ವಾಹನ ಸವಾರರ ಮಾಲೀಕರ ಹಾಗೂ ವಾಹನಗಳ ಭದ್ರತಾ ಹಿತ ದೃಷ್ಟಿಯಿಂದ ಬಿಡುಗಡೆಯಾಗಿರುವಂತಹ ಹೊಸ ಮಾದರಿಯ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಇದೀಗ ಸಾರಿಗೆ ಇಲಾಖೆಯು ಮತ್ತೊಂದು ಅವಕಾಶವನ್ನು ನೀಡಲಾಗಿದೆ.
ಇಲ್ಲಿಯವರೆಗೆ ಹಲವು ಕಾರಣಗಳಿಂದಾಗಿ ಯಾರು ಈ ಒಂದು ಹೊಸ ಮಾದರಿಯ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಂಡಿಲ್ಲವೋ ಅಂತವರಿಗೆ ಇನ್ನು ಮುಂದೆ ಭಾರಿ ದಂಡ ವಿಧಿಸಲಾಗುವುದು ಆದ್ದರಿಂದ ಇದರಿಂದ ತಪ್ಪಿಸಿಕೊಳ್ಳಲು ತಡಮಾಡದೆ ಈ ಹೊಸ ಮಾದರಿಯ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳಿ.
ನಮ್ಮ ಈ ಜಾಲತಾಣಕ್ಕೆ ಪ್ರತಿಯೊಬ್ಬರಿಗೂ ನಮಸ್ಕಾರಗಳು. ನಿಮಗೆ ಗೊತ್ತಿರುವ ಹಾಗೆ ನಮ್ಮ ಈ ಚಾಲತಾನದಲ್ಲಿ ಪ್ರತಿನಿತ್ಯ ಉಪಯುಕ್ತ ಹಾಗೂ ಪ್ರಮುಖ ಮಾಹಿತಿಗಳನ್ನು ಪ್ರತಿನಿತ್ಯ ನೀಡುತ್ತಿದ್ದು ಇಂದಿನ ಈ ಲೇಖನದಲ್ಲಿ ನಾವು ವಾಹನ ಸವಾರರು ಮತ್ತು ಮಾಲಕರು ಗಮನಿಸಬೇಕಾದಂತ ಪ್ರಮುಖ ಮಾಹಿತಿಯನ್ನು ನೀಡಲಿದ್ದೇವೆ.
ಸಾರಿಗೆ ಇಲಾಖೆಯು ಹೊಸ ಮಾದರಿಯ ನಂಬರ್ ಪ್ಲೇಟ್ ಅನ್ನು ಯಾವೆಲ್ಲ ಅಭ್ಯರ್ಥಿಗಳು ಇಲ್ಲಿಯವರೆಗೂ ಅಳವಡಿಸಿಕೊಂಡಿಲ್ಲವೋ ಅಂತವರಿಗೆ ಮತ್ತೊಂದು ಅವಕಾಶವನ್ನು ನೀಡಲಾಗಿದ್ದು ಪ್ರತಿಯೊಬ್ಬ ಯಲ್ಲ ಅಭ್ಯರ್ಥಿಗಳು ಇಲ್ಲಿಯವರೆಗೂ ಹೊಸ ಮಾದರಿಯ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಂಡಿಲ್ಲವೋ ಅಂತವರು ಈ ಕೂಡಲೇ ಈ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಕೆಳಗಿನ ಲಿಂಕ್ ಮುಖಾಂತರ ನೊಂದಾಯಿಸಿಕೊಳ್ಳಿ.
ಭಾರಿ ದಂಡ ವಿಧಿಸಲಾಗುತ್ತದೆ :
ಹೌದು ಸ್ನೇಹಿತರೆ ಜೂನ್ 12ನೇ ತಾರೀಖಿನ ನಂತರ ಯಾರೆಲ್ಲ ವಾಹನಗಳಿಗೆ ಹೊಸ ಮಾದರಿಯ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಇರುವುದಿಲ್ಲವೋ ಅಂತಹ ವಾಹನದ ಸವಾರರಿಗೆ ಮತ್ತು ಮಾಲಕರಿಗೆ ಭಾರಿ ದಂಡವನ್ನು ವಿಧಿಸಲಾಗುತ್ತದೆ ಎಂದು ಸಾರಿಗೆ ಇಲಾಖೆಯು ಸ್ಪಷ್ಟಪಡಿಸಿದೆ.
ಮೊದಲ ಬಾರಿಗೆ ಸಿಕ್ಕಿದ್ದಲ್ಲಿ 500 ರೂಪಾಯಿ ತಂಡವನ್ನು ವಿಧಿಸಲಾಗುತ್ತದೆ ನಂತರದ ಒಂದು ಸಂದರ್ಭದಲ್ಲಿ ಪ್ರತಿ ಬಾರಿಯೂ ಒಂದು ಸಾವಿರ ರೂಪಾಯಿಯನ್ನು ದಂಡವಾಗಿ ವಿಧಿಸಲಾಗುತ್ತದೆ.
ಆದ್ದರಿಂದ ಪ್ರತಿಯೊಬ್ಬ ವಾಹನ ಸವಾರರು ಮತ್ತು ಮಾಲೀಕರು ಎಲ್ಲಿಯವರೆಗೂ ನೀವು ಹೊಸ ಮಾದರಿಯ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳದೆ ಇದ್ದಲ್ಲಿ ಈ ಕೂಡಲೇ ತಡ ಮಾಡದೆ ನೀವು ಹೊಸ ಮಾದರಿಯ ನಂಬರ್ ಪ್ಲೇಟ್ ಅನ್ನು ಜೂನ್ 12ನೇ ತಾರೀಕು 2024ರ ಒಳಗಾಗಿ ಅಳವಡಿಸಿಕೊಳ್ಳಿ.
ಏನಿದು ಹೊಸ ಮಾದರಿ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್?
ಈ ಒಂದು ಹೊಸ ಮಾದರಿಯ ನಂಬರ್ ಪ್ಲೇಟ್ ಇಂದ ಪ್ರಾಣ ಸವಾರರಿಗೆ ಮತ್ತು ವಾಹನದ ಭದ್ರತಾ ದೃಷ್ಟಿಯಿಂದ ಇದನ್ನು ಹೊಸದಾಗಿ ಬಿಡುಗಡೆ ಮಾಡಲಾಗಿದೆ.
ಇದರಿಂದ ನಿಮ್ಮ ವಾಹನ ಕಳ್ಳತನವಾಗುವುದರಿಂದ ತಪ್ಪಿಸಿಕೊಳ್ಳಬಹುದು ಮತ್ತು ವಂಚನೆಗಳಿಂದ ತಪ್ಪಿಸಿಕೊಳ್ಳಬಹುದಾಗಿದೆ.
2019 ರಕ್ಕಿಂತ ಮುಂಚೆ ಯಾವೆಲ್ಲ ವಾಹನಗಳು ನೋಂದಾಯಿಸಲ್ಪಟ್ಟಿವೆ ಅಂತಹ ವಾಹನ ವಾಹನಗಳು ಈ ಕೂಡಲೇ ಹೊಸ ಮಾದರಿಯ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳಲು ಸಾರಿಗೆ ಇಲಾಖೆಯು ಸೂಚಿಸಿದೆ.
ಆದ್ದರಿಂದ ಪ್ರತಿಯೊಬ್ಬ ವಾಹನ ಮಾಲೀಕರು ಮತ್ತು ಸವಾರರು ನಿಮ್ಮ ವಾಹನವು ಒಂದು ವೇಳೆ 2019ರ ಏಪ್ರಿಲ್ ಒಂದನೇ ತಾರೀಖಿನ ಮುಂಚೆ ನೊಂದಾಯಿಸಲ್ಪಟ್ಟಿದ್ದರೆ ಈ ಕೂಡಲೇ ನೀವು ಕೆಳಗಿನ ಲಿಂಕ್ ಗೆ ಭೇಟಿ ನೀಡುವುದರ ಮುಖಾಂತರ ನೀವು ಹೊಸ ಮಾದರಿಯ ನಂಬರ್ ಪ್ಲೇಟ್ ಪಡೆಯಲು ನೋಂದಾಯಿಸಿಕೊಳ್ಳಬಹುದಾಗಿದೆ.
registration link : www.siam.in