ರಾಜ್ಯದ ರೈತರಿಗೆ ಸಿಗಲಿದೆ ಭರ್ಜರಿ 10 ಸಾವಿರ ರೂಪಾಯಿ…! ರಾಜ್ಯ ಸರ್ಕಾರದ ಈ ಹೊಸ ಯೋಜನೆಗೆ ಅರ್ಜಿ ಸಲ್ಲಿಸಲು ಮುಂದಾದ ರೈತರು

ರಾಜ್ಯದ ರೈತರಿಗೆ ಸಿಗಲಿದೆ ಭರ್ಜರಿ 10 ಸಾವಿರ ರೂಪಾಯಿ…! ರಾಜ್ಯ ಸರ್ಕಾರದ ಈ ಹೊಸ ಯೋಜನೆಗೆ ಅರ್ಜಿ ಸಲ್ಲಿಸಲು ಮುಂದಾದ ರೈತರು

ಹೌದು ಸ್ನೇಹಿತರೆ ಈ ಒಂದು ಹೊಸ ಯೋಜನೆ ಅಡಿಯಲ್ಲಿ ರೈತರಿಗೆ 10000 ರುಪಾಯಿ ಹಣ ಸಿಗಲಿದ್ದು ಇದರ ಒಂದು ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ.

ಎಲ್ಲರಿಗೂ ನಮಸ್ಕಾರ ಆತ್ಮೀಯ ಬಂಧುಗಳೇ, ನಮ್ಮ ಈ ಚಾಲತಣದಲ್ಲಿ ನಾವು ಪ್ರತಿನಿತ್ಯ ಸಾರ್ವಜನಿಕರಿಗೆ ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಹಾಯವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇಂದಿನ ಈ ಲೇಖನದಲ್ಲಿ ನಾವು ರೈತರಿಗೆ ಸಹಾಯವಾಗುವಂತ ಒಂದು ಹೊಸ ಯೋಜನೆ ಬಗ್ಗೆ ನಿಮಗೆ ತಿಳಿಸಲಿದ್ದೇವೆ. ಈ ಒಂದು ಹೊಸ ಯೋಜನೆಯ ಅಡಿಯಲ್ಲಿ ರೈತರಿಗೆ ಬಂಪರ್ ಉಡುಗೊರೆ ಬಗ್ಗೆ ಮಾಹಿತಿಯನ್ನು ತಿಳಿಸಿದ್ದೇವೆ.

ಹೌದು ಸ್ನೇಹಿತರೆ, ಕರ್ನಾಟಕ ರಾಜ್ಯ ಸರ್ಕಾರದಿಂದ ರೈತರಿಗೆ 10,000 ಜಮಾ ಆಗಲಿದ್ದು ಇದು ಯಾವ ಯೋಜನೆ ಎಂದು ನೋಡುವುದಾದರೆ ಈ ಯೋಜನೆಯ ಹೆಸರೇ ಸಿರಿ ಯೋಜನೆ.


ಸಿರಿ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳ ರೈತರಿಗೆ 10,000 ಯ ವರೆಗಿನ ಹಣ ದೊರೆಯಲಿದೆ.

ಹೊಸ ಯೋಜನೆಯದ ಭೂಸಿರಿ ಯೋಜನಾ ಅಡಿಯಲ್ಲಿ ಅರ್ರ ರೈತರಿಗೆ ರೂ.10,000 ರಾಜ್ಯ ಸರ್ಕಾರ ಎಂದು ದೊರೆಯಲಿದೆ. 2019-20 ನೇ ಸಾಲಿನಲ್ಲಿ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದ ಸ್ಥಗಿತಗೊಳಿಸಲಾಗಿತ್ತು. ಆದರೆ ಈ ಯೋಜನೆಯನ್ನು ಮತ್ತೆ ಈಗ 2024ರಲ್ಲಿ ಅರಬ್ಬಿಸಲು ಅನುದಾನ ನೀಡುವುದಾಗಿ ತಿಳಿಸಿದ್ದಾರೆ. ಯೋಜನೆಯಲ್ಲಿ ರೈತರಿಗೆ ಕೃಷಿ ಚಟುವಟಿಕೆಗಳನ್ನು ಮಾಡಲು ಸಹಾಯವಾಗುವಂತೆ ಸರ್ಕಾರವು ಆರ್ಥಿಕ ಸಹಾಯವನ್ನು ಒದಗಿಸುವ ಉದ್ದೇಶ ಇದರಾಗಿದೆ.

ರೈತರಿಗೆ ನೀರಾವರಿ ಮಾಡಲು ಬೇಕಾಗಿರುವ ಕೃಷಿ ಹೊಂಡ ಸೂಕ್ಷ್ಮ ನೀರಾವರಿ ವ್ಯವಸ್ಥೆ ಮೊದಲಾದವುಗಳನ್ನು ಒಳಗೊಂಡಂತೆ ಸಾಕಷ್ಟು ಯೋಜನೆಗಳನ್ನು ಈ ರಸಿರಿ ಯೋಜನೆಯ ಹೊಂದಿಕೊಂಡಿದೆ.

ಶ್ರೀ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕಾದರೆ ರೈತರು ಈ ಕೆಳಗಿನ ಮುಖ್ಯ ದಾಖಲಾತಿಗಳನ್ನು ಹೊಂದಿರುವುದು ಕಡ್ಡಾಯವಾಗಿರುವುದರಿಂದ ಮಾಹಿತಿಯನ್ನು ತಿಳಿದುಕೊಳ್ಳಿ.

ಅರ್ಜಿ ಸಲ್ಲಿಸುವಂತಹ ರೈತರ ಆಧಾರ್ ಕಾರ್ಡ್ ಮುಖ್ಯವಾಗಿರುತ್ತದೆ. ಅದೇ ರೀತಿ ಯೋಜನೆಗೆ ಅರ್ಜಿ ಸಲ್ಲಿಸಲು ರೈತರು ತಮ್ಮ ಹೊಲದ ದಾಖಲಾತಿಗಳಾದ ಭೂ ದಾಖಲೆಗಳು ಪಹಣಿ ನಿವಾಸ ಪ್ರಮಾಣ ಪತ್ರ ಆದಾಯ ಪ್ರಮಾಣ ಪತ್ರ ಸೇರಿದಂತೆ ರೈತನ ಬ್ಯಾಂಕ್ ಪಾಸ್ ಬುಕ್ ನಿವಾಸಿ ಪ್ರಮಾಣ ಪತ್ರ ಹಾಗೂ ಪಾಸ್ಪೋರ್ಟ್ ಸೈಜ್ ಅಳತೆ ಫೋಟೋಗಳು ಈ ಯೋಜನೆಗೆ ಅರ್ಜಿ ಸಲ್ಲಿಸಲು ಮುಖ್ಯವಾಗಿ ಬೇಕಾಗಿರುತ್ತದೆ.

ಈ ಯೋಜನೆಯ ಒಂದು ಇನ್ನು ಹೆಚ್ಚಿನ ಮಾಹಿತಿಯನ್ನು ನೀವು ತಿಳಿದುಕೊಳ್ಳಬೇಕಾದರೆ ಕೃಷಿ ಇಲಾಖೆಯ ರೈತ ಕೃಷಿ ವೆಬ್ ಸೈಟಿಗೆ ಭೇಟಿ ನೀಡಿ ಸೇವೆಗಳು ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ನೀವು ಇದರ ಹೆಚ್ಚು ಮಾಹಿತಿಯನ್ನು ಪಡೆದುಕೊಂಡು ಈ ಯೋಜನೆಗೆ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಅದಕ್ಕೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ರೈತರಿಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿಲ್ಲ ಆದ್ದರಿಂದ ಅರ್ಹರಿರುವ ರೈತರ ನಿಮ್ಮ ಹತ್ತಿರವಿರುವ ಕೃಷಿ ಕೇಂದ್ರಕ್ಕೆ ಭೇಟಿ ನೀಡಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ತಿಳಿಸಲಾಗಿರುತ್ತದೆ.

Leave a Comment