Crop Insurance: ಇನ್ನು ಮುಂದೆ ರೈತರು ಬೆಳೆ ವಿಮೆಗಾಗಿ ಅಲೆದಾಟ ಬೇಡ..! ನಿಮ್ಮ ಮೊಬೈಲ್ ನಲ್ಲಿ ಈ ರೀತಿ ಚೆಕ್ ಮಾಡಿಕೊಳ್ಳಿ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..!

ಸಂಸ್ಕಾರ ಸ್ನೇಹಿತರೆ ಇಂದಿನ ಏಳೇಕನಿಗೆ ನಿಮ್ಮೆಲ್ಲರಿಗೂ ಸ್ವಾಗತ

ರೈತರೆಲ್ಲರೂ ನೀವು ನಿಮ್ಮ ಬೆಳೆ ವಿಮೆ ಸ್ಟೇಟಸ್ ನಿಮ್ಮ ಮೊಬೈಲ್ ಮೂಲಕ ಚೆಕ್ ಮಾಡಿಕೊಳ್ಳಬಹುದು ಇದು ಸಂಪೂರ್ಣ ಉಚಿತ ಆಗಿರುತ್ತದೆ.

ಯಾರು ಕೂಡ ಆನ್ಲೈನ್ ಸೆಂಟರ್ ಗಳಿಗೆ ಹೋಗಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ ನೀವು ನಿಮ್ಮ ಮೊಬೈಲ್ ಮೂಲಕವೇ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.

ಆದರೆ ನಾವು ಕೂಡ ನಮ್ಮ ಮೊಬೈಲ್ ಮೂಲಕವೇ ಬೆಳೆ ವಿಮೆ ಸ್ಟೇಟಸ್ ಹೇಗೆ ಚೆಕ್ ಮಾಡುವುದು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುತ್ತಿಲ್ಲವೇ.

ನಿಮಗ ಅಂತಾನೆ ಇದೆ ಲೇಖನ ಈ ಲೇಖನದಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿ ನೀಡಿದ್ದೇನೆ. ಎಲ್ಲ ರೈತರು ಲೇಖನ ಕೊನೆವರ್ಗು ಓದಿ ನೀವು ಈ ಕೆಳಗಿನ ತಿಳಿಸಿದಂತೆ ನಿಮ್ಮ ಮೊಬೈಲ್ ಮೂಲಕವೇ ಬೆಳೆ ವಿಮೆ ಸ್ಟೇಟಸ್ ನೋಡಿಕೊಳ್ಳಬಹುದು.

ಈ ರೈತರಿಗೆ ಸಿಗಲಿದೆ ಬೆಳೆ ವಿಮೆ:

ಯಾರಿಗೆಲ್ಲ ಬೆಳೆ ಬೆಳೆದ ನಂತರ ಬರಗಾಲ ಹಾಗೂ ಅತಿ ಮಳೆ ಅಥವಾ ಇತ್ಯಾದಿ ಬೆಳೆ ನಾಶದ ಕಾರಣದಿಂದಾಗಿ ಆರ್ಥಿಕವಾಗಿ ಸಹಾಯಧನ ಸಿಗುತ್ತಿಲ್ಲವೋ ಇವರಿಗೆ ಈ ಯೋಜನೆಯ ಲಾಭ ಸಿಗಲಿದೆ.

ಈ ಯೋಜನೆ ಮೂಲಕ ರೈತರು ಬೆಳೆ ಬೆಳೆಯಲು ಬೀಜ ಕರೆದಿ ಹಾಗೂ ಔಷಧಿಗಳಿಗೆ ನೆರವಾಗಲು ಈ ಯೋಜನೆ ಸಹಾಯವಾಗುತ್ತೆ.

ಈರುಳ್ಳಿ ಅಂದರೆ ಉಳ್ಳಾಗಡ್ಡಿ ಹಾಗೂ ಹತ್ತಿ ಮತ್ತು ಭತ್ತ ಹಾಗೂ ಮೆಕ್ಕೆಜೋಳ ಹಾಗೂ ಆಲೂಗಡ್ಡೆ ಇನ್ನೂ ಇತ್ಯಾದಿ ಬೆಳೆಗಳಿಗೆ ಬೆಳೆ ವಿಮೆ ಸಿಗಲಿದೆ.

https://samrakshane.karnataka.gov.in/

ಈ ಮೇಲೆ ನೀಡಿರುವ ಡೈರೆಕ್ಟ್ ಲಿಂಕ್ ಮೂಲಕ ಎಲ್ಲ ರೈತರು ಬೆಳೆ ವಿಮೆ ಸ್ಟೇಟಸ್ ನೋಡಿಕೊಳ್ಳಬಹುದು.

ಯಾರಿಲ್ಲ ಬೆಳೆ ವಿಮೆ ಸ್ಟೇಟಸ್ ಮಾಡಬೇಕಾಗುತ್ತದೆ ಅಂದರೆ ನೀವು 2023 ಹಾಗೂ 24 ನೇ ಸಾಲಿನಲ್ಲಿ ವರ್ಷವನ್ನು ಆಯ್ಕೆ ಮಾಡಬೇಕು.

ನಂತರ ಇಲ್ಲಿ ನೀವು ಮುಂಗಾರು ಎನ್ನುವ ಆಪ್ಷನ್ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ ಗೋ ಎಂಬ ಬಟನ್ ಮೇಲೆ ತಪ್ಪದೆ ಕ್ಲಿಕ್ ಮಾಡಿ

ನಂತರ ಇಲ್ಲಿ ನಿಮಗೆ ಕ್ರಾಪ್ ಇನ್ಸೂರೆನ್ಸ್ ಡೀಟೇಲ್ ಆನ್ ಸರ್ವೆ ನಂಬರ್ ಅಂತ ಕಾಣುತ್ತೆ ಇದರ ಮೇಲೆ ಕ್ಲಿಕ್ ಮಾಡಿ ಇಲ್ಲಿ ನಿಮ್ಮ ಗ್ರಾಮೋಣ ಆಯ್ಕೆ ಮಾಡಿ ಹಾಗೂ ಸರ್ವೆ ನಂಬರ್ ದಾಖಲೆಗಳನ್ನು ಸಲ್ಲಿಕೆ ಮಾಡಿ.

ಇಷ್ಟು ಮಾಡಿದ ನಂತರ ಸರ್ಚ್ ಬಟನ್ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ ಬೆಳೆ ವಿಮೆ ಜಮಾ ಆಗಿದೆ ಅಥವಾ ಇಲ್ಲವೇ ಎಂದು ನಿಮ್ಮ ಮೊಬೈಲ್ ಮೂಲಕ ನೀವೇ ತಿಳಿದುಕೊಳ್ಳಬಹುದು. 

ಇಮೇಲ್ ತಿಳಿಸುವ ಹಾಗೆ ಎಲ್ಲ ರೈತರು ಹೀಗೆ ಮಾಡಿದ್ದೆ ಆದಲ್ಲಿ ನೀವು ಬೆಳೆ ವಿಮೆ ಸ್ಟೇಟಸ್ ನಿಮ್ಮ ಮೊಬೈಲ ಮೂಲಕ ವೆಚ್ಚ ಮಾಡಿಕೊಳ್ಳಬಹುದು. ಯಾವುದೇ ಆನ್ಲೈನ್ ಸೆಂಟರ್ ಅಥವಾ ಸೈಬರ್ ಸೆಂಟರ್ಗಳಿಗೆ ಹೋಗುವ ಅವಶ್ಯಕತೆ ಇರುವುದಿಲ್ಲ.

ಒಂದು ವೇಳೆ ಅರ್ಥವಾಗದಿದ್ದರೆ ಲೈವ್ ನಲ್ಲಿ ಹೇಗೆ ನೋಡಬೇಕು ಎಂದು ಬೆಳೆ ಬೇಕಾಗಿದ್ದರೆ ನೀವು ಯೌಟ್ಯೂಬ್ ನಲ್ಲಿ ಹೋಗಿ ಬೆಳೆ ವಿಮೆ ಸ್ಟೇಟಸ್ 2024 ಅಂತ ಸರ್ಚ್ ಮಾಡಿದರೆ ಅಲ್ಲಿ ಹಲವಾರು ವಿಡಿಯೋಗಳು ಬರುತ್ತವೆ ಅಲ್ಲಿ ಯಾವುದಾದರೂ ಒಂದು ವಿಡಿಯೋ ನೋಡಿ ಬೆಳೆಯುವ ಸ್ಟೇಟಸ್ ಲೈವ್ ನಲ್ಲಿ ನೋಡಬಹುದು ಆದರೆ ಇದು ಎಲ್ಲರಿಗಿಂತ ಮುಂಚಿತವಾಗಿ ದೊರೆಯುವ ಮಾಹಿತಿ ಈ ಲೇಖನದಲ್ಲಿ ಸಿಗುತ್ತೆ ಮಾತ್ರ.

ಇಲ್ಲಿಯವರಿಗೆ ಈ ಲೇಖನ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.

Leave a Comment