ಸ್ನೇಹಿತರೆ, ನೀವೇನಾದರೂ ಆಕ್ಸಿಸ್ ಬ್ಯಾಂಕ್ ಮೂಲಕ ಪರ್ಸನಲ್‌ ಲೋನ್ ತೆಗೆದುಕೊಳ್ಳಲು ಬಯಸಿದರೆ, ಈ ಬ್ಯಾಂಕು ತನ್ನ ಗ್ರಾಹಕರಿಗೆ ಹಾಗೂ ಹಣದ ಅವಶ್ಯಕತೆ ಇರುವಂತಹ ತನ್ನ ಗ್ರಾಹಕರಿಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ನೀಡುತ್ತದೆ ಎಂದು ಹೇಳಬಹುದು. ಈ ಲೇಖನದಲ್ಲಿ ಆಕ್ಸಿಸ್ ಬ್ಯಾಂಕ್ ವೈಯಕ್ತಿಕ ಸಾಲವನ್ನು ಪಡೆಯಲು ಇರಬೇಕಾದ ಅರ್ಹತೆಗಳು ಮತ್ತು ಬೇಕಾಗುವ ದಾಖಲೆಗಳ ಬಗ್ಗೆ ಚರ್ಚಿಸೋಣ ಬನ್ನಿ.

ಪರ್ಸನಲ್ ಲೋನ್ ಗಾಗಿ ಅರ್ಹತೆಗಳು:

ಆಕ್ಸಿಸ್‌ ಬ್ಯಾಂಕಿನ ಮೂಲಕ ನೀವೆನಾದರೂ ವಯಕ್ತಿಕ ಸಾಲವನ್ನು ಪಡೆಯಬೇಕಾದರೆ ಯಾವುದಾದರೂ ಒಂದು ಆದಾಯದ ಮೂಲವನ್ನು ಹೊಂದಿರಬೇಕು ಅಥವಾ ಯಾವುದಾದರೂ ಒಂದು ಉದ್ಯೋಗದಲ್ಲಿ ತೊಡಗಿರಬೇಕು ಪ್ರತಿ ತಿಂಗಳು ಕೂಡ ಆದಾಯ ಇರಬೇಕು.

ನೀವೇನಾದರೂ ಆಕ್ಸಿಸ್‌ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲವನ್ನು ಪಡೆಯಲು ಬಯಸಿದರೆ ನಿಮ್ಮ ಹತ್ತಿರ ನಿಮ್ಮ ವೈಯಕ್ತಿಕ ದಾಖಲೆಗಳು ಇರಬೇಕಾಗಿರುತ್ತದೆ ಹಾಗೂ ನೀವು ವಯಸ್ಕರ ಆಗಿರಬೇಕಾಗುತ್ತದೆ.
ಉತ್ತಮವಾದ ಕ್ರೆಡಿಟ್ ಸ್ಕೋರನ್ನು ಕೂಡ ನೀವು ಹೊಂದಿರಬೇಕಾಗುತ್ತದೆ ಅಥವಾ ನಿಮ್ಮ ಸಿಬಿಲ್ ಸ್ಕೋರ್ 750ಕ್ಕಿಂತ ಹೆಚ್ಚು ಹೊಂದಿದ್ದರೆ ಸುಲಭವಾಗಿ ಈ ಬ್ಯಾಂಕಿನ ಮೂಲಕ ನೀವು ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿರುತ್ತದೆ.

ಈ ಬ್ಯಾಂಕಿನಲ್ಲಿ ಸಾಲವನ್ನು ಪಡೆಯಲು ಬಯಸಿದರೆ ಆ ವ್ಯಕ್ತಿಯು 18 ವರ್ಷ ಮೇಲ್ಪಟ್ಟಿರಬೇಕು ಮತ್ತು 40 ವರ್ಷ ಮೀರಿರಬಾರದು ಎಂದು ವೈಯಕ್ತಿಕ ಸಾಲಕ್ಕೆ ಕಂಡಿಷನ್ ಹಾಕಲಾಗಿರುತ್ತದೆ.

ಮೇಲೆ ನೀಡಿರುವ ದಾಖಲೆಗಳನ್ನು ತೆಗೆದುಕೊಂಡು ನೀವು ನಿಮ್ಮ ಹತ್ತಿರದ ಆಕ್ಸಿಸ್ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಸಾಲವನ್ನು ಪಡೆಯಬಹುದಾಗಿರುತ್ತದೆ. ಆಕ್ಸಿಸ್ ಬ್ಯಾಂಕ್‌ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ನೀವು ಆನ್ಸೆನ್ ನಲ್ಲಿಯೂ ಕೂಡ ಈ ಸಲಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಆದರೆ ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ ಬೇಕಾದ ದಾಖಲೆಗಳನ್ನು ಒದಗಿಸುವ ಮೂಲಕ ವೈಯಕ್ತಿಕ ಸಾಲವನ್ನು ಅವಶ್ಯಕತೆ ಇದ್ದಲ್ಲಿ ಬೆಳೆಯುವುದು ಸೂಕ್ತ ಎಂದು ಹೇಳಬಹುದು.

ಆಧಾರ್ ಕಾರ್ಡ್

• ಮೊಬೈಲ್ ನಂಬರ್

• ಪಾನ್ ಕಾರ್ಡ್

• ಆದಾಯ ಪ್ರಮಾಣ ಪತ್ರ

• ಉದ್ಯೋಗದ ಪ್ರಮಾಣ ಪತ್ರ

• ಪಾಸ್ಪೋರ್ಟ್ ಅಳತೆಯ ಭಾವ ಚಿತ್ರಗಳು

• ಆರು ತಿಂಗಳ ಬ್ಯಾಂಕ್ ಸ್ಟೇಟೆಂಟ್

• ವಿಳಾಸದ ಪ್ರಮಾಣ ಪತ್ರ

• ಬ್ಯಾಂಕ್ ಪಾಸ್ ಬುಕ್

• ಕೇಳಲಾಗುವ ಇನ್ನಿತರ ದಾಖಲೆಗಳು

Leave a Comment