Indian Post office ಪೋಸ್ಟ್ ಆಫೀಸ್ ನಲ್ಲಿ 10ನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶ…! ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಈಗಲೇ ಅರ್ಜಿ ಸಲ್ಲಿಸಿ..!

SSLC ಪಾಸಾದವರಿಗೆ 90000+ ಪೋಸ್ಟ್ ಆಫೀಸ್ ಜಾಬ್ಸ್ : ಪರೀಕ್ಷೆ ಇಲ್ಲದೆ ನೇರ ನೇಮಕಾತಿ

ಕೇಂದ್ರ ಸರ್ಕಾರ ಹುದ್ದೆ ನಿರೀಕ್ಷೆಯಲ್ಲಿ ಇರುವವರಿಗೆ ಇದೀಗ ಅಂಚೆ ಇಲಾಖೆಯಲ್ಲಿ ಖಾಲಿ ಇರುವಂತ 90 ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಪ್ರೀತಿಯ ಓದುಗರರಿಗೆ ನಮಸ್ತೆ. ನಮ್ಮ ಈ ಜ್ಞಾನ ಸಮೃದ್ಧಿ ಜಾಲತಾಣದಲ್ಲಿ ನಾವು ಪ್ರತಿನಿತ್ಯ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೆ ಉಪಯೋಗವಾಗುವಂತಹ ನಿಖರ ಮಾಹಿತಿಯನ್ನು ಒದಗಿಸುತ್ತಿದ್ದು ಇಂದಿನ ಈ ಲೇಖನದಲ್ಲಿ ನಾವು ಪೋಸ್ಟ್ ಆಫೀಸ್ ಉದ್ಯೋಗ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ.

2024 ನೇ ಸಾಲಿನ ಪೋಸ್ಟ್ ಆಫೀಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ  :


ವಿವಿಧ ಮೂಲಗಳ ಪ್ರಕಾರ ಮಾಹಿತಿ ತಿಳಿದಂತೆ ಅಂಚೆ ಇಲಾಖೆಯಲ್ಲಿ ಒಟ್ಟು 98 ಸಾವಿರ ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳು ಅವುಗಳಿಂದ ನೋಡುವುದಾದರೆ ಜೆಡಿಎಸ್ ಪೋಸ್ಟ್ ಆಫೀಸ್ ಹುದ್ದೆಗಳ ನೇಮಕಾತಿಗಾಗಿ ಇದೀಗ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲಿದೆ.


ಒಟ್ಟಾರೆ ಕಾಲಿ ಹುದ್ದೆಗಳ ಸಂಖ್ಯೆಗಳನ್ನು ನೋಡುವುದಾದರೆ ಅಂಚೆ ಇಲಾಖೆಯಲ್ಲಿ ಒಟ್ಟು 98,083 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳ ನೇಮಕಾತಿಗೆ ಸಂಪೂರ್ಣ ಅರ್ಹತೆಗಳನ್ನು ಈಗಲೇ ಕೆಳಗೆ ತಿಳಿದುಕೊಳ್ಳಿ.

ಯಾವ ಹುದ್ದೆಗಳು ಖಾಲಿ ಇವೆ ಎಂಬುದು ನೋಡುವುದಾದರೆ
MTS, POSTMAN, GAURD ಸೇರಿದಂತೆ ಇನ್ನೂ ಹಲವಾರು ಹುದ್ದೆಗಳು ಖಾಲಿ ಇವೆ.


•  ಬಹು-ಕಾರ್ಯಕ ಸಿಬ್ಬಂದಿ
• ಪೋಸ್ಟ್‌ಮೆನ್
• ಗಾರ್ಡ್‌ಗಳು
  ಸೇರಿದಂತೆ ಇನ್ನು ಹಲವಾರು ಹುದ್ದೆಗಳ ಅಂಚೆ ಇಲಾಖೆಯಲ್ಲಿ ಖಾಲಿ ಇರುತ್ತವೆ. ಆದ್ದರಿಂದ ಅಭ್ಯರ್ಥಿಗಳು ಈ ಒಂದು ನೇಮಕಾತಿಗಾಗಿ ಅರ್ಜಿ ಸಲ್ಲಿಸಬೇಕು.

ಅರ್ಹತೆ :

ಈ ಒಂದು ನೇಮಕಾತಿಗಾಗಿ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು 10ನೇ ತರಗತಿ ಅಥವಾ 12ನೇ ತರಗತಿ ಪಾಸ್ ಆಗಿರುವಂತವರು ಅರ್ಜಿ ಸಲ್ಲಿಸಬಹುದಾಗಿತ್ತು ಇದು ಒಂದು ಉತ್ತಮ ಅವಕಾಶವಾಗಿದೆ.

ಅಂಚೆ ಇಲಾಖೆ ಇನ್ನು ಕೂಡ ಯಾವುದೇ ರೀತಿ ಅಧಿಕೃತ ನೋಟಿಫಿಕೇಶನ್ ಬಿಡುಗಡೆ ಮಾಡಿಲ್ಲ ಬಿಡುಗಡೆ ಮಾಡಿದ ನಂತರ ನಾವು ನಿಮಗೆ ನಿಖರವಾದ ಅಪ್ಲಿಕೇಶನ್ ಪ್ರಾರಂಭ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ಹಾಗೂ ಅದೇ ಇತರೆ ನಿಖರವಾದ ಹುದ್ದೆಗಳ ಸಂಖ್ಯೆಗಳನ್ನು ನಾವು ನಿಮಗೆ ಸಂಪೂರ್ಣವಾಗಿ ತಿಳಿಸಲಿದ್ದೇವೆ.

ಈ ಅಂಚೆ ಇಲಾಖೆಯಲ್ಲಿನ ಖಾಲಿ ಇರುವ 90 ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಸಲ್ಲಿಸುವುದು ಹೇಗೆ ಎಂದು ನೋಡುವುದಾದರೆ ಅಂಚೆ ಇಲಾಖೆಯೂ ಅಧಿಕೃತ ನೋಟಿಫಿಕೇಶನ್ ಬಿಡುಗಡೆ ಮಾಡಿದ ನಂತರ ಪ್ರಮುಖ ದಿನಾಂಕಗಳು ಹಾಗೂ ಇತರೆ ಸಂಪೂರ್ಣ ಸಮಹಿತ ತಿಳಿಸಿದ್ದೇವೆ.

ಅರ್ಜಿ ಸಲ್ಲಿಸುವುದಾದರೆ ನೀವು ಈ ಕೆಳಗಿನ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
  https://indiapost.gov.in/

ಅವಶ್ಯಕ ದಾಖಲೆಗಳು: ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವಂತ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಾದರೆ ನೀವು ಈ ಕೆಳಗಿನ ಅಗತ್ಯ ಇರುವ ದಾಖಲೆಗಳನ್ನು ಸಿದ್ದಪಡಿಸಿ ಇಟ್ಟುಕೊಳ್ಳಿ. ಅರ್ಜಿ ಸಲ್ಲಿಸಲು ಅಧಿಕೃತ ನೋಟಿಫಿಕೇಶನ್ ಬಿಡುಗಡೆ ಮಾಡಿದ ನಂತರ ತಡ ಮಾಡಿದೆ ಅರ್ಜಿ ಸಲ್ಲಿಸಿ ಈ ಒಂದು ಸುವರ್ಣ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಿ. 

• ಆಧಾರ್ ಕಾರ್ಡ್.
• 10 ನೇ ಪ್ರಮಾಣಪತ್ರ.
• 12 ನೇ ಪ್ರಮಾಣಪತ್ರ.
• ಕಂಪ್ಯೂಟರ್ ಪ್ರಮಾಣಪತ್ರ.
• ನಿವಾಸ ಪ್ರಮಾಣಪತ್ರ.
• ವರ್ಗ ಪ್ರಮಾಣಪತ್ರ.
• PwD ಪ್ರಮಾಣಪತ್ರ.
• ಸಹಿ.
• ಫೋಟೋ

ಮೇಲೆ ನೀಡಿರುವ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಇಟ್ಟುಕೊಳ್ಳಿ. ಚೀಲಾಗಿಯೂ ಅಧಿಕೃತ ಒಂದು ನೋಟಿಫಿಕೇಶನ್ ಬಿಡುಗಡೆ ಮಾಡಿದ ನಂತರ ತಪ್ಪದೇ ಅರ್ಜಿ ಸಲ್ಲಿಸಿ.

Leave a Comment