ನಮಸ್ಕಾರ ಇಂದಿನ ಲೇಖನದಲ್ಲಿ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಒಟ್ಟು ಒಂದು ಸಾವಿರ ಹುದ್ದೆಗಳು ಖಾಲಿ ಇದೆ ಸಂಪೂರ್ಣ ಮಾಹಿತಿ ಈ ಕೆಳಗಡೆ ನೀಡಿದ್ದೇನೆ.
ನೀವು ಕೂಡ ಅರ್ಜಿ ಸಲ್ಲಿಸಬೇಕಾ ಹಾಗಿದ್ದರೆ ನಿಮಗೆ ಅಂತಲೇ ಇದೆ ಲೇಖನ ಕೊನೆವರೆಗೂ ಸಂಪೂರ್ಣ ವಿವರವಾಗಿ ತಿಳಿಸಿದ್ದೇನೆ.
1000 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿ ಸಂಕ್ಷಿಪ್ತ ವಿವರ..!
ಒಟ್ಟು ಎಷ್ಟು ಹುದ್ದೆಗಳು ಖಾಲಿ ಇವೆ..?
- 1000
ಹುದ್ದೆಯ ಹೆಸರು..?
- ಗ್ರಾಮ ಲೆಕ್ಕಾಧಿಕಾರಿ.
ವಿದ್ಯಾರ್ಹತೆ ಏನಾಗಿರಬೇಕು..?
ಈ ಕೆಳಗಡೆ ಒಂದು ಇಮೇಜ್ ನೀಡಿದ್ದೇನೆ ಇದರ ಮೂಲಕ ನೀವು ನೋಡಿಕೊಳ್ಳಬಹುದು.
ಅರ್ಜಿ ಸಲ್ಲಿಸಲು ವಯೋಮಿತಿಯ ಎಷ್ಟಿರಬೇಕು..?
- ಕನಿಷ್ಠ 18 ವರ್ಷ ಪೂರೈಸಬೇಕು ವಯೋಮಿತಿ ಸಡಿಲಿಕೆ ಮಾಡಿದ್ದಾರೆ.2A,2B,3A,3B ಈ ಅಭ್ಯರ್ಥಿಗಳಿಗೆ 38 ವರ್ಷ.
- SC,ST ಈ ಅಭ್ಯರ್ಥಿಗಳಿಗೆ 40 ವರ್ಷ.
- ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ.
ಎಷ್ಟು ವೇತನ ನೀಡುತ್ತಾರೆ..?
- 21,4000 ಪ್ರಾರಂಭ 42,000 ವರೆಗೆ.
ಅರ್ಜಿ ಶುಲ್ಕ ಎಷ್ಟಿರುತ್ತದೆ..?
- ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ 1 ಈ ಅಭ್ಯರ್ಥಿಗಳಿಗೆ 500 ರೂಪಾಯಿ.
- 2A,2B,3A,3B ಇಂತಹ ಅಭ್ಯರ್ಥಿಗಳಿಗೆ 750.
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.300.
ಆಯ್ಕೆ ಹೇಗೆ..?
- ಸ್ಪರ್ಧಾತ್ಮಕ ಪರೀಕ್ಷೆ ಮೂಲಕ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ..!
ಅರ್ಜಿ ಪ್ರಾರಂಭ 5-4-24
ಅರ್ಜಿ ಕೊನೆ 4-5-24.
ಪ್ರಮುಖ ಲಿಂಕ್ ಗಳು:
ಅರ್ಜಿ ಸಲ್ಲಿಸುವ ಅಧಿಕೃತ ವೆಬ್ಸೈಟ್ 👇.
https://cetonline.karnataka.gov.in/kea/vacrec24