Drought Relief Fund: ರೈತರ ಖಾತೆಗೆ ಹೊಸ  ಬರ ಪರಿಹಾರ ಪಟ್ಟಿ ಬಿಡುಗಡೆ..! ಇಲ್ಲಿದೆ ಸಂಪೂರ್ಣ ಮಾಹಿತಿ ಇಂದೇ ಈ ರೀತಿ ಚೆಕ್ ಮಾಡಿಕೊಳ್ಳಿ..!

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ರೈತರು ಇದೀಗ ಬೇಸಿಗೆ ಸಮಯದಲ್ಲಿ ಬಹಳಷ್ಟು ನಷ್ಟ ಅನುಭವಿಸಿದ್ದಾರೆ, ಇಷ್ಟೇ ಅಲ್ಲದೆ ಈಗಿನ ಸಮಯದಲ್ಲಿ ಸದ್ಯ ನಮ್ಮ ಕರ್ನಾಟಕದಲ್ಲಿ ನೀರಿಗಾಗಿ ಆಹಾಕಾರ ನಡೆಯುತ್ತಿದೆ ಇದರಲ್ಲಿ ರೈತರ ಬೆಳೆಗೆ ನೀರು ಸಿಗದೇ ಬಹಳಷ್ಟು ರೈತರ ತಮ್ಮ ಬೆಳೆ ಕೈಗೆ ಸಿಗದೆ ಮಣ್ಣಲ್ಲಿ ಮಣ್ಣಾಗಿ ಹೋಗಿದೆ.

ಹೀಗಾಗಿ ರೈತರು ಬೆಳೆ ನಷ್ಟ ಪರಿಹಾರ ನೀಡಬೇಕೆಂದು ಪಟ್ಟು ಹಿಡಿದುಕೊಂಡಿದ್ದಾರೆ ಇದೀಗ ಇದಕ್ಕಂತಲೇ ಒಂದು ಅಧಿಕೃತ ಹೊಸ ಬಿಡುಗಡೆ ಆಗಿದೆ ಬನ್ನಿ ತಿಳಿದುಕೊಂಡು ಬರೋಣ.

ಬರ ಪರಿಹಾರ ಘೋಷಣೆ 2024:

ನಮ್ಮ ಕರ್ನಾಟಕದಲ್ಲಿ ಒಟ್ಟು 236 ತಾಲೂಕುಗಳಿವೆ. ಇದರಲ್ಲಿ 253 ತಾಲೂಕು ಬರಪೀಡಿತ ತಾಲೂಕು ಎಂದು ಘೋಷಿಸಿದೆ ಇದರಲ್ಲಿ ಒಟ್ಟು 196 ತಾಲೂಕುಗಳು ಅತಿ ಗಂಭೀರ ಬರಪೀಠ ವಾಗಿದ್ದು ಇನ್ನುಳಿದ 27 ತಾಲ್ಲೂಕುಗಳು ಅರೆ ಬರ ಪೀಡಿತವಾಗಿದೆ.

ಪ್ರತಿಯೊಬ್ಬ ರೈತರಿಗೂ ಇದೀಗ ರಾಜ್ಯ ಸರ್ಕಾರ ಮುಂದಾಗಿದ್ದು ಈಗಾಗಲೇ ಬರ ಪರಿಹಾರದ ಹಣ ಕೆಲ ರೈತರಿಗೆ ಜಮಾ ಆಗಿದೆ.

ಆದರೆ ಇನ್ನುವರೆಗೂ ಇದೀಗ ಕೇಂದ್ರ ಸರ್ಕಾರ ಬರ ಪರಿಹಾರದ ಹಣ ಘೋಷಣೆ ಮಾಡಿಲ್ಲ ಹೀಗಾಗಿ ರಾಜ್ಯ ಸರ್ಕಾರ ಬರ ಪರಿಹಾರ ಕೊಡಿಸುವಂತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ ಆರ್ಟಿಕಲ್ 32ರ ಅಡಿಯಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ಸರ್ಕಾರ ರೀಟ್ ಅರ್ಜಿ ಸಲ್ಲಿಕೆ ಮಾಡಿದೆ.

ಬರ ಪರಿಹಾರ ಹಣ ಬರಬೇಕಾದ್ರೆ ತಪ್ಪದೆ ಅಪ್ಡೇಟ್ ಮಾಡಿಸಬೇಕು..?

ಹೌದು ನಿನಗೂ ಕೂಡ ಬರ ಪರಿಹಾರದ ಹಣ ಬರಬೇಕಾದ್ರೆ ತಪ್ಪದೆ ನೀವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದ್ದರೆ ಅಥವಾ ಆಗದೆ ಇದ್ದರೆ ಲಿಂಕ್ ಮಾಡಿಸಿಕೊಳ್ಳಿ ಅಥವಾ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್  ಅಪ್ಡೇಟ್ ಆಗದೇ ಇದ್ದರೆ ಅಪ್ಡೇಟ್ ಮಾಡಿಸಿಕೊಳ್ಳಿ.

ಪಹನಿಗೆ  ಆಧಾರ್ ಕಾರ್ಡ್ ಲಿಂಕ್ ಕಡ್ಡಾಯವಾಗಿ ಮಾಡಿಸಿ ಒಂದು ವೇಳೆ ಲಿಂಕ್  ಆಗದೆ ಇದ್ದಲ್ಲಿ ಕೂಡಲೇ ಲಿಂಕ್ ಮಾಡಿಸಿಕೊಳ್ಳಿ.

  • 2000 ಹಣ ಬರಬೇಕೆಂದರೆ ತಪ್ಪದೇ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಿ ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಹಾಗೂ ಪಹಣಿಗೆ.
  • ರೈತರ ಜಮೀನಿನ ಸರ್ವೆ ನಂಬರ್ ಆದ Fid ಮೇಲೆ ಒಂದು ನಂಬರ್ ರಚನೆ ಆಗಿರಬೇಕಾಗುತ್ತದೆ ಇಲ್ದಿದ್ದರೆ ಹಣ ಕೂಡ ಜಮಾ ಆಗುವುದಿಲ್ಲ.
  • ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ npci ಮ್ಯಾಪಿಂಗ್ ಕಡ್ಡಾಯವಾಗಿ ಮಾಡಿಸಬೇಕು.
  • ಕೊನೆಯದಾಗಿ ಹೇಳಬೇಕೆಂದರೆ ಫ್ರೂಟ್ಸ್ ತಂತ್ರಾಂಶದಲ್ಲಿ ಇರುವ ಹೆಸರು ಹಾಗೂ ಆಧಾರ್ ಕಾರ್ಡ್ ನಲ್ಲಿ ಇರುವಂತಹ ಹೆಸರು ಮ್ಯಾಚ್ ಆಗುತ್ತಿರಬೇಕು.

ಇಲ್ಲಿದೆ ಡೈರೆಕ್ಟ್ ಲಿಂಕ್ ಚೆಕ್ ಮಾಡಿಕೊಳ್ಳಿ..!

https://fruitspmk.karnataka.gov.in/

  • ಈ ಮೇಲೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಇದು ಫ್ರೂಟ್ಸ್ ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್.
  • ನಂತರ ಇಲ್ಲಿ ನಿಮ್ಮ ರಾಜ್ಯ ಹಾಗೂ ನಿಮ್ಮ ಜಿಲ್ಲೆ ಮತ್ತು ನಿಮ್ಮ ತಾಲೂಕು ನಂತರ ನಿಮ್ಮ ಹಳ್ಳಿಯನ್ನು ಆಯ್ಕೆ ಮಾಡಿಕೊಳ್ಳಿ ನಂತರ ವೀಕ್ಷಿಸಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ನೀವು ಬರ ಪರಿಹಾರದ ಲಿಸ್ಟ್ ನೋಡಿಕೊಳ್ಳಬಹುದು.

Leave a Comment