ಚಿನ್ನದ ಬೆಲೆಯಲ್ಲಿ ಇಳಿಕೆ..! ಚಿನ್ನ ಖರೀದಿ ಮಾಡುವವರಿಗೆ ಗುಡ್ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ…!

Today gold rate : ಚಿನ್ನ ಖರೀದಿ ಮಾಡುವ ಮಹಿಳೆಯರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್! ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ| ಈಗಲೇ ತಿಳಿಯಿರಿ

ಎಲ್ಲರಿಗೂ ನಮಸ್ಕಾರ ಬಂಧುಗಳೇ.

ನಮ್ಮ ಈ ಜ್ಞಾನ ಸಮೃದ್ಧಿ ಜಾಲತಾಣದಲ್ಲಿ ನಾವು ಪ್ರತಿನಿತ್ಯ ಜನರಿಗೆ, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಪ್ರತಿಯೊಬ್ಬರಿಗೂ ಸಹಾಯವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇಂದಿನ ಈ ಲೇಖನದಲ್ಲಿ ನಾವು ಬಾರಿ ಇಳಿಕೆ ಕಂಡ ಚಿನ್ನದ ಬೆಲೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನೀಡಲಿದ್ದೇವೆ.

ಆತ್ಮೀಯ ಬಂಧುಗಳೇ ನಾವು ದಿನನಿತ್ಯ ನೀಡುತ್ತಿರುವ ಈ ನಮ್ಮ ಮಾಹಿತಿಯು ನಿಮಗೆ ನಿಮ್ಮ ಎಲ್ಲಾ ಸ್ನೇಹಿತ ಬಾಂಧವರಿಗೂ ಹಾಗೂ ಕುಟುಂಬ ಬಾಂಧವರಿಗೂ ಶೇರ್ ಮಾಡಿ ಮಾಹಿತಿಯನ್ನು ಹಂಚಿಕೊಳ್ಳಿ.

ಎಲ್ಲಾ ಮಹಿಳೆಯರು ಹೆಚ್ಚಾಗಿ ಆಸೆ ಪಡುವುದೆಂದರೆ ಚಿನ್ನಕ್ಕಾಗಿ. ಎಷ್ಟೇ ಬಡ ಮಹಿಳೆ ಆದರೂ ಕೂಡ ತನ್ನ ಮೈಮೇಲೆ ಒಂದಲ್ಲ ಒಂದು ಚಿನ್ನದ ತುಂಡನ್ನು ಧರಿಸಿರುತ್ತಾಳೆ.

ಚಿನ್ನವು ಮಹಿಳೆಯರಿಗೆ ಗೌರವ ಮತ್ತು ಸಂತೋಷದ ಸಂಕೇತವಾಗಿದೆ. ಅನೇಕ ಬೇಡ ಮಹಿಳೆಯರು ಇಂದಿನ ಈ ಮಾರುಕಟ್ಟೆಯಲ್ಲಿ ಹೆಚ್ಚಿದ ದರದ ಚಿನ್ನದಿಂದ ಚಿನ್ನವನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಮಹಿಳೆಯರಿಗೆ ಇದು ಒಂದು ಅತ್ಯಂತ ಗುಡ್ ನ್ಯೂಸ್ ಆಗಿದ್ದು ಅದೇನಂದರೆ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡಿದ್ದು, ಚಿನ್ನವನ್ನು ಕರೆದಿಸುವಂತಹ ಮಹಿಳೆಯರಿಗೆ ಬೇಕಾಗಿರುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯರಿ.

ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆ ಕಂಡಿದೆ ?

ಇತ್ತೀಚೆಗೆ ದೇಶದ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ದರವು ದಿನದಿಂದ ದಿನಕ್ಕೆ ಇಳಿಕೆ ಆಗುತ್ತಿದ್ದು, ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಗುರುವಾರ ಮತ್ತಷ್ಟು ವ್ಯತ್ಯಾಸ ಕಂಡಿದೆ.

ದೇಶದ ಹಲವಾರು ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯು ರೂ. 700 ಇಳಿಕೆ ಕಂಡಿದೆ. ಎಷ್ಟೋ ಜನರಿಗೆ ಈ ಒಂದು 700 ರೂಪಾಯಿಯೇ ದೊಡ್ಡ ಮಟ್ಟವಾಗಿರುತ್ತದೆ. ನಿಮಗೆ ಗೊತ್ತಿರಲಿ ಚಿನ್ನದ ಬೆಲೆಯ ಜೊತೆಗೆ ಇದರ ಹಲವಾರು ಲೋಹಗಳ ಬೆಲೆಯೂ ಅಂದರೆ ಹಲವರು ಅಮೂಲ್ಯ ಲೋಹಗಳ ಬೆಲೆಯೂ ಕಡಿಮೆಯಾಗಿದೆ. ಚಿನ್ನದ ಬೆಲೆಯಲ್ಲಿ 700 ಇಳಿಕೆ ಎಂದರೆ ಇದು ಒಂದು ಉತ್ತಮ ಇಳಿಕೆಯಾಗಿದೆ ಎಂದರೆ ತಪ್ಪಾಗಲಾರದು.

ಭಾರತ ದೇಶದ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ದಿನದಿಂದ ದಿನಕ್ಕೆ ಇಳಿಕೆ ಕಾಣುತ್ತಿದ್ದು ಗುರುವಾರ ಕೂಡ ಅನೇಕ ಅಮೂಲ್ಯ ಲೋಹಗಳ ಬೆಲೆಯು ಇಳಿಕೆ ಕಂಡಿದೆ. ಕಳೆದ ವಾರದಲ್ಲಿ ಚಿನ್ನದ ಬೆಲೆಯಲ್ಲಿ ಸತತ ಇಳಿಕೆಯ ನಂತರ ಈ ವಾರವು ಕೂಡ ಚಿನ್ನದ ಬೆಲೆಯೂ ಬಾರಿ ಇಳಿಕೆ ಕಂಡಿದೆ.

ಈ ಒಂದು ಸಮಯವ ಚೆನ್ನ ಕರೀದಿಸುವವರಿಗೆ ಉತ್ತಮ ಆಯ್ಕೆಯಾಗಿರುತ್ತದೆ ಏಕೆಂದರೆ ಚಿನ್ನದ ಬೆಲೆಯು ನಿಮಗೆ ಗೊತ್ತಿರುವ ಹಾಗೆ ರೂ.700 ಇಳಿಕೆಯನ್ನು ಕಂಡಿದೆ.

ಬೆಳ್ಳಿಯ ಬೆಲೆಯಲ್ಲಿ ಏರಿಕೆ!
ದೇಶದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ರೂ.700 ಇಳಿಕೆಯನ್ನು ಕಂಡರೆ ಆದರೆ ಅದೇ ಬೆಳ್ಳಿಯ ಬೆಲೆಯೂ, ಒಂದು ಕೆಜಿ ಬೆಳ್ಳಿಯ ಬೆಲೆಗೆ ರೂ.700 ಏರಿಕೆಯನ್ನು ಕಂಡಿದ್ದು, ಬೆಳ್ಳಿ ಖರೀದಿ ಮಾಡುವವರಿಗೆ ಮಾರುಕಟ್ಟೆಯ ಶಾಖ ನೀಡಿದೆ.

ಕಳೆದ ವಾರದಲ್ಲಿಯೂ ಕೂಡಾ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಏರಿಳಿತಗಳು ಆಗುತ್ತಿದ್ದು ಇದೀಗ ಚಿನ್ನವು ಇಳಿಕೆಯಾಗಿದ್ದು ಬೆಳ್ಳಿಯು ಏರಿಕೆಯಾಗಿದೆ. ಈ ಮಾರುಕಟ್ಟೆಯ ದರಗಳು ಚಿನ್ನ ಖರೀದಿ ಮಾಡುವವರಿಗೆ ಶುಭ ಸುದ್ದಿ ನೀಡಿದೆ ಆದರೆ ಬೆಳ್ಳಿ ಖರೀದಿ ಮಾಡುವಂತಹ ಗ್ರಾಹಕರಿಗೆ ಅಶುಭ ಸುದ್ದಿಯನ್ನು ನೀಡಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ?
ಈ ಗುರುವಾರದಂದು ಚಿನ್ನದ ಬೆಲೆ 700 ಇಳಿಕೆ ಕಂಡಿದ್ದು ದೆಹಲಿಯ ನಗರದಲ್ಲಿ ಇದರ ಬೆಲೆಯನ್ನು ನೋಡುವುದಾದರೆ, ಚಿನ್ನದ ಬೆಲೆಯು 10 ಗ್ರಾಂ ಗೆ ದೆಹಲಿಯಲ್ಲಿ 22 ಕ್ಯಾರೆಟ್ ನ ಚಿನ್ನದ ಬೆಲೆಯು 57,950 ರೂ. ಇದೆ. ಅದೇ 24 ಕ್ಯಾರೆಟ್ ನ ಶುದ್ಧ ಚಿನ್ನದ ಬೆಲೆಯು ಹತ್ತು ಗ್ರಾಂ ಚಿನ್ನಕ್ಕೆ 63,100 ರೂ. ಇದೆ.

ಇಂದಿನ ಈ ಗುರುವಾರದ ದೇಶದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಕಡಿಮೆಯಾಗಿದ್ದು ಅದೇ ಬೆಳ್ಳಿಯ ಬೆಲೆ ರೂ.700 ಏರಿಕೆ ಕಂಡಿದೆ. ಹತ್ತು ಗ್ರಾಂ ಚಿನ್ನದ ಬೆಲೆ 700 ರೂ. ಇಳಿಕೆಯಾಗಿದೆ.

ಅದೇ ಚಿನ್ನದ ಒಂದು ಕೆಜಿ ಬೆಲೆಯಲ್ಲಿ ಹತ್ತು ಗ್ರಾಂ ಚಿನ್ನಕ್ಕೆ ರೂ.700 ಇಳಿಕೆ ಕಂಡಿದ್ದು, ಒಂದು ಕೆಜಿ ಬೆಳ್ಳಿಯ ಬೆಲೆ ರೂ.700 ಏರಿಕೆ ಕಂಡಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಒಂದು ವಾರದಿಂದ ಏರಿಳಿತಗಳು ಕಾಣುತ್ತಿದ್ದು, ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾಯ್ದು ನೋಡಬೇಕಾಗಿದೆ.

ದೇಶದ ಪ್ರಮುಖ ಚಿನ್ನದ ಬೆಲೆಯು ಏರಿಳಿತ ಕಂಡ ನಂತರ ಹತ್ತು ಗ್ರಾಂ ಚಿನ್ನದ ಬೆಲೆಯು ಈ ಕೆಳಗಿನಂತಿದೆ :

ದೇಶದ ರಾಜಧಾನಿಯಾದ ದೆಹಲಿಯಲ್ಲಿ ಶುದ್ಧ ಚಿನ್ನ 10 ಗ್ರಾಂ ಗೆ
63,100 ರೂ. ಇದೆ.
ಹಾಗೂ ಕರ್ನಾಟಕ ರಾಜ್ಯಧಾನಿಯಾದ ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆಯು ಅಂದರೆ ಶುದ್ಧ ಚಿನ್ನದ ಬೆಲೆಯು 24 ಕ್ಯಾರೆಟ್ ನ ಚಿನ್ನದ ಬೆಲೆಯು 62,950 ರೂಪಾಯಿ ಇದೆ.

ಚಿನ್ನದ ಬೆಲೆಯು ದಿನೇ ದಿನೇ ಏರಿಕೆ ಆಗುತ್ತಿದ್ದು ಇಂದಿನ ಚಿನ್ನದ ಬೆಲೆಯ ಬಗ್ಗೆ ಈಗಾಗಲೇ ನಿಮಗೆ ತಿಳಿಸಿಕೊಟ್ಟಿದ್ದು ಹಾಗೆ ಬೆಳ್ಳಿಯ ಬೆಲೆ ಕೊಂಚಮಟ್ಟಿಗೆ ಏರಿಕೆಯಾಗಿದ್ದು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಪ್ರಸ್ತುತ ದಿನಗಳಲ್ಲಿ ಚಿನ್ನದ ಒಡವೆಗಳ ಬಳಕೆ ಹೆಚ್ಚಾಗುತ್ತಿದ್ದು ಇದರಿಂದಾಗಿ ಭಾರತ ದೇಶದಲ್ಲಿ ಚೆನ್ನಕ್ಕೆ ಅದರಲ್ಲಿ ಆದಂತಹ ಮೌಲ್ಯವಿದೆ.

ಭಾರತ ದೇಶದಲ್ಲಿ ಮಹಿಳೆಯರು ಅತಿಹೆಚ್ಚಿನ ಒಡವೆಗಳನ್ನು ಖರೀದಿ ಮಾಡುವುದರಿಂದ ಚಿನ್ನದ ಬೆಲೆ ಭಾರತ ದೇಶದಲ್ಲಿ ಗಣನೆಯವಾಗಿ ಏರುತ್ತಿದ್ದು ಇದರಿಂದಾಗಿ ಕಳೆದ ಐದು ವರ್ಷಗಳಲ್ಲಿ ಈ ವರ್ಷ ಚಿನ್ನದ ಬೆಲೆ ಅತಿ ಹೆಚ್ಚಿನ ಮಟ್ಟದಲ್ಲಿ ಏರಿಕೆಯಾಗಿತ್ತು.

ಆದರೆ ಇದೀಗ ಕೊಂಚಮಟ್ಟಿಗೆ ಚಿನ್ನದ ಬೆಲೆಯಲ್ಲಿ ಸಡಿಲಿಕೆ ಉಂಟಾಗಿದ್ದು ಆದರೆ ಬೆಳ್ಳಿಯ ಬೆಲೆಯಲ್ಲಿ ಕೊಂಚಮಟ್ಟಿಗೆ ಏರಿಕೆಯಾಗಿದೆ.

ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಏರಿಕೆ ಏರಿಕೆ ಆಗುತ್ತಿದ್ದು ಇದೀಗ ಹಿಂದಿನ ದಿನದ ಚಿನ್ನದ ಬೆಲೆಯ ಬಗ್ಗೆ ಈ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡುತ್ತಿದ್ದು ಇವತ್ತಿನ ಚಿನ್ನದ ಬೆಲೆಯ ಬಗ್ಗೆ ಈಗಲೇ ತಿಳಿದುಕೊಳ್ಳಿ.

ಭಾರತದಲ್ಲಿರುವ ಮಹಿಳೆಯರು ಚಿನ್ನಪ್ರಿಯ ರಾಗಿದ್ದು ಅತಿ ಹೆಚ್ಚಿನ ಪ್ರಮಾಣದ ಚಿನ್ನವನ್ನು ಅವರು ಪ್ರೀತಿಸುತ್ತಿದ್ದು ಹೀಗೆ ಅನೇಕ ಭಾರತದ ಸಂಸ್ಕೃತಿಯ ಪ್ರಕಾರ ಹಲವು ಸಂದರ್ಭಗಳಲ್ಲಿ ಚಿನ್ನದ ಬಳಕೆಯನ್ನು ಮಾಡುತ್ತಿದ್ದು ಮದುವೆ ಸಮಾರಂಭದಲ್ಲಿ ಹಾಗೆ ಇನ್ನಿತರ ಸಮಾರಂಭದಲ್ಲಿ ಕೂಡ ಚಿನ್ನದ ಬಳಕೆ ಎಂದು ಇದರಿಂದಾಗಿ ಆಭರಣಗಳ ಮೇಲೆ ಅತಿ ಹೆಚ್ಚಿನ ವ್ಯಾಮೋಹವನ್ನು ಭಾರತೀಯರು ಹೊಂದಿದ್ದು ಇದಕ್ಕಾಗಿ ಚಿನ್ನದ ಬೆಲೆಯಲ್ಲಿ ಭಾರತದಲ್ಲಿ ಏರಿಕೆಯಾಗುತ್ತಿದೆ.

ಪ್ರತಿಶತ ನೋಡುವುದಾದರೆ ಪ್ರತಿಯೊಬ್ಬ ಮಹಿಳೆಯರಲ್ಲಿ 10 ಗ್ರಾಂ ಚಿನ್ನ ಭಾರತದಲ್ಲಿ ಇದೆ.

ಭಾರತೀಯರು ಚಿನ್ನಪ್ರಿಯರು ಎಂದು ಈಗಾಗಲೇ ನಿಮಗೆ ತಿಳಿದಿದ್ದು ಅತಿ ಹೆಚ್ಚಿನ ಪ್ರಮಾಣದಲ್ಲಿ ಚಿನ್ನದ ಆಭರಣಗಳನ್ನು ಭಾರತೀಯರು ಅಂದರೆ ಮಹಿಳೆಯರು ಖರೀದಿ ಮಾಡುತ್ತಾರೆ.

ಹೊರದೇಶದಲ್ಲಿ ಚಿನ್ನದ ಚಿನ್ನದ ಆಭರಣಗಳನ್ನು ಬಳಸುವುದು ಕಡಿಮೆ ಆದರೆ ಭಾರತದಲ್ಲಿ ಚಿನ್ನದ ಆಭರಣಗಳನ್ನು ಬಳಸುವುದು ಅತಿ ಗಣನೀಯವಾಗಿ ಏರಿಕೆಯಾಗುತ್ತದೆ ಏರಿಕೆಯಾಗುತ್ತಿದೆ.

ಪ್ರಸ್ತುತ ಈ ನಮ್ಮ ಜ್ಞಾನ ಸಮೃದ್ಧಿ ವೆಬ್ಸೈಟ್ನಲ್ಲಿ ಹೀಗೆ ದಿನೇ ದಿನೇ ಉಪಯುಕ್ತವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಕೂಡ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಬರುವಂತಹ ಎಲ್ಲಾ ಯೋಜನೆಗಳ ಬಗ್ಗೆ ಮಾಹಿತಿಯನ್ನು ಅತಿ ಸುಲಭವಾಗಿ ನಿಮ್ಮ ಮುಂದೆ ಇಡುತ್ತಿದ್ದು ನಿಮಗೆ ಬೇಕಾಗಿರುವಂತಹ ಮಾಹಿತಿಯನ್ನು ಬೇಕೆಂದರೆ ಕೇವಲ ನಮ್ಮ ವೆಬ್ಸೈಟ್ನಲ್ಲಿ ಅತಿ ಸುಲಭವಾಗಿ ನಿಮಗೆ ದೊರೆಯುತ್ತದೆ.

ಹಾಗೆ ನಿಮಗೆ ಏನಾದರೂ ತಿಳಿಯದಿದ್ದಲ್ಲಿ ನಮ್ಮನ್ನು ಸಂಪರ್ಕಿಸಿ ನಾವು ಸಂಪೂರ್ಣವಾಗಿ ನಿಮಗೆ ಮಾಹಿತಿಯನ್ನು ನೀಡುತ್ತಿವೆ ಇದರಲ್ಲಿ ಯಾವುದೇ ತರನಾದಂತಹ ಸಂದೇಹವಿಲ್ಲ ಅದಕ್ಕಾಗಿ ಎಲ್ಲ ಲೇಖನಗಳನ್ನು ಓದಿ ಹಾಗೆ ಯಾವ ಲೇಖನದಲ್ಲಿ ಕೊಂಚ ತಿಳಿಯದಿದ್ದರೂ ನಮ್ಮನ್ನು ಸಂಪರ್ಕಿಸಿ ನಾವು ವಿಸ್ತಾರವಾಗಿ ನಿಮಗೆ ತಿಳಿಸಿಕೊಡುತ್ತೇವೆ.

ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಉದ್ಯೋಗಗಳ ಮಾಹಿತಿಯನ್ನು ಕೂಡ ನಾವು ನಮ್ಮ ವೆಬ್ಸೈಟ್ನಲ್ಲಿ ನೀಡುತ್ತಿದ್ದು 10ನೇ ತರಗತಿ ಪಿಯುಸಿ ಐಟಿಐ ಡಿಪ್ಲೋಮಾ ಪದವೀಧರ ಎಲ್ಲ ತರಹದ ಮಾಹಿತಿಯನ್ನು ನಾವು ನೀಡುತ್ತೇವೆ.

ಧನ್ಯವಾದಗಳು.

Leave a Comment