ನಮಸ್ಕಾರ ಸ್ನೇಹಿತರೆ ಇದೀಗ ಸರ್ಕಾರ ಹೊಲದ ಪಹನಿಗೆ ತಪ್ಪದೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕೆಂದು ಆದೇಶ ಹೊರಡಿಸಿದೆ.
ಇನ್ನುವರೆಗೂ ನೀವು ಕೂಡ ನಿಮ್ಮ ಹೊಲದ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸದೆ ಇದ್ದಲ್ಲಿ ಈ ಕೂಡಲೇ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿ ಸಂಪೂರ್ಣ ವಿವರ ಈ ಕೆಳಗಡೆ ನೀಡಿದ್ದೇನೆ ಲೇಖನ ಕೊನೆವರೆಗೂ ಓದಿ.
ಈಗಾಗಲೇ ನಿಮಗೆ ತಿಳಿದಿರಬಹುದು ಈ ಮೊದಲು ಕೇವಲ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸುವುದು ಕಡ್ಡಾಯವಾಗಿತ್ತು ಅಷ್ಟೇ ಅಲ್ಲದೆ ಆಧಾರ್ ಕಾರ್ಡ್ ಕೆ ವೈ ಸಿ ಮುಖಾಂತರ ನೀವು ನಿಮ್ಮ ಎಲ್ಪಿಜಿ ಗ್ಯಾಸ್ ಗೆ ಲಿಂಕ್ ಮಾಡಿಸುವುದು ಈ ಮೊದಲು ಕಡ್ಡಾಯವಾಗಿತ್ತು.
ಆದರೆ ಇದೀಗ ಹೊಲದ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಸರ್ಕಾರದವರು ಕಡ್ಡಾಯಗೊಳಿಸಿದ್ದಾರೆ.
ಹಾಗಾದ್ರೆ ತಡ ವಿನ್ಯಕ್ಕೆ ಬನ್ನಿ ಇದರ ಬಗ್ಗೆ ತಿಳಿದುಕೊಂಡು ಬರೋಣ.
ಇದೀಗ ಕೇಂದ್ರ ಸರ್ಕಾರವು ತನ್ನ ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಣ ಮಾಡಿಸಲೆಂದು ಈ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಪಹನಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಕಡ್ಡಾಯ ಎಂದು ತಿಳಿಸಿದೆ ಮತ್ತು ರೈತರು ಸ್ವಯಂ ತಾವೇ ತಮ್ಮ ಮೊಬೈಲ್ ಮೂಲಕವೇ ಆಧಾರ್ ಕಾರ್ಡ್ ಗೆ ಪಹಣಿ ಲಿಂಕ್ ಮಾಡಿಸಬಹುದು.
ಹೇಗೆ ಮಾಡಿಸಬೇಕು ಎಂಬ ಸಹಜವಾದ ಪ್ರಶ್ನೆ ನಿಮ್ಮಲ್ಲಿ ಮೂಡುತ್ತೆ ಸ್ನೇಹಿತರೆ ನೀವು ಚಿಂತಿಸಿದ್ದೀರಿ ಈ ಲೇಖನ ನಿಮಿಗಂತಲೇ ಇದೆ ಲೇಖನ ಹೀಗಾಗಿ ನೀವು ಈ ಲೇಖನವನ್ನ ಕೊನೆಯವರೆಗೂ ಸಂಪೂರ್ಣ ವಿವರವಾಗಿ ತಿಳಿಸಿದ್ದೇನೆ.
ಮೊಬೈಲ್ ಮೂಲಕವೇ ಆಧಾರ್ ಕಾರ್ಡ್ ಗೆ ಆರ್ ಟಿ ಸಿ ಪಹಣಿ ಲಿಂಕ್ ಮಾಡಿಸಿ..!
https://landrecords.karnataka.gov.in/
- ಹಂತ ಒಂದು ಈ ಮೇಲೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಂತರ ಇಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ ಇದಾದ ನಂತರ ಕ್ಯಾಪ್ಚ ಕೋಡ್ ಅಂತ ಇರುತ್ತೆ ಇದನ್ನ ತಪ್ಪದೆ ಭರ್ತಿ ಮಾಡಿ ಇಲ್ಲದಿದ್ದರೆ ಮುಂದಿನ ಕೆಲಸಕ್ಕೆ ಕಷ್ಟಕರವಾಗುತ್ತೆ.
- ಇಲ್ಲಿ ನೀವು ಸೆಂಡ್ ಒಟಿಪಿ ಅಂತ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
- ತಪ್ಪದೇ ಓಟಿಪಿ ನಮೂದಿಸಿ.
- ಆಧಾರ್ ಕಾರ್ಡ್ ನಲ್ಲಿರುವಂತೆ ನಿಮ್ಮ ಹೆಸರು ಮತ್ತು ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ.
- ನಂತರ ನೀವಿಲ್ಲಿ ನಾನು ಇಲ್ಲಿ ಸ್ವಯಂ ಪ್ರೇರಣೆಯಿಂದ ಆಧಾರಗಾಗಿ ನನ್ನ ಒಪ್ಪಿಗೆಯನ್ನು ನೀಡುತ್ತೇನೆ ಎಂದು ಇಲ್ಲಿ ನಿಮಗೆ ಒಂದು ಚೌಕ್ ಬಾಕ್ಸ್ ಇರುತ್ತೆ ಅದರ ಮೇಲೆ ಟಿಕ್ ಮಾಡಿ ವೇರಿಫೈ ಅಂತ ಕ್ಲಿಕ್ ಮಾಡಿ.
- ನಂತರ ನೀವಿಲ್ಲಿ ಆಧಾರ್ ಕಾರ್ಡ್ ಯಶಸ್ವಿಯಾಗಿ ಪರಿಶೀಲಿಸಲಾಗಿದೆ ಎಂಬ ನಿಮಗೆ ಸಂದೇಶ ಕಾಣಿಸುತ್ತದೆ ಇದಾದ ನಂತರ ಫೆಚ್ ಡೀಟೇಲ್ಸ್ ಅಂತ ಇರುತ್ತೆ ಇದರ ಮೇಲೆ ಕ್ಲಿಕ್ ಮಾಡಿ.
- ಇಷ್ಟು ಮಾಡಿದರೆ ಸಾಕು ಈ ಮೇಲಿನ ಹಾಗೆ ನೀವು ಪ್ರತಿಯೊಂದು ಗಮನಿಸಿ ಈ ಮೇಲೆ ಹೇಳಿರುವ ಹಾಗೆ ನೀವು ಕಾರ್ಯವನ್ನು ಕೈಗೊಂಡರೆ ಪಹನಿಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂದರ್ಥ.