ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ.
ನೀವು ಕೂಡ ನಿಮ್ಮ ಮೊಬೈಲ್ ಮೂಲಕವೇ ಗೂಗಲ್ ಪೇ ಆಪ್ ಬಳಸಿಕೊಂಡು ಲೋನ್ ಪಡೆದುಕೊಳ್ಳಬೇಕಾ..?
ಹಾಗಿದ್ದರೆ ಈ ಲೇಖನ ನಿಮಗಿಂತಲೇ ಇದೆ ಯಾರು ಕೂಡ ಲೇಖನವನ್ನ ಅರ್ಧಂಬರ್ಧ ಓದಿದೆ ಕೊನೆವರೆಗೂ ಓದಿ ನಿಮಗೆ ಅಂತಲೇ ಹಿಂದಿನ ಈ ಲೇಖನದಲ್ಲಿ ಹೇಗೆ ಲೋನ್ ಪಡೆದುಕೊಳ್ಳಬೇಕು ಎಂದು ತಿಳಿಸಲಾಗಿದೆ.
ಮೊಬೈಲ್ ಮೂಲಕವೇ ಲೋನ್ ಪಡೆದುಕೊಳ್ಳುವುದು ಹೇಗೆ..?
ಮೊದಲಿಗೆ ನೀವು ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳಬೇಕಾದರೆ ನೀವು ಗೂಗಲ್ ಆಪ್ ಬಳಸುವಂತಿರಬೇಕು.
ಇನ್ನುವರೆಗೂ ಗೂಗಲ್ ಆಪ್ ಡೌನ್ಲೋಡ್ ಮಾಡಿ ಬಳಸದೆ ಇದ್ದಲ್ಲಿ ಪ್ಲೇ ಸ್ಟೋರ್ ಗೆ ಹೋಗಿ “google pay” ಅಂತ ಸರ್ಚ್ ಮಾಡಿದರೆ ಒಂದು ಆಪ್ ಬರುತ್ತೆ ಅದನ್ನು ಡೌನ್ಲೋಡ್ ಮಾಡಿಕೊಂಡು ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಿ.
ನಂತರ ನೀವು ಇದೇ ಆಪ್ ಮೂಲಕವೇ 15,000 ದಿಂದ ಹಿಡಿದು 1 ಲಕ್ಷಗಳವರೆಗೆ ಕೆಲವೇ ನಿಮಿಷಗಳಲ್ಲಿ ಪಡೆದುಕೊಳ್ಳಬಹುದು ಹಾಗಿದ್ದರೆ ಸಮಯ ವ್ಯರ್ಥ ಮಾಡದೆ ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡು ಬರೋಣ.
ನೀವು ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳಬೇಕಾದರೆ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿರಬೇಕಾಗುತ್ತದೆ ಒಂದು ವೇಳೆ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ಗೂಗಲ್ ಪೇ ಮೂಲಕ ಪಡೆದುಕೊಳ್ಳಬಹುದು.
ಲೋನ್ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳೇನು..?
ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿ ಭಾರತೀಯನಾಗಿರಬೇಕು ಹಾಗೂ ಗೂಗಲ್ ಆಪ್ ಬಳಸುತ್ತಿರಬೇಕು.
ಮುಖ್ಯವಾಗಿ ಲೋನ್ ಪಡೆದುಕೊಳ್ಳಲು ಕ್ರೆಡಿಟ್ ಸ್ಕೋರ್ ಉತ್ತಮವಾಗಿರಬೇಕು ಲೋನ್ ಪಡೆದುಕೊಳ್ಳುವಂತಹ ವ್ಯಕ್ತಿಯ ವಯಸ್ಸು 21 ವರ್ಷಕ್ಕಿಂತ ಮೇಲೆ ಇರಬೇಕಾಗುತ್ತದೆ.
ಇಷ್ಟೇ ಅಲ್ಲದೆ ಬೇರೆ ಬ್ಯಾಂಕ್ ಅಥವಾ ಕಂಪನಿಗಳಲ್ಲಿ ಸಾಲ ಪಡೆದಿರಬಾರದು.
ಲೋನ್ ಹೇಗೆ ಪಡೆದುಕೊಳ್ಳಬೇಕು..?
- ಮೊದಲನೇದಾಗಿ ಗೂಗಲ್ ಪೇ ಆಪ್ ಓಪನ್ ಮಾಡಿ.
- ನಂತರ ಎರಡನೆಯದಾಗಿ ಆಪ್ ಓಪನ್ ಮಾಡಿದ ನಂತರ ಹಣದ ಒಂದು ಟ್ಯಾಬ್ ಒಪ್ಶನ್ ಕಾಣುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
- ನಂತರ ನಮಗಿಲ್ಲಿ ಲೋನ್ ಎಂಬ ಆಪ್ಷನ್ ಕಾಣುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
- ಇಲ್ಲಿ ತಿಳಿಸುವ ಪ್ರತಿಯೊಂದು ಅಗತ್ಯಗಳಿಗೆ ನೀವು ಸರಿ ಹೊಂದಿದ್ದರೆ ನೀವು ಇಎಂಐ ಆಫರ್ ಮೇಲೆ ಕ್ಲಿಕ್ ಮಾಡಿ.
- ನಂತರ ಇಲ್ಲಿ ಕೇಳುವ ಪ್ರತಿಯೊಂದು ದಾಖಲೆಗಳನ್ನು ನೀಡಿ ಓಟಿಪಿ ಬರುತ್ತೆ ಓಟಿಪಿ ನಮೂದಿಸಿ ನಂತರವೇ ನಿಮ್ಮ ಬ್ಯಾಂಕ್ ಖಾತೆ ಪರಿಶೀಲಿಸಿದ ನಂತರವೇ ಹಣ ಜಮವಾಗುತ್ತೆ.
- ಅಥವಾ ನಿಮಗೆ ಲೈವ್ ನಲ್ಲಿ ಹೇಗೆ ಲೋನ್ ಪಡೆದುಕೊಳ್ಳಬೇಕು ಎಂದರೆ ತಿಳಿದಿದ್ದರೆ ಯೂಟ್ಯೂಬ್ನಲ್ಲಿ ಸರ್ಚ್ ಮಾಡಿ ‘ಗೂಗಲ್ ಪೇ ಇಂದ ಲೋನ್ ಹೇಗೆ ಪಡೆದುಕೊಳ್ಳಬೇಕು”ಹೀಗೆ ಸರ್ಚ್ ಮಾಡಿದರೆ ಸಾಕು ಕನ್ನಡದಲ್ಲಿ ವಿಡಿಯೋ ಬರುತ್ತವೆ ಅದನ್ನ ನೋಡಿಕೊಂಡು ಲೈವ್ ನಲ್ಲಿ ಲೋನ್ ಪಡೆದುಕೊಳ್ಳಬಹುದು.