ಭಾರತೀಯ ರೈಲ್ವೆ ಇಲಾಖೆಯಲ್ಲಿ ಒಂಬತ್ತು ಸಾವಿರ ಹುದ್ದೆಗಳಿಗೆ ಬೃಹತ್ ನೇಮಕಾತಿ..! ITI/ DIPLOMA/ ಹಾಗೂ 10ನೇ ತರಗತಿ ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ..!

ರೈಲ್ವೆ ಇಲಾಖೆ ಬೃಹತ್ ನೇಮಕಾತಿ! ಈ ಕೂಡಲೇ ಅರ್ಜಿ ಸಲ್ಲಿಸಿ!ಇಲ್ಲಿದೆ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ..!

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳ ಕುರಿತಾಗಿ ಅಧಿಕೃತ ಮಾಹಿತಿ ನೀಡಿದ್ದೇನೆ. ಒಟ್ಟು 4,660 ಹುದ್ದೆಗಳು ಖಾಲಿ ಇವೆ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ.

ಇದೀಗ ಸದ್ಯ ರೈಲ್ವೆ ಇಲಾಖೆಯಲ್ಲಿ ಅಧಿಸೂಚನೆಯ ಪ್ರಕಾರವಾಗಿ ತಿಳಿಸಬೇಕೆಂದರೆ ಕಾನ್ಸ್ಟೇಬಲ್ ಮತ್ತು ಸಬ್ ಇನ್ಸ್ಪೆಕ್ಟರ್ ಹುದ್ದೆಗಳು ಖಾಲಿ ಇವೆ. ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ ಸಂಪೂರ್ಣ ವಿವರ ಈ ಕೆಳಗಡೆ ನೀಡಿದ್ದೇನೆ.

ಭಾರತೀಯ ರೈಲ್ವೆ ಸಬ್ ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೇಬಲ್ ನೇಮಕಾತಿ 2024 ಸಂಕ್ಷಿಪ್ತ ವಿವರ:

ಸದ್ಯ ಭಾರತೀಯ ರೈಲ್ವೆ ಇಲಾಖೆಯಲ್ಲಿ ಸಬ್ ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೇಬಲ್ ಹುದ್ದೆಗಳು ಖಾಲಿ ಇವೆ ಹುದ್ದೆಗಳ ವಿವರ ಈ ಕೆಳಕಂಡಂತಿದೆ.

ಸಬ್ ಇನ್ಸ್ಪೆಕ್ಟರ್ ಹುದ್ದೆಗೆ 452 ಪೋಸ್ಟ್ಗಳು ಖಾಲಿ ಇವೆ
ಕಾನ್ಸ್ಟೇಬಲ್ ಹುದ್ದೆಗೆ ರೂ.4,208 ಹುದ್ದೆಗಳು ಖಾಲಿ ಇವೆ.

ವಿದ್ಯಾರ್ಹತೆ..?

ಅಧಿಸೂಚನೆ ಪ್ರಕಾರವಾಗಿ 10ನೇ ತರಗತಿ ಮುಗಿಸಬೇಕು.

ವಯೋಮಿತಿ..?

ಕನಿಷ್ಠ 18ರಿಂದ ಹಿಡಿದು ಗರಿಷ್ಠ 28 ವರ್ಷಗಳ ಒಳಗಡೆ ಇರಬೇಕು.

ವೇತನ ಶ್ರೇಣಿ..?

ಕಾನ್ಸ್ಟೇಬಲ್ ಹುದ್ದೆಗೆ 21,700 ಪ್ರತಿ ತಿಂಗಳು.
ಸಬ್ ಇನ್ಸ್ಪೆಕ್ಟರ್ ಹುದ್ದೆಗೆ 35,400 ಪ್ರತಿ ತಿಂಗಳು.

ಅರ್ಜಿ ಶುಲ್ಕ:

ಎಸ್ ಸಿ ಎಸ್ ಟಿ ಮತ್ತು ಮಾಜಿ ಸೈನಿಕರು ಅಥವಾ ಮಹಿಳೆ ಅಲ್ಪಸಂಖ್ಯಾತರು ಈ ಬಿ ಸಿ ಇಂತಹ ಅಭ್ಯರ್ಥಿಗಳಿಗೆ ರೂ.250.
ಇನ್ನುಳಿದ ಇತರೆ ಅಭ್ಯರ್ಥಿಗಳಿಗೆ 500 ರೂಪಾಯಿ

ಆಯ್ಕೆ ವಿಧಾನ..?

ಮೊದಲು ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಂತರ ದೈಹಿಕ ದಕ್ಷತೆ ಪರೀಕ್ಷೆ ಹಾಗೂ ದೈಹಿಕ ಮಾಪನ ಪರೀಕ್ಷೆ.
ಇಷ್ಟಾದ ನಂತರ ಅಭ್ಯರ್ಥಿಗಳಿಗೆ ಡಾಕುಮೆಂಟ್ ಪರಿಶೀಲನೆ ನಂತರ ಸಂದರ್ಶನ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:.
ಅರ್ಜಿ ಪ್ರಾರಂಭ 15 ಏಪ್ರಿಲ್ 2024
ಅರ್ಜಿ ಕೊನೆಯ ದಿನಾಂಕ 14 ಮೇ 2024.

ಪ್ರಮುಖ ಲಿಂಕ್ ಗಳು..!

ಅರ್ಜಿ ಸಲ್ಲಿಸುವ ಲಿಂಕ್: click here to apply.

https://indianrailways.gov.in/railwayboard/view_section.jsp?lang=0&id=0,7,1281

ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ: click here to download

https://drive.google.com/file/d/1ILObQYhzr287TsO6eC2U_fx5QkFr-ra9/view?usp=sharing

Leave a Comment