ಅಂತೂ ಇಂತೂ ಕೊನೆಗೆ ಬಂದೇ ಬಿಡ್ತು ಗೃಹಲಕ್ಷ್ಮಿ 11ನೇ ಕಂತಿನ ಹಣ..! ನಿಮಗೂ ಬಂದಿದಿಯಾ ಚೆಕ್ ಮಾಡಿಕೊಳ್ಳಿ..!

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ತಿಳಿಸುವುದು ಏನೆಂದರೆ ಗೃಹಲಕ್ಷ್ಮಿ 11ನೇ ಕಂತಿನ ಹಣ ಬಿಡುಗಡೆಯಾಗಿದೆ.

ಹೌದು ಆಗಸ್ಟ್ ತಿಂಗಳ ಮೊದಲನೇ ವಾರದಲ್ಲಿ ಸಚಿವರು ತಿಳಿಸಿರುವ ಹಾಗೆ 11ನೇ ಕಂತಿನ ಹಣ ಬಿಡುಗಡೆ ಆಗುತ್ತೆ ಎಂದು ತಿಳಿಸಿದ್ದಾರೆ ಅಷ್ಟೇ ಅಲ್ಲದೆ ಇಷ್ಟು ದಿನ ಏಕೆ ತಡವಾಯಿತು ಎಂದು ಇದಕ್ಕೆ ಕಾರಣ ಕೂಡ ತಿಳಿಸಿದ್ದಾರೆ ಬನ್ನಿ ನೀವು ಇಲ್ಲಿವರೆಗೆ ಕಾಯ್ದು 11ನೇ ಕಂತಿನ ಬಂದಿದೆ ಅಂದ ತಕ್ಷಣವೇ ಇದರ ಮೇಲೆ ಕ್ಲಿಕ್ ಮಾಡಿ ಓದಿದ್ದರೆ ನಿಮಗೆ ಗುಡ್ ನ್ಯೂಸ್ ಅಂತ ಹೇಳಬಹುದು. 

ಏಕೆಂದರೆ ಇಷ್ಟು ಜನ ಕಾದ ನಂತರವೇ ಸಚಿವರು ತಿಳಿಸಿರುವ ಹಾಗೆ ಅಗಸ್ಟ್ ಮೊದಲನೇ ವಾರದಲ್ಲಿ ಈ ಕೆಳಗಡೆ ನೀಡಿರುವ ಹಾಗೆ ಕೆಲವೊಂದಿಷ್ಟು ಜಿಲ್ಲೆಗಳಿಗೆ ಗೃಹಲಕ್ಷ್ಮಿ 11ನೇ ಕಂತಿನ ಹಣ ಬಿಡುಗಡೆಯಾಗಿದೆ ನೀವು ಕೂಡ ಈ ಜಿಲ್ಲೆಯ ಅಡಿಯಲ್ಲಿ ಬರುತ್ತೀರಾ ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ. 

ಮೊದಲನೇದಾಗಿ ಈ ಮಾಹಿತಿಯಿಂದ ತಿಳಿದುಕೊಳ್ಳಿ ಇಷ್ಟು ದಿನ ಏಕೆ ಗೃಹಲಕ್ಷ್ಮಿ 11ನೇ ಕಂತಿನ ಹಣ ಹಾಗೂ 12ನೇ ಕಂತಿನ ಹಣ ಬಂದಿಲ್ಲ ಅಷ್ಟೇ ಅಲ್ಲದೆ ಈಗ 13ನೇ ಕಂತಿನ ಹಣ ಬರುವ ತಿಂಗಳವಿದು ಅಂತಾದ್ರಲ್ಲಿ ಏಕೆ ಹನ್ನೊಂದನೇ ಕಂತಿನ ಹಣ ಹಾಕಿದ್ದಾರೆ ಒಟ್ಟಾರೆಯಾಗಿ ಹೇಗೆ ಹಾಕಿಲ್ಲ ಎಂಬ ಮಾಹಿತಿ ತಿಳಿದುಕೊಳ್ಳಿ. 

ನೋಡಿ ಸಚಿವರು ತಿಳಿಸಿರುವ ಹಾಗೆ ಕೆಲವು ತಾಂತ್ರಿಕ ದೋಷದಿಂದ ಗೃಹಲಕ್ಷ್ಮಿ 11ನೇ ಕಂತಿನ ಹಣ ಹಾಕಲು ಸಾಧ್ಯವಾಗಿಲ್ಲ ಹೀಗಾಗಿ ಇಷ್ಟು ತಡವಾಗಿದೆ ಅಷ್ಟೇ ಅಲ್ಲದೆ ನಾವು ಆಗಸ್ಟ್ ಮೊದಲ್ನೇ ವಾರದಲ್ಲಿ ಮಾತ್ರವೇ ಗೃಹಲಕ್ಷ್ಮಿ 11ನೇ ಕ್ರಾಂತಿನ ಹಣ ನೇರವಾಗಿ ಬ್ಯಾಂಕಲ್ಲಿ ಮಾಡುತ್ತೇವೆ ಎಂದು ತಿಳಿಸುತ್ತಾರೆ ಆದರೆ 12ನೇ ಕಂತಿನ ಕುರಿತಾಗಿ ವಿಷಯ ತಿಳಿಸಿಲ್ಲ ಅದು ಕೂಡ ಇನ್ನೂ ಕೆಲವೇ ದಿನಗಳಲ್ಲಿ ಜಮಾ ಆಗಬಹುದು ಅಧಿಕೃತ ಮಾಹಿತಿ ಸಿಕ್ಕ ನಂತರವೇ ನಾವು ನಿಮಗೆ ಅಪ್ಡೇಟ್ ಮಾಡಿ ತಿಳಿಸುತ್ತೇವೆ.

ಹಾಗಾದರೆ ಬನ್ನಿ ಯಾವ ಯಾವ ಜಿಲ್ಲೆಗಳಿಗೆ ಗೃಹಲಕ್ಷ್ಮಿ 11ನೇ ಕಂತಿನ ಹಣ ಜಮಾ ಆಗಿದೆ ಎಂಬ ಮಾಹಿತಿ ತಿಳಿದುಕೊಂಡು ಬರೋಣ ಈ ಕೆಳಗಿನಂತಿದೆ ನೋಡಿ.

ಈ ಕೆಳಗಿರುವ ಜಿಲ್ಲೆಗಳಿಗೆ ಗೃಹಲಕ್ಷ್ಮಿ 11ನೇ ಕಂತಿನ ಹಣ ಜಮಾ ಆಗಿದೆ: 

ಈ ಕೆಳಗಡೆ ತಿಳಿಸಿರುವ ಮಾಹಿತಿ ಅಧಿಕೃತವಾಗಿರುತ್ತದೆ ರಾಜ್ಯ ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರವಾಗಿ ನಾವು ನಿಮ್ಮೆಲರಿಗೆ ತಿಳಿಸುತ್ತಿದ್ದೇವೆ ಬನ್ನಿ ಯಾವ್ಯಾವ ಜಿಲ್ಲೆಗಳಿಗೆ ಹಣ ಜಮಾವಾಗಿದೆ ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ. 

  • ಬಳ್ಳಾರಿ 
  • ವಿಜಯಪುರ 
  • ಬೆಳಗಾವಿ 
  • ಕಲ್ಬುರ್ಗಿ 
  • ಬೀದರ್ 
  • ರಾಯಚೂರು 
  • ಗದಗ 
  • ಹಾವೇರಿ 
  • ಬಾಗಲಕೋಟೆ 
  • ಕೊಪ್ಪಳ 
  • ಯಾದಗಿರಿ 
  • ಚಿತ್ರದುರ್ಗ 
  • ಬೆಂಗಳೂರು ಗ್ರಾಮಾಂತರ 
  • ಕೋಲಾರ 

ಈ ಮೇಲೆ ತಿಳಿಸಿರುವ ಹಾಗೆ ಗೃಹಲಕ್ಷ್ಮಿ 11ನೇ ಕಂತಿನ ಹಣ ಜಮವಾಗಿದೆ ಇನ್ನುಳಿದಿರುವ ಜಿಲ್ಲೆಗಳಿಗೆ ಯಥಾಪ್ರಕಾರವಾಗಿ ಹಣ ಜಮಾ ಮಾಡುತ್ತೇವೆ ಎಂದು ತಿಳಿಸಿದ್ದಾರೆ. 

Leave a Comment