ಇನ್ನು ಮುಂದೆ ಈ ಮಹಿಳೆಯರಿಗೆ ಗೃಹಲಕ್ಷ್ಮಿ 8ನೇ ಕಂತಿನ ಹಣ ಬರುವುದಿಲ್ಲ..! ಸರ್ಕಾರದ ಹೊಸ ಅಪ್ಡೇಟ್ ಎಲ್ಲ ಮಹಿಳೆಯರು ತಿಳಿಯಲೇಬೇಕು..!

ನಮಸ್ಕಾರ ಸ್ನೇಹಿತರೆ ಇಂದಿನ ಲೇಖನದಲ್ಲಿ ಗೃಹಲಕ್ಷ್ಮಿ ಎಂಟನೇ ಕಂತಿನ ಹಣ ಇಂತಹ ಮಹಿಳೆಯರಿಗೆ ಬರುವುದಿಲ್ಲ ಇದರ ಬಗ್ಗೆ ಸರ್ಕಾರ ಹೊಸ ಅಪ್ಡೇಟ್ ಮಾಡಿದೆ ಇದರ ಕುರಿತಂತೆ ಈ ಕೆಳಗಡೆ ನೀಡಿದ್ದೇನೆ ಕೊನೆವರೆಗೂ ಓದಿ.

ನೀವು ಕೂಡ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಆಗಿದ್ದೀರಾ? ಹಾಗಿದ್ದರೆ ಈ ಲೇಖನ ನಿಮಗೂ ಕೂಡ ಅನ್ವಯಿಸುತ್ತದೆ.

ನಿಮಗಂತಲೇ ಇದೆ ಲೇಖನ ಸಂಪೂರ್ಣ ವಿವರವಾಗಿ ತಿಳಿಸಿದ್ದೇನೆ ಕೊನೆವರೆಗೂ ಓದಿ.

ಇನ್ನುವರೆಗೂ ಗೃಹಲಕ್ಷ್ಮಿ ಹಣ ಬರೆದಿದ್ದರೆ ಏನು ಮಾಡಬೇಕು..?

ಮೊದಲು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಇಲ್ಲವೇ ಎಂದು ತಿಳಿದುಕೊಳ್ಳಿ.

ನಿಮ್ಮ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇದೆ ಅಥವಾ ಇಲ್ಲವೇ ಎಂಬುದನ್ನು ತಪ್ಪದೇ ಇದನ್ನ ತಿಳಿದುಕೊಳ್ಳಿ.

ಇನ್ನು ಮೂರನೇದಾಗಿ ಹೇಳಬೇಕೆಂದರೆ ನೀವು ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿ ಹತ್ತು ವರ್ಷಗಳಿಗಿಂತ ಹೆಚ್ಚಾಗಿದ್ದರೆ ನಿಮಗೆ ಗೃಹಲಕ್ಷ್ಮಿ ಹಣ ಬರುವುದಿಲ್ಲ ಒಂದು ವೇಳೆ ಆಧಾರ್ ಕಾರ್ಡ್ ಅಪ್ಡೇಟ್ 10 ವರ್ಷದ ಒಳಗಡೆ ಇದ್ದರೆ ತೊಂದರೆ ಏನೂ ಇಲ್ಲ.

ಮಹಿಳಾ ಮನಿಗಳು ತಪ್ಪದೆ ಬ್ಯಾಂಕ್ ಖಾತೆಗೆ ekyc ಮಾಡಿಸಬೇಕು.

ಇಷ್ಟೆಲ್ಲದೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಒಂದು ವೇಳೆ ಲಿಂಕ್ ಆಗದೆ ಇದ್ದಲ್ಲಿ ನಿಮ್ಮ ಬ್ಯಾಂಕ್ ಗೆ ಹೋಗಿ ಆಧಾರ್ ಕಾರ್ಡ್ ಜೆರಾಕ್ಸ್ ತೆಗೆದುಕೊಂಡು ಹೋಗಿ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ ಇದು ಸಂಪೂರ್ಣ ಉಚಿತವಾಗಿರುತ್ತೆ.

ಇನ್ನು ನಿಮಗೆ ಎರಡನೆಯದಾಗಿ ಹೇಳಬೇಕೆಂದರೆ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇಡಬೇಕು ನೀವು ಪ್ರತಿ ತಿಂಗಳು ಹಣ ಹಾಕಿ ತೆಗೆದುಕೊಳ್ಳುತ್ತಾ ಇರಬೇಕು.

ಇಷ್ಟು ಹೇಳಿದೆ ನಿಮ್ಮ ಆಧಾರ್ ಕಾರ್ಡ್ 10 ವರ್ಷಗಳ ವರೆಗೆ ಅಪ್ಡೇಟ್ ಮಾಡದೆ ಇದ್ದರೆ ತಪ್ಪದೇ ಅಪ್ಡೇಟ್ ಮಾಡಿಸಬೇಕು ಒಂದು ವೇಳೆ ಹತ್ತು ವರ್ಷಗಳ ಒಳಗಡೆ ಇದ್ದರೆ ಅಪ್ಡೇಟ್ ಮಾಡಿಸುವ ಅವಶ್ಯಕತೆ ಇಲ್ಲ 10 ವರ್ಷಕ್ಕಿಂತ ಹೆಚ್ಚು ಆಗಿದ್ದರೆ ತಪ್ಪದೇ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಿ.

ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಹತ್ತಿರದ ಆನ್ಲೈನ್ ಸೆಂಟ್ರಿಗೆ ಹೋಗಿ ಅಥವಾ ಕರ್ನಾಟಕವನ್ನು ಗ್ರಾಮವನ್ನು ಬೆಂಗಳೂರು ಒನ್ ಬಾಪೂಜಿ ಸೇವ ಕೇಂದ್ರಗಳಿಗೆ ತಪ್ಪದೆ ಹೋಗಿ ಇಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬಹುದು.

ನಿಮ್ಮ ಹೆಸರು ಆಧಾರ್ ಕಾರ್ಡ್ ನಲ್ಲಿರುವಂತೆ ರೇಷನ್ ಕಾರ್ಡ್ ನಲ್ಲಿರಬೇಕು ಇದನ್ನ ತಪ್ಪದೇ ನೀವು ಗಮನಿಸಿ. ಹೌದು. ನಿಮ್ಮ ಹೆಸರು ಆಧಾರ್ ಕಾರ್ಡ್ ನಲ್ಲಿರುವಂತೆ ರೇಷನ್ ಕಾರ್ಡ್ ನಲ್ಲಿ ಇರಬೇಕಾಗುತ್ತದೆ. 

ಈ ಮೇಲೆ ತಿಳಿಸಿರುವ ಎಲ್ಲಾ ಮಾಹಿತಿಗಳನ್ನು ಮಾಡಿದರೂ ಕೂಡ ಹಣ ಬರದಿದ್ದರೆ ಈ ಚಿಕ್ಕ ಕೆಲಸ ಮಾಡಿ..!

ಎಲ್ಲ ದಾಖಲೆಗಳು ಸರಿ ಇದ್ದರೂ ಕೂಡ ನಿಮಗೆ ಗೃಹಲಕ್ಷ್ಮಿ ಒಂದು ಕಂತಿನ ಹಣ ಬರದೆ ಇದ್ದರೆ ಹತ್ತಿರ ಇರುವಂತಹ ಸಿಡಿಪಿಓ ಕಚೇರಿಗೆ ಭೇಟಿ ನೀಡಿ ಅಲ್ಲಿರುವ ಅಧಿಕಾರಿಗಳಿಗೆ ಈ ಮಾಹಿತಿಯನ್ನು ನೀಡಿ ಅವರು ಮಾರ್ಗದರ್ಶನ ನೀಡುತ್ತಾರೆ ಅದರಂತೆ ನೀವು ಮಾಡಿದರೆ ಗೃಹಲಕ್ಷ್ಮಿ ಹಣ ಪಡೆದುಕೊಳ್ಳಬಹುದು.

ಗೃಹಲಕ್ಷ್ಮಿ 8ನೇ ಕಂತಿನ ಹಣ ಏಪ್ರಿಲ್ ಮೊದಲನೇ ವಾರದಲ್ಲಿ ಅಥವಾ ಕೊನೆ ವಾರದ ಒಳಗಾಗಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

 ಇಲ್ಲಿಯವರೆಗೆ ಈ ಲೇಖನ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಪ್ರತಿದಿನ ಇದೇ ರೀತಿ ಮಾಹಿತಿಗಳು ನಿಮಗೆ ಬೇಕಾದರೆ ಪ್ರತಿದಿನ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ ಇಲ್ಲಿ ನಾವು ನಿಮಗಂತಲೇ ಇದೇ ರೀತಿ ಮಾಹಿತಿಗಳನ್ನ ಎಲ್ಲರಿಗಿಂತ ಮುಂಚಿತವಾಗಿ ಹಂಚಿಕೊಳ್ಳುತ್ತೇವೆ.

Leave a Comment