ಭಾರತೀಯ ಸೇನಾ ಇಲಾಖೆಯಲ್ಲಿ ECHS ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ…! 10ನೇ ತರಗತಿ ಪಾಸಾದವರು ಈಗಲೇ ಅರ್ಜಿ ಸಲ್ಲಿಸಿ ಸರ್ಕಾರಿ ಉದ್ಯೋಗವನ್ನು ಪಡೆದುಕೊಳ್ಳಿ

SSLC ಪಾಸಾದವರಿಗೆ ಖಾಲಿ ಹುದ್ದೆಗಳ ಭರ್ಜರಿ ನೇಮಕಾತಿ
ECHS Recruitment 2024

ಎಲ್ಲರಿಗೂ ನಮಸ್ಕಾರ ಬಂಧುಗಳೇ. ನಮ್ಮ ಈ ಜಾಲತಾಣದಲ್ಲಿ ನಾವು ಪ್ರತಿನಿತ್ಯ ಈ ಜ್ಞಾನ ಸಮೃದ್ಧಿ ಜಾಲತಾಣದಲ್ಲಿ ನಾವು ಪ್ರತಿನಿತ್ಯ ಸಾರ್ವಜನಿಕರಿಗೆ, ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಹಾಯವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದೇವೆ. ಇಂದಿನ ಈ ಲೇಖನದಲ್ಲಿ ನಾವು ಮಾಜಿ ಸೈನಿಕ ಪಿಂಚಣಿ ಆರೋಗ್ಯ ಯೋಜನೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯ ಬಗ್ಗೆ ತಿಳಿಸಳಿದ್ದೇವೆ.

ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು ಈ ಹುದ್ದೆಗಳ ನೇಮಕಾತಿಯ ಬೇಕಾಗಿರುವ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ. ಆದ್ದರಿಂದ ಅಭ್ಯರ್ಥಿಗಳು ಈ ಲೇಖನವನ್ನು ಕೊನೆಯ ಭಾಗದವರೆಗೂ ಓದಿ ಎಲ್ಲಾ ಅರ್ಹತೆಗಳನ್ನು ತಿಳಿದುಕೊಂಡು ನಂತರ ನೀವು ಆಸಕ್ತರಿದ್ದರೆ ತಡ ಮಾಡದೆ ಅರ್ಜಿ ಸಲ್ಲಿಸಿ ಈ ಒಂದು ಸುವರ್ಣ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಿ.
ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸುವುದಾದರೆ ಅರ್ಜಿ ಸಲ್ಲಿಸಲು ಬೇಕಾಗಿರುವ ಸಂಪೂರ್ಣ ಮಾಹಿತಿ ಇಲ್ಲಿರುತ್ತದೆ.

ECHS recruitment 2024: ಮಾಜಿ ಸೈನಿಕ ಪಿಂಚಣಿ ಆರೋಗ್ಯ ಯೋಜನೆಯಲ್ಲಿ ಖಾಲಿ ಇರುವ ಹುದ್ದೆಗಳು, ಅದೇ ರೀತಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಮಗೆ ಬೇಕಾಗಿರುವ ಹೆಚ್ಚಿನ ಮಾಹಿತಿಗಳಾದ ಶೈಕ್ಷಣಿಕ ವಿದ್ಯಾರ್ಹತೆ, ಮಾಸಿಕ ಸಂಬಳದ ಮಾಹಿತಿ, ವಯೋಮಿತಿಯ ಮಾಹಿತಿ, ಅರ್ಜಿ ಸಲ್ಲಿಸುವ ವೆಬ್ ಸೈಟ್ ನ ಲಿಂಕ್ ಹಾಗೂ ಪ್ರಮುಖ ದಿನಾಂಕಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಈ ಕೆಳಗಿನ ಲೇಖನದಲ್ಲಿ ನೀಡಿದ್ದೇವೆ.

ಖಾಲಿ ಹುದ್ದೆಗಳ ವಿವರ :

ಮೆಡಿಕಲ್ ಆಫೀಸರ್ – 09 ಹುದ್ದೆಗಳು
ಡೆಂಟಲ್ ಆಫೀಸರ್- 03 ಹುದ್ದೆಗಳು
ಆಫೀಸರ್ ಇನ್ ಚಾರ್ಜ್- 02 ಹುದ್ದೆಗಳು
ಮೆಡಿಕಲ್ ಸ್ಪೆಷಾಲಿಸ್ಟ್- 02 ಹುದ್ದೆಗಳು
ನರ್ಸಿಂಗ್ ಅಸಿಸ್ಟೆಂಟ್- 02 ಹುದ್ದೆಗಳು
ಫಾರ್ಮಾಸಿಸ್ಟ್- 05 ಹುದ್ದೆಗಳು
ಡೆಂಟಲ್ A/T/H- 02 ಹುದ್ದೆ
ಲ್ಯಾಬ್ ಟೆಕ್ನಿಷಿಯನ್- 03 ಹುದ್ದೆ
ಫಿಸಿಯೋಥೆರಾಪಿಸ್ಟ್- 01 ಹುದ್ದೆ
ರೆಡಿಯೋಗ್ರಾಫರ್- 01 ಹುದ್ದೆ
ಲ್ಯಾಬ್ ಅಸಿಸ್ಟೆಂಟ್- 01 ಹುದ್ದೆ
ಮಹಿಳಾ ಅಟೆಂಡೆಂಟ್-02 ಹುದ್ದೆಗಳು
ಸಫಯ್ ವಾಲಾ- 02 ಹುದ್ದೆಗಳು
ಚಾಲಕ- 02 ಹುದ್ದೆಗಳು
IT ನೆಟ್ವರ್ಕ್ ಟೆಕ್ನಿಶಿಯನ್- 01 ಹುದ್ದೆ
ಜವಾನ- 02 ಹುದ್ದೆಗಳು
ಕ್ಲರ್ಕ್- 03 ಹುದ್ದೆಗಳು
ಡಾಟಾ ಎಂಟ್ರಿ ಆಪರೇಟರ್-01 ಹುದ್ದೆ

ಮಾಸಿಕ ಸಂಬಳ – Monthly salary

ECHS recruitment 2024: ಮಾಜಿ ಸೈನಿಕ ಪಿಂಚಣಿ ಆರೋಗ್ಯ ಯೋಜನೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಈ ಕೆಳಗಿನಂತೆ ತಿಂಗಳ ಸಂಬಳ ಇರುತ್ತದೆ.

ಮೆಡಿಕಲ್ ಆಫೀಸರ್- 75000 ರೂ.
ಡೆಂಟಲ್ ಆಫೀಸರ್- 75000 ರೂ.
ಆಫೀಸರ್ ಇನ್ ಚಾರ್ಜ್- 75000 ರೂ.
ಮೆಡಿಕಲ್ ಸ್ಪೆಷಾಲಿಸ್ಟ್- 100000 ರೂ.
ನರ್ಸಿಂಗ್ ಅಸಿಸ್ಟೆಂಟ್- 28100 ರೂ.
ಫಾರ್ಮಾಸಿಸ್ಟ್- 28100 ರೂ.
ಡೆಂಟಲ್ A/T/H- 28100 ರೂ.
ಲ್ಯಾಬ್ ಟೆಕ್ನಿಷಿಯನ್- 28100 ರೂ.
ಫಿಸಿಯೋಥೆರಾಪಿಸ್ಟ್- 28100 ರೂ.
ರೆಡಿಯೋಗ್ರಾಫರ್- 28100 ರೂ.
ಲ್ಯಾಬ್ ಅಸಿಸ್ಟೆಂಟ್- 28100 ರೂ.
ಮಹಿಳಾ ಅಟೆಂಡೆಂಟ್-16800 ರೂ.
ಸಫಯ್ ವಾಲಾ- 16800 ರೂ.
ಚಾಲಕ- 19700 ರೂ.
IT ನೆಟ್ವರ್ಕ್ ಟೆಕ್ನಿಶಿಯನರ್- 28100 ರೂ.
ಜವಾನ- 16800 ರೂ.
ಕ್ಲರ್ಕ್- 19700 ರೂ.
ಡಾಟಾ ಎಂಟ್ರಿ ಆಪರೇಟರ್- 16800 ರೂ.

ವಯೋಮಿತಿ –

ECHS recruitment 2024: ಮಾಜಿ ಸೈನಿಕ ಪಿಂಚಣಿ ಆರೋಗ್ಯ ಯೋಜನೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಯಸ್ಸು ಈ ಕೆಳಗಿನಂತೆ ಇರುತ್ತದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಕೊನೆಯ ದಿನಾಂಕಕ್ಕೆ ಕನಿಷ್ಟ 18 ವರ್ಷ ತುಂಬಿರಬೇಕು ಮತ್ತು ಗರಿಷ್ಟ ವಯಸ್ಸು 35 ವರ್ಷ ಮೀರಿರಬಾರದು.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸುವ ಮೊದಲು ಅರ್ಹ ಅಭ್ಯರ್ಥಿಗಳು ನಾವು ಕೆಳಗೆ ನೀಡಿರುವ ಲಿಂಕ್ ಗೆ ಭೇಟಿ ನೀಡಿ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ ಹಾಗೂ ಡೌನ್ಲೋಡ್ ಮಾಡಿಕೊಂಡ ನಂತರ ಸೂಚನೆಯನ್ನು ವಿವರವಾಗಿ ಸಂಪೂರ್ಣ ಮಾಹಿತಿಯನ್ನು ಸರಿಯಾಗಿ ಓದಿ ಎಲ್ಲಾ ಅರ್ಹತೆಗಳನ್ನು ಪರಿಶೀಲಿಸಿ.

2. ಅಧಿಕೃತ ಅಧಿಸೂಚನೆಯನ್ನು ಸರಿಯಾಗಿ ಎಚ್ಚರಿಕೆಯಿಂದ ಓದಿದ ನಂತರದಲ್ಲಿ ನಿಮ್ಮ ಅರ್ಹತೆಗಳನ್ನು ಪರಿಶೀಲಿಸಿಕೊಂಡ ನಂತರ, ನೀವು ಅರ್ಹರೇನಿಸಿದರೆ ಮಾತ್ರ, ಅರ್ಜಿ ಸಲ್ಲಿಸುವ ಮುಂದಿನ ಪ್ರಕ್ರಿಯೆಯನ್ನು ಆರಂಭಿಸಿ.

3. ನಂತರ ಅರ್ಜಿ ಸಲ್ಲಿಸಲು ಪ್ರಕ್ರಿಯೆ ಆನ್‌ಲೈನ್ ಇದೆಯೋ ಅಥವಾ ಆಫ್‌ಲೈನ್ ಇದೆಯೋ ಎಂದು ಪರಿಶೀಲಿಕೊಂಡು ನೇಮಕಾತಿಯ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.

4. ಅರ್ಜಿ ಸಲ್ಲಿಸಲು ಅಲ್ಲಿ ಕೇಳಲಾಗುವ ಅರ್ಜಿ ನಮೂನೆಯ ಎಲ್ಲಾ ಮಾಹಿತಿಯನ್ನು ಸರಿಯಾಗಿ ಮತ್ತೊಮ್ಮೆ ಪರಿಶೀಲನೆ ಭರ್ತಿ ಮಾಡಿ. ಏಕೆಂದರೆ ಅರ್ಜಿ ಸಲ್ಲಿಸಿದ ನಂತರ ಕೆಲವೊಂದು ಬಾರಿ ತಿದ್ದುಪಡಿ ಮಾಡಲು ಸಾಧ್ಯವಾಗುವುದಿಲ್ಲ.

5. ಅರ್ಜಿ ಶುಲ್ಕದ ಪಾವತಿ ನಿಮ್ಮ ವರ್ಗಕ್ಕೆ ತಕ್ಕಂತೆ ನಿಗಧಿಪಡಿಸಿರುವ ಅರ್ಜಿ ಶುಲ್ಕವನ್ನು ಆನ್ಲೈನ್ ಅಥವಾ ಆಫ್ ಲೈನ್ ಎಂದು ಪರಿಶೀಲಿಸಿ ಪಾವತಿ ಮಾಡಿ (ವಿನಂತಿಸಿದರೆ ಮಾತ್ರ)

6. ನಿಮ್ಮ ಇತ್ತೀಚಿನ ಸೂಕ್ತವಾದ ಫೋಟೋ ಅಥವಾ ಭಾವಚಿತ್ರವನ್ನು ಮತ್ತು ನಿಮ್ಮ ಸಹಿಯನ್ನು ಲಗತ್ತಿಸಿ ( ಅವರು ಕೇಳಿದ್ದರೆ ಮಾತ್ರ )

7. ಮತ್ತೊಮ್ಮೆ ನಿಮ್ಮ ಅರ್ಜಿ ನಮೂನೆಯನ್ನು ಪರಿಶೀಲಿಸಿ ಮತ್ತು ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸುವ ಲಿಂಕ್ –

https://www.echs.gov.in/

ಭಾರತೀಯ ಸೇನಾ ನೇಮಕಾತಿ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು 2024ನೇ ಸಾಲಿನಿಂದ ಆಹ್ವಾನಿಸುತ್ತಿದ್ದು ಇದೀಗ ಈ ಸಿ ಎಚ್ ಎಸ್ ಇಲಾಖೆಯಲ್ಲಿ ಅರ್ಜಿದಾರರಿಗೆ ಆಹ್ವಾನಿಸಿದ್ದು ಪಿಯುಸಿ ತೇರ್ಗಡೆ ಹೊಂದಿರುವಂತಹ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದು ಆಸಕ್ತಿ ಉಳ್ಳಂತಹ ವಿದ್ಯಾರ್ಥಿಗಳು ಈ ಮೇಲ್ಕಂಡ ಲೇಖನವನ್ನು ಓದಿ ಹಾಗೆ ಅರ್ಜಿ ಹೇಗೆ ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಅರ್ಹತೆಗಳೇನು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಹೀಗೆ ಹತ್ತು ಹಲವಾರು ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈಗಾಗಲೇ ನೀಡಿದ್ದು ಇದನ್ನು ಓದಿಕೊಂಡು ಅರ್ಜಿ ಸಲ್ಲಿಸುವಲ್ಲಿ ಸಫಲರಾಗಿರಿ..

ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ಲಿಂಕ್ ಸಹ ಇದೆ ಅದರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಮೊಬೈಲ್ ನಲ್ಲಿ ಹೊಸ ಟ್ಯಾಬ್ ಒಂದು ಓಪನ್ ಆಗುತ್ತದೆ ಅಲ್ಲಿ ಕೇಳಿದಂತಹ ಮಾಹಿತಿಯನ್ನು ಸಂಪೂರ್ಣವಾಗಿ ನೀಡಿ ಹಾಗೆ ನಿಮ್ಮ ದಾಖಲಾತಿಗಳಲ್ಲಿರುವ ಸಂಖ್ಯೆಯನ್ನು ಕೂಡ ಅಲ್ಲಿ ನೀಡಿದರೆ ನಿಮ್ಮ ಮಾಹಿತಿ ಪರಿಪೂರ್ಣಗೊಂಡಂತೆ.

ಅದಕ್ಕಾಗಿ ಯಾರು ಭಾರತೀಯ ಸೇನಾ ನೇಮಕಾತಿಯಲ್ಲಿ ಹುದ್ದೆಯನ್ನು ಪಡೆದುಕೊಳ್ಳಲು ಆಸಕ್ತಿ ಹೊಂದಿದ್ದೀರೋ ಅಂತವರಿಗೆ ಇದೊಂದು ಸುವರ್ಣ ಅವಕಾಶವಿದ್ದು ಹಾಗೆ ಭಾರತದ ದೇಶಕ್ಕಾಗಿ ಸೇವೆ ಮಾಡಲು ಉತ್ತಮ ಅವಕಾಶವಿದ್ದು ವಿದ್ಯಾರ್ಥಿಗಳು ಅಥವಾ ಸರ್ಕಾರಿ ಹುದ್ದೆಗಾಗಿ ಕಾಯುತ್ತಿರುವವರು ಅರ್ಜಿ ಸಲ್ಲಿಸಿ.

ಹೀಗೆ ನಮ್ಮ ಲೇಖನದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಬರುವಂತಹ ಸರ್ಕಾರಿ ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ನಾವು ದಿನೇ ದಿನೇ ನೀಡುತ್ತಿದ್ದು ಇದೀಗ ಮೇಲ್ಕಾಣಿಸಿದ ಲೇಖನದಲ್ಲಿ ಭಾರತೀಯ ಸೇನಾ ನೇಮಕಾತಿಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ ಅಷ್ಟೇ ಅಲ್ಲದೆ ಎಲ್ಲ ತರಹದ ಮಾಹಿತಿಯನ್ನು ನಾವು ನೀಡುತ್ತಿದ್ದು ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ.

ಇಸಿ ಎಚ್ಎಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ ನಿಗದಿಪಡಿಸಿ ದಂತೆ ಯಾವುದೇ ತರನಾದಂತಹ ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡುವುದಿಲ್ಲ ಅದಕ್ಕಾಗಿ ಹತ್ತರ ಒಳಗಾಗಿ ಆಸಕ್ತಿ ಉಳ್ಳವರು ಅರ್ಜಿ ಸಲ್ಲಿಸಿ..

ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಇದೊಂದು ಸವರ್ಣ ಅವಕಾಶವಿದ್ದು ಈಗಲೇ ಅರ್ಜಿ ಸಲ್ಲಿಸಿ.

ಭಾರತೀಯ ಸೇನಾ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಬೇಕೆಂದರೆ ಕನಿಷ್ಠಪಕ್ಷ ನಿಮಗೆ 18 ವರ್ಷ ಮುಗಿದಿರಬೇಕು ಹಾಗೆ 24 ವರ್ಷದ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ವಯೋಮಿತಿ ಇರುವವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆದಿರುತ್ತಾರೆ ಹಾಗೆ ಇದಕ್ಕಿಂತ ಹೆಚ್ಚಿಗೆ ಅಥವಾ ಇದಕ್ಕಿಂತ ಕಡಿಮೆ ಇರುವಂತಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆದಿರುವುದಿಲ್ಲ.

ಅದಕ್ಕಾಗಿ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ವಯೋಮಿತಿಯು ಗಣನೀಯವಾಗಿ ತೆಗೆದುಕೊಳ್ಳುತ್ತಿದ್ದು ನಿಮ್ಮ ಆಧಾರ್ ಕಾರ್ಡ್ ಅನ್ನು ಚೆಕ್ ಮಾಡಿಕೊಳ್ಳಿ ಹಾಗೆ ನಿಮ್ಮ ಜನ್ಮ ದಿನಾಂಕ ತಿಳಿದುಕೊಂಡು ನೀವು ಈ ವಯೋಮಿತಿ ಒಳಗಡೆ ಅರ್ಹತೆಯನ್ನು ಪಡೆದಿದ್ದೀರೋ ಅಥವಾ ಇಲ್ಲವೋ ಎಂದು ಕೂಡಲೇ ಪರಿಚಿಸಿಕೊಳ್ಳಿ ಒಂದು ವೇಳೆ ಅರ್ಹತೆಯನ್ನು ಪಡೆದಿದ್ದರೆ ಇದೊಂದು ಸುವರ್ಣ ಅವಕಾಶವಿದ್ದು ಈಗಲೇ ಅರ್ಜಿ ಸಲ್ಲಿಸಿ ಸರ್ಕಾರಿಯ ಉದ್ಯೋಗವನ್ನು ಪಡೆದುಕೊಳ್ಳುವಲ್ಲಿ ಸಫಲರಾಗಿರಿ. ಹೀಗೆ ನಾವು ದಿನೇ ದಿನೇ ಮಾಹಿತಿಯನ್ನು ನೀಡುತ್ತಿದ್ದು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ ನಾವು ನಿಮಗೆ ಮಾಹಿತಿಯನ್ನು ನೀಡುತ್ತೇವೆ ಧನ್ಯವಾದಗಳು. ಮತ್ತೆ ಮುಂದಿನ ಲೇಖನದಲ್ಲಿ ಸಿಗೋಣ.

Leave a Comment