2024 ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ರೈತರಿಗೆ ಬಂಪರ್ ಉಡುಗೊರೆ…! ರೈತರಿಗೆ ಬೆಳೆ ವಿಮೆಯ ಗುಡ್ ನ್ಯೂಸ್ ನೀಡಲಾಗಿದ್ದು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ….!

2024ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ಮಂಡನೆ…!

ಫೆಬ್ರುವರಿ 1 ನೇ ತಾರೀಕಿನಂದು ಅಂದರೆ ನಿನ್ನೆ ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗಿದ್ದು ಇದರ ವಿಶೇಷತೆಗಳೇನು ಯಾರಿಗೆ ಹುಡುಗರೆಯಾಗಿದೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..!

ಸಮಸ್ತ ನನ್ನ ಕರ್ನಾಟಕದ ಜನತೆಗೆ ಪ್ರಣಾಮಗಳು…!

ಪ್ರಿಯ ಓದುವರೇ ಈ ನಮ್ಮ ಜ್ಞಾನ ಸಮೃದ್ಧಿ ಲೇಖನದಲ್ಲಿ ರೈತರಿಗೆ ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಕ್ಕಾಗಿ ಹುಡುಕುತ್ತಿರುವವರಿಗೆ ಅತ್ಯುತ್ತಮವಾದಂತಹ ಮಾಹಿತಿಯನ್ನು ನಮ್ಮ ಲೇಖನಗಳಲ್ಲಿ ನೀಡುತ್ತಿದ್ದು ಇದೀಗ 2024 ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗಿದ್ದು ಇದರ ಸಂಪೂರ್ಣ ಮಾಹಿತಿ ನಿಮಗೋಸ್ಕರ ಇಲ್ಲಿದೆ ನೋಡಿ.

ಹೌದು ಸ್ನೇಹಿತರೆ 2024ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗಿದ್ದು ಇದರಲ್ಲಿ ಯಾರಿಗೆ ಉತ್ತಮವಾದಂತಹ ಯೋಜನೆಗಳು ದೊರಕಲಿವೆ ಎಲ್ಲಿದೆ ನೋಡಿ ಸಂಪೂರ್ಣ ಮಾಹಿತಿ…!

1)ಮಹಿಳಾ ಆಶಾ ಕಾರ್ಯಕರ್ತರಿಗೆ ಘೋಷಣೆ…!

ಪ್ರಿಯ ಓದುಗರಿ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿರುವಂತಹ ಹೆಣ್ಣುಮಕ್ಕಳಿಗೆ ಆಶಾ ಕಾರ್ಯಕರ್ತರಿಗೆ ಕೇಂದ್ರ ಸರ್ಕಾರದ ಈ ಬಜೆಟ್ ಮಂಡನೆಯಲ್ಲಿ ವಿಮೆ ಘೋಷಣೆ ಮಾಡಲಾಗಿದೆ.

ಹೌದು ಸ್ನೇಹಿತರೆ, ಇಲ್ಲಿಯವರೆಗೂ ಆಶಾ ಕಾರ್ಯಕರ್ತೆಯರಿಗೆ ಯಾವುದೇ ಕಾರಣ ಆದಂತಹ ವಿಮೆ ಘೋಷಣೆಯಾಗಿದ್ದಿಲ್ಲ ಆದರೆ ಅವರ ಜೀವ ವಂಶದ ಬಗ್ಗೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಅವರಿಗೂ ಕೂಡ ಇನ್ನು ಮುಂದೆ ಘೋಷಣೆ ಮಾಡಲಾಗಿದೆ…

ಆಶಾ ಕಾರ್ಯಕರ್ತೆಯ ಬಗ್ಗೆ ಹೊಸ ಮಾಹಿತಿಯನ್ನು ಎಚ್ಚೆತ್ತುಕೊಂಡು ಕೇಂದ್ರ ಸರ್ಕಾರವು ಆಶಕಾರಕರ್ತರಿಗೆ ಈ ಉತ್ತಮವಾದಂತಹ ಯೋಜನೆಯನ್ನು 2024ನೇ ಸಾಲಿನಿಂದ ಶುರು ಮಾಡಲಾಗಿದೆ.

2)ಪಿಎಂ ಅವಾಸ್ ಮನೆ ಯೋಜನೆ…!

ಎರಡು ಕೋಟಿಗೂ ಅಧಿಕ ಮನೆಗಳನ್ನು 20204ನೇ ಸಾಲಿನಲ್ಲಿ ಮನೆ ಇಲ್ಲದವರಿಗೆ ಹೊಸ ಉಚಿತ ಮನೆಗಳನ್ನು ನೀಡಲಾಗುವುದು ಎಂದು 20024ನೇ ಸಾಲಿನ ಬಜೆಟ್ ಮಂಡನೆಯಲ್ಲಿ ಹೊಸ ಯೋಜನೆಯೊಂದನ್ನು ಬಿಡುಗಡೆ ಮಾಡಲಾಗಿದೆ.

ಇಪಿಎಂ ಅವಾಸ್ ಯೋಜನೆ ಅಡಿಯಲ್ಲಿ ಹೊಸ ಮನೆಗಳು ಅಂದರೆ ಎರಡು ಕೋಟಿಗೂ ಅಧಿಕ ಬಡವರಿಗೆ ಮನೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರವು ಬಜೆಟ್ ನಲ್ಲಿ ಮಂಡನೆ ಮಾಡಿದೆ.

ಇಲ್ಲಿವರೆಗೂ ನಿಮಗೆ ತಿಳಿದಿರುವಂತೆ ರಾಜ್ಯ ಸರ್ಕಾರದಿಂದ ರಾಜೀವ್ ಗಾಂಧಿ ಆವಾಸ್ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರವು ಬಡವರಿಗೆ ಮನೆಯನ್ನು ಒದಗಿಸುತ್ತಿತ್ತು ಆದರೆ ಇದೀಗ ಕೇಂದ್ರ ಸರ್ಕಾರ 2024ನೇ ಸಾಲಿನಲ್ಲಿ ಎರಡು ಕೋಟಿಗೂ ಅಧಿಕ ಬಡವರಿಗೆ ಸ್ವಂತ ಮನೆಗಳನ್ನು ಕಟ್ಟಿಕೊಳ್ಳಲು ಸಹಾಯವನ್ನು ಮಾಡಲಾಗುವುದು ಎಂದು ತಿಳಿಸಲಾಗಿದೆ..

ಪಿಎಂ ಅವಾಸ್ ಯೋಜನೆ 2024ನೇ ಸಾಲಿನ ಬಜೆಟ್ ನಲ್ಲಿ ಮಂಡಿಸಲಾಗಿದ್ದು ಈ ಯೋಜನೆ ಅಡಿಯಲ್ಲಿ ಎರಡು ಕೋಟಿ ಅಧಿಕ ಬಡವರಿಗೆ ಉಚಿತ ಮನೆಗಳನ್ನು ನೀಡಲಾಗುತ್ತದೆ.

3) 300 ಯೂನಿಟ್ ವಿದ್ಯುತ್ ಫ್ರೀ..!

ಪ್ರೀತಿ ಓದುಗರೆ ಇಲ್ಲಿಯವರೆಗೂ ರಾಜ್ಯ ಸರ್ಕಾರದಿಂದ ಉಚಿತ ವಿದ್ಯುತ್ ಹೊಸ ಯೋಜನೆ ಬಿಡುಗಡೆಯಾಗಿದ್ದು ಇದೀಗ 2024ನೇ ಬಜೆಟ್ ನಲ್ಲಿ ಕೇಂದ್ರ ಸರ್ಕಾರವು ಕೂಡ ಒಂದು ಮನೆಗೆ ವರ್ಷಕ್ಕೆ 300 ಯೂನಿಟ್ ವಿದ್ಯುತ್ ಫ್ರೀ ಘೋಷಣೆ ಮಾಡಲಾಗಿದೆ.

ಹೌದು ಸ್ನೇಹಿತರೆ ಕೇವಲ ಕರ್ನಾಟಕ ರಾಜ್ಯ ಸರ್ಕಾರವು ಇಡೀ ದೇಶದಲ್ಲಿ ಅಚ್ಚರಿ ಮೂಡಿಸುವ ಹಾಗೆ ವಿದ್ಯುತ್ ಫ್ರೀ ಹೊಸ ಯೋಜನೆಯನ್ನು ಘೋಷಣೆ ಮಾಡಿತ್ತು ಆದರೆ ಇದೀಗ ಕೇಂದ್ರ ಸರ್ಕಾರವು ಕೂಡ ಇಡೀ ಭಾರತದಂತ ಪ್ರತಿ ಮನೆಗೆ ವರ್ಷಕ್ಕೆ ವಿದ್ಯುತ್ ಫ್ರೀ ಘೋಷಣೆ ಮಾಡಲಾಗಿದೆ.

ಈ ವಿದ್ಯುತ್ ಇನ್ನೂ 2024ನೇ ಸಾಲಿನಲ್ಲಿ ಬಿಜೆಪಿ ಬಹುಮತದಿಂದ ಆಯ್ಕೆಯಾದರೆ ಮಾತ್ರ ಈ ಎಲ್ಲ ಯೋಜನೆಗಳು ಜಾರಿಗೆ ಗೊಳ್ಳುವುದು ಎಂದು ತಿಳಿದುಬಂದಿದೆ…

ಇದೊಂದು ಮಧ್ಯಂತರ ಬಜೆಟ್ ಮಂಡನೆಯಾಗಿದ್ದು ಕೇಂದ್ರ ಸರ್ಕಾರದಲ್ಲಿ ಮತ್ತೊಮ್ಮೆ ಬಿಜೆಪಿ ಆಯ್ಕೆಗೊಂಡರೆ ಈ ಎಲ್ಲ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತವೆ ಅದಕ್ಕಾಗಿ ಪಕ್ಷವನ್ನು ಆಯ್ಕೆ ಮಾಡುವುದು ನಿಮ್ಮ ಕೈಯಲ್ಲಿದೆ..

ಈ ಹೊಸ ಯೋಜನೆ ಅಡಿಯಂತೆ ಪ್ರತಿ ಮನೆಗೆ ವರ್ಷಕ್ಕೆ 300 ಯೂನಿಟ್ ಭಾರತ ದಂತ ಮನೆಗಳಲ್ಲಿ ಫ್ರೀ ವಿದ್ಯುತ್ ಹೊಸ ಯೋಜನೆ ಇದಾಗಿದೆ..

4) ಸೋಲಾರ್ ಭಾಗ್ಯ..

ಹೌದು ಸ್ನೇಹಿತರೆ, ಮನೆಗಳಿಗೆ ಒಂದು ಕೋಟಿಗೂ ಅಧಿಕ ಹೆಚ್ಚಿನ ಮನೆಗಳಿಗೆ ಕೇಂದ್ರ ಸರ್ಕಾರದಿಂದ ಮೋದಿ ಅವರಿಂದ ಸೋಲಾರ್ ಸಟ್ಗಳನ್ನು ನೀಡಲಾಗಿದ್ದು ಇದರಿಂದ ಒಂದು ಕೋಟಿಗೂ ಅಧಿಕ ಹೆಚ್ಚಿನ ಮನೆಗಳು ಫ್ರೀಯಾಗಿ ವಿದ್ಯುತ್ತನ್ನು ಬಳಸಲು ಒಂದು ಹೊಸ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ.

ಈ ಯೋಜನೆ ಅಡಿಯಲ್ಲಿ ಒಂದು ಕೋಟಿಗೂ ಅಧಿಕ ಹೆಚ್ಚಿನ ಮನೆಗಳಿಗೆ ಸೋಲಾರ್ ಸೆಟ್ಟುಗಳನ್ನು ವಿತರಿಸುತ್ತಿದ್ದು ಅವರ ಮನೆಗಳ ಮೇಲೆ ಈ ಸೋಲಾರ್ ಸೆಟ್ಟನ್ನು ಅಳವಡಿಸಿದಾಗ ಆ ಮನೆಗಳಿಗೆ ಫ್ರೀ ವಿದ್ಯುತ್ ದೊರಕಿಸಿಕೊಡಲಾಗುತ್ತದೆ.

5) ಮೀನುಗಾರರಿಗೆ 50 ಲಕ್ಷಕ್ಕಿಂತ ಹೆಚ್ಚಿನ ಉದ್ಯೋಗ ಸೃಷ್ಟಿ.!

ಭಾರತದಲ್ಲಿ ಜನಸಂಖ್ಯೆ ದಿನ ಹೆಚ್ಚಾಗುತ್ತಿರುವುದಕ್ಕಾಗಿ ನಿರುದ್ಯೋಗ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕಾಗಿ ಕೇಂದ್ರ ಸರ್ಕಾರ ಇದನ್ನು ಎಚ್ಚೆತ್ತುಕೊಂಡು 50 ಲಕ್ಷಕ್ಕಿಂತ ಹೆಚ್ಚಿನ ಉದ್ಯೋಗವನ್ನು ಮೀನುಗಾರಿಕೆ ಈ ಕ್ಷೇತ್ರದಲ್ಲಿ ಉದ್ಯೋಗವನ್ನು ಸೃಷ್ಟಿ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತಂದಿದೆ..

ಮೀನುಗಾರಿಕೆ ಕ್ಷೇತ್ರದಲ್ಲಿ 50 ಲಕ್ಷಕ್ಕಿಂತ ಹೆಚ್ಚು ಉದ್ಯೋಗವನ್ನು ಸೃಷ್ಟಿ ಮಾಡಿದರೆ ಯುವಕರಿಗೆ ಉದ್ಯೋಗ ದೊರಕುತ್ತದೆ ಎಂದು ಈ ಯೋಜನೆಯ ಮಹತ್ವದ ತಿಳುವಳಿಕೆಯಾಗಿದ್ದು ಈ ಯೋಜನೆಯಲ್ಲಿ ಮುಂದಿನ ದಿನದವರೆಗೆ ಯಾರಿಗೆ ಹುದ್ದೆಗಳು ದೊರೆಯಲಿವೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ..

6) 9 ರಿಂದ 14 ವರ್ಷದ ಒಳಗಡೆ ಇರುವ ಮಕ್ಕಳಿಗೆ ಫ್ರೀ ವ್ಯಾಕ್ಸಿನೇಷನ್..!

ಪ್ರಸ್ತುತ ದಿನಗಳಲ್ಲಿ ಹೊಸ ಹೊಸ ರೋಗಗಳು ಹುಟ್ಟುಕೊಳ್ಳುತ್ತಿದ್ದು ಇದರಿಂದಾಗಿ ಮಕ್ಕಳಿಗೆ ಮಕ್ಕಳ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಇದನ್ನು ಎತ್ತುಕೊಂಡ ಸರ್ಕಾರವು ಮಕ್ಕಳಿಗೆ ವ್ಯಾಕ್ಸಿನೇಷನ್ ಘೋಷಣೆ ಮಾಡಿದೆ..

ಕಾರಣವೇನೆಂದರೆ ಔಷಧಿಗಳ ಬೆಲೆ ದಿನೇ ದಿನೇ ಏರಿಕೆ ಆಗುತ್ತಿರುವುದರಿಂದ ಇದರಿಂದಾಗಿ ಜನರು ವ್ಯಾಕ್ಸಿನೇಷನ್ ಮಕ್ಕಳಿಗೆ ಕೊಡಿಸಲು ಅರ್ಹತೆಯನ್ನು ಪಡೆದಿರುವುದಿಲ್ಲ ಎಂಬತ್ತು ಮಾಹಿತಿಯನ್ನು ತಿಳಿದುಕೊಂಡು ಕೇಂದ್ರ ಸರ್ಕಾರವು 9 ರಿಂದ 14 ವರ್ಷದ ಒಳಗಡೆ ಇರುವ ಮಕ್ಕಳಿಗೆ ವ್ಯಾಕ್ಸಿನೇಷನ್ ದೊರಕಿಸಲಾಗುವುದು ಎಂದು ತಿಳಿದುಬಂದಿದೆ..

ಹೌದು ಸ್ನೇಹಿತರೆ ಈಗಾಗಲೇ ನಿಮಗೆ ತಿಳಿದಿರುವಂತೆ ಕೊರೋನಾ ಎಂಬ ಬಹುದೊಡ್ಡ ಹಾವಳಿಯಲ್ಲಿ ಇಡೀ ಭಾರತರಾದಂತ ಫ್ರೀ ವ್ಯಾಕ್ಸಿನೇಷನ್ ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು ಕಾರಣವೇನೆಂದರೆ ಒಂದು ವ್ಯಾಕ್ಸಿನ್ ಬೆಲೆ ಅಂದರೆ ಒಂದು ಕೇವಲ ಒಂದು ಇಂಜೆಕ್ಷನ್ ಬೆಲೆ 5,000 ಕ್ಕಿಂತ ಹೆಚ್ಚಿಗೆ ಇರುವುದಕ್ಕಾಗಿ ಜನರು ಹಣ ಇಲ್ಲದೆ ಇರುವುದಕ್ಕಾಗಿ ವ್ಯಾಕ್ಸಿನೇಷನ್ ಮಾಡಿಸುವುದಿಲ್ಲ ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರವೇ ನಿಂತು ಈ ಹೊಸ ಫ್ರೀ ಯೋಜನೆಯನ್ನು ತಂದಿತ್ತು. ಅದೇ ತರನಾಗಿ ಈಗ ಮಕ್ಕಳಿಗೂ ಕೂಡ ವ್ಯಾಕ್ಸಿನೇಷನ್ ಹೊಸ ಯೋಜನೆ 2024ನೇ ಸಾಲಿನ ಬಜೆಟ್ ನಲ್ಲಿ ಬಿಡುಗಡೆ ಮಾಡಲಾಯಿತು..

ಈ ಯೋಜನೆ ಮಾತು ಏನೆಂದರೆ ವ್ಯಾಕ್ಸಿನೇಷನ್ ಮಾಡುವುದರಿಂದ ಕ್ಯಾನ್ಸರ್ ತಡೆಗಟ್ಟಲು ಒಂದು ಮಹತ್ವವಾದಂತಹ ಘೋಷಣೆ ಇದಾಗಿದ್ದು 9ರಿಂದ 14 ವರ್ಷದ ಒಳಗಡೆ ಇರುವ ಮಕ್ಕಳಿಗೆ ಫ್ರೀ ವ್ಯಾಪ್ತಿನೇಶನ್ ಅಂದರೆ ಕ್ಯಾನ್ಸರ್ ರೋಗವನ್ನು ತಡೆಗಟ್ಟಲು ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಇದಾಗಿದೆ.

7) ಹಾಲು ಉತ್ಪನ್ನ ಡೇರಿಗಳಿಗೆ ವಿವಿಧ ಸೌಕರ್ಯಗಳು..!

ಭಾರತದಿಂದ ನಿಮಗೆ ತಿಳಿದಿರುವಂತೆ ಇದು ರೈತರ ದೇಶವಾಗಿದ್ದು ಇಲ್ಲಿ ಪ್ರತಿಶತ 60% ಗಿಂತ ಹೆಚ್ಚಿನ ರೈತರಿದ್ದು ಇದಕ್ಕೋಸ್ಕರ ಡೇರಿ ಉತ್ಪನ್ನಗಳಲ್ಲಿ ಹೆಚ್ಚಿನ ಉತ್ಪಾದನೆಯನ್ನು ಸೃಷ್ಟಿ ಮಾಡುವಲ್ಲಿ ಕೇಂದ್ರ ಸರ್ಕಾರವು ಡೈರಿ ಉತ್ಪನ್ನಗಳಿಗೆ ಬಹುತೇಕವಾದಂತಹ ಹೊಸ ಯೋಜನೆಗಳನ್ನು ಸೃಷ್ಟಿ ಮಾಡಲಾಗುವುದು ಎಂದು ತಿಳಿಸಿದೆ..

8)ಮಹಿಳೆಯರಿಗೆ ಸಾವಲಂಬಣೆಗಾಗಿ ಬಡ್ಡಿ ರೈತ ಸಾಲದ ಘೋಷಣೆ..!

ಮಹಿಳೆಯರ ಸ್ವ ಉದ್ಯೋಗಕ್ಕಾಗಿ 3,5 ಲಕ್ಷದವರೆಗೂ ಸಾಲದ ವಿತರಣೆ ಬಗ್ಗೆ ಹೊಸ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರವು ಮುಂದಾಗಿದ್ದು ಇನ್ನೂ ಮಹಿಳೆಯರ ನಿರುದ್ಯೋಗವನ್ನು ಹೋಗಲಾಡಿಸಲು ಮಹಿಳರ ಸ್ತ್ರೀಶಕ್ತಿ ಮಾಡಲು ಮಹಿಳೆಯರಿಗಾಗಿ ಲೋನ್ ಭಾಗ್ಯವನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ..

ಇವೆಲ್ಲವೂ ಕೇಂದ್ರ ಸರ್ಕಾರದ ಹೊಸ ಯೋಜನೆಗಳಾಗಿದ್ದು ಇನ್ನೂ ಕೂಡ ಹತ್ತು ಹಲವಾರು ಹೊಸ ಹೊಸ ಯೋಜನೆಗಳನ್ನು ಕೇಂದ್ರ ಸರ್ಕಾರ 2024ನೇ ಸಾಲಿನ ಬಜೆಟ್ ನಲ್ಲಿ ಮಂಡನೆ ಮಾಡಲಾಗಿದ್ದು ಈ ಮೇಲ್ಕಂಡ ಆರು ಯೋಜನೆಗಳು ಮಹತ್ವದ ಯೋಜನೆಗಳಾಗಿದ್ದು ಇವೆಲ್ಲವೂ ಮಧ್ಯಮ ವರ್ಗದ ರೈತರಿಗೆ ಮಧ್ಯಮ ವರ್ಗದ ಜನರಿಗೆ ಬಹುತೇಕವಾಗಿ ಸಹಾಯವಾಗಲಿವೆ ಎಂಬ ಮಾಹಿತಿ ತಿಳಿದು ಬಂದಿದೆ.

ಈ ಮೇಲ್ಕನಿಸಿದ ಎಲ್ಲವೂ ಕೇಂದ್ರ ಸರ್ಕಾರದ ಬಜೆಟ್ ಮಂಡಳಿಯಲ್ಲಿ ಮಂಡಿಸಲಾಗಿದ್ದು ಹೊಸ ಹೊಸ ಯೋಜನೆಗಳನ್ನು 2024ನೇ ಸಾಲಿನಿಂದ ಕಾರ್ಯರೂಪಕ್ಕೆ ತರಲಾಗುವುದು ಎಂದು ಕೇಂದ್ರ ಸರ್ಕಾರವು ಸ್ಪಷ್ಟನೆ ನೀಡಿದೆ..

ಹೌದು ಸ್ನೇಹಿತರೆ 2024ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ಜನಸ್ನೇಹಿ ಬಜೆಟ್ ಎಂದು ಗುರುತಿಸಿಕೊಂಡಿದ್ದು ಇದರಲ್ಲಿ ಮಧ್ಯಮ ವರ್ಗದವರಿಗೆ ರೈತರಿಗೆ ಮಹಿಳೆಯರಿಗೆ ಉತ್ತೇಜನ ನೀಡುವುದಕ್ಕಾಗಿ ಹೊಸ ಹೊಸ ಯೋಜನೆಗಳನ್ನು ತಂದಿದ್ದು ಅದರಲ್ಲಿಯೂ ಕೂಡ ಹಾಲು ಉತ್ಪಾದನಾ ಕೇಂದ್ರದಲ್ಲಿ ಹೆಚ್ಚಿನ ಮಹತ್ವದ್ದು ಯೋಜನೆಯನ್ನು ತಂದಿದ್ದು ಅಷ್ಟೇ ಅಲ್ಲದೆ ಉದ್ಯೋಗ ಸೃಷ್ಟಿಕರ್ತನಕ 10 ಹಲವಾರು ಯೋಜನೆಗಳನ್ನು ಕೇಂದ್ರ ಸರ್ಕಾರವು ಜಾರಿಗೆಗೊಳಿಸಿದೆ.

ಇನ್ನು 2024ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಎಲೆಕ್ಷನ್ ಮತದಾನ ಇರುವುದರಿಂದ ಇದು ಮಧ್ಯಂತರ ಬಜೆಟ್ ಮಂಡನೆಯಾಗಿದ್ದು 2024ನೇ ಸಾಲಿನ ಎಲೆಕ್ಷನ್ ನಲ್ಲಿ ಕೇಂದ್ರ ಸರ್ಕಾರದಲ್ಲಿ ಮತ್ತೆ ಬಿಜೆಪಿ ಪಕ್ಷವು ಆಯ್ಕೆಗೊಂಡಾಗ ಮಾತ್ರ ಈ ಮೇಲಿನ ಎಲ್ಲ ಹೊಸ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತವೆ.

ಅದಕ್ಕಾಗಿ ಕೇಂದ್ರ ಸರ್ಕಾರದ ಪಕ್ಷ ಆಯ್ಕೆಗೆ ನಿಮ್ಮ ಮಹತ್ವದ ಮತವು ಉಪಯುಕ್ತವಾಗಿದ್ದು ನಿಮ್ಮ ಒಂದು ಮತ ದೇಶಕ್ಕೆ ಹಿತವನ್ನು ನೀಡುತ್ತದೆ.

ಕರ್ನಾಟಕದ ಜನತೆಗೆ ಧನ್ಯವಾದಗಳು…!

Leave a Comment