ಏರ್ಟೆಲ್ ಪರ್ಸನಲ್ ಲೋನ್ (Airtel personal loan)..? Apply Now

Airtel personal loan:- 

ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಿಯ ಮೂಲಕ ತಿಳಿಸುವುದೇನೆಂದರೆ ನೀವು ಸಾಲಕ್ಕಾಗಿ ಅಲ್ಲಿದಾಡುತ್ತಿದ್ದೀರಾ ಮತ್ತು ನಿಮಗೆ ಹಣದ ಅವಶ್ಯಕತೆ ಇದೆಯ ಹಾಗಾದರೆ ನಿಮಗೆ ಭರ್ಜರಿ ಗುಡ್ ನ್ಯೂಸ್ ನಿಮ್ಮ ಹತ್ತಿರ Airtel SIM ಇದ್ರೆ ಸಾಕು ನೀವು ಅತಿ ಕಡಿಮೆ ಬೆಲೆಯಲ್ಲಿ 10,000 ರಿಂದ 1 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯವನ್ನು ಪಡೆಯಬಹುದು ಹಾಗಾಗಿ ಈ ಒಂದು ಲೇಖನ ಮೂಲಕ ಈ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಸಾಲ ಪಡೆಯಲು ಇರುವ ಅರ್ಹತೆಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ

ಏರ್ಟೆಲ್ ಪರ್ಸನಲ್ ಲೋನ್ (Airtel personal loan)..?


ಹೌದು ಸ್ನೇಹಿತರೆ ಸಾಕಷ್ಟು ಜನರು ಏರ್ಟೆಲ್ ಸಿಮ್ ಕೇವಲ ಮಾತಾಡಲು ಹಾಗೂ ಡೇಟಾ ಬಳಸಲು ಯೂಸ್ ಮಾಡುತ್ತಿದ್ದಾರೆ ಆದರೆ ತುಂಬಾ ಜನರಿಗೆ ಈ ವಿಷಯ ಗೊತ್ತಿಲ್ಲ ಅದು ಏನು ಎಂದರೆ ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಮೂಲಕ ಹಾಗೂ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಮೂಲಕ ಸಾಲ ಪಡೆಯಲು ಬಯಸುವಂತಹ ಜನರಿಗೆ ಹಾಗೂ ಏರ್ಟೆಲ್ ಸಿಮ್ ಯೂಸ್ ಮಾಡುವಂತವರಿಗೆ ಯಾವುದೇ ಗ್ಯಾರೆಂಟಿ ಇಲ್ಲದೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ನೀಡುತ್ತಿದೆ ಹಾಗಾಗಿ ಈ ಪರ್ಸನಲ್ ಲೋನ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ ಮಾಹಿತಿಯನ್ನು ತಿಳಿಯೋಣ


ಏರ್ಟೆಲ್ ಪರ್ಸನಲ್ ಲೋನ್ ವಿವರ (Airtel personal loan)..?


ಸಾಲ ನೀಡುವ ಸಂಸ್ಥೆ:- ಏರ್ಟೆಲ್ ಪೇಮೆಂಟ್ ಬ್ಯಾಂಕ್
ಸಾಲದ ಮೊತ್ತ:- ₹10,000 ರಿಂದ 1 ಲಕ್ಷದವರೆಗೆ
ಸಾಲದ ಮರುಪಾವತಿ ಅವಧಿ:- 6-84 ತಿಂಗಳವರೆಗೆ

ಏರ್ಟೆಲ್ ಪರ್ಸನಲ್ ಲೋನ್ ವಿವರ (Airtel personal loan)..?


ಸಾಲ ನೀಡುವ ಸಂಸ್ಥೆ:- ಏರ್ಟೆಲ್ ಪೇಮೆಂಟ್ ಬ್ಯಾಂಕ್
ಸಾಲದ ಮೊತ್ತ:- ₹10,000 ರಿಂದ 1 ಲಕ್ಷದವರೆಗೆ
ಸಾಲದ ಮರುಪಾವತಿ ಅವಧಿ:- 6-84 ತಿಂಗಳವರೆಗೆ

ವಾರ್ಷಿಕ ಬಡ್ಡಿ ದರ:- 11.50% ರಿಂದ 35% ರವರೆಗೆ
ಸಾಲ ನೀಡುವ ಪ್ರಕ್ರಿಯೆ:- ಆನ್ಲೈನ್ ಮೂಲಕ
ಸಂಸ್ಕರಣ ಶುಲ್ಕ:- ಸಾಲದ ಮೊತ್ತದ ಮೇಲೆ 2% + GST

ಸಾಲ ಪಡೆಯಲು ಇರುವ ಅರ್ಹತೆಗಳು (Airtel personal loan)..?


• ಏರ್ಟೆಲ್ ಪೇಮೆಂಟ್ ಬ್ಯಾಂಕ್ ವತಿಯಿಂದ ಪರ್ಸನಲ್ ಲೋನ್ ಪಡೆಯಲು ಬಯಸುವ ಗ್ರಹಕರು ಉತ್ತಮ ಸಿವಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ ಹೊಂದಿರಬೇಕು
• ಏರ್ಟೆಲ್ ಪೇಮೆಂಟ್ ಬ್ಯಾಂಕ್ ವತಿಯಿಂದ ಪರ್ಸನಲ್ ಲೋನ್ ಪಡೆಯಲು ಬಯಸುವ ಜನರು ಯಾವುದಾದರೂ ಉದ್ಯೋಗ ಮಾಡುತ್ತಿರಬೇಕು ಅಥವಾ ಬೆಲೆಬಾಳುವ ಆಸ್ತಿ ಜಮೀನು ಅಥವಾ ಮನೆ ಇತರ ಆದಾಯದ ಮೂಲ ಹೊಂದಿರಬೇಕು


• ಏರ್ಟೆಲ್ ಪೇಮೆಂಟ್ ಬ್ಯಾಂಕ್ ವತಿಯಿಂದ ಸಾಲ ಪಡೆಯಲು ಬಯಸುವ ಜನರು ಕನಿಷ್ಠ 18 ವರ್ಷ ಮೇಲ್ಪಟ್ಟಿರಬೇಕು ಹಾಗೂ ಗರಿಷ್ಠ 50 ವರ್ಷದ ಒಳಗಿನವರು ಈ ಪರ್ಸನಲ್ ಲೋನ್ ಪಡೆಯಲು ಅರ್ಹರು

ಸಾಲ ಪಡೆಯಲು ಬೇಕಾಗುವ ದಾಖಲಾತಿಗಳು (Airtel personal loan)..?


• ಆಧಾರ್ ಕಾರ್ಡ್
• ಮೊಬೈಲ್ ನಂಬರ್
• ಪಾನ್ ಕಾರ್ಡ್
• ಉದ್ಯೋಗ ಪ್ರಮಾಣ ಪತ್ರ
• ಆದಾಯದ ದಾಖಲಾತಿಗಳು
• ಇತ್ತೀಚಿನ ಭಾವಚಿತ್ರ
• ಹಾಗೂ ಇತರ ಅಗತ್ಯ ದಾಖಲಾತಿಗಳು

ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ (Airtel personal loan)..?


ಸ್ನೇಹಿತರೆ ನೀವು ಏರ್ಟೆಲ್ ಪೇಮೆಂಟ್ ಬ್ಯಾಂಕ್ ವತಿಯಿಂದ ಪರ್ಸನಲ್ ಲೋನ್ ಪಡೆಯಲು ಬಯಸುತ್ತಿದ್ದರೆ ನೀವು ಮೊದಲು ಪ್ಲೇ ಸ್ಟೋರ್ ಗೆ ಭೇಟಿ ನೀಡಿ ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ

Leave a Comment