DRDO RECRUITMENT:
ಎಲೆಕ್ಟ್ರಾನಿಕ್ಸ್ ಮತ್ತು ರಾಡಾರ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ ನಲ್ಲಿ ಪರೀಕ್ಷೆ ಇಲ್ಲದೆ ನೇರ ನೇಮಕಾತಿ! ಇಲ್ಲಿದೆ ಸಂಪೂರ್ಣ ಮಾಹಿತಿ!
ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ DRDO ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ ಇದರ ಸಂಪೂರ್ಣ ವಿವರ ಈ ಕೆಳಗಡೆ ಹೇಳಿದ್ದೇನೆ ಲೇಖನ ಕೊನೆಯವರೆಗೆ ಓದಿ.
DRDO RECRUITMENT: ಡಿ ಆರ್ ಡಿ ಓ ನೇಮಕಾತಿ 2024 ಸಂಕ್ಷಿಪ್ತ ವಿವರ
ಇಲಾಖೆಯ ಹೆಸರು ಎಲೆಕ್ಟ್ರಾನಿಕ್ಸ್ ಮತ್ತು ರಾಡರ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್.
ಒಟ್ಟು 118 ಹುದ್ದೆಗಳು ಖಾಲಿ ಇವೆ
ಹುದ್ದೆಯ ಹೆಸರು ಅಪ್ರೆಂಟಿಸ್ ಹುದ್ದೆಗಳು.
ವೇತನ ಶ್ರೇಣಿ ಅಧಿಸೂಚನೆ ಪ್ರಕಾರವಾಗಿ ನೀಡುತ್ತಾರೆ.
ಉದ್ಯೋಗದ ಸ್ಥಳ ಬೆಂಗಳೂರು ಕರ್ನಾಟಕ.
ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು.
ಶೈಕ್ಷಣಿಕ ಅರ್ಹತೆ..?
ಅಧಿಸೂಚನೆ ಪ್ರಕಾರವಾಗಿ ಹೇಳಬೇಕೆಂದರೆ ಮಾನ್ಯತಾ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ 10ನೇ ತರಗತಿ ಹಾಗೂ ಐಟಿಐ ಅಥವಾ ಡಿಪ್ಲೋಮಾ ಅಥವಾ ಬಿಇ ಇಲ್ಲವೇ ಬಿ ಟೆಕ್ ಪದವಿ ಪಡೆದಿರಬೇಕಾಗುತ್ತದೆ.
ವಯಸ್ಸಿನ ಮಿತಿ..?
18 ವರ್ಷ ತುಂಬಿರಬೇಕಾಗುತ್ತದೆ ಅಧಿಸೂಚನೆಯ ಪ್ರಕಾರವಾಗಿ.
ಅರ್ಜಿ ಶುಲ್ಕ ಎಷ್ಟಿರುತ್ತೆ..?
ಯಾವುದೇ ರೀತಿಯ ಅರ್ಜಿ ಶುಲ್ಕ ತೆಗೆದುಕೊಳ್ಳುವುದಿಲ್ಲ.
ಪ್ರಮುಖ ದಿನಾಂಕ!
ಅರ್ಜಿ ಪ್ರಾರಂಭ 6 ಮಾರ್ಚ್ 2024
ಅರ್ಜಿ ಕೊನೆಯ ದಿನಾಂಕ 17 ಮಾರ್ಚ್ 2024.
ಆಯ್ಕೆ ಹೇಗಾಗುತ್ತೆ..?
ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸಲು ಬಯಸುತ್ತಿರುವಂತ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲನೆ ಮಾಡಿ ಮೆರಿಟ್ ಲಿಸ್ಟ್ ಬಿಡುಗಡೆ ಮಾಡಲಾಗುತ್ತದೆ ಇದರಲ್ಲಿ ಅಭ್ಯರ್ಥಿಗಳ ದಾಖಲೆಗಳನ್ನು ಪುನಃ ಪರಿಶೀಲನೆ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಹೇಗೆ ಅರ್ಜಿ ಸಲ್ಲಿಸಬೇಕು..?
ವೇತನ ಶ್ರೇಣಿ ಎಷ್ಟಿರುತ್ತೆ..?
ಅಧಿಸೂಚನೆ ಪ್ರಕಾರ ಕನಿಷ್ಠ 7000 ದಿಂದ ಪ್ರಾರಂಭವಾಗಿ ಒಂಬತ್ತು ಸಾವಿರದವರೆಗೆ ವೇತನ ನೀಡಲಾಗುತ್ತದೆ
ಪ್ರಮುಖ ಲಿಂಕ್ ಗಳು.!
ಅರ್ಜಿ ಸಲ್ಲಿಸುವ ಡೈರೆಕ್ಟ ಲಿಂಕ್ 👇
https://nats.education.gov.in/student_type.php
ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ 👇
https://drive.google.com/file/d/1pkO5n74SJJPNbAteujZcUH2ii3f48x0E/view?usp=drivesdk