ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ತಿಳಿಸುವುದು ಏನೆಂದರೆ ಗೃಹಲಕ್ಷ್ಮಿ 11 ಮತ್ತು 12ನೇ ಕಂತಿನ ಕುರಿತಾಗಿ.
ನಿಮಗಿನ್ನೂ ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ ಬಂದಿಲ್ಲವೇ ಹಾಗಿದ್ದರೆ ಇಂದಿನ ಈ ಲೇಖನ ನಿಮಿತ್ತಲೇ ಇದೆ ಹಾಗಾಗಿ ಯಾರು ಕೂಡ ಈ ಲೇಖನವನ್ನು ಅರ್ಧಂಬರ್ಧ ಓದದೆ ಕೊನೆವರೆಗೂ ಓದಿ.
ಇದೀಗ ಸರ್ಕಾರ ಗೃಹಲಕ್ಷ್ಮಿ 11 ಮತ್ತು 12ನೇ ಕಂತಿನ ಹಣ ಜಮಾ ಮಾಡುವ ಸುಳಿವು ನೀಡಿದ್ದಾರೆ ಹಾಗಾದರೆ ಯಾವುದು ಆ ಸುಳಿವು ಯಾವ ದಿನದಂದು ಗೃಹರಕ್ಷ್ಮಿ 11 ಮತ್ತು 12ನೇ ಕಂತಿರಹಣ ಜಮಾ ಆಗುತ್ತದೆ ಎಂದು ತಿಳಿದುಕೊಂಡು ಬರೋಣ ಬನ್ನಿ ಇಂದಿನ ಈ ಲೇಖನ ನಿಮಗಂತರ ಇದೆ ಈ ಲೇಖನವನ್ನು ಕೊನೆವರೆಗೂ ಓದಿ.
ಮಹಿಳೆಯರಲ್ಲಿ ಅತಿ ವ್ಯಾಪಕವಾಗಿ ಜನಪ್ರಿಯತೆಯನ್ನು ಗಳಿಸಿರುವ ಯೋಜನೆ ಎಂದರೆ ಅದೇ ಬೇರೆ ಯಾವುದೇ ಎಲ್ಲ ಅದೇ ಗೃಹಲಕ್ಷ್ಮಿ ಯೋಜನೆ ಈ ಯೋಜನೆ ಮೂಲಕ ಮಹಿಳೆಯರಿಗೆ 2000 ಹಣ ಪ್ರತಿ ತಿಂಗಳು ಸಿಗುತ್ತೆ ಅಷ್ಟೇ ಅಲ್ಲದೆ ಈ ಯೋಜನೆಯಿಂದ ಮಹಿಳೆಯರಿಗೆ ಒಂದು ರೀತಿಯ ಆರ್ಥಿಕ ನೆರವು ಸಿಕ್ಕಂತಾಗುತ್ತದೆ.
ಇಷ್ಟೇ ಅಲ್ಲದೆ ಮೂರನೆಯವರ ಕೈ ಇಲ್ಲದೆ ನೇರವಾಗಿ ಡಿ ಬಿ ಟಿ ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ ಪ್ರತಿ ತಿಂಗಳು 2000 ಹಣ ಈ ಮೊದಲು 10ನೇ ಕಂತಿನ ಹಣ ಜಮವಾಗಿತ್ತು ಆದರೆ ಇನ್ನೂವರೆಗೂ 11 ಮತ್ತು 12ನೇ ಕಂತಿನ ಹಣ ಜಮವಾಗಿಲ್ಲ ಇದರಿಂದ ಲಕ್ಷಾಂತರ ಮಹಿಳೆಯರು ಕಂಗಲಾಗಿದ್ದಾರೆ ಬನ್ನಿ ಇದರ ಕುರಿತಾಗಿ ತಿಳಿದುಕೊಂಡು ಬರೋಣ.
ಇಷ್ಟೇ ಅಲ್ಲದೆ ಇದರ ಕುರಿತಾಗಿ ನಮ್ಮ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಆದಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇದರ ಸಮಸ್ಯೆ ಪರಿಹರಿಸಿ ಖಾತೆಗೆ ಹಣ ಜಮಾ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಇದಕ್ಕೆ ಇಷ್ಟು ದಿನ ಹಣ ಜಮಾ ವಾಗದೆ ಇರುವ ಕಾರಣ ತಾಂತ್ರಿಕ ತೊಂದರೆ ಎಂದು ತಿಳಿದುಬಂದಿದೆ ಈ ತಾಂತ್ರಿಕ ತೊಂದರೆಯಿಂದ ಹಣ ಬರುವುದು ಬಿಡಲಂಬವಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ ಇದೀಗ ಈ ತಾಂತ್ರಿಕ ಸಮಸ್ಯೆಗಳನ್ನ ಪರಿಹರಿಸಲಾಗುತ್ತಿದ್ದು ಆಗಸ್ಟ್ ಮೊದಲ ವಾರದೊಳಗೆ ಖಾತೆಗಳಿಗೆ ಹಣ ಜಮಾ ಆಗುವ ನಿರೀಕ್ಷೆ ಇದೆ ಎಂದು ಸಚಿವರು ತಿಳಿಸಿದ್ದಾರೆ.
ಹೌದು ಮಾನ್ಯ ಸಚಿವರೇ ಇದರ ಬಗ್ಗೆ ಮಾತನಾಡಿ ಗೃಹಲಕ್ಷ್ಮಿ 11 ಮತ್ತು 12ನೇ ಕ್ರಾಂತಿಯ ಹಣ ಇನ್ನೂ ಯಾರಿಗೆ ಬಂದಿಲ್ಲವೋ ಇವರೆಲ್ಲರಿಗೂ ಆಗಸ್ಟ್ ಮೊದಲನೇ ವಾರದಲ್ಲಿ ಗೃಹಲಕ್ಷ್ಮಿ ಬಾಕಿ ಇರುವಂತಹ ಹನ್ನೊಂದನೇ ಕಂತಿನ ಹಣ ಮಾತ್ರ ಜಮಾ ಮಾಡುತ್ತೇವೆ ಎಂದು ತಿಳಿಸಿದ್ದಾರೆ.