ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ತಿಳಿಸುವುದೇನೆಂದರೆ ಏರ್ಟೆಲ್ ಸಿಮ್ ಇದ್ದರೆ ಸಾಕು ಸಿಗುತ್ತೆ 1 ಲಕ್ಷ ರೂಪಾಯಿಗಳವರೆಗೆ ಸಾಲ.
ಹೌದು ನಿಮ್ಮ ಹತ್ತಿರ ಏರ್ಟೆಲ್ ಸಿಮ್ ಇದೆಯಾ ಅಥವಾ ನೀವು ಕೂಡ ಸಿಮ್ ಯೂಸ್ ಮಾಡ್ತಾ ಇದ್ದೀರಾ ಹಾಗಿದ್ದರೆ ಇಂದಿನ ಈ ಲೇಖನ ನೀವು ತಿಳಿದರೆ ಕೊಳ್ಳಲೇಬೇಕು ಕೇವಲ ಏರ್ಟೆಲ್ ಸಿಮ್ ಇದ್ದರೆ ಸಾಕು ನಿಮಗೆ 10,000 ದಿಂದ ಹಿಡಿದು ರೂ.1 ಲಕ್ಷಗಳವರೆಗೆ ಸಾಲ ಸಿಗುತ್ತೆ.
ಹಾಗಿದ್ದರೆ ಬನ್ನಿ ಹೇಗೆ ಸಿಗುತ್ತೆ ಸಾಲ ಏನೆಲ್ಲ ಅರ್ಹತೆ ಇರಬೇಕು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಈ ಲೇಖನವನ್ನ ಕೊನೆಯವರೆಗೂ ಓದಿ.

ಏರ್ಟೆಲ್ ಪರ್ಸನಲ್ ಲೋನ್..!
ಹೌದು ನಿಮ್ಮ ಹತ್ತಿರ ಏರ್ಟೆಲ್ ಸಿಮ್ ಇದ್ದರೆ ನೀವು 10,000 ದಿಂದ ಹಿಡಿದು ಒಂದು ಲಕ್ಷದವರೆಗೆ ಪಡೆದುಕೊಳ್ಳಬಹುದು.
ಸಾಕಷ್ಟು ಜನರಿಗೆ ಏರ್ಟೆಲ್ ಬ್ಯಾಂಕಿಂಗ್ ಸಂಬಂಧಿಸಿದಂತೆ ಯಾವುದೇ ಸರ್ವಿಸ್ ಬಗ್ಗೆ ತಿಳಿದೆ ಇಲ್ಲ ಬನ್ನಿ ಇದರ ಕುರಿತಾಗಿ ತಿಳಿದುಕೊಂಡು ಬರೋಣ.
ಏರ್ಟೆಲ್ ಪರ್ಸನಲ್ ಲೋನ್ ಸಂಪೂರ್ಣ ವಿವರ:
ಏರ್ಟೆಲ್ ಪರ್ಸನಲ್ ಲೋನ್ ಕುರಿತಾಗಿ ಸಂಪೂರ್ಣ ವಿವರ ಈ ಕೆಳಗಿನಂತಿದೆ ಗಮನವಿಟ್ಟು ಓದಿ.
ಯಾವ ಸಂಸ್ಥೆ ಸಾಲ ನೀಡುತ್ತೆ..?
• ಏರ್ಟೆಲ್ ಪೇಮೆಂಟ್ ಬ್ಯಾಂಕ್
ಎಷ್ಟು ಸಲ ಸಿಗುತ್ತೆ..?
• ಹತ್ತುಸಾವಿರದಿಂದ ಹಿಡಿದು, ಒಂದು ಲಕ್ಷ ರೂಪಾಯಿಗಳವರೆಗೆ
ಸಾಲ ಮರುಪಾವತಿ ಅವಧಿ ಎಷ್ಟು..?
• 6 ತಿಂಗಳಿಂದ ಹಿಡಿದು 60 ತಿಂಗಳವರೆಗೆ
• ಸಾಲದ ಪ್ರಕ್ರಿಯೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
ಸಂಸ್ಕಾರಣ ಶುಲ್ಕ ಎಷ್ಟು..?
2% ನಿಂದ 4% + GST
ಸಾಲ ಪಡೆಯಲು ಇರಬೇಕಾದ ಅರ್ಹತೆಗಳೇನು..?
• ನೀವು ಏರ್ಟೆಲ್ ಪೇಮೆಂಟ್ ಬ್ಯಾಂಕ್ ಮೂಲಕ ಸಾಲ ಪಡೆದುಕೊಳ್ಳಬೇಕಾದರೆ ಕನಿಷ್ಠ 18 ವರ್ಷ ತುಂಬಿರಬೇಕಾಗುತ್ತದೆ.
• ಏರ್ಟೆಲ್ ಪೇಮೆಂಟ್ ಬ್ಯಾಂಕ್ ವಿವಿಧ ಕಂಪನಿ ಅಂದರೆ ಬ್ಯಾಂಕಿಂಗ್ ಕಂಪನಿಗಳ ಜೊತೆಗೆ ಟೈಪ್ ಆಫ್ ಆಗಿದೆ ಉದಾಹರಣೆ ನಿಮಗೆ ತಿಳಿಸಬೇಕೆಂದರೆ DMI finance, Axis Bank, money view ಮುಂತಾದ ಕಂಪನಿಗಳ ಮೂಲಕ ನಿಮಗೆ ಸಿಗುತ್ತೆ.
• ಅಷ್ಟೇ ಅಲ್ಲದೆ ನೀವು ಸಾಲ ಪಡೆದುಕೊಳ್ಳಲು ಉತ್ತಮ ಸಿವಿಲ್ ಸ್ಕೋರ್ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳೆನು..?
• ಆಧಾರ್ ಕಾರ್ಡ್
• ಬ್ಯಾಂಕ್ ಪಾಸ್ ಬುಕ್
• ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ
• ಪ್ಯಾನ್ ಕಾರ್ಡ್
• ವಿಳಾಸದ ಪುರಾವೆ
• ಆದಾಯ ಪ್ರಮಾಣ ಪತ್ರ
• ಉದ್ಯೋಗ ಪ್ರಮಾಣ ಪತ್ರ
ಹೇಗೆ ಲೋನ್ ಪಡೆದುಕೊಳ್ಳಬೇಕು..?
ಮೊದಲಿಗೆ ನೀವು play store ಗೆ ಹೋಗಿ ಅಲ್ಲಿ Airtel thank ಎಂಬ ಅಪ್ಲಿಕೇಶನ್ ಇರುತ್ತೆ ಡೌನ್ಲೋಡ್ ಮಾಡಿಕೊಳ್ಳಿ .
ನಂತರ ಅಕೌಂಟ್ ಕ್ರಿಯೇಟ್ ಮಾಡಿಕೊಂಡು ಆಪ್ ಓಪನ್ ಮಾಡಿದರೆ ನಿಮಗಿಲ್ಲಿ Pay ಎಂಬ ಆಕ್ಷನ್ ಕಾಣುತ್ತೆ ಇದರ ಮೇಲೆ ಕ್ಲಿಕ್ ಮಾಡಿ
• ನಂತರ ಕಾಲ್ ಮಾಡಿ ನಿಮಗಿಲ್ಲಿ ಲೋನ್ ಎಂಬ ಆಪ್ಷನ್ ಕಾಣುತ್ತೆ ಇದರ ಮೇಲೆ ಕ್ಲಿಕ್ ಮಾಡಿ
• ಇಲ್ಲಿ ಕೇಳವ ಪ್ರತಿಯೊಂದು ದಾಖಲೆಗಳನ್ನು ಅಪ್ಲೋಡ್ ಮಾಡಿ
• ನಂತರ ಎಷ್ಟು ಹಣ ಬೇಕು ಎಂಬುದನ್ನ ಸೆಲೆಕ್ಟ್ ಮಾಡಿಕೊಂಡ ನಂತರ ಆನ್ಲೈನ್ ಕೆ ವೈ ಸಿ ಪೂರ್ಣಗೊಳಿಸಿ.
• ನಂತರ 24 ಗಂಟೆ ಒಳಗಾಗಿ ನಿಮಗೆ ವೆರಿಫೈ ಎಂಬ ಮೆಸೇಜ್ ಬರುತ್ತೆ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತೆ .
ವಿಶೇಷ ಸೂಚನೆ: ಇದು ಕೇವಲ ಮಾಹಿತಿ ಗೋಸ್ಕರ ಲೋನ್ ಪಡೆದುಕೊಳ್ಳಬೇಕಾದರೆ ನಿಮ್ಮ ಓನ್ ರಿಸ್ಕ್ ಮೂಲಕ ಲೋನ್ ಪಡೆದುಕೊಳ್ಳಿ ಇದು ಇಂಫಾರ್ಮೇಷನ್.!!