ಅಗ್ನಿಶಾಮಕ ಮತ್ತು ಭದ್ರತಾ ಸಹಾಯಕ ಅರ್ಜಿ ಆಹ್ವಾನ..! ಈ ಕೂಡಲೇ ಅರ್ಜಿ ಸಲ್ಲಿಸಿ..! ಇಲ್ಲಿದೆ ಸಂಪೂರ್ಣ ಮಾಹಿತಿ..! PUC ಪಾಸಾದವರಿಗೆ ಉದ್ಯೋಗಾವಕಾಶ

ಅಗ್ನಿಶಾಮಕ ಮತ್ತು ಭದ್ರತಾ ಸಹಾಯಕ ಅರ್ಜಿ ಆಹ್ವಾನ..! ಈ ಕೂಡಲೇ ಅರ್ಜಿ ಸಲ್ಲಿಸಿ..! ಇಲ್ಲಿದೆ ಸಂಪೂರ್ಣ ಮಾಹಿತಿ..!

ನಮಸ್ಕಾರ ಸ್ನೇಹಿತರೆ ಇದೀಗ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಲ್ಲಿ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದ್ದು ಸಂಪೂರ್ಣ ಮಾಹಿತಿ ಈ ಕೆಳಗಡೆ ಇದೆ.

ಒಟ್ಟು ಎಷ್ಟು ಹುದ್ದೆಗಳಿವೆ..? ವಿದ್ಯಾರ್ಹತೆ ಏನಾಗಿರಬೇಕು..? ವಯೋಮಿತಿ..? ನಿಮ್ಮ ಪ್ರಶ್ನೆಗಳಿಗೆ ಈ ಕೆಳಗಡೆಗೆ ಇದೆ ಸಂಪೂರ್ಣ ಮಾಹಿತಿ.

ಅಗ್ನಿಶಾಮಕ ಹಾಗೂ ಭದ್ರತಾ ಸಹಾಯಕ ಹುದ್ದೆಗಳ ಸಂಕ್ಷಿಪ್ತ ಮಾಹಿತಿ..!

ಅಗ್ನಿಶಾಮಕ ಹಾಗೂ ಭದ್ರತಾ ಸಹಾಯಕ ಹುದ್ದೆಗಳಿಗೆ ಸಂಬಂಧಪಟ್ಟಂತೆ ಸಂಕ್ಷಿಪ್ತ ಮಾಹಿತಿ ಈ ಕೆಳಕಂಡಂತಿದೆ.

ಒಟ್ಟು 56 ಹುದ್ದೆಗಳು ಖಾಲಿ ಇವೆ.

ಅರ್ಜಿ ಸಲ್ಲಿಸುವುದು ಆನ್ಲೈನ್ ಮೂಲಕ.

ತಂತ್ರಜ್ಞ ಹುದ್ದೆಗಳಿಗೆ 38 ಪೋಸ್ಟ್ಗಳು ಖಾಲಿ ಇವೆ.

ಭದ್ರತಾ ಸಿಬ್ಬಂದಿಗೆ 16 ಹುದ್ದೆಗಳು ಖಾಲಿ ಇವೆ.

ಅಗ್ನಿಶಾಮಕ 2 ಹುದ್ದೆಗಳು ಖಾಲಿ ಇವೆ.

ವಿದ್ಯಾರ್ಹತೆ..?

ಅಧಿಸೂಚನೆ ಪ್ರಕಾರ 10ನೇ ತರಗತಿ ಹಾಗೂ ಪಿಯುಸಿ ಡಿಪ್ಲೋಮಾ ಮುಗಿಸಿರುವಂತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಯೋಮಿತಿ..?

28 ವರ್ಷಗಳ ನಿಗದಿಪಡಿಸಲಾಗಿದೆ.

ವೇತನ ಶ್ರೇಣಿಎಷ್ಟು..?

ತಂತ್ರಜ್ಞಾನ ಹುದ್ದೆಗೆ 23,000
ಭದ್ರತಾ ಸಿಬ್ಬಂದಿಗೆ 21,000.
ಅಗ್ನಿಶಾಮಕ ಸಿಬ್ಬಂದಿಗೆ 21,000.

ಯಾವುದೇ ರೀತಿ ಅರ್ಜಿ ಶುಲ್ಕ ಇರುವುದಿಲ್ಲ ಇರುವುದಿಲ್ಲ.

ಆಯ್ಕೆ ವಿಧಾನ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು ಈ ಕೆಳಕಂಡಂತಿದೆ..!

ಪ್ರಾರಂಭ 4 march 24
ಕೊನೆ ದಿನಾಂಕ 15 ಮಾರ್ಚ್ 2024.

ಪ್ರಮುಖ ಲಿಂಕ್..!

ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ👇.
https://drive.google.com/file/d/1Y5NyT5l_jMZhc4GDj1Vs1FOKOPqoKCDy/view?usp=sharing

ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ 👇
https://halapply.formflix.com/home

Leave a Comment