ಸಂಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ತಿಳಿಸುವುದೇ ಏನೆಂದರೆ ಆಧಾರ್ ಕಾರ್ಡ್ ಮೂಲಕ ಸಿಗುತ್ತೆ.
ಹೌದು ನಿಮ್ಮ ಹತ್ತಿರ ಆದ ಕಾರ್ಯ ಇದೆಯಾ ಹಾಗಿದ್ದರೆ ಸಾಕು, ನೀವು ಕೂಡ ಆಧಾರ್ ಕಾರ್ಡ್ ನಿಂದ ಲೋನ್ ಪಡೆದುಕೊಳ್ಳಬಹುದು ಬನ್ನಿ ಇಂದಿನ ಈ ಲೇಖನ ನಿಮಗಂತಲೆ ಇದೆ ಸಂಪೂರ್ಣ ಮಾಹಿತಿ ತಿಳಿದುಕೊಂಡು ಬರೋಣ.
ನಿಮಗೆಲ್ಲ ತಿಳಿದಿರಬಹುದು ಇಂದಿನ ಈ ಕಾಲಮಾನದಲ್ಲಿ ಅದರಲ್ಲಿ ಅಂತರ್ಜಾಲದಲ್ಲಿ ಅತ್ಯಂತ ವರಿತ ಇನ್ಸ್ಟಂಟ್ ಸಾಲದ ಆಪ್ ಗಳು ಲಭ್ಯವಿದ್ದು ಇದರ ಮೂಲಕ ನೀವು ಆಧಾರ್ ಕಾರ್ಡ್ ನಿಂದ ಸಾಲ ಪಡೆದುಕೊಳ್ಳಬಹುದು.
ಇಷ್ಟೇ ಇಲ್ಲದೆ ನಿಮಗಂತಲೆ ಅನೇಕ ಖಾಸಗಿ ಬ್ಯಾಂಕ್ ಗಳು ಮತ್ತು ಹಣಕಾಸು ಸಂಸ್ಥೆಗಳು ಆಧಾರ್ ಕಾರ್ಡ್ ಮೂಲಕ ಮಾತ್ರವೇ ಇನ್ಸ್ಟಂಟ್ ಆಗಿ ಲೋನ್ ನೀಡುತ್ತಾರೆ.
ಒಂದು ವೇಳೆ ನಿಮಗೂ ಕೂಡ ವೈಯಕ್ತಿಕ ಸಾಲದ ಅಗತ್ಯವಿದ್ದಲ್ಲಿ ಅಥವಾ ಇಂತಹ ಪರಿಸ್ಥಿತಿಯಲ್ಲಿ ನೀವು ಎಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸುತ್ತಿದ್ದೀರೋ ಅದಕ್ಕೆ ಕಾಯಬೇಕಾಗುತ್ತೆ ಆದರೆ ಈ ಡಾಕುಮೆಂಟ್ ಗಳೊಂದಿಗೆ ನೀವು ಅರ್ಜಿ ಸಲ್ಲಿಸಿದರೆ ತ್ವರಿತವಾಗಿ ಸಾಲ ಪಡೆದುಕೊಳ್ಳಬಹುದು.
ಹಾಗಾದರೆ ಆಧಾರ್ ಕಾರ್ಡ್ ಸಾಲ ಎಂದರೇನು..?
ಇಂದಿನ ಈ ಕಾಲಮಾನದಲ್ಲಿ ಇನ್ಸ್ಟಂಟ್ ಆಗಿ ಅಂದರೆ ತ್ವರಿತವಾಗಿ ಸಾಲ ಪಡೆಯಬಹುದು ಬಹಳ ಸುಲಭವಾಗಿದೆ ನಮ್ಮ ಮನೆಯಲ್ಲಿ ಕೂತು 5 ಲಕ್ಷಗಳವರೆಗೆ ಸಾಲ ಪಡೆದುಕೊಳ್ಳಬಹುದು.
ನಿಮಗೆಲ್ಲ ತಿಳಿದಿರುವ ಅನೇಕ ಬ್ಯಾಂಕುಗಳು ಆನ್ಲೈನ್ ಮೂಲಕ ಸಾಲ ನೀಡುತ್ತದೆ ಶಾಲೆಗೆ ಅರ್ಜಿ ಸಲ್ಲಿಸುವಾಗ ನಮಗೆ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಆಗುತ್ತೆ. ಆಸ್ಟ್ರೇಲಿಯಾದೆ ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಬರೋಡ ಬ್ಯಾಂಕ್ ಇವುಗಳೆಲ್ಲ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು.
ಸಾಲ ಪಡೆದುಕೊಳ್ಳಲು ಈ ದಾಖಲೆಗಳು ಕಡ್ಡಾಯ..!
ನೀವು ಕೂಡ ನಮಗೆ ಸಾಲಬೇಕೆಂದು ಅರ್ಜಿ ಸಲ್ಲಿಸಲು ಮುಂದಾದರೆ ಅಗತ್ಯ ಇರುವ ದಾಖಲೆಗಳು ತಿಳಿದುಕೊಳ್ಳಲೇಬೇಕು ಈ ಕೆಳಗಿನಂತಿದೆ ನೋಡಿ ಮಾಹಿತಿ.
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಮತದಾರ ಕಾರ್ಡ್ ಅಂದರೆ ವೋಟರ್ ಐಡಿ
- ಚಾಲನಾ ಪರವಾನಿಗೆ
- ಆದಾಯ ಪ್ರಮಾಣ ಪತ್ರ
- ನಿವಾಸದ ಪುರಾವೆ
- ಮೊಬೈಲ್ ಸಂಖ್ಯೆ
- ಪಾಸ್ವರ್ಡ್ ಗಾತ್ರದ ಫೋಟೋ
- ಬ್ಯಾಂಕ್ ಪಾಸ್ ಬುಕ್
ಸಾಲ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳೇನು..?
- ಅರ್ಜಿ ಸಲ್ಲಿಸಲು ನೀವು ನಮ್ಮ ಭಾರತೀಯ ನಿವಾಸಿಯಾಗಿರಬೇಕು
- ಕ್ರೆಡಿಟ್ ಸ್ಕೋರ್ ಅಂದರೆ ಸಿಬಿಲ್ ಸ್ಕೋರ್ ಸರಿಯಾಗಿರಬೇಕು
- ಸಿಬಿಲ್ ಸ್ಕೋರ್ 650 ಕಿಂತ ಕಡಿಮೆ ಇದ್ದರೆ ನಿಮಗೆ ಸಾಲ ಸಿಗುವುದಿಲ್ಲ
- ಲೋನ್ ಪಡೆದುಕೊಳ್ಳಲು ನೀವು ನಿಮ್ಮ ಬ್ಯಾಂಕಿನ ಡಿಫಾಲ್ಟರ್ ಎಂದು ಘೋಷಿಸಬೇಕಾಗುತ್ತದೆ
ಆಧಾರ್ ಕಾರ್ಡ್ ಮೂಲಕ ಹೇಗೆ ಲೋನ್ ಪಡೆದುಕೊಳ್ಳಬೇಕು..?
ನೀವು ಯಾವ ಬ್ಯಾಂಕ್ ಮೂಲಕ ಲೋನ್ ಪಡೆದುಕೊಳ್ಳಬೇಕು ಎಂದು ಆಸಕ್ತಿ ಇದೆಯೋ, ಆ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ನಂತರ ಆದರೂ ನೀವು ಬಯಸಿದರೆ ಯಾವುದೇ ಖಾಸಗಿ ಕಂಪನಿಗಳ ಸಾಲದ ಅಪ್ಲಿಕೇಶನ್ಗಳ ಮೂಲಕ ಸಾಲ ಪಡೆದುಕೊಳ್ಳಬಹುದು.
ಉದಾಹರಣೆಗೆ ಈ ಕೆಳಗಿನ ಗಿಡ ನೋಡಿ
- Hero FinCorp ಹೀರೋ ಫಿನ್ಕಾರ್ಪ್
- ಇನ್ಸ್ಟೆಂಟ್ ಪರ್ಸನಲ್ ಲೋನ್ ಆಪ್
- ಫೈಬ್ ಪರ್ಸನಲ್ ಲೋನ್ ಆ್ಯಪ್
- ಇನ್ಕ್ರೆಡ್ ಆಪ್ ಮತ್ತು ಮನಿ ಟ್ಯಾಪ್ ಲೋನ್
ಈ ಮೇಲೆ ತಿಳಿಸಿರುವ ಅಂತಹ ಅಪ್ಲಿಕೇಶನ್ಗಳ ಮೂಲಕ ಲೋನ್ ಪಡೆದುಕೊಳ್ಳಬಹುದು.
ದೆ ಹೊರತಾಗಿ ನೀವು ಎಸ್ಬಿಐ ಸಾಲದ ಅಪ್ಲಿಕೇಶನ್ ಮೂಲಕ ಅಥವಾ ಅಧಿಕೃತ ವೆಬ್ಸೈಟ್ ಮೂಲಕ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು ನೋಡಿ ಸಾಲ ತೆಗೆದುಕೊಳ್ಳುವಾಗ ಎಷ್ಟು ಬಡ್ಡಿ ಹಾಕುತ್ತಾರೆ ಎಂಬುದನ್ನು ಪ್ರತಿಯೊಂದು ನೋಡಿಕೊಂಡ ನಂತರವೇ ಅರ್ಜಿ ಸಲ್ಲಿಸಿ.
ಒಂದು ಒಳ್ಳೆ ನೀವು ಲೋನ್ ಪಡೆದುಕೊಂಡರೆ ನೀವೇ ಅರ್ಹರಾಗಿರುತ್ತೀರಿ ಈ ಆರ್ಟಿಕಲ್ ಕೇವಲ ಇನ್ಫಾರ್ಮಶನ್ ಮಾತ್ರ 🙏.