ಇಂಡಿಯನ್ ಆರ್ಮಿ 2140 ಹುದ್ದೆಗಳ ನೇಮಕಾತಿ : SSLC ಪಾಸಾಗಿ ಆರ್ಮಿ ಸೇವೆ ಸಲ್ಲಿಸಬಯಸುವವರಿಗೆ ಭರ್ಜರಿ ಅವಕಾಶ ಸಂಬಳ ₹69,100 Indian Army recruitment 2024

ಇಂಡಿಯನ್ ಆರ್ಮಿ 2140 ಹುದ್ದೆಗಳ ನೇಮಕಾತಿ : SSLC ಪಾಸಾಗಿ ಆರ್ಮಿ ಸೇವೆ ಸಲ್ಲಿಸಬಯಸುವವರಿಗೆ ಭರ್ಜರಿ ಅವಕಾಶ ಸಂಬಳ ₹69,100
Indian Army recruitment 2024

10ನೇ ತರಗತಿ ಪಾಸ್ ಆಗಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸ ಬಯಸುವವರಿಗೆ ಇದೀಗ ಹೊಸ ನೇಮಕಾತಿ ಆರಂಭವಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಈಗಲೇ ತಿಳಿದುಕೊಳ್ಳಿ

ಭಾರತೀಯ ಸೇನೆಯಲ್ಲಿ ಕೆಲಸ ಮಾಡುವುದು ಪ್ರತಿಯೊಬ್ಬ ಯುವ ಜನರ ಕನಸಾಗಿರುತ್ತದೆ. ಭಾರತೀಯ ರಕ್ಷಣಾ ಪಡೆಯಲ್ಲಿ ಬರುವ ಭಾರತೀಯ ಸೇನೆಯಲ್ಲಿ ಇದೀಗ ಖಾಲಿ ಇರುವಂತಹ 2140 ಹುದ್ದೆಗಳ ನೇಮಕಾತಿಗಾಗಿ ಪ್ರಕಟಣೆ ಹೊರಡಿಸಿದೆ.

ಭಾರತೀಯ ಸೇನೆ ಅಡಿಯಲ್ಲಿ ಬರುವ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ( Border Security Force ) ಇಲಾಖೆಯಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು ಖಾಲಿ ಇರುವಂತಹ ಹುದ್ದೆಗಳಿಗೆ ನೇಮಕಾತಿಗಾಗಿ ಪ್ರಕಟಣೆ ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವಂತಹ ಪ್ರತಿಯೊಂದು ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನೀಡಿದ್ದೇವೆ.

ಹುದ್ದೆಗಳು :

ಭಾರತೀಯ ಸೇನೆಯಲ್ಲಿ ಬರುವ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ನಲ್ಲಿ ಒಟ್ಟಾರೆ 2140 ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳ ಹೆಸರು ಏನೆಂದು ನೋಡುವುದಾದರೆ, ಖಾಲಿ ಇರುವ ಹುದ್ದೆಗಳ ಹೆಸರು ಕಾನ್ಸ್ಟೇಬಲ್ ಟ್ರೇಡ್ಸ ಮ್ಯಾನ್ ( constable tradesman ).


ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಅಡಿಯಲ್ಲಿ ಬರುವ ಈ ಹುದ್ದೆಗಳು ಭಾರತ ದೇಶದ ಗಡಿಯನ್ನು ಕಾಯುವ ಕರ್ತವ್ಯವನ್ನು ಹೊಂದಿರುತ್ತವೆ.

ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆಗಳು :
ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ನ ಅಡಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು 10ನೇ ತರಗತಿ ಅಥವಾ ಎಸ್ ಎಸ್ ಎಲ್ ಸಿ ಪಾಸ್ ಆಗಿರುವಂತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

ವಯೋಮಿತಿ : ಭಾರತೀಯ ರಕ್ಷಣಾ ಪಡೆಯಲ್ಲಿ ಖಾಲಿ ಇರುವಂತಹ ಕಾನ್ಸ್ಟೇಬಲ್ ಟ್ರೇಡಸ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ತುಂಬಿರಬೇಕು ಮತ್ತು ಅದೇ ರೀತಿ ಕನಿಷ್ಠ ವಯಸ್ಸು 23 ವರ್ಷದ ಒಳಗಾಗಿರಬೇಕು. ಇಂಥ ವಯೋಮಿತಿ ಹೊಂದಿರುವಂತಹ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಂಪೂರ್ಣ ಅರ್ಹತೆಯನ್ನು ಹೊಂದಿರುತ್ತಾರೆ.

ಹುದ್ದೆಗಳಿಗೆ ಆಯ್ಕೆಯಾದವರಿಗೆ ಮಾಸಿಕ ಸಂಬಳ ಎಷ್ಟು?

ಕಾನ್ಸ್ಟೇಬಲ್ ಟ್ರೇಡ್ಸ್ ಮ್ಯಾನ್ ಹುದ್ದೆಗಳಿಗೆ ಅಂತಿಮವಾಗಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ಸಂಬಳವೂ 21700 ರೂಪಾಯಿಯಿಂದ 69,100 ರೂಪಾಯಿಯವರೆಗೆ ತಿಂಗಳ ಸಂಬಳವನ್ನು ನೀಡಲಾಗುತ್ತಿದ್ದು ಈ ಹುದ್ದೆಗಳನ್ನು ಮಾಡಬಯಸುವವರಿಗೆ ಒಂದು ಉತ್ತಮ ಅವಕಾಶವಾಗಿದೆ ಎಂದರೆ ತಪ್ಪಾಗಲಾರದು.

ಹುದ್ದೆಗಳಿಗೆ ಅರ್ಜಿ ಹೇಗೆ ಸಲ್ಲಿಸುವುದು :
ಭಾರತೀಯ ರಕ್ಷಣಾ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಮೊದಲು ಈ ಕೆಳಗಿನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕಾಗುತ್ತದೆ. ನಂತರದಲ್ಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲಾಖೆಯೂ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದ ನಂತರ  ( ಶೀಘ್ರದಲ್ಲಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಲಾಗುವುದು ಎಂದು ವಿವಿಧ ಮೂಲಗಳು ತಿಳಿಸಿವೆ ) ಅಭ್ಯರ್ಥಿಗಳು ಸಂಪೂರ್ಣವಾದ ಒಂದು ವಿವರವನ್ನು ತಿಳಿದುಕೊಂಡ ನಂತರ ನಿಮ್ಮ ಅರ್ಹತೆಯನ್ನು ಪರಿಶೀಲಿಸಿಕೊಂಡು ನಂತರ ಅಭ್ಯರ್ಥಿಗಳು ಆನ್ಲೈನ್ ಮುಖಾಂತರವೂ ಅಥವಾ ಆಫ್ಲೈನ್ ಮುಖಾಂತರ ಎಂಬುದನ್ನ ಬೆಳೆದುಕೊಂಡು ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಿದ ನಂತರ ನಿಗದಿಪಡಿಸಿದ ಅರ್ಜಿ ಶುಲ್ಕವನ್ನು ಪಾವತಿಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸಿ.

ಹುದ್ದೆಗಳಿಗೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ ಪ್ರತಿದಿನದ ಉದ್ಯೋಗ ಶಿಕ್ಷಣ ಮತ್ತು ಯೋಜನೆಗಳ ಮಾಹಿತಿಯನ್ನು ಪಡೆಯಿರಿ.

https://rectt.bsf.gov.in

Leave a Comment