ಗೃಹಲಕ್ಷ್ಮಿ 14ನೇ ಕಂತಿನ ಹಣ ಜಮಾ ಆಗಿದ್ದು ನಿಮ್ಮ ಖಾತೆಗೆ ಜಮಾ ಆಗಿದೆಯಾ ಈಗಲೇ ಚೆಕ್ ಮಾಡಿಕೊಳ್ಳಿ..! Click Here Now..

Gruhalakshmi Scheme DBT: 

ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದ ಈಗಾಗಲೇ ಸಾಕಷ್ಟು ವರ್ಷವೆ ಕಳೆದಿದೆ, ಈ ಒಂದು ಯೋಜನೆಯಿಂದಾಗಿ ಪ್ರತಿ ತಿಂಗಳು ಮಹಿಳೆಯರು 2000 ಹಣ ಪಡೆಯ ಮೂಲಕ ಸಾಕಷ್ಟು ಸಹಾಯವಾಗಿದೆ.

ಈಗಾಗಲೇ 14ನೇ ಕಂತಿನ ವರೆಗೆ ಹಣವನ್ನು ಬಿಡುಗಡೆ ಮಾಡಲಾಗಿದ್ದು, ಈ ಎಲ್ಲಾ ಕಂತಿನ ಹಣ ಚೆಕ್ ಮಾಡಲು ಹೊಸ ಲಿಂಕನ್ನು ಬಿಡುಗಡೆ ಮಾಡಲಾಗಿದೆ ಮತ್ತು ಮುಂದೆ ಬರುವ ಕಂತುಗಳನ್ನು ಚೆಕ್ ಮಾಡಬಹುದು. ಈ ಕೆಳಗಡೆ ಸಂಪೂರ್ಣ ಮಾಹಿತಿ ನೀಡಲಾಗಿದೆ ಓದಿ.

ಹೌದು ಗೃಹಲಕ್ಷ್ಮಿ ಯೋಜನೆ, ಹಣ ಚೆಕ್ ಮಾಡಲು ಸಾಕಷ್ಟು ಮಹಿಳೆಯರಿಗೆ ಬರುವುದಿಲ್ಲ ಆದ್ದರಿಂದಾಗಿ ಬ್ಯಾಂಕುಗಳಿಗೆ ತೆರಳಿ ಸಾಕಷ್ಟು ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಇವರ ಪರದಾಟಕ್ಕಾಗಿ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆ ಹಣ ಚೆಕ್ ಮಾಡಲು ಲಿಂಕ್ ಬಿಟ್ಟಿದ್ದಾರೆ ಯಾವ ರೀತಿಯಾಗಿ ಗೃಹಲಕ್ಷ್ಮಿ ಯೋಜನೆ ಹಣ ಚೆಕ್ ಮಾಡುವುದು ಮತ್ತು ಇನ್ನೂ ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ.


ಪ್ರತಿ ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗಿರುವ ಸ್ಥಿತಿಯನ್ನು ನೋಡಿಕೊಳ್ಳಲು ರಾಜ್ಯ ಸರ್ಕಾರ DBT Karnataka ಅಪ್ಲಿಕೇಶನ್ ಬಿಡುಗಡೆ ಮಾಡಿದೆ ಯಾವ ರೀತಿಯಾಗಿ ಚೆಕ್ ಮಾಡುವುದು ಎಂಬುದರ ಸಂಪೂರ್ಣ ಹಂತಗಳು ಈ ಕೆಳಗೆ ನೀಡಲಾಗಿದೆ.


ಗೃಹಲಕ್ಷ್ಮಿ ಯೋಜನೆ ಹಣ ಚೆಕ್ ಮಾಡುವ ವಿಧಾನ:

• ಮೊದಲು ನೀವು ಕೆಳಗಡೆ ನೀಡಿರುವ ಅಪ್ಲಿಕೇಶನ್ ನ ಡೌನ್ಲೋಡ್ ಮಾಡಿ: DBT Karnataka
• ಮುಂದಿನ ಹಂತದಲ್ಲಿ ಅಪ್ಲಿಕೇಶನ್ ತೆರೆಯಿರಿ ಅಲ್ಲಿ ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ, ನಂತರ ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತೆ ಅದನ್ನು ನಮೂದಿಸಿ ವೆರಿಫೈ ಓಟಿಪಿ ಆಯ್ಕೆ ಮಾಡಿ.
• ಅಲ್ಲಿ ನಿಮ್ಮ ಸಂಪೂರ್ಣ ಮಾಹಿತಿ ನೀಡುತ್ತದೆ ನಂತರ ಕೆಳಗಡೆ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ ಮುಂದುವರೆಯಿರಿ.


• ಮುಂದಿನ ಪುಟದಲ್ಲಿ ನೀವು ನೆನಪಿಡಬೇಕಾದ ನಾಲ್ಕು ಅಂಕಿಯ ಎಂ ಪಿನ್ ಕ್ರಿಯೇಟ್ ಮಾಡಿ, ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.

Leave a Comment