತರ ನೀವು ಅಲ್ಲಿ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.

ಬೇಕಾದ ಎಲ್ಲ ಮಾಹಿತಿಗಳನ್ನು ಸರಿಯಾಗಿ ನೀಡುವ ಮೂಲಕ ನೀವು ವೈಯಕ್ತಿಕ ಸಾಲವನ್ನು ಬ್ಯಾಂಕಿಗೆ ಅಲೆದಾಟವಿಲ್ಲದೆ ನಿಮ್ಮ ಮೊಬೈಲ್ ಅಪ್ಲಿಕೇಶನ್ ಗಳಲ್ಲಿಯೇ ಪಡೆದುಕೊಳ್ಳಬಹುದಾಗಿರುತ್ತದೆ. ಹಾಗೂ ನೀಡಿರುವಂತಹ ಇಂಟರೆಸ್ಟ್ ರೇಟ್ ಹಾಗೂ ಇತರ ಅಂಶಗಳನ್ನು ಸರಿಯಾಗಿ ಗಮನದಿಂದ ಓದಿ ನಂತರ ಸಾಲವನ್ನು ಪಡೆದುಕೊಳ್ಳಿ.

Leave a Comment