Aadhar Card update: ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಸೆಪ್ಟೆಂಬರ್ 14 ಕೊನೆಯ ದಿನಾಂಕ..! ಆಧಾರ್ ಕಾರ್ಡ್ ಇದ್ದವರು ತಿಳಿಯಲೇಬೇಕು.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ, ಆಧಾರ್ ಕಾರ್ಡ್ ಅಪ್ಡೇಟ್ ಕುರಿತಾಗಿ. 

ಹೌದು ನೀವು ಕೂಡ ಇಲ್ಲಿವರೆಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸ್ದೆ ಇದ್ದಲ್ಲಿ ಅಥವಾ 10 ವರ್ಷಗಳಾಗಿದ್ದರು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸದೆ ಇದ್ದಲ್ಲಿ ತಪ್ಪದೇ ಆಧಾರ ಕಾರ್ಡ್ ಅಪ್ಡೇಟ್ ಮಾಡಿಸಬೇಕಾಗುತ್ತದೆ ಹಾಗೆ ಕೇವಲ 10 ವರ್ಷಗಳಾಗಿದೆ ಆಧಾರ ಕಾರ್ಡ್ ಮಾಡಿಸಬೇಕು ಎಂದಾದರೆ ಅಷ್ಟೇ ಅಲ್ಲ ಬೇಕಾದರೆ ಆಧಾರ್ ಕಾರ್ಡ್ ನಲ್ಲಿರುವಂತಹ ಅಡ್ರೆಸ್ ಸಹ ಅಪ್ಡೇಟ್ ಮಾಡಿಸಿಕೊಳ್ಳಬಹುದು. 

ಹಾಗಾದರೆ ನೀವು ಕೂಡ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವಂತಹ ಅಡ್ರೆಸ್ ಆಗಲಿ ಅಥವಾ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವುದಾಗಲಿ 10 ವರ್ಷಕ್ಕಿಂತ ಹೆಚ್ಚಾಗಿದ್ದರೆ ಈ ಒಂದು ಲೇಖನ ನಿಮಗಾಗಿಯೇ ಇದೆ ಹೀಗಾಗಿ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ಆಧಾರ್ ಕಾರ್ಡ್ ಅಪ್ಡೇಟ್ ಹೇಗೆ ಮಾಡಿಸಬೇಕು ಎಂದು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ತಿಳಿಸಲಾಗಿದೆ. 

ಆಧಾರ್ ಕಾರ್ಡ್ ಅಪ್ಡೇಟ್ ಯಾರು ಮಾಡಿಸಿಕೊಳ್ಳಬಹುದು..?

  • ನಿಮಗೂ ಇದೆ ತರ ಪ್ರಶ್ನೆ ನೋಡಿದ್ದೆ ಆದಲ್ಲಿ ನೋಡಿ ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ 10 ವರ್ಷಕ್ಕಿಂತ ಹೆಚ್ಚಾಗಿದ್ದರೆ ಇಂಥವರು ಆಧಾರ್ ಕಾರ್ಡ್ ಕಡ್ಡಾಯವಾಗಿ ಮಾಡಿಸಲೇಬೇಕಾಗುತ್ತದೆ ಇದು ಸರಕಾರದ ನಿಯಮ ಆಗಿರುತ್ತೆ. 
  • ಆಧಾರ್ ಕಾರ್ಡ್ ನಲ್ಲಿರುವಂತಹ ಅಡ್ರೆಸ್ ಸಹ ಅಪ್ಡೇಟ್ ಮಾಡಿಸಿಕೊಳ್ಳಬಹುದು. 
  • ನೀವು ನಿಮ್ಮ ಮೊಬೈಲ್ ಮೂಲಕವೇ ಆಧಾರ್ ಕಾರ್ಡ್ ನ ಅಪ್ಡೇಟ್ ಮಾಡಿಸಿಕೊಳ್ಳಬಹುದು ಯಾವುದೇ ಸೇವಾಕೇಂದ್ರಗಳಿಗೆ ಅಥವಾ ಆನ್ಲೈನ್ ಸೆಂಟ್ರಲ್ ಆಗಿ ಹೋಗುವ ಅವಶ್ಯಕತೆ ಇರುವುದಿಲ್ಲ ಕೊನೆ ದಿನಾಂಕ ಸೆಪ್ಟೆಂಬರ್ 14 2024.

ಆಧಾರ್ ಕಾರ್ಡ್ ಅಪ್ಡೇಟ್ ಹೇಗೆ ಮಾಡಿಸಬೇಕು..?

Click here 

  • ನಿಮಗಾಗಿ ಈ ಮೇಲ್ಗಡೆ ಡೈರೆಕ್ಟ್ ಲಿಂಕ್ ನೀಡಲಾಗಿದೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಬಹುದು. 
  • ಇಲ್ಲಿ ನೀವು ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಆಧಾರ್ ನಂಬರ್ ಹಾಕಿ ಓಟಿಪಿ ಹಾಕಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಬಹುದು. 
  • ಗಮನಿಸಿ ಇಲ್ಲಿ ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕೆಂದರೆ ಹಲವಾರು ಆಪ್ಷನ್ಗಳು ಇರುತ್ತವೆ. ನೀವಿಲ್ಲಿ ಸೂಕ್ಷ್ಮವಾಗಿ ನಿಮಗೆ ಅಡ್ರೆಸ್ ಬೇಕಾಗಿದ್ದರೆ ಅಪ್ಡೇಟ್ ಮಾಡಿಸಿಕೊಳ್ಳಬಹುದು ಅಥವಾ ಹಾಗೆ ಅಪ್ಡೇಟ್ ಮಾಡಬೇಕಾಗಿದೆ 10 ವರ್ಷಕ್ಕಿಂತ ಜಾಸ್ತಿಯಾಗಿದೆ ಎಂದಾದರೂ ಕೂಡ ಅಪ್ಡೇಟ್ ಮಾಡಿಸಿಕೊಳ್ಳಬಹುದು. 
  • ನಂತರ ಪ್ರತಿಯೊಂದು ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಕೊನೆಯದಾಗಿ ಸಬ್ಮಿಟ್ ಮಾಡಿದರೆ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಆಗುತ್ತೆ. 
  • ನಂತರ ಒಂದು ಕಾಫಿ ಬರುತ್ತೆ ಅದನ್ನ ಡೌನ್ಲೋಡ್ ಮಾಡಿಕೊಂಡು ಜೆರಾಕ್ಸ್ ಸೆಂಟರ್ ಗಳಲ್ಲಿ ಪ್ರಿಂಟ್ ತಗಿಸಬಹುದು.  

Leave a Comment