ಹೈನುಗಾರಿಕೆ ಮಾಡುವವರಿಗೆ ಸರಕಾರದಿಂದ ಸಹಾಯಧನ…
ಎಲ್ಲರಿಗೂ ನಮಸ್ಕಾರ ಆತ್ಮೀಯ ಬಂಧುಗಳೇ. ನಮ್ಮ ಈ ಜಾಲತಾಣದಲ್ಲಿ ನಾವು ಪ್ರತಿನಿತ್ಯ ಸಾರ್ವಜನಿಕರಿಗೆ, ಜನಸಾಮಾನ್ಯರಿಗೆ, ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಹಾಯವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇದೀಗ ಕೇಂದ್ರ ಸರ್ಕಾರದಿಂದ ಭಾನುವಾರ ಸಾಕಾಣಿಕೆ ಮಾಡುತ್ತಿರುವವರಿಗೆ ಭರ್ಜರಿ ಗುಡ್ ನ್ಯೂಸ್ ಬಂದಿದ್ದು ಇದರ ಬಗ್ಗೆ ಬೇಕಾದ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನೀಡಿದ್ದೇವೆ.
ಆದ್ದರಿಂದ ಈ ಮಾಹಿತಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಕೊನೆಯವರೆಗೂ ಓದಿ ಇದರ ಲಾಭವನ್ನು ಪಡೆದುಕೊಳ್ಳಿ.
ಕೇಂದ್ರ ಸರ್ಕಾರವು ಹಳ್ಳಿಯ ಜನರಿಗೆ ಪಶು ಸಾಕಣೆಯನ್ನು ಅಥವಾ ಇತರೆ ಕೃಷಿಯೆತರ ಚಟುವಟಿಕೆಗಳನ್ನು ಉತ್ತೇಜಿಸುವ ಸಂಬಂಧ ಅರ್ಹ ಫಲಾನುಭವಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಮೂರು ಲಕ್ಷದವರೆಗೆ ಸಾಲವನ್ನು ನೀಡಲು ಯೋಜನೆಯನ್ನು ರೂಪಿಸಿದೆ.
ಈ ಯೋಜನೆಯ ಲಾಭವನ್ನು ಪಡೆಯಲು ಅತಿ ಮುಖ್ಯವಾಗಿ ಬೇಕಾಗಿರುವುದು ಪಶು ಕಿಸಾನ್ ಕ್ರೆಡಿಟ್ ಕಾರ್ಡ್
Pashu kisan credit card :
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಈ ಒಂದು ಯೋಜನೆಯ ಮುಖಾಂತರ ಸರ್ಕಾರವು ರೈತರು ಖುಷಿಯನ್ನು ಹೊರತುಪಡಿಸಿ ಕೃಷಿಯ ತರ ಚಟುವಟಿಕೆಗಳಾದ ಮೀನು ಸಾಕಾಣಿಕೆ ಹಸು ಸಾಕಾಣಿಕೆ ಮತ್ತು ಕೋಳಿ ಸಾಕಾಣಿಕೆ ಹಾಗೂ ಇತರ ಕೃಷಿಯೇತರ ಚಟುವಟಿಕೆಗಳಿಗಾಗಿ ಆರ್ಥಿಕವಾಗಿ ಸಮೃದ್ಧರಾಗಲು ಸರ್ಕಾರವ ಈ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ.
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಎಂಬುದು ಒಂದು ರೀತಿಯ ಕ್ರೆಡಿಟ್ ಕಾರ್ಡ್ ಆಗಿದ್ದು ಈ ಒಂದು ಕ್ರೆಡಿಟ್ ಕಾರ್ಡ್ ನ ಮುಖಾಂತರ ನೀವು ಹಲವಾರು ರೀತಿಯ ಸಾಲ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ :
ಈ ಒಂದು ಕ್ರೆಡಿಟ್ ಕಾರ್ಡಿನ ಮುಖಾಂತರ ನೀವು ಹಲವಾರು ರೀತಿಯ ಸಾಲ ಸೌಲಭ್ಯಗಳನ್ನು ಪಡೆಯಬಹುದಾಗಿದ್ದು, ಅವುಗಳಲ್ಲಿ, ಹಸು ಸಾಕಲು ಸಾಲ, ಎಮ್ಮೆ ಸಾಕಲು ಸಾಲ, ಕೋಳಿ ಸಾಕಾಣಿಕೆ ಮಾಡಲು ಸಾಲ ಹಾಗೂ ಕುರಿ ಮೇಕೆಗಳನ್ನು ಸಾಕಲು ಸಾಲ ಸೌಲಭ್ಯ ಸಿಗಲಿದೆ.
ಈ ಒಂದು ಕ್ರೆಡಿಟ್ ಕಾರ್ಡ್ ಪಡೆಯಲು ನೀವು ನಿಮ್ಮ ಹತ್ತಿರವಿರುವ ಬ್ಯಾಂಕ್ ಅಥವಾ ಕಂಪ್ಯೂಟರ್ ಸೇವಾ ಕೇಂದ್ರಗಳಿಗೆ ಭೇಟಿ ನೀಡಿರುವ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.
ಈ ಒಂದು ಕ್ರೆಡಿಟ್ ಕಾರ್ಡ್ ಹೊಂದಿರುವುದರಿಂದ ನಿಮಗೆ ಸರ್ಕಾರದಿಂದ ಅನೇಕ ಯೋಜನೆಗಳ ಲಾಭ ದೊರೆಯಲಿದೆ. ಆದ್ದರಿಂದ ರೈತರು ಈ ಒಂದು ಯೋಜನೆಯಿಂದ ಲಾಭ ಪಡೆಯಲು ತಕ್ಷಣವೇ ಪಶು ಕಿಸಾನ್ ಕ್ರೆಡಿಟ್ ಕಾರ್ಡನ್ನು ಮಾಡಿಸಿಕೊಂಡು ಅದರ ಅಡಿಯಲ್ಲಿ ಬರುವ ಎಲ್ಲಾ ಯೋಜನೆಗಳ ಲಾಭವನ್ನು ಪಡೆಯಿರಿ ಆರ್ಥಿಕವಾಗಿ ಸಮೃದ್ಧರಾಗಿ.
ಇದೇ ರೀತಿ ಹೆಚ್ಚಿನ ಮಾಹಿತಿಗಳನ್ನು ನಮ್ಮ ಜಾಲತಾಣದಿಂದ ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಪ್ರತಿನಿತ್ಯ ಅಪ್ಡೇಟ್ಸ್ ಪಡೆಯಿರಿ.
ರಾಜ್ಯ ಸರ್ಕಾರದಿಂದ ರೈತರಿಗಾಗಿ ೧೦ ಹಲವಾರು ಯೋಜನೆಗಳು ಬರುತ್ತಿದ್ದು ಇದೀಗ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಸ ಯೋಜನೆ ಬಂದಿದ್ದು ಇದರ ಅಡಿಯಲ್ಲಿ ಯಾವ ಯಾವ ಲಾಭಗಳಿವೆ ಹಾಗೆ ಯಾರು ಇದರ ಅರ್ಹತೆಯನ್ನು ಪಡೆದಿರುತ್ತಾರೆ ಸಂಪೂರ್ಣ ಮಾಹಿತಿ ಈಗ ರಾಜ್ಯ ಸರ್ಕಾರದಿಂದ ಇನ್ನುಳಿದ ಯೋಜನೆಗಳ ಬಗ್ಗೆ ತಿಳಿಯೋಣ ಬನ್ನಿ..
ರಾಜ್ಯ ಸರ್ಕಾರವು ಈಗಾಗಲೇ ನಿಮಗೆ ತಿಳಿಸಿರುವಂತೆ ಬೆಳೆ ವಿಮೆಯ ಹಣವನ್ನು ಆದರೆ ಹಣವನ್ನು ರೈತರ ಖಾತೆಗೆ ಜಮಾ ಮಾಡಲು ತಿಳಿಸಲಾಗಿದ್ದು ಈ ಹಣ ಜಮಾ ಆಗಬೇಕೆಂದರೆ ಹಲವು ಕೆಲಸಗಳನ್ನು ರೈತರು ಕಡ್ಡಾಯವಾಗಿ ಮಾಡಬೇಕೆಂದು ರಾಜ್ಯ ಸರ್ಕಾರವು ತಿಳಿಸಿಕೊಟ್ಟಿದೆ.
ಹೌದು ಸ್ನೇಹಿತರೆ ಬೆಳೆ ವಿಮೆಯ ಹಣ ಫ್ರೂಟ್ಸ್ ದತ್ತಾಂಶದ ಮುಖಾಂತರ ರೈತರ ಖಾತೆಗೆ ಜಮಾ ಆಗಲಿದ್ದು ನಿಮ್ಮ ಹೆಸರಿನಲ್ಲಿ ಫ್ರೂಟ್ಸ್ ಐಡಿ ಇದ್ದರೆ ಮಾತ್ರ ರೈತರ ಖಾತೆಗೆ ಬೆಳೆ ವಿಮೆ ಜಮಾ ಮಾಡಲಾಗುವುದು ಎಂದು ರಾಜ್ಯ ಸರ್ಕಾರವು ತಿಳಿಸಿದೆ.
ಹಲವು ರೈತರ ಹೆಸರಿನಲ್ಲಿ ಫ್ರೂಟ್ಸ್ ದತ್ತಾಂಶ ಇರದೆ ಇರುವುದಕ್ಕಾಗಿ ಅವರ ಖಾತೆಗೆ ಬೆಳೆಯ ಹಣ ಜಮಾ ಆಗೋದು ಸ್ವಲ್ಪ ತಡವಾಗುವುದು ಎಂದು ತಿಳಿದುಬಂದಿದೆ ಹಾಗೆ ನಿಮ್ಮ ಖಾತೆಗೆ ಬೆಳೆ ಆಗಬೇಕೆಂದರೆ ಕೇವಲ ಫ್ರೂಟ್ಸ್ ಐಡಿ ಇದ್ದರೆ ಉಪಯೋಗವಿಲ್ಲ ಫ್ರೂಟ್ಸ್ ದತ್ತಾಂಶಕ್ಕೆ ನಿಮ್ಮ ಹೆಸರಿನಲ್ಲಿರುವ ಎಲ್ಲಾ ಫಲದ ಪಹಣಿಗಳು ಕೂಡ ಲಿಂಕ್ ಮಾಡಿಸಬೇಕಾಗಿರುತ್ತದೆ.
ನಿಮ್ಮ ಹೊಲದ ಎಲ್ಲ ಪಹಣಿಗಳ ಸಂಖ್ಯೆಗಳನ್ನು ನಿಮ್ಮ ಫ್ರೂಟ್ಸ್ ದತ್ತಾಂಶದೊಂದಿಗೆ ಜೋಡಣೆ ಮಾಡಿದರೆ ಮಾತ್ರ ನಿಮ್ಮ ಖಾತೆಗೆ ಬೆಳೆ ವಿಮೆಯ ಹಣ ಜಮಾ ಮಾಡಲಾಗುವುದು ಎಂದು ತಿಳಿದುಬಂದಿದೆ.
ಈಗಾಗಲೇ 210ಕ್ಕೂ ಹೆಚ್ಚಿನ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದರು ಕೂಡ ಇನ್ನುವರೆಗೂ ರೈತರ ಖಾತೆಗೆ ಯಾವುದೇ ತರನಾದಂತಹ ಬೆಳೆ ವಿಮೆ ಜಮಾ ಆಗಿಲ್ಲ.
ಇದರಿಂದಾಗಿ ಸಂಕಷ್ಟವನ್ನು ಎದುರಿಸುತ್ತಿರುವಂತಹ ರೈತರಿಗೆ ಬೆಳೆ ವಿಮೆಯ ಸಹಾಯ ಬೇಕಾಗಿರುವುದು ರಾಜ್ಯ ಸರ್ಕಾರಕ್ಕೆ ತಿಳಿದು ಬಂದಿದೆ ಅದಕ್ಕಾಗಿ ಇನ್ನು ಕೇವಲ ಸ್ವಲ್ಪ ದಿನಗಳಲ್ಲಿ ರೈತರ ಖಾತೆಗೆ ಮೊದಲನೇ ಹಂತದ ಎರಡು ಸಾವಿರ ರೂಪಾಯಿಗಳು ರೈತರ ಖಾತೆಗೆ ಫ್ರೂಟ್ಸ್ ಐಡಿ ಮುಖಾಂತರ ಜಮಾ ಆಗೋದು ಎಂದು ತಿಳಿದು ಬಂದಿದೆ.
ಕೇಂದ್ರ ಸರ್ಕಾರ ಕೂಡ ಇಲ್ಲಿಯವರೆಗೂ ರೈತರ ಖಾತೆಗೆ ಬೆಳೆ ವಿಮೆ ಜಮಾ ಮಾಡಿಲ್ಲ ಹಾಗೆ ಬೆಳೆ ವಿಮೆ ಯಾವಾಗ ಬಿಡುಗಡೆಯಾಗುವುದು ಎಂದು ಕೂಡ ಅವರು ಇಲ್ಲಿಯವರೆಗೂ ತಿಳಿಸಿ ಕೊಟ್ಟಿಲ್ಲ..
ಬೆಳೆ ವಿಮೆಗೆ ಅರ್ಜಿ ಸಲ್ಲಿಸಿ ಹಾಗೆ ಬೆಳೆ ವಿಮೆ ಪಡೆದುಕೊಳ್ಳಬೇಕೆಂದು ಈಗಾಗಲೇ ಹಲವು ಬಾರಿ ಅಂದರೆ 2023 ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ನಿಗದಿ ಮಾಡಲಾಗಿತ್ತು ಅಷ್ಟರಲ್ಲಿ ಯಾವ ರೈತರು ಬೆಳೆಯೊಂದಿಗೆ ಅರ್ಜಿ ಸಲ್ಲಿಸಿದ್ದರು ಅಂತಹ ರೈತರ ಖಾತಿಗೆ ಮಾತ್ರ ಬೆಳೆ ವಿಮೆ ಆಗುತ್ತದೆ.
ಹೀಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ರೈತರಿಗೆ ಸಹಾಯವಾಗಲೆಂದು ಬೆಳೆ ವಿಮೆ ಹಣವನ್ನು ಇನ್ನು ಕೇವಲ ಸ್ವಲ್ಪ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿದುಬಂದಿದ್ದು ಇದೊಂದು ಬಹುತೇಕವಾಗಿ ಎಲ್ಲ ರೈತರಿಗೆ ಉಪಯೋಗವಾಗಲಿದೆ..
ಬೆಳೆವಿಮೆಗೆ ಅರ್ಜಿ ಸಲ್ಲಿಸಲು ಎರಡು ಕಾಲಾವಧಿಗಳನ್ನು ಕೊಟ್ಟಿದ್ದು ಅದರಲ್ಲಿ ಮುಂಗಾರು ಬೆಳೆ ಪರಿಹಾರ ಹಾಗೂ ಹಿಂಗಾರು ಬೆಳೆ ಪರಿಹಾರ ಎಂದು ಎರಡು ವಿಭಾಗಗಳಾಗಿ ಮಾಡಿ ಯಾವು ಬೆಲೆಗಳನ್ನು ಮುಂಗಾರು ಫಸಲಿನಲ್ಲಿ ಬೆಳೆಯಲಾಗುವುದು ಅಂತಹ ಬೆಳೆಗಳಿಗೆ ಮುಂಗಾರು ಬೆಳೆ ಪರಿಹಾರ ಎಂದು ಕರೆಯಲಾಗುತ್ತದೆ ಯಾವ ಬೆಳೆಗಳನ್ನು ನವಂಬರ್ ತಿಂಗಳಿನಲ್ಲಿ ಬೆಳೆಯಲಾಗುವುದು ಅಂತಹ ಬೆಳೆಗಳಿಗೆ ಹಿಂಗಾರು ಬೆಳೆ ಎಂದು ಕರೆಯಲಾಗಿದ್ದು ಈಗಾಗಲೇ ಈ ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಕೆ ಮುಕ್ತಾಯಗೊಂಡಿದ್ದು ಇನ್ನೂ ಕೇವಲ ರೈತರ ಖಾತೆಗೆ ಬೆಲೆ ಆಗುವುದು ಮಾತ್ರ ಬಾಕಿ ಇದೆ
ಅದಕ್ಕಾಗಿ ನೀವು ಬೆಳೆಯ ವಿಮೆ ಮಾಡ್ಸಿದ್ದರೆ ನಿಮ್ಮ ಖಾತೆಗೆ ಬೆಳೆ ವಿಮೆಯ ಹಣ ಜಮಾ ಆಗೋದು ನಿಶ್ಚಿತ.
ಇನ್ನು ಕೇವಲ ಒಂದು ವಾರದಲ್ಲಿ ರೈತರ ಖಾತೆಗೆ 2,000 ಬೆಳೆ ವಿಮೆಯ ಹಣ ಜಮಾ ಮಾಡಲಾಗುವುದು ಎಂದು ರಾಜ್ಯ ಸರ್ಕಾರವು ತಿಳಿಸಿದೆ ಅದರಂತೆ ಕೇಂದ್ರ ಸರ್ಕಾರದ ಯಾವುದೇ ಕರ್ನಾಟಕ ಬೆಳೆಯುಮೆಯು ರೈತರ ಖಾತೆಗೆ ಇಲ್ಲಿಯವರೆಗೂ ಜಮಾ ಆಗಿಲ್ಲ.
ಸಬ್ಸಿಡಿ ದರದಲ್ಲಿ ರೈತರಿಗೆ ಸಹಾಯವಾಗಲೆಂದು ಬೀಜ ಗೊಬ್ಬರಗಳನ್ನು ರಾಜ್ಯ ಸರ್ಕಾರವು ರೈತ ಸಂಪರ್ಕ ಕೇಂದ್ರಗಳ ಮುಖಾಂತರ ಮಾರುತಿದ್ದು ಇದೀಗ ಮುಂಬರುವ ಮುಂಗಾರು ಬೆಳೆಗೆ ಸಹಾಯವಾಗಲೆಂದು ರೈತರಿಗೆ ಸಬ್ಸಿಡಿ ದರದಲ್ಲಿ ಬೀಜ ಮತ್ತು ಗೊಬ್ಬರಗಳ ವಿತರಣೆ ಇನ್ನೇನು ಮೇ ತಿಂಗಳಿನಲ್ಲಿ ಶುರುವಾಗಲಿದೆ.
ಅಷ್ಟರಲ್ಲಿ ಯಾವ ರೈತರು ಸಬ್ಸಿಡಿ ದರದಲ್ಲಿ ಬೀಜ ಮತ್ತು ಗೊಬ್ಬರಗಳನ್ನು ಪಡೆದುಕೊಳ್ಳಲು ಇಚ್ಛಿಸುತ್ತಿರೋ ಅಂತವರು ನಿಮ್ಮ ಹೆಸರಿನಲ್ಲಿ ನೋಂದಾಯಿಸಿಕೊಳ್ಳಿ ಹಾಗೆ ರಾಜ್ಯ ಸರ್ಕಾರದಿಂದ ಈ ರೈತ ಸಂಪರ್ಕ ಕೇಂದ್ರದಲ್ಲಿ ದೊರೆಯುವ ಬೀಜ ಮತ್ತು ಗೊಬ್ಬರಗಳನ್ನು ಸಬ್ಸಿಡಿಧರದಲ್ಲಿ ಪಡೆದುಕೊಳ್ಳಿ.
ಹೀಗೆ ಹತ್ತು ಹಲವರು ಹೊಸ ಹೊಸ ಯೋಜನೆಗಳು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳಿಂದ ಬರುತ್ತಿದ್ದು ರೈತರಿಗೆ ಹೀಗೆ ಬಹುತೇಕವಾಗಿ ಉಪಯುಕ್ತವಾಗಲಿವೆ.