ಅಂಗನವಾಡಿ ಕಾರ್ಯಕರ್ತೆ/ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ! ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?

Anganavadi worker recruitments 2024:

ನಮಸ್ಕಾರ ಸ್ನೇಹಿತರೆ ಈ ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸಲು ಬಯಸುವ ವಿಷಯ ಏನೆಂದರೆ. ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ ಇದರ ಬಗ್ಗೆ ಸಂಪೂರ್ಣವಾದ ಒಂದು ಮಾಹಿತಿ ಇದೇ ಲೇಖನದಲ್ಲಿ ಕೊಟ್ಟಿರುತ್ತೇನೆ, ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಅರ್ಜಿ ಸಲ್ಲಿಸಲು ಬಯಸಿದರೆ ಲೇಖನವನ್ನು ಕೊನೆಯವರೆಗೂ ಓದಿಕೊಳ್ಳಿ.

ನಮ್ಮ ಚಾಲತಾನದಲ್ಲಿ ಇದೇ ರೀತಿಯ ಉದ್ಯೋಗದ ಮಾಹಿತಿಗಳನ್ನು ಹಾಕುತ್ತಲೇ ಇರುತ್ತೇವೆ ಆಸಕ್ತಿಗಳ ಅಭ್ಯರ್ಥಿಗಳು ನಮ್ಮ ಜಾಲತಾಣವನ್ನು ಚಂದದಾರರಾಗಿಸಿಕೊಂಡು ಇಲ್ಲಿ ನೀವು ಸುದ್ದಿಗಳನ್ನು ಓದಲು ಬಯಸಿದರೆ ನಿಮಗೆ ಒಂದು ಒಳ್ಳೆಯ ಅವಕಾಶ ಸಿಗಲಿದೆ ಈ ಜಾಲತಾಣದಲ್ಲಿ ನೀವು ಮೊದಲು ಚಂದದಾರರಾಗಿ.

ಕರ್ನಾಟಕದ ಹಲವಾರು ಕಡೆ ಪ್ರದೇಶಗಳಲ್ಲಿ ಅಂಗನವಾಡಿಯಲ್ಲಿ ಖಾಲಿ ಹುದ್ದೆಗಳದ್ದು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅರ್ಜಿಯನ್ನ ಸಲ್ಲಿಸಲು ಕೊನೆಯ ದಿನಾಂಕದ ಬಗ್ಗೆ ಮಾಹಿತಿಯನ್ನು ಕೊಟ್ಟಿರುತ್ತದೆ. ಹಾಗೂ ಅರ್ಜಿ ಸಲ್ಲಿಸಲು ಯಾರು ಅರ್ಹರು ಮತ್ತು ಅರ್ಜಿ ಸಲ್ಲಿಸುವ ಬೇಕಾಗಲು ದಾಖಲೆಗಳೇನು? ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಬಯಸಿದರೆ ನೀವು ಈ ಲೇಖನವನ್ನು ಕೊನೆಯವರೆಗೂ ಓದಬೇಕು.

ಈ ಲೇಖನದಲ್ಲಿ ತಮಗೆ ತಿಳಿಸುವ ವಿಷಯ ಮಹತ್ವಪೂರ್ಣವಾಗಿರುತ್ತದೆ ಹಾಗೂ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಲು ನೀವು ಯಾವಲ್ಲ ಅರ್ಹತೆಗಳನ್ನು ಹೊಂದಿರಬೇಕು ಮತ್ತು ನಿಮಗೆ ಯಾವ ರೀತಿಯ ಆಯ್ಕೆಯ ವಿಧಾನ ನಡೆಯುತ್ತದೆ ಎಂಬುದರ ಮಾಹಿತಿಯು ಈ ಲೇಖನದಲ್ಲೇ ಕೊಟ್ಟಿರುತ್ತೇನೆ ಸಂಪೂರ್ಣವಾಗಿ ಕೊನೆಯವರೆಗೂ ಓದಿದರೆ ಮಾತ್ರ ನಿಮಗೆ ಸಂಪೂರ್ಣವಾದ ಮಾಹಿತಿ ದೊರಕುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ ಮತ್ತು ಅರ್ಜಿ ಸಲ್ಲಿಸಲು ನೀವು ಬೇಕಾಗುವ ದಾಖಲೆಗಳನ್ನು ಮಾಹಿತಿ ಕೆಳಗೆ ನೀಡಿರುತ್ತೇನೆ. ಹಾಗಾದರೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ ಅಂತ ಈ ಕೆಳಗೆ ಕೊಟ್ಟಿರುತ್ತೇನೆ ನೋಡಿಕೊಳ್ಳಿ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 5,2024 ಆಗಿರುತ್ತದೆ.

ಆಸಕ್ತ ಮತ್ತು ಅರ್ಹತೆಯುಳ್ಳ ಮಹಿಳಾ ಅಭ್ಯರ್ಥಿಗಳು ಕೊನೆ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಯನ್ನು ಪಡೆದುಕೊಳ್ಳಬಹುದಾಗಿದೆ. ಅರ್ಜಿ ಸಲ್ಲಿಸಲು ನೇರವಾದ ಜಾಲತಾಣದ ಲಿಂಕನ್ನು ಇಲ್ಲೆ ಒಂದು ಲೇಖನದಲ್ಲಿ ನೀಡಿರುತ್ತೇನೆ. ಲೇಖನ ಕೊನೆಯವರೆಗೂ ನೋಡಿ ಕೊನೆಯಲ್ಲಿ ಅರ್ಜಿ ಸಲ್ಲಿಸಲು ಲಿಂಕ್ ಕೊಟ್ಟಿರುತ್ತೇನೆ ಆ ಲಿಂಕ್ ನ ಮೂಲಕ ನೀವು ಜಾಲತಾಣಕ್ಕೆ ಸಂದರ್ಶಿಸಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹಾಗಾದರೆ ಸ್ನೇಹಿತರೇ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಬೇಕಾಗುವ ದಾಖಲೆಗಳೇನು ಅಥವಾ ನೀವು ಅಂಗನವಾಡಿ ಕಾರ್ಯಕರ್ತೆ ಅಥವಾ ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸಿದರೆ ಬೇಕಾಗುವ ದಾಖಲೆಗಳು ಯಾವುವು ಎಂದು ಈ ಮೂಲಕ ತಿಳಿದುಕೊಳ್ಳಿ.

ಈ ಕೆಳಗೆ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಬೇಕಾಗುವ ದಾಖಲೆಗಳು ಅಥವಾ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು ಎನ್ನುವುದರ ಬಟ್ಟೆಯನ್ನು ಕೊಟ್ಟಿರುತ್ತೇನೆ, ಗಮನದಿಂದ ಯಾವೆಲ್ಲ ದಾಖಲೆಗಳು ಬೇಕಾಗುತ್ತೆ ಎಂಬುದನ್ನು ತಿಳಿದುಕೊಳ್ಳಿ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

  • ಆಧಾರ್ ಕಾರ್ಡ್
  • ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಇತ್ತೀಚಿನ ಭಾವಚಿತ್ರ
  • ವ್ಯಾಸಂಗ ಪ್ರಮಾಣ ಪತ್ರ
  • ಇನ್ನಿತರ ದಾಖಲಾತಿಗಳು

ಈ ಎಲ್ಲಾ ಮೇಲಿನ ದಾಖಲೆಗಳನ್ನು ಸರಿಪಡಿಸಿಕೊಳ್ಳಿ ಮತ್ತು ಅವುಗಳನ್ನು ನಕಲು ಪ್ರತಿಗಳನ್ನಾಗಿ ಜೋಡಿಸಿಕೊಂಡು ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಈ ಕೆಳಗಿನ ನಿಮಗೆ ಅರ್ಜಿಯ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಲು ಲಿಂಕನ್ನು ಕೊಟ್ಟಿರುತ್ತೇನೆ ಅದನ್ನು ಸಂದರ್ಶಿಸಿ ಮತ್ತು ಅಲ್ಲಿ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.

ಕೆಳಗೆ ನಿಮಗೆ ಅರ್ಜಿಯ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಲು ಒಂದು ಲಿಂಕ್ ಇರುತ್ತದೆ ಅದರಿಂದ ನೀವು ಅರ್ಜಿಯ ಸಲ್ಲಿಸಲು ನೀವು ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ನಂತರ ಅದನ್ನು ಪೂರ್ತಿಯಾಗಿ ಭರ್ತಿ ಮಾಡುವ ಮೂಲಕ ಕೆಳಗೆ ಕೊಟ್ಟಿರುವ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸುವ ನಂಬರನ್ನು ನೀವು ತೆಗೆದುಕೊಂಡು ಇನ್ನೂ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ನಂತರ ಅರ್ಜಿ ಸಲ್ಲಿಸಿ.

ಅರ್ಜಿ ನಮೂನೆ ಬೇಕಾಗುವ ಲಿಂಕ್ :

https://karnemakaone.kar.nic.in/abcd/ApplicationForm_JA_org.aspx

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. 08138232315

ಮೇಲೆ ಕೊಟ್ಟಿರುವ ಲಿಂಕ್ ಬಳಸಿಕೊಂಡು ಅರ್ಜಿಯನ್ನು ಸಲ್ಲಿಸಿ.

ಸ್ನೇಹಿತರೆ ಇದಾಗಿತ್ತು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ ಹೇಗೆ ಅರ್ಜಿ ಸಲ್ಲಿಸುವುದು ಎಂಬುದರ ಮಾಹಿತಿ ಇದೇ ರೀತಿ ಇನ್ನೂ ಹಲವು 10 ಹಲವಾರು ಯೋಜನೆಗಳು ಮತ್ತು ಇದೇ ರೀತಿಯ ವಾರ್ತೆಗಳು ಮತ್ತು ಉದ್ಯೋಗದ ಮಾಹಿತಿಗಳನ್ನು ನಮ್ಮ ಲೇಖನದಲ್ಲಿ ಹಾಕುತ್ತಲೇ ಇರುತ್ತೇವೆ ಯಾವಾಗಲೂ ನಮ್ಮ ಜಾಲತಾಣಕ್ಕೆ ಚಂದದಾರರಾಗಿರಿ ನಿಮಗೆ ಸುದ್ದಿಗಳ ಮಹಾಪೂರವೇ ದೊರಕುತ್ತದೆ.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲೇಖನಗಳನ್ನು ಸಹ ಓದಿ ಹಾಗೆ ಉಪಯುಕ್ತವಾದ ಮಾಹಿತಿಯನ್ನು ಇದರಲ್ಲಿ ಶೇರ್ ಮಾಡಿ.

ಧನ್ಯವಾದಗಳು.

Leave a Comment