ರೈಲ್ವೆ ಇಲಾಖೆಯಲ್ಲಿ ಲೋಕೋ ಪೈಲೆಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ…! 10ನೇ ತರಗತಿ ಪಿಯುಸಿ ಪಾಸ್ ಆಗಿದ್ದರೆ ಈಗಲೇ ಅರ್ಜಿ ಸಲ್ಲಿಸಿ..! ಸರ್ಕಾರಿ ಹುದ್ದೆಗಾಗಿ ಕಾಯುತ್ತಿರುವವರಿಗೆ ಅರ್ಜಿ ಸಲ್ಲಿಸಲು ಸುವರ್ಣ ಅವಕಾಶ…!

ರೈಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ…!

ಉದ್ಯೋಗಕ್ಕಾಗಿ ಕಾಯುತ್ತಿರುವಂತ ಯುವಕರಿಗೆ ಗುಡ್ ನ್ಯೂಸ್..!

ಭಾರತೀಯ ರೈಲ್ವೆ ಇಲಾಖೆಯಲ್ಲಿ ಲೋಕೋ ಪೈಲೆಟ್ ಹುದ್ದೆಗಳಿಗೆ ಅರ್ಜಿಯನ್ನು ಆವಾನಿಸಿದ್ದು ಅರ್ಜಿ ಸಲ್ಲಿಸುವುದು ಹೇಗೆ ಹಾಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳೇನು ಸಂಪೂರ್ಣ ಮಾಹಿತಿಯನ್ನು ಈಗಲೂ ತಿಳಿದುಕೊಳ್ಳೋಣ ಬನ್ನಿ…!

ರೈಲ್ವೆ ಇಲಾಖೆಯಲ್ಲಿ ಹುದ್ದೆಯನ್ನು ಪಡೆದುಕೊಳ್ಳಬೇಕೆಂದರೆ ಅರ್ಜಿ ಸಲ್ಲಿಸಲು ಇರಬೇಕಾದಂತಹ ಅರ್ಹತೆಗಳೇನು…?

ರೈಲ್ವೆ ಇಲಾಖೆಯಲ್ಲಿ ಹುದ್ದೆಯನ್ನು ಪಡೆದುಕೊಳ್ಳಬೇಕೆಂದರೆ ಅರ್ಹತೆಗಳೇನು ಇರಬೇಕು ಹಾಗೆ ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ರೈಲ್ವೆ ಇಲಾಖೆಯಲ್ಲಿ ಹುದ್ದೆಯನ್ನು ಪಡೆದುಕೊಳ್ಳಬೇಕೆಂದರೆ ಹತ್ತನೇ ತರಗತಿ ಹಾಗೂ ಪಿಯುಸಿ ಪಾಸ್ ಆಗಿರಬೇಕು..

ಪಿಯುಸಿ ಪಾಸ್ ಆಗಿದ್ದರೆ ನೀವು ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆದಿರುತ್ತೀರಿ.

ಅಷ್ಟೇ ಅಲ್ಲದೆ ನೀವು ಪದವೀಧರರಾಗಿದ್ದರು ಕೂಡ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆದಿರುತ್ತಿದ್ದು ನೀವು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ದಾಖಲಾತಿಗಳು ಏನು…?

ಅರ್ಜಿ ಸಲ್ಲಿಸಬೇಕೆಂದರೆ ನಿಮ್ಮ ಹತ್ತಿರ ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್ ಪಿಯುಸಿ ಮಾರ್ಕ್ಸ್ ಕಾರ್ಡ್ ಇತ್ತೀಚಿನ ಒಂದು ಭಾವಚಿತ್ರ ಇನ್ಕಮ್ ಕಾಸ್ಟ್ ಅಲ್ಲದೆ ನಿಮ್ಮ ಹತ್ತಿರ ಇಮೇಲ್ ಹಾಗೂ ಮೊಬೈಲ್ ನಂಬರ್ ಇರಬೇಕಾಗಿರುತ್ತದೆ.

ಈ ಮೇಲ್ಕಾಣಿಸಿದ ಎಲ್ಲ ದಾಖಲೆಗಳು ನಿಮ್ಮ ಹತ್ತಿರವಿದ್ದರೆ ನೀವು ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆದಿರುತ್ತಾರೆ..

ಅರ್ಜಿ ಸಲ್ಲಿಸುವುದು ಹೇಗೆ…?

www.indianrailway.in

ಈ ಮೇಲ್ಕಾಣಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಒಂದು ಟ್ಯಾಬ್ ಓಪನ್ ಆಗುತ್ತದೆ ಅಲ್ಲಿ ನೀವು ಹೊಸ ಅಕೌಂಟ್ ಕ್ರಿಯೇಟ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ..

ರೈಲ್ವೆ ಇಲಾಖೆಯಲ್ಲಿ ಹುದ್ದೆಯನ್ನು ಪಡೆದುಕೊಳ್ಳಬೇಕೆಂದರೆ ಅರ್ಹತೆಗಳೇನು ಇರಬೇಕು..?

ಈಗಾಗಲೇ ನಿಮಗೆ ತಿಳಿಸಿ ಕೊಟ್ಟಿರುವಂತೆ 10ನೇ ತರಗತಿ ಪಿಯುಸಿ ಹಾಗೂ ಐಟಿಐ ಡಿಪ್ಲೋಮಾ ಯಾವುದೇ ಕಾರಣಕ್ಕೂ ಪದವೀಧರರಾಗಿದ್ದರೆ ಅರ್ಜಿ ಸಲ್ಲಿಸಬಹುದಾಗಿದೆ ಅಷ್ಟೇ ಅಲ್ಲದೆ ಅರ್ಜಿ ಸಲ್ಲಿಸಿದರೆ ಮಾತ್ರ ನಿಮಗೆ ಪರೀಕ್ಷೆ ಬರೆಯಲು ಅವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ ಇದರಲ್ಲಿ ಎರಡು ತರನಾದಂತಹ ಹುದ್ದೆಗಳಿದ್ದು ಒಂದು ಅಪ್ರೆಂಟಿಸ್ ಇನ್ನೊಂದು ಕಾಯಂ ಹುದ್ದೆಗಳಿದ್ದು ಇದರಲ್ಲಿ ಇದೀಗ ಅಪ್ರೆಂಟಿಸ್‌ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಬೇಕೆಂದರೆ ಈಗಾಗಲೇ ತಿಳಿಸಿಕೊಟ್ಟಿರುವಂತೆ ಕ್ಲಿಕ್ ಮಾಡಿ ಹಾಗೆ ಅರ್ಜಿಯನ್ನು ಅತಿ ಸುಲಭವಾಗಿ ಹಾಕಿ..

ಸರ್ಕಾರಿ ಹುದ್ದೆಗಳ ಪ್ರಾಮುಖ್ಯತೆ..
ಈಗಾಗಲೇ ನಿಮಗೆ ತಿಳಿದಿರುವಂತೆ ಪ್ರಸ್ತುತ ದಿನಮಾನಗಳಲ್ಲಿ ಹುದ್ದೆಗಳ ಸಂಖ್ಯೆ ಕಡಿಮೆಯಾಗಿದ್ದು ಭಾರತೀಯ ಜನಸಂಖ್ಯೆ ಹೆಚ್ಚಾಗಿದ್ದು ಇದರಿಂದಾಗಿ ನಿರುದ್ಯೋಗ ಹೆಚ್ಚಾಗುತ್ತಿದ್ದು ಅದಕ್ಕಾಗಿ ಸರ್ಕಾರಿ ಹುದ್ದೆಗಳ ಮಹತ್ವ ದಿನೇ ದಿನೇ ಹೆಚ್ಚಾಗುತ್ತಿದೆ.

ಅದಕ್ಕಾಗಿ ಒಂದು ಹುದ್ದೆಗೆ ಕಡಿಮೆ ಎಂದರು ಕೂಡ ನೂರಕ್ಕೂ ಹೆಚ್ಚು ಜನರು ಅರ್ಜಿಯನ್ನು ಸಲ್ಲಿಸುತ್ತಿದ್ದು ಪ್ರಸ್ತುತ ದಿನಗಳಲ್ಲಿ ಸರ್ಕಾರ ಹುದ್ದೆಯನ್ನು ಪಡೆದುಕೊಳ್ಳುವುದು ಬಹಳ ಕಷ್ಟಕರವಾಗಿದೆ.

ಸರ್ಕಾರಿ ಹುದ್ದೆಯನ್ನು ಪಡೆದುಕೊಂಡ ನಂತರ ಖಾಯಂ ಹುದ್ದೆಯನ್ನು ನೀವು ಪಡೆದಂತಾಗುತ್ತದೆ.

ಅದಕ್ಕಾಗಿ ಆಸಕ್ತಿ ಉಳ್ಳವರು ಸರ್ಕಾರ ಹುದ್ದೆಗಾಗಿ ಅರ್ಜಿಯನ್ನು ಸಲ್ಲಿಸಿ ಹೀಗೆ ನಮ್ಮ ವೆಬ್ಸೈಟ್ನಲ್ಲಿ ಹುದ್ದೆಗಳ ಮಾಹಿತಿಯನ್ನು ನೀಡುತ್ತಿದ್ದು ಹೆಚ್ಚಿನ ಮಾಹಿತಿಗಾಗಿ ನೀವು ನಮ್ಮನ್ನು ಸಂಪರ್ಕಿಸಬಹುದು.

ಪ್ರಸ್ತುತ ಈ ನಮ್ಮ ವೆಬ್ಸೈಟ್ನಲ್ಲಿ ಹುದ್ದೆಗಳ ಮಾಹಿತಿಯನ್ನು ನೀಡುತ್ತಿದ್ದು ಅತಿ ಅಲ್ಲದೆ ವಿದ್ಯಾರ್ಥಿಗಳಿಗಾಗಿ ಬೇಕಾಗಿರುವಂತಹ ಸ್ಕಾಲರ್ಶಿಪ್ ಗಳ ಬಗ್ಗೆ ಮಾಹಿತಿ ಹಾಗೆ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತೇವೆ.

ವಿದ್ಯಾರ್ಥಿಗಳಿಗಾಗಿ ಕೂಡ ಸ್ಕಾಲರ್ಶಿಪ್ ಗಳ ಬಗ್ಗೆ ಮಾಹಿತಿಯನ್ನು ಸಹ ನಾವು ನೀಡುತ್ತಿದ್ದು ಅಷ್ಟೇ ಅಲ್ಲದೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಹಲವಾರು ಬಾರಿ ಲೇಖನಗಳಲ್ಲಿ ನಾವು ಬಿಡುಗಡೆ ಮಾಡಲಾಗಿದ್ದು ಪ್ರಸ್ತುತ ಈ ಲೇಖನದಲ್ಲಿ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಉದ್ಯೋಗದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ..

ರೈತರಿಗೂ ಬೇಕಾಗಿರುವಂತಹ ಮಾಹಿತಿಯನ್ನು ಕೂಡ ನಾವು ನೀಡುತ್ತಿದ್ದು ಇದೀಗ ಕರ್ನಾಟಕ ರಾಜ್ಯ ಸರ್ಕಾರದಿಂದ ರೈತರಿಗಾಗಿ ಮಧ್ಯಂತರ ಬೆಳೆವಿಮೆಯನ್ನು ಬಿಡುಗಡೆ ಮಾಡಲಾಗುತ್ತಿದ್ದು ಯಾವ ರೈತರ ಹೆಸರಿನಲ್ಲಿ ಫ್ರೂಟ್ಸ್ ಐಡಿ ಇರುತ್ತದೆಯೋ ಅಂತಹ ರೈತರ ಖಾತೆಗೆ ಮಾತ್ರ ಬೆಳೆ ವಿಮೆ ಜಮಾ ಆಗುವುದು ಎಂದು ತಿಳಿದುಬಂದಿದೆ.

ಫ್ರೂಟ್ಸ್ ದತ್ತಾಂಶದ ಮೂಲಕ ಮಾತ್ರ ಬೆಳೆ ವಿಮೆ ರೈತರ ಖಾತೆಗೆ ಬಿಡುಗಡೆಯಾಗುತ್ತಿದ್ದು ನಿಮ್ಮ ಹೆಸರಿನಲ್ಲಿ ಫ್ರೂಟ್ಸ್ ಐಡಿ ಇದ್ದರೆ ಮಾತ್ರ ನಿಮ್ಮ ಖಾತೆಗೆ ಬೆಳೆ ವಿಮೆ ಜಮಾ ಮಾಡಲಾಗುವುದು..
ರೈತರು ನಿಮ್ಮ ಹೆಸರಿನಲ್ಲಿ ಫ್ರೂಟ್ಸ್ ಐಡಿ ಇದೆಯಾ ಅಥವಾ ಇಲ್ಲವೋ ಎಂದು ಈಗಲೇ ಖಚಿತಪಡಿಸಿಕೊಳ್ಳಿ ಹಾಗೆ ಸರ್ಕಾರದಿಂದ ನಿಮ್ಮ ಖಾತೆಗೆ ಬೆಳೆ ವಿಮೆ ಜಮಾ ಆಗುತ್ತದೆಯಾ ಅಥವಾ ಇಲ್ಲವೋ ಈಗಲೇ ಖಚಿತಪಡಿಸಿಕೊಳ್ಳಿ..

ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿರಿ ಹಾಗೆ ದಿನೇ ದಿನೇ ನಮ್ಮ ಲೇಖನಗಳನ್ನು ಓದಿ ನಿಮಗೆ ಉಪಯುಕ್ತ ವಾಗುವಂತ ಮಾಹಿತಿ ನಮ್ಮ ಲೇಖನದಲ್ಲಿ ನೀಡುತ್ತೇವೆ.

ಯಾವುದೇ ತರನಾದಂತ ಸಂಕೋಚವಿಲ್ಲದೆ ನೀವು ನಮ್ಮನ್ನು ಸಂಪರ್ಕಿಸಿ.

ನಿಮಗೆ ಬೇಕಾಗಿರುವಂತ ಸೌಲಭ್ಯವನ್ನು ನಾವು ಒದಗಿಸಿಕೊಡುತ್ತೇವೆ.

ಧನ್ಯವಾದಗಳು.

ಆಯುಷ್ಮಾನ್ ಭಾರತ್ ಕಾರ್ಡ್ ಕೇಂದ್ರ ಸರ್ಕಾರ ಶ್ರೀನರೇಂದ್ರ ಮೋದಿಯವರು ಬಡವರಿಗೆ ಸಹಾಯವಾಗಲೆಂದು ಆಯುಷ್ಮಾನ್ ಭಾರತ್ ಕಾರ್ಯ ಯೋಜನೆ ಜಾರಿಗೆ ತಂದಿದೆ ನಿಮ್ಮ ಹತ್ತಿರ ರೇಷನ್ ಕಾರ್ಡ್ ಇದ್ದರೆ ಆಯುಷ್ಮಾನ್ ಭಾರತ್ ಕಾರ್ಡ್ ಯೋಜನೆಗೆ ಅರ್ಹರಾಗುತ್ತಾರೆ ಈ ಯೋಜನೆಯಿಂದ ಬಡವರು ಮೇಲ್ವರ್ಗದವರಂತೆ ಖಾಸಗಿ ಆಸ್ಪತ್ರೆಯಲ್ಲಿ ಐದು ಲಕ್ಷದವರೆಗೂ ಉತ್ತಮವಾದ ಚಿಕಿತ್ಸೆಯನ್ನು ಪಡೆಯಬಹುದು.

ಕೇಂದ್ರ ಸರ್ಕಾರವು ಆಯುಷ್ಮಾನ್ ಭಾರತ್ ಕಾಡ್ ಯೋಜನೆಯನ್ನು ಜಾರಿಗೆ ತಂದಿದೆ ಸರಿ ಇದರಿಂದ ಬಡವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಸಿಗುತ್ತದೆ ಆದರೆ ಅದು 5 ಲಕ್ಷಕ್ಕೆ ಸೀಮಿತವಾಗಿದೆ.

ಈಗಿನ ಖಾಸಗಿ ಆಸ್ಪತ್ರೆಗಳು ಬಹು ವೆಚ್ಚವಾಗಿದೆ ಆಸ್ಪತ್ ಖಾಸಗಿ ಆಸ್ಪತ್ರೆಗಳಲ್ಲಿ ಹಣಕ್ಕೆ ಬೆಲೆ ಇಲ್ಲದಾಗಿದೆ ಹೆಚ್ಚಿನ ಖಾಸಗಿ ಆಸ್ಪತ್ರೆಗಳು ಹಣವನ್ನು ಹೀರುತ್ತವೆ ಆದಕಾರಣ ಆಯುಷ್ಮಾನ್ ಭಾರತ್ ಕಾರ್ಡ್ 50000 ವರೆಗೆ ಸೀಮಿತವಾಗಿದ್ದು ಅಷ್ಟು ಉಪಯೋಗಕಾರಿ ಇಲ್ಲವಾಗಿದೆ ಆದಕಾರಣ ಸರ್ಕಾರವು ಸರ್ಕಾರಿ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಬೇಕು ಇದರಿಂದಾಗಿ ಎಲ್ಲ ಬಡವರಿಗೂ ಉತ್ತಮವಾದ ಚಿಕಿತ್ಸೆ ಸಿಗುತ್ತದೆ.

ಬಡವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಕೊಡುವುದಿಲ್ಲ ಏಕೆಂದರೆ ಅವರಿಗೆ ಜೀವನ ನಡೆಸುವುದು ಕಷ್ಟವಾಗಿರುತ್ತದೆ ಮತ್ತು ಹೊಟ್ಟೆ ತುಂಬಿಸಿಕೊಳ್ಳುವುದೇ ಅವರ ಮೊದಲ ಕೆಲಸವಾಗಿರುತ್ತದೆ ಹಾಗಾಗಿ ಸರ್ಕಾರವು ಬಡವರಿಗೆ ಪೌಷ್ಟಿಕ ಆಹಾರ ವಿತರಣೆ ಮಾಡಬೇಕು ಹಾಗೂ ಅಕ್ರಮವಾಗಿ ರೇಷನ್ ಕಾರ್ಡನ್ನು ಪಡೆದವರ ಬಗ್ಗೆ ಗಮನ ಕೊಟ್ಟು ಕಠಿಣ ಕ್ರಮ ಕೈಗೊಳ್ಳಬೇಕು ಬಡವರಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸಬೇಕು ಸರ್ಕಾರಿ ಆಸ್ಪತ್ರೆಗಳನ್ನು ಮೌಲ್ಯವರ್ಧಿಸಬೇಕು ಅಂದರೆ ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗಳಂತೆ ಅತ್ಯಧಿಕ ಸಾಧನೆಗಳನ್ನು ಬಳಸಬೇಕು ಹಾಗೂ ನುರಿತ ಡಾಕ್ಟರ್ ಗಳನ್ನು ಆಸ್ಪತ್ರೆಗಳಲ್ಲಿ ಕರೆಸಿಕೊಳ್ಳಬೇಕು.

ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಲಿಟ್. ’ಪ್ರಧಾನಿ ಜನರ ಆರೋಗ್ಯ ಯೋಜನೆ’ ಅಥವಾ PM-JAY; ಇದನ್ನು ಆಯುಷ್ಮಾನ್ ಭಾರತ್ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆ ಅಥವಾ NHPS ಎಂದೂ ಕರೆಯಲಾಗುತ್ತದೆ) ಇದು ಭಾರತ ಸರ್ಕಾರದ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ವಿಮಾ ನಿಧಿಯಾಗಿದೆ. ದೇಶದಲ್ಲಿ ಕಡಿಮೆ ಆದಾಯ ಗಳಿಸುವವರಿಗೆ ಆರೋಗ್ಯ ವಿಮಾ ರಕ್ಷಣೆಗೆ ಉಚಿತ ಪ್ರವೇಶವನ್ನು ಒದಗಿಸಿ. ಸರಿಸುಮಾರು, ದೇಶದ ಕೆಳಭಾಗದ 50% ಜನರು ಈ ಯೋಜನೆಗೆ ಅರ್ಹರಾಗಿದ್ದಾರೆ.

[2] ಪ್ರೋಗ್ರಾಂ ಅನ್ನು ಬಳಸುವ ಜನರು ಕುಟುಂಬ ವೈದ್ಯರಿಂದ ತಮ್ಮದೇ ಆದ ಪ್ರಾಥಮಿಕ ಆರೈಕೆ ಸೇವೆಗಳನ್ನು ಪ್ರವೇಶಿಸುತ್ತಾರೆ. ಯಾರಿಗಾದರೂ ಹೆಚ್ಚುವರಿ ಆರೈಕೆಯ ಅಗತ್ಯವಿದ್ದಾಗ, ನಂತರ PM-JAY ತಜ್ಞ ಚಿಕಿತ್ಸೆ ಮತ್ತು ಆಸ್ಪತ್ರೆಗೆ ಅಗತ್ಯವಿರುವವರಿಗೆ ತೃತೀಯ ಆರೋಗ್ಯ ರಕ್ಷಣೆ ಅಗತ್ಯವಿರುವವರಿಗೆ ಉಚಿತ ದ್ವಿತೀಯ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತದೆ.

Leave a Comment