ಇನ್ಮುಂದೆ ಅಕ್ಕಿ ಹಣ ಬರಲ್ಲ..! ರಾತ್ರೋರಾತ್ರಿ ಹೊಸ ಆದೇಶ ಹೊರಡಿಸಿದ ಸರ್ಕಾರ..!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ತಿಳಿಸುವುದು ಏನೆಂದರೆ ಅಕ್ಕಿ ಹಣ ಬರಲ್ಲ. 

ಸರ್ಕಾರ ಅಕ್ಕಿ ಹಣ ಬರುವುದಿಲ್ಲ ಎಂದು ಅಧಿಕೃತವಾಗಿ ಆದೇಶ ಹೊರಡಿಸಲಾಗಿದೆ ಹಾಗಾದರೆ ಅಕ್ಕಿ ಹಣ ಬರೆದಿದ್ದರೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ನೀಡುತ್ತಾರೆ..? ಏನೋ ಹಣ ಬರುತ್ತಾ ಅಥವಾ ಇಲ್ಲವೇ ಅಥವಾ 10 ಕೆಜಿ ಅಕ್ಕಿ ನೀಡುತ್ತಾರೆ ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ. 

ಪಂಚ ಗ್ಯಾರಂಟಿಗಳ ಮೂಲಕ ಬಹುಮತದೊಂದಿಗೆ ಗೆದ್ದ ಕಾಂಗ್ರೆಸ್ ಸರ್ಕಾರ ಉಚಿತವಾಗಿ 5 ಕೆಜಿ ಅಕ್ಕಿ ನೀಡುತ್ತದೆ ಎಂದು ಅಧಿಕೃತ ಆದೇಶ ಹೊರಡಿಸಿದ್ದರು ಇದರಂತೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಹುಮತದೊಂದಿಗೆ ಗೆದ್ದು ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದೆ.

ಇಲ್ಲಿಯವರೆಗೆ ಐದು ಕೆಜಿ ಅಕ್ಕಿಯ ಬದಲು ಐದು ಕೆಜಿ ಅಕ್ಕಿ ಹಣವನ್ನು ಪ್ರತಿಯೊಂದು ಕೆಜಿಗೆ 33 ರೂಪಾಯಿಯಂತೆ ನೇರವಾಗಿ ಬ್ಯಾಂಕ್ ಖಾತೆಗೆ ಹಾಕುತ್ತಿದ್ದರು ಆದರೆ ಇನ್ನು ಮುಂದೆ ಐದು ಕೆಜಿ ಅಕ್ಕಿ ಹಣ ಹಾಕುವುದಿಲ್ಲ ಇದೇ ತಿಂಗಳ ತೆಗೆದುಕೊಳ್ಳುವುದು ಸಾಧ್ಯತೆ ಇದೆ ಎಂದು ಆಹಾರ ಸಚಿವರಾದ ಕೇಚ್ ಮುನಿಯಪ್ಪ ಅವರು ಸ್ಪಷ್ಟಪಡಿಸಿದ್ದಾರೆ. 

ಅಷ್ಟೇ ಅಲ್ಲದೆ ಇಲ್ಲಿಯವರೆಗೆ ನಾವು ಕೇಂದ್ರಸ್ವಾಮಿಯದ ಕೇಂದ್ರೀಯ ಭಂಡಾರ ಎಸಿಸಿಎಫ್ ಅವರ ಮುಖಾಂತರವಾಗಿ ಪ್ರತಿ ಕೆಜಿಗೆ ನಾವು 34 ರೂಪಾಯಿಯಂತೆ ಖರೀದಿ ಮಾಡುತ್ತಿದ್ದೆವು ಎಂದು ತಿಳಿಸಿದ್ದಾರೆ ಈಗ ಕೇಂದ್ರ ಸರ್ಕಾರವೇ ಕೆ ಜಿ ಕೆ 28 ಅಕ್ಕಿ ಕೊಡಲು ಒಪ್ಪಿದೆ ಎಂದು ತಿಳಿಸಿದ್ದಾರೆ ಏರ್ ಕುರಿತಾಗಿ ಶೀಘ್ರದಲ್ಲಿಯೇ ಕೇಂದ್ರ ಸಚಿವರಾದಂತಹ ಪಡಲಾ ಜೋಶಿ ಅವರ ಜೊತೆಗೆ ಇನ್ನೊಂದು ಸತ್ಯನ ಮಾತುಕತೆ ನಡೆಸಿ ಮುಂದಿನ ತಿಂಗಳಿನಿಂದಲೇ 10 ಕೆ.ಜಿ ನೀಡುತ್ತೇವೆ ಹಾಗೂ ಅಣ್ಣಭಾಗ್ಯ ಹಣ ನೀಡುವುದು ಇದರಿಂದ ಬಂದ್ ಆಗಲಿದೆ ಎಂದು ತಿಳಿಸಿದ್ದಾರೆ. 

ನಿಮಗೆಲ್ಲ ತಿಳಿದೇ ಇರಬಹುದು ಸರ್ಕಾರ ಪಂಚಾಯತ್ ಗ್ಯಾರಂಟಿ ಕೇಳಿದ ನಂತರವೇ ಅಧಿಕಾರಕ್ಕೆ ಬಂತು ಇದರ ನಂತರವೇ ಹೇಳಿದಂತೆ ನುಡಿಬೇಕಾಗಿದೆ ಹೀಗಾಗಿ ಐಧು ಕೆಜಿ ಅಕ್ಕಿ ಬದಲಾಗಿ ನಾವು ಪ್ರತಿಯೊಬ್ಬರಿಗೆ ಐದು ಕೆಜಿ ಅಕ್ಕಿಯ ಬದಲು ಹಣ ಹಾಕುತ್ತೇವೆ ಎಂದು ತಿಳಿಸಿದ್ದರು. 

ಇಲ್ಲಿಯವರೆಗೆ ಎಲ್ಲಾ ಚೆನ್ನಾಗಿ ನಡೆದಿತ್ತು. ಈಗ ಕೇಂದ್ರ ಸರ್ಕಾರ ನಾವು ಪ್ರತಿ ಕೆಜಿಗೆ 28 ರೂಪಾಯಿಯಂತೆ ನೀಡುತ್ತೇವೆ ಎಂದು ತಿಳಿಸಿದೆ ಹೀಗಾಗಿ ಇನ್ನು ಮುಂದೆ ಅಕ್ಕಿ ಹಣ ಬರುವುದು ಬಂದಾಗುವ ಸಾಧ್ಯತೆ ಬಹಳ ಇದೆ ಬನ್ನಿ ಇದರ ಕುರಿತಾಗಿ ಇನ್ನು ಏನೆಲ್ಲಾ ಬರುತ್ತೆ ಎಂಬ ಮಾಹಿತಿಯನ್ನು ಕಾದು ನೋಡಬೇಕು.

ನೋಡಿ ಏನೆಲ್ಲಾ ಆಗುತ್ತೆ ಎಂದು ಕಾದು ನೋಡಬೇಕಾಗಿದೆ ಹೀಗಾಗಿ ನೀವು ಕೂಡ ಪ್ರತಿ ತಿಂಗಳು ಪಡೆದುಕೊಳ್ಳುತ್ತಿದ್ದಾರೆ ಎಂದಾದರೆ ಅಥವಾ ನೀವು ಪಂಚ ಗ್ಯಾರಂಟಿಗಳನ್ನು ಬಳಸುವಂತಿದ್ದರೆ ಈ ಲೇಖನವನ್ನ ಖಂಡಿತವಾಗಿ ಕೊನೆವರೆಗೂ ಓದಿ ಅಷ್ಟೇ ಅಲ್ಲದೆ ಮುಂದಿನ ಅಪ್ಡೇಟ್ಗಳನ್ನ ಪಡೆದುಕೊಳ್ಳಲು ತಪ್ಪದೇ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ.

Leave a Comment