ಭಾರತೀಯ ನೌಕಾಪಡೆ ನೇಮಕಾತಿ! ಅರ್ಜಿ ಸಲ್ಲಿಸಲು ಸುವರ್ಣ ಅವಕಾಶ..! ಇಂದೇ ಈ ರೀತಿ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ..!

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ಕೇಂದ್ರ ಸರಕಾರಿ ಉದ್ಯೋಗ ಪಡೆಯುವಂತಹ ಆಸಕ್ತಿ ನಿಮಗೂ ಕೂಡ ಇದ್ದರೆ ನಿಮಗೆ ಗುಡ್ ನ್ಯೂಸ್ ಇದೀಗ ನೌಕಾಪಡೆಯಲ್ಲಿ ಸದ್ಯ ಹುದ್ದೆಗಳು ಖಾಲಿ ಇವೆ ಅರ್ಜಿ ಸಲ್ಲಿಸಲು ಸುವರ್ಣ ಅವಕಾಶ ಸಂಪೂರ್ಣ ವಿವರ ಈ ಕೆಳಗಿನಂತಿದೆ.

ಇದೀಗ ಸದ್ಯ ಭಾರತೀಯ ನೌಕಾಪಡೆಯು ತನ್ನ ಮಾಹಿತಿಗೆ ತಂತ್ರಜ್ಞಾನ ವಿಭಾಗದ ಎಸ್ ಎಸ್ ಸಿ ಎಕ್ಸಿಕ್ಯೂಟಿವ್ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ.

ಭಾರತೀಯ ನೌಕಾಪಡೆ ನೇಮಕಾತಿ 2024..!

 ಎಷ್ಟು ಹುದ್ದೆಗಳಿವೆ: 15 ಹುದ್ದೆಗಳು ಖಾಲಿ ಇವೆ.

ನೇಮಕಾತಿ ಪ್ರಾಧಿಕಾರದ ಹೆಸರು: ಭಾರತೀಯ ನೌಕಾಪಡೆ.

ವಿದ್ಯಾ ಅರ್ಹತೆ ಏನಾಗಿರಬೇಕು: ಬಿಇ, ಬಿಟೆಕ್, ಎಂ ಎಸ್ ಸಿ, ಬಿ ಸಿ ಎ, ಎಂ ಟೆಕ್, ಎಂ ಎಸ್ ಇ ಅನ್ನು ನೀವು ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಪಾಸ್ ಆಗಿರಬೇಕಾಗುತ್ತದೆ.

ವಯಸ್ಸಿನ ಮಿತಿ..?

ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುತ್ತಿರುವಂತ ಅಭ್ಯರ್ಥಿಗಳು 2-7-1999 ರಂದು ಮತ್ತು 1-1-2005 ನಡುವೆ ಅಭ್ಯರ್ಥಿಗಳು ಜನಿಸಿರಬೇಕಾಗುತ್ತದೆ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು..?

 ಪ್ರಾರಂಭ ದಿನಾಂಕ 23.02.2024.

ಕೊನೆ ದಿನಾಂಕ 12.03.2024.

ಆಯ್ಕೆ ಪ್ರಕ್ರಿಯೆ..?

ಲಿಖಿತ ಪರೀಕ್ಷೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ಸಹಿಷ್ಣುತೆ ಪರೀಕ್ಷೆ ಹಾಗೂ ಮೆಡಿಕಲ್ ಟೆಸ್ಟ್ ನಡೆಸುವುದರ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಒಂದು ವೇಳೆ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ಆದವರಿಗೆ ಇಂಥವರಿಗೆ ತರಬೇತಿ ಅವಧಿ ಪ್ರೊಬೇಷನ್ ಅವಧಿ ಮತ್ತು ಪರ್ಮನೆಂಟ್ ಕಮಿಷನ್ ಆಯ್ಕೆಯನ್ನು ಮಾಡುವ ಅವಕಾಶ ಇರಲಿದೆ.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..?

ಅರ್ಜಿ ಸಲ್ಲಿಸಲು ಬಯಸುತ್ತಿರುವ ಅಂತ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ.

ನೀವು ಇಂಜಿನಿಯರ್ ಡಿಗ್ರಿ ಅನ್ನ ಶೇಕಡ 60 ಅಂಕಗಳೊಂದಿಗೆ ಪಾಸ್ ಆಗಿ ಹಾಗೂ ಅಂತಿಮ ಬಿಇ ಪದವಿ ಓದುತ್ತಿರುವ ಅಭ್ಯರ್ಥಿಗಳು ಸಹ ಇದಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಇದೆ.

ಇನ್ನು ಎರಡನೆಯದಾಗಿ ಹೇಳಬೇಕೆಂದರೆ ಎಮ್ ಟೆಕ್ ಎಂಎಸ್ ಸಿ ಮತ್ತು ಎಂ ಸಿ ಎ ಪದವಿ ಪಡೆದವರು ಈ ಹುದ್ದೆಗಳಿಗೆ ಅನುಸಾರವಾಗಿ ಅರ್ಜಿಯನ್ನು ಹಾಕಬಹುದು.

ಹೇಗೆ ಅರ್ಜಿ ಸಲ್ಲಿಸಬೇಕು.?

ನೌಕಾಪಡೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಈ ಕೆಳಗಡೆ ನೀಡಿದ್ದೇನೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ನೀವು ಪ್ರತಿಯೊಂದು ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬೇಕು.

https://www.joinindiannavy.gov.in/en/event/application-window-for-ssc-it-jun-24-batch-will-be-live-from-23-feb-to-03-mar-2024-1.html

Leave a Comment