ಭಾರತೀಯ ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ! 10ನೇ ಪಾಸಾದವರು ಅರ್ಜಿ ಸಲ್ಲಿಸಬಹುದು

ಭಾರತೀಯ ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ. ನೇಮಕಾತಿ ಬಗ್ಗೆ ಈಗಲೇ ತಿಳಿಯಿರಿ

ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಈ ಲೇಖನದಲ್ಲಿ ಭಾರತೀಯ ಅಂಚಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿರುತ್ತದೆ ಎಕನವನ್ನು ಕೊನೆಯವರೆಗೂ ಓದಿ.

ಸ್ನೇಹಿತರೆ ಅಂಚೆ ಇಲಾಖೆಯಲ್ಲಿ ಅಂದರೆ ಭಾರತೀಯ ಅಂಚೆ ಇಲಾಖೆಯಲ್ಲಿ ಯಾವೆಲ್ಲ ಹುದ್ದೆಗಳು ಖಾಲಿ ಇವೆ ಮತ್ತು ಮತ್ತು ಯಾವ ಹುದ್ದೆಗೆ ಎಷ್ಟೆಷ್ಟು ಸಂಬಳವಿದೆ ಎಂಬುದು ಮೊದಲು ತಿಳಿದುಕೊಳ್ಳಿ ನಂತರ ಅರ್ಜಿಯನ್ನು ಸಲ್ಲಿಸಿ ಹುದ್ದೆಯನ್ನು ಪಡೆದುಕೊಳ್ಳಿ.

ಭಾರತೀಯ ಅಂಚೆ ಇಲಾಖೆಯಲ್ಲಿ ಅವೆಲ್ಲಾ ಹುದ್ದೆಗಳು ಖಾಲಿ ಇವೆ ಮತ್ತು ಅರ್ಜಿ ಸಲ್ಲಿಸಲು ಅರ್ಹತೆಗಳೇನು ಹಾಗೂ ಇತರೆ ವಿಷಯಗಳನ್ನು ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಎಚ್ಚರದಿಂದ ಓದಿರಿ. ಅಂದಾಗ ಮಾತ್ರ ನಿಮಗೆ ಸಂಪೂರ್ಣವಾದ ಮಾಹಿತಿ ದೊರಕುತ್ತದೆ.

ಇದೇ ರೀತಿಯ ಹೆಚ್ಚಿನ ಸುದ್ದಿಗಳನ್ನು ನಮ್ಮ ಜಾಲತಾಣದಲ್ಲಿ ಹಾಕುತ್ತಲೇ ಇರುತ್ತೇವೆ ಆದ ಕಾರಣ ನಮ್ಮ ಜಾಲತಾಣದ ಚಂದದರಾಗಿ ನಿಮಗೆ ಸುದ್ದಿಗಳು ಉಚಿತವಾಗಿ ದಿನನಿತ್ಯವೂ ಕೂಡ ದೊರಕುತ್ತಲೇ ಇರುತ್ತವೆ.

ಭಾರತೀಯ ಅಂಚೆ ಇಲಾಖೆಯ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯು ಹೊರಡಿಸಲಾಗಿದೆ. (India Post Recruitment 2024) ಯನ್ನ ಕೂಡಾ ಹೊರಡಿಸಲಾಗಿದೆ ಎಂದು ತಿಳಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅಭ್ಯರ್ಥಿಗಳು ನಿಗದಿ ಪಡಿಸಿರುವಂತಹ ದಿನಾಂಕದ ಒಳಗೆ ಅರ್ಜಿಯನ್ನ ಸಲ್ಲಿಸಿ. ಈ ಕೆಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ವಿದ್ಯಾರ್ಥಿ ವೇತನ ವಯೋಮಿತಿ ಇತ್ಯಾದಿ ವಿವರಗಳನ್ನು ಸಂಪೂರ್ಣವಾಗಿ ಈ ಕೆಳಗಿನಂತೆ ತಿಳಿಸಲಾಗಿದೆ ಗಮನವಿಟ್ಟು ನೀವು ನೋಡಿಕೊಳ್ಳಿ.

ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ಅಭ್ಯರ್ಥಿಗಳು ಅಧಿಸೂಚನೆಯನ್ನ ಸರಿಯಾಗಿ ಓದಿರಿ ನಂತರ ಅರ್ಜಿ ಸಲ್ಲಿಸಲು ನೀವು ಮುಂದಾಗಿ.

India Post Recruitment 2024 ಸಂಕ್ಷಿಪ್ತವಾದ ವಿವರ ಇಲ್ಲಿದೆ ನೋಡಿ:

ನೇಮಕಾತಿ ಸಂಸ್ಥೆಯ ಹೆಸರು : (India Post) ಭಾರತೀಯ ಅಂಚೆ ಇಲಾಖೆ

ವೇತನ ಶ್ರೇಣಿ (salary) : ₹19,900. ರಿಂದ ₹63,200

ಹುದ್ದೆಯ ಸಂಖ್ಯೆ: 78posts

ಉದ್ಯೋಗ ಸ್ಥಳದ: ಕಾನ್ಪುರ್, Uttar Pradesh

ವಿದ್ಯಾರ್ಹತೆ: educational qualification:

India Post ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಅಭ್ಯರ್ಥಿ ಯಾವುದೇ ಅಂಗೀಕೃತ ಮಂಡಳಿಯಿಂದ 10 ನೆ ತರಗತಿ ತೇರ್ಗಡೆಯನ್ನ ಹೊಂದಿರಬೇಕು ಎಂದು ತಿಳಿಸಲಾಗಿದೆ.

ವಯೋಮಿತಿ (age limit):

ಭಾರತೀಯ ಅಂಚೆ ಇಲಾಖೆಯ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ತುಂಬಿರಬೇಕು ಮತ್ತು ಗರಿಷ್ಠ 56 ವರ್ಷ ತುಂಬಿರಬಾರದು.

ವೇತನ ಶ್ರೇಣಿ (salary package):

Staff Car Driver (ಸ್ಟಾಫ್ ಕಾರ್ ಡ್ರೈವರ್) – ₹19,900. ರಿಂದ ₹63,200

ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆ ಮೂಲಕ
Offline ನಲ್ಲಿ ಅರ್ಜಿಯನ್ನ ಹಾಕಬೇಕು. ಅರ್ಜಿದಾರರು ಸಂಬಂಧಿಸಿದ ಸ್ವಯಂ-ದೃಢೀಕರಿಸಿದ ಅಂತ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು

ಮ್ಯಾನೇಜರ್, ಮೇಲ್ ಮೋಟಾರ್ ಸರ್ವೀಸ್, ಕಾನ್ಪುರ್ GPO ಕಾಂಪ್ಲೆಕ್ಸ್, ಕಾಂಪ್ಲೆಕ್ಸ್-208001, ಉತ್ತರ ಪ್ರದೇಶ ( ಉತ್ತರ ಪ್ರದೇಶ ) ಇವರಿಗೆ ಕಳುಹಿಸಿ

09-feb-2024 ರ ಒಳಗೆ ಕಳುಹಿಸಬೇಕು ಆಗಿದೆ.

ಪ್ರಮುಖ ದಿನಾಂಕಗಳು ತಿಳಿಯಿರಿ:

ಅರ್ಜಿ ಸಲ್ಲಿಕೆಯ ಪ್ರಾರಂಭ ದಿನಾಂಕ: 29-feb-2023

ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: 09-feb-2024

ಪ್ರಮುಖ ಲಿಂಕ್ ಗಳು ಇಲ್ಲಿದೆ ನೋಡಿ

ಅಧಿಸೂಚನೆ ಮತ್ತು ಅರ್ಜಿಯ ನಮೂನೆಯ
ಅಧಿಕೃತ ವೆಬ್ ಸೈಟ್ ಗೆ ಭೇಟಿಯನ್ನ ನೀಡಿ ಪರಿಶೀಲನೆಯನ್ನ ನಡೆಸಿ.

indiapost.gov.in

ಇಲ್ಲಿ ಹೆಚ್ಚಿನ ಅಪ್ಡೇಟ್ ಮತ್ತು ಮಾಹಿತಿಯು ಲಭ್ಯವಿದೆ.

ಭಾರತೀಯ ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದ್ದು ಈಗಲೇ ಅರ್ಜಿ ಸಲ್ಲಿಸಿ.

ಕೇವಲ 10ನೇ ತರಗತಿ ಪಾಸಾದವರಿಗೆ ಭಾರತೀಯ ಅಂಚೆ ಇಲಾಖೆಯಲ್ಲಿ ಇಲಾಖೆಯಲ್ಲಿ ಉದ್ಯೋಗಗಳಿಗೆ ಅರ್ಜಿಯನ್ನು ಸಲ್ಲಿಸಲು  ಅವಕಾಶವನ್ನು ಕಲ್ಪಿಸಿಕೊಡಲಾಗಿದ್ದು ಆಸಕ್ತಿ ಉಳ್ಳವರು ಕೂಡಲೇ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಬೇಕೆಂದರೆ ನಿಮಗೆ 18 ವಯಸ್ಸು ತುಂಬಿರಬೇಕಾಗಿರುತ್ತದೆ. ಹಾಗೆ ನಿಮ್ಮ ವಯಸ್ಸನ್ನು ತಿಳಿದುಕೊಂಡು ಅತಿ ಸುಲಭ ವಾಗಿ ಈ ಮೇಲ್ಕಂಡಲ್ಲಿ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.

ಭಾರತೀಯ ಅಂಚೆ ಇಲಾಖೆಯು ಕೂಡ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತಿದ್ದು ಅಂಚೆ ಇಲಾಖೆಯಲ್ಲಿ ನೀವೇನಾದರೂ ಉದ್ಯೋಗವನ್ನು ಪಡೆದುಕೊಂಡರೆ ಅದು ಸರ್ಕಾರದ ಉದ್ಯೋಗ ವಾಗಿರುತ್ತದೆ.

ಸರ್ಕಾರಿ ಹುದ್ದೆಗಾಗಿ ಕಾಯುತ್ತಿರುವವರಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು ಅರ್ಜಿ ಸಲ್ಲಿಸಲು ಈ ಮೇಲ್ಕಂಡಲ್ಲಿ ಲಿಂಕ್ ಅನ್ನು ಬಳಸಿ, ಹಾಗೆ ಕೇವಲ ನಿಮ್ಮ ಮೊಬೈಲ್ ಬಳಸಿಕೊಂಡು ಅತಿ ಸುಲಭವಾಗಿ ಕೇವಲ ಐದು ನಿಮಿಷಗಳಲ್ಲಿ ಅರ್ಜಿಯನ್ನು ಸಲ್ಲಿಸಿ.

ಏನಾದರೂ ಅರ್ಜಿ ಸಲ್ಲಿಸಲು ತೊಂದರೆ ಆದರೆ ನಮ್ಮನ್ನು ಸಂಪರ್ಕಿಸಿ ನಾವು ನಿಮಗೆ ಸಹಾಯವನ್ನು ಮಾಡುತ್ತೇವೆ ಧನ್ಯವಾದಗಳು.

Leave a Comment