ಜ್ಞಾನ ಸಮೃದ್ಧಿಯ ಹೊಸ ಲೇಖನಕ್ಕೆ ಸುಸ್ವಾಗತ
ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ 12 ಕಂತಿನ ಹಣ ಇಲ್ಲಿಯವರೆಗೂ ಜಮಾ ಆಗಿದ್ದು ಮುಂದಿನ ಕಂಚಿನ ಹಣ ಯಾವಾಗ ಜಮಾ ಆಗಲಿದೆ ಈಗಲೇ ತಿಳಿಯಿರಿ…!
gruhalakshmi 14th installment date 2024:-
ಸ್ನೇಹಿತರೆ ಈ ಒಂದು ಲೇಖನೆಯ ಮೂಲಕ ಗೃಹಲಕ್ಷ್ಮಿ ಯೋಜನೆಯ 14ನೇ ಕಂತಿನ ಹಣ ರೂ.2,000 ಹಾಗೂ ಪೆಂಡಿಂಗ್ ಇರುವಂತ ಎಲ್ಲಾ ಕಂತಿನ ಹಣ ಒಟ್ಟಾಗಿ 6,000 ಜಮಾ ಆಗುತ್ತಿದೆ ಹಾಗಾಗಿ ಈ ಹಣ ಯಾವಾಗ ಜಮಾ ಆಗುತ್ತೆ ಹಾಗೂ ಪೆಂಡಿಂಗ್ ಇರುವ ಎಷ್ಟು ಕಂತಿನ ಹಣ ಮಹಿಳೆಯರ ಖಾತೆಗೆ ಜಮಾ ಆಗುತ್ತೆ ಎಂಬ ಮಾಹಿತಿಯನ್ನು ಈ ಒಂದು ಲೇಖನೆಯ ಮೂಲಕ ತಿಳಿದುಕೊಳ್ಳೋಣ ಆದ್ದರಿಂದ ಈ ಒಂದು ಲೇಖನೆಯನ್ನು ಪೂರ್ತಿಯಾಗಿ ಓದಿ
ಗೃಹಲಕ್ಷ್ಮಿ ಯೋಜನೆ (gruhalakshmi 14th installment date 2024)..?
ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಜಾರಿಗೆ ತಂದಿದೆ ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿ ಹಾಕಿದ ಮಹಿಳೆಯರಿಗೆ ನೇರವಾಗಿ ಪ್ರತಿ ತಿಂಗಳು 2000 ಹಣ ವರ್ಗಾವಣೆ ಮಾಡುವ ಯೋಜನೆಯಾಗಿದೆ ಆದ್ದರಿಂದ ಇದು ನಮ್ಮ ಕರ್ನಾಟಕದಲ್ಲಿ ಸಾಕಷ್ಟು ಜನಪ್ರಿಯ ಪಡೆದಿದ್ದು ಮತ್ತು ಈ ಒಂದು ಯೋಜನೆಯ ಹಣವನ್ನು ಕೂಡಿಟ್ಟು ಸಾಕಷ್ಟು ಮಹಿಳೆಯರು ಮೊಬೈಲ್ ಹಾಗೂ ಫ್ರಿಡ್ಜ್ ಹಾಗೂ ಇತರ ವಸ್ತುಗಳನ್ನು ತೆಗೆದುಕೊಂಡಿದ್ದಾರೆ
14ನೇ ಕಂತಿನ ಹಣ ಯಾವಾಗ ಬಿಡುಗಡೆ (gruhalakshmi 14th installment date 2024)..?
ಹೌದು ಸ್ನೇಹಿತರೆ ಈಗಾಗಲೇ ಗೃಹಲಕ್ಷ್ಮಿ ಯೋಜನೆಯ 13ನೇ ಕಂತಿನ ಹಣದವರೆಗೆ ಮಹಿಳೆಯರ ಖಾತೆಗೆ ಜಮಾ ಮಾಡಲಾಗಿದೆ ಅಂದರೆ ಜುಲೈ ಮತ್ತು ಅಗಸ್ಟ್ ತಿಂಗಳ ಮಹಿಳೆಯರ ಖಾತೆಗೆ ಜಮಾ ಆಗಿದ್ದು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಹಣ ಜಮಾದ ಬಗ್ಗೆ ಮಹಿಳೆಯರು ಕಾಯುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಹೊಸ ಮಾಹಿತಿ ವರ ಬಂದಿದ್ದು ಗೃಹಲಕ್ಷ್ಮಿ 14ನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಅಂದರೆ
ಇದೇ ತಿಂಗಳು ನವೆಂಬರ್ 15ನೇ ತಾರೀಖಿನಿಂದ ಗೃಹಲಕ್ಷ್ಮಿ 14ನೇ ಕಂತಿನ ಜಮಾ ಮಾಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತೀರ್ಮಾನ ಮಾಡಿದೆಯಂತೆ. ಹಾಗಾಗಿ ನಿಮಗೆ ಗೃಹಲಕ್ಷ್ಮಿ ಯೋಜನೆಯ 14ನೇ ಕಂತಿನ ಹಣ ನವೆಂಬರ್ 15ನೇ ತಾರೀಖಿನಿಂದ ಬಿಡುಗಡೆಯಾಗಲು ಪ್ರಾರಂಭವಾಗುತ್ತದೆ ಮತ್ತು ಇದರ ಜೊತೆಗೆ ಖುಷಿ ಸುದ್ದಿ ಏನೆಂದರೆ ಕೆಲ ಮಹಿಳೆಯರಿಗೆ 12 ಮತ್ತು 13ನೇ ಕಂತಿನ ಹಣ ಜಮಾ ಆಗಿಲ್ಲ ಅಂತವರಿಗೆ ಖುಷಿ ಸುದ್ದಿ ಏನು ಎಂದು ಕೆಳಗಡೆ ವಿವರಿಸಿದ್ದೆ
ಹೌದು ಸ್ನೇಹಿತರೆ ಗೃಹಲಕ್ಷ್ಮಿ 12 ಮತ್ತು 13ನೇ ಕಂತಿನ ಹಣ ಜಮಾ ಆಗದೇ ಇರುವ ಮಹಿಳೆಯರಿಗೆ ಸಿಹಿ ಸುದ್ದಿ ಏಕೆಂದರೆ ಗೃಹಲಕ್ಷ್ಮಿ 14ನೇ ಕಂತಿನ ಹಣದ ಜೊತೆಗೆ ಪೆಂಡಿಂಗ್ ಇರುವಂತಹ ಎಲ್ಲಾ ಕಂತಿನ ಹಣವನ್ನು ಇದೇ ತಿಂಗಳು ಒಟ್ಟಾಗಿ ₹6000 ಜಮಾ ಮಾಡಲಾಗುತ್ತಿದೆ ಎಂಬ ಮಾಹಿತಿ ಹೊರಬಂದಿದೆ ಹಾಗಾಗಿ ನಿಮಗೆ ಎರಡು ಅಥವಾ ಮೂರು ಕಂತಿನ ಹಣ ಬಾಕಿ ಇದ್ದರೆ ನಿಮಗೆ ಸಿಹಿ ಸುದ್ದಿ
12 ಮತ್ತು 13ನೇ ಕಂತಿನ ಹಣದ ಜೊತೆಗೆ 14ನೇ ಕಂತಿನ ಹಣ ಸೇರಿಸಿ ಒಟ್ಟು 6,000 ಹಣ ಜಮಾ ಮಾಡಲಾಗುತ್ತದೆ ಆದ್ದರಿಂದ ಮಹಿಳೆಯರಿಗೆ ಸಿಹಿ ಸುದ್ದಿ! ಈ 12 ಮತ್ತು 13ನೇ ಕಂತಿನ ಹಣ ಹಾಗೂ 14ನೇ ಕಂತಿನ ಒಟ್ಟಾಗಿ ಇದೇ ನವಂಬರ್ 15 ನೇ ತಾರೀಖಿನಂದು ಬಿಡುಗಡೆ ಮಾಡಲು ಪ್ರಾರಂಭ ಮಾಡುತ್ತಾರೆ ಮತ್ತು ನವೆಂಬರ್ 31ನೇ ತಾರೀಖಿನ ಒಳಗಡೆಯಾಗಿ ಪ್ರತಿಯೊಬ್ಬರ ಖಾತೆಗೆ 14ನೇ ಕಂತಿನ ಹಣ ಸೇರಿಸಿ ಪೆಂಡಿಂಗ್ ಇರುವ ಎಲ್ಲಾ ಕಂತಿನ ಹಣವು ಕೂಡ ಜಮಾ ಮಾಡಲಾಗುತ್ತದೆ ಎಂದು ಮಾಹಿತಿ ಕೆಲಸ ಖಾಸಗಿ ಮಾಧ್ಯಮಗಳಿಂದ ತಿಳಿದುಬಂದಿದೆ ಆದ್ದರಿಂದ ಹಣ ಜಮಾ ಆಗುವರೆಗೆ ಕಾಯಿರಿ