ಗ್ಯಾಸ್ ಸಿಲಿಂಡರ್ ಬೆಲೆ ದರ ಕುಸಿತ..! ಬೆಳ್ಳಂ ಬೆಳಗ್ಗೆ ಸಿಹಿ ಸುದ್ದಿ ನೀಡಿದ ಸರ್ಕಾರ..! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..!

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ. 

ಇದೀಗ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಕುಸಿತವಾಗಿದೆ ಹೌದು ನೀವು ಕೂಡ ಗ್ಯಾಸ್ ಸಿಲಿಂಡರ್ ಹೊಂದಿದ್ದರೆ ಈ ಲೇಖನ ಕೊನೆವರೆಗೂ ಓದಿ.

ಗ್ಯಾಸ್ ಸಿಲಿಂಡರ್ ಹಣ ಎಷ್ಟು ಕುಸಿದಿದೆ..? ಬನ್ನಿ ಇದರ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿದುಕೊಂಡ ಬರೋಣ.

ನಿಮಗೆಲ್ಲ ತಿಳಿದೇ ಇರಬಹುದು ನಮ್ಮ ದೇಶದಲ್ಲಿ ನಡೆಯುತ್ತಿರುವಂತಹ ಲೋಕಸಭಾ ಚುನಾವಣೆ ಫಲಿತಾಂಶ ಹೊರಬೀಳುವ ಮುನ್ನವೇ ತೈಲ ಕಂಪನಿಗಳು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ತರ ಕಡಿದ ಗೊಳಿಸಿದೆ. 

ಹೌದು ಇದೆ ಜೂನ್ 4ರಂದು ಲೋಕಸಭಾ ಚುನಾವಣೆ ಫಲಿತಾಂಶ ಹೊರಬೀಳಲಿದೆ ಇದರ ಮುನ್ನವೇ ಜೂನ್ ಒಂದರಂದು  ತೈಲ ಕಂಪನಿಗಳು ಎಲ್ ಪಿ ಜಿ ಬೆಲೆಯನ್ನು ಕಡಿತಗೊಳಿಸಿದೆ. 

LPG ಗ್ಯಾಸ್ ಸಿಲಿಂಡರ್ ದರ ಹೇಳಿಕೆ..!

ಪ್ರಸಿದ್ಧ ನಮ್ಮ ಭಾರತ ದೇಶದಲ್ಲಿ ನಡೆಯುತ್ತಿರುವಂತಹ ಲೋಕಸಭಾ ಚುನಾವಣೆ ಕೊನೆಯ  ಹಂತದ ಮತದಾನ ನಡೆಯುತ್ತಿದ್ದು ಜೂನ್ ನಾಲ್ಕರಂದು ಫಲಿತಾಂಶ ಪ್ರಕಟವಾಗಲಿದೆ ಆದರೆ ಇದರ ಮುನ್ನವೇ ಹಣದುಬ್ಬರಕ್ಕೆ ದೊಡ್ಡ ಪರಿಹಾರ ಸಿಕ್ಕಂತಾಗಿದೆ. 

ಹೌದು, ಜೂನ್ 1 20024 ರಿಂದ ತೈಲ ಕಂಪನಿಗಳು ಎಲ್ ಪಿ ಜಿ ಸಿಲಿಂಡರ್ ದರ ಕಡಿಮೆ ಮಾಡಿದೆ.

ಗ್ರಾಹಕರಿಗೆ ಭರ್ಜರಿ ಗಿಫ್ಟ್ ನೀಡಿದ ತೈಲ ಕಂಪನಿಗಳು: 

ಎಲ್ಪಿಜಿ ಸಿಲಿಂಡರ್ ದರ ಜೂನ್ 1 2024 ರಿಂದ ಜಾರಿಗೆ ತರಲಾಗಿದೆ.

ಈ ಬಾರಿ ತೈಲ ಮಾರುಕಟ್ಟೆ ಕಂಪನಿಗಳಲ್ಲಿ 19ಕೆಜಿ ಎಲ್ಪಿಜಿ ಸಿಲಿಂಡರ್ಗಳ ಬೆಲೆ ಕಡಿದುಗೊಳಿಸಲಾಗಿದೆ ಹೌದು ಲೋಕಸಭಾ ಚುನಾವಣೆಯ ಕೊನೆ ಹಂತದ ಮತದಾನ ಬೆಳಿಗ್ಗೆ 6:00ಗೆ ಆರಂಭವಾಗುವ ಮುನ್ನವೇ ತೈಲ ಕಂಪನಿಗಳು ಎಲ್ಪಿಜಿ ಗ್ರಾಹಕರಿಗೆ ಭರ್ಜರಿ ಗಿಫ್ಟ್ ನೀಡಿದೆ ಎಂದು ಹೇಳಬಹುದು.

19kg ವಾಣಿಜ್ಯ ಸಿಲಿಂಡರ್ ಗಳ ಬೆಲೆ ಜೂನ್ 1 2024 ರಿಂದ ದೆಹಲಿಯಲ್ಲಿ 69.50 ಹಾಗೂ ಕೊಲ್ಕತ್ತಾದಲ್ಲಿ 72 ಮತ್ತು ಮುಂಬೈನಲ್ಲಿ 69.50 ಚೆನ್ನೈನಲ್ಲಿ 70 ರುಪಾಯಿ  ಅಗಲವಾಗಿದೆ.

ಮನೆಯಲ್ಲಿ ಬಳಸುವಂತಹ ಸಿಲಿಂಡರ್ಗಳ ಬೆಲೆ ಕೂಡ ಕುಸಿತ: 

 ಮನೆಯಲ್ಲಿ ಬಳಸುವಂತಹ 14.2 ಕೆಜಿ ತೂಕದ ಮನೆ ಬೆಳಗ್ಗೆ ಸಿಲಿಂಡರ್ ಬೆಲೆಯಲ್ಲಿ ಕೂಡ ದರ ಕುಸಿದಿದೆ ಹೌದು ರಾಜಧಾನಿ ದೆಹಲಿಯಲ್ಲಿ 8300 ಆದರೆ ಉಜ್ವಲ ಯೋಜನೆಯ ಫಲಾನುಭವಿಗಳಿಗೆ 603 ರೂಪಾಯಿ.

ಮುಂಬೈನಲ್ಲಿ 802.50 ಹಾಗೂ ಚೆನ್ನೈನಲ್ಲಿ 818.50 ಆದರೆ ಡೊಮೆಸ್ಟಿಕ್ ಎಲ್ಪಿಜಿ ಸಿಲಿಂಡರ್ ಬಳಕೆದಾರರಿಗೆ ಒಂದು ನೂರು ರೂಪಾಯಿ ಕಡಿತಗೊಳಿಸಲಾಗಿದೆ ಹೀಗೆ ಉಡುಗೊರೆ ನೀಡಿದೆ ಎನ್ನಬಹುದು. 

Leave a Comment