ಕೇಂದ್ರದ ಬಜೆಟ್ ನಲ್ಲಿ ರೈತರಿಗೆ ಬೆಳೆ ಪರಿಹಾರದ ಗುಡ್ ನ್ಯೂಸ್…!
ಸಮಸ್ತ ಕರ್ನಾಟಕದ ಜನತೆಗೆ ಜ್ಞಾನ ಸಮೃದ್ಧಿ ಕಡೆಯಿಂದ ನಮಸ್ಕಾರಗಳು…!
ಕರ್ನಾಟಕದ ಪ್ರೀತಿಯ ಹೋದವರೇ ಪ್ರಸ್ತುತ ಈ ನಮ್ಮ ಧ್ಯಾನ ಸಮೃದ್ಧಿ ವೆಬ್ಸೈಟ್ನಲ್ಲಿ ಹಾಕುತ್ತಿರುವ ಲೇಖನದಲ್ಲಿ ರೈತರಿಗೆ ವಿದ್ಯಾರ್ಥಿಗಳಿಗೆ ಹಾಗೆ ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಜಾಬ್ಗಳಿಗಾಗಿ ಹುಡುಕುತ್ತಿರುವಂತಹ ನೌಕರರಿಗೂ ಕೂಡ ಉದ್ಯೋಗದ ಮಾಹಿತಿಯನ್ನು ನಮ್ಮ ಲೇಖನಗಳಲ್ಲಿ ನೀಡುತ್ತಿದ್ದು ಇದೀಗ ಪ್ರಸ್ತುತ ಲೇಖನದಲ್ಲಿ ರೈತರಿಗೆ ಬೆಳೆ ವಿಮೆಯ ಗುಡ್ ನ್ಯೂಸ್ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಪ್ರೀತಿ ಓದುವರೇ 2024ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಲ್ಲಿ ಐದು ಕೋಟಿಗೆ ಬೆಳೆ ವಿಮೆಯ ಕುರಿತು ಕೇಂದ್ರ ಸರ್ಕಾರದ ಗುಡ್ ನ್ಯೂಸ್ ಬಂದಿದೆ…!
ಫಸಲ್ ಭೀಮಾ ಯೋಜನಾ ಅಡಿಯಲ್ಲಿ ರೈತರಿಗೆ ಸಹಾಯವಾಗಲೆಂದು ಕೇಂದ್ರ ಸರ್ಕಾರವು ಬಜೆಟ್ ನಲ್ಲಿ ಬೆಳೆ ಪರಿಹಾರದ ಘೋಷಣೆಯನ್ನು ಮಾಡಿದ್ದು ಇದರಿಂದಾಗಿ ರೈತರ ಖಾತೆಗೆ ಇನ್ನೂ ಕೆಲವೇ ದಿನಗಳಲ್ಲಿ ಬೆಳೆ ಪರಿಹಾರದ ಹಣ ಜಮಾ ಆಗೋದು ಎಂದು ಕೇಂದ್ರ ಸರ್ಕಾರವು ಸ್ಪಷ್ಟೀಕರಣ ನೀಡಿದೆ..
ರೈತರ ಖಾತೆಗೆ ಬೆಳೆ ವಿಮೆ ಜಮಾ ಯಾವಾಗ…?
ಹೌದು ಸ್ನೇಹಿತರೆ 2023 ನೇ ಸಾಲಿನಲ್ಲಿ ಯಾವುದೇ ತರನಾದಂತಹ ಮಳೆ ಸರಿಯಾದ ಸಮಯದಲ್ಲಿ ಆಗದೆ ಇರುವುದಕ್ಕಾಗಿ ಕರ್ನಾಟಕದ ರಾಜ್ಯ ಸರ್ಕಾರವು 210 ಹೆಚ್ಚಿನ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದ್ದು ಈಗಾಗಲೇ ನಿಮಗೆ ತಿಳಿದಿದೆ.
ಇದರಂತೆ ರಾಜ್ಯ ಸರ್ಕಾರದ ಬೆಳೆ ಪರಿಹಾರದ ಘೋಷಣೆ ಎಂಬಂತೆ 2000 ಪ್ರತಿ ರೈತರ ಖಾತಿಗೆ ಈಗಾಗಲೇ ಜಮಾ ಆಗಿದ್ದು ನಿಮ್ಮ ಖಾತೆಗೆ ಜಮಾ ಆಗಿದೆಯಾ ಅಥವಾ ಇಲ್ಲವೋ ಎಂದು ನಿಮ್ಮ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಕೊಟ್ಟು ಚೆಕ್ ಮಾಡಿಕೊಳ್ಳಿ…
ಈಗಾಗಲೇ ರಾಜ್ಯ ಸರ್ಕಾರದ ಹೊಸ ನಿಯಮದಂತೆ ರೈತರ ಖಾತೆಗೆ ಬೆಳೆ ಪರಿಹಾರ ಧನ 2,000 ರೈತರ ಖಾತೆಗೆ ಜಮಾ ಆಗಿದ್ದು ನಿಮ್ಮ ಖಾತೆಗೂ ಕೂಡ ಜಮಾ ಆಗಿರುತ್ತದೆ ಆದರೆ ನಿಮಗೆ ಮೆಸೇಜ್ ಬರದೇ ಇರುವುದಕ್ಕಾಗಿ ದಯವಿಟ್ಟು ಕೂಡಲೇ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಕೊಟ್ಟು ನಿಮ್ಮ ಖಾತೆಗೆ ಜಮಾ ಆಗಿದೆಯಾ ಅಥವಾ ಇಲ್ಲವೋ ಎಂದು ಪರೀಕ್ಷಿಸಿಕೊಳ್ಳುವುದು ಉತ್ತಮ ಕರವಾಗಿದೆ..
ಕೇಂದ್ರ ಸರ್ಕಾರದ ಬಜೆಟ್ ಮಂಡನೆ…
2024ನೇ ಸಾಲಿನ ಮಧ್ಯಂತರ ಕೇಂದ್ರ ಸರ್ಕಾರದ ಬಜೆಟ್ ಮಂಡಿಸಿದ್ದು ಇದರಲ್ಲಿ ರೈತರಿಗೆ ಫಸಲ್ ಭೀಮಾ ಯೋಜನಾ ಅಡಿಯಲ್ಲಿ ಹೊಸ ಹೊಸ ಯೋಜನೆಗಳನ್ನು ತಂದಿದ್ದು ಇದರ ಅಡಿಯಲ್ಲಿ ಕೇವಲ ರೈತರಿಗೆ ಮಾತ್ರ ಬೆಳೆ ಪರಿಹಾರದ ಹಣ ಘೋಷಣೆ ಮಾಡಲಾಗಿದೆ…
ಫಸಲ್ ಭೀಮಾ ಯೋಜನಾ ಅಡಿಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ರೈತರ ಖಾತೆಗೆ ಬೆಳೆ ವಿಮೆ ಜಮಾ ಆಗೋದು ಖಚಿತ…!
ಮಹಿಳಾ ಸ್ವಉದ್ಯೋಗಿನಿ ಹೊಸ ಯೋಜನೆ…!
ಮಹಿಳೆಯರಿಗೆ ಸಾವಲಂಬಿ ಜೀವನವನ್ನು ನಡೆಸಲು ಹಾಗೆ ಮಹಿಳೆಯರ ನಿರುದ್ಯೋಗವನ್ನು ದೂರ ಮಾಡಲು ಕೇಂದ್ರ ಸರ್ಕಾರವು ಎಚ್ಚೆತ್ತುಕೊಂಡು 2024ನೇ ಸಾಲಿನ ಬಜೆಟ್ ನಲ್ಲಿ ಮಹಿಳೆಯರಿಗೆ ಎಂದೆ ಹೊಸ ಯೋಜನಾ ಅಡಿಯಲ್ಲಿ ಮೂರು ಲಕ್ಷದಿಂದ 5 ಲಕ್ಷದವರೆಗೂ ಸ್ವಾವದ್ಯೋಗಿನಿ ಹೊಸ ಯೋಜನೆ ಅಡಿಯಲ್ಲಿ ಸಾಲದ ಭಾಗವನ್ನು ನೀಡಿದೆ.
ಈ ಯೋಜನೆಯಂತೆ ಮಹಿಳೆಯರು ತಮ್ಮ ಸ್ವಂತ ಉದ್ಯೋಗಕ್ಕಾಗಿ ಸಾಲವನ್ನು ಪಡೆದುಕೊಂಡು ತಮ್ಮ ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ ಉದ್ಯೋಗವನ್ನು ಗಿಟ್ಟಿಸಿಕೊಳ್ಳುವುದು ಉಪಾಯಕರವಾಗಿದೆ.
ಫಸಲ್ ಭೀಮಾ ಯೋಜನೆಗೆ ಮತ್ತೊಂದು ಮುನ್ನುಡಿ…
ಈಗಾಗಲೇ ನಿಮಗೆ ತಿಳಿದಿರುವಂತೆ ಕಳೆದ ಐದು ವರ್ಷಗಳಿಂದಲೂ ಕೂಡ ಫಸಲ್ ಭೀಮಾ ಯೋಜನೆ ಚಾಲ್ತಿಯಲ್ಲಿದ್ದು ಈಗ ಮತ್ತೊಮ್ಮೆ ಈ ಫಸಲ್ ಭೀಮಾ ಯೋಜನೆಯಡಿಗೆ ಮತ್ತಷ್ಟು ಹಣವನ್ನು ರೈತರಿಗೆ ಮೀಸಲಿಟ್ಟಿದ್ದು ರೈತರಿಗೆ ಕುಂದು ಕೊರತೆಗಳು ಉಂಟಾಗಬಾರದೆಂದು ಬೆಳೆ ವಿಮೆಯ ಮುಖಾಂತರ ರೈತರಿಗೆ ಹಣವನ್ನು ತಲುಪಿಸಲು ಈ ಫಸಲ್ ಭೀಮಾ ಯೋಜನೆ ಒಂದು ಮಹತ್ವದ ಉದ್ದೇಶವಾಗಿದೆ…!
ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ಮಾಡುವಂತಹ ಮಹಿಳೆಯರಿಗೆ ಜೀವನದ ವಿಮೆಯ ಭಾಗ್ಯ…!
ಕೇಂದ್ರ ಸರ್ಕಾರದ ಹೊಸ ಯೋಜನೆ ಅಡಿಯಂತೆ ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ಮಾಡುವಂತಹ ಕಾರ್ಯಕರ್ತರಿಗೆ ಅವರ ಜೀವ ಅಂಶದ ಬಗ್ಗೆ ಒಂದು ಮಹತ್ವದ ಯೋಜನೆಯನ್ನು ಕೇಂದ್ರ ಸರ್ಕಾರವು ಘೋಷಿಸಿದ್ದು ಈ ಯೋಜನಾ ಅಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಜೀವವಿಮೆಯನ್ನು ಮೀಸಲಿಟ್ಟಿದ್ದಾರೆ…!
ಇದರಿಂದಾಗಿ ಅಂಗನವಾಡಿಯಲ್ಲಿ ಕೆಲಸ ಮಾಡುವಂತಹ ಮಹಿಳೆಯರಿಗೆ ಅತಿ ಹೆಚ್ಚಿನ ಉಪಯುಕ್ತವಾಗಲಿದ್ದು ಅವರಿಗೂ ಸಹ ಅಂದರೆ ಭಾರತದೆ ಅಂತ ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ಮಾಡುವಂತಹ ಕಾರ್ಯಕರ್ತರಿಗೆ ಈ ಯೋಜನೆಯ ಲಾಭವು ದೊರೆಯಲಿದೆ.
ಯೋಜನೆ ಪಡೆಯಬೇಕೆಂದರೆ ಮನೆ ಒಡೆಯ ಬ್ಯಾಂಕ್ ಪಾಸ್ ಬುಕ್ ತೆಗೆದುಕೊಂಡು ಪಂಚಾಯತಿಯಲ್ಲಿ ಹೋಗಿ ಅರ್ಜಿ ಸಲ್ಲಿಸಿ, ನಿಮ್ಮ ಹಣ ವನ್ನು ಕರ್ನಾಟಕ ಸರ್ಕಾರವು ನಿಮ್ಮ ಬ್ಯಾಂಕ್ ಖಾತೆಗೆ ಹಾಕುವುದು, ನಂತರ ಸ್ತ್ರೀಶಕ್ತಿ ಮಹಿಳೆಯರಿಗೆ ಎಲ್ಲರೂ ಉಚಿತ ಪ್ರಯಾಣ, ಯೋಜನೆ ಅಡಿಯಲ್ಲಿ ಕರ್ನಾಟಕ ರಾಜ್ಯದ ಪ್ರತಿಯೊಂದು ಮಹಿಳೆಯರು ಕರ್ನಾಟಕ ಸರ್ಕಾರ ಬಸ್ಸುಗಳಲ್ಲಿ ಉಚಿತ ಪ್ರಯಾಣವನ್ನು ದೊರಕಿಸಿ ಕೊಡುವ ಯೋಜನೆ, ಇದಾಗಿದ್ದು, ಮಹಿಳೆಯರ ಸಬಲೀಕರಣಕ್ಕಾಗಿ ಯೋಜನೆಯನ್ನು ಜಾರಿಗೆ ತಂದಿದ್ದೆ. ಯೋಜನೆ ಲಾಭವನ್ನು ಪಡೆದುಕೊಳ್ಳಲು ಮಹಿಳೆಯರು ಯಾವುದೇ ರೀತಿ ಅರ್ಜಿಯನ್ನು ಹಾಕುವಂತಿಲ್ಲ ಯಾವುದೇ ವರ್ಗಕ್ಕೆ ಮಾತ್ರ ಸೀಮಿಸಿರಲಿಲ್ಲ ಬಡವರಿಗೆ ಮತ್ತು ಶ್ರೀಮಂತರಿಗೂ ಎಲ್ಲ ಒಂದೇ ಆಗಿದ್ದು ಈ ಕೂಡಲೇ ನೀವು ನಿಮ್ಮ ಆಧಾರ್ ಕಾರ್ಡ್ ಜೊತೆಗೆ ಬಸ್ನಲ್ಲಿ ಪ್ರಯಾಣ ಮಾಡಿ, ಮಹಿಳೆಯರು ಈ ಯೋಜನೆಯ ಲಾಭ ಪಡೆಯಬೇಕು. ಇದೇ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಜ್ಞಾನ ಸಮೃದ್ಧಿ ಜಾಲತಾಣಕ್ಕೆ ಭೇಟಿ ನೀಡಿ. ಎಲ್ಲರಿಗೂ ಧನ್ಯವಾದಗಳು..!
ಬೆಳೆ ವಿಮೆಯ ಮಹತ್ವ….
ಅತಿವೃಷ್ಟಿ ಹಾಗು ಅನಾವೃಷ್ಟಿ ಕಾರಣಗಳಿಂದಾಗಿ ರೈತರ ಬೆಳೆಯು ಹಾನಿಯಾಗುತ್ತಿದ್ದು ಇದರಿಂದಾಗಿ ರೈತರಿಗೆ ಯಾವುದೇ ಕೊಂದು ಕೊರತೆಗಳು ಉಂಟಾಗಬಾರದು ಎಂದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡು ರೈತರಿಗಾಗಿ ಹೊಸ ಹೊಸ ಯೋಜನೆಗಳನ್ನು ತರುತ್ತಿದ್ದು ಕೇಂದ್ರ ಸರ್ಕಾರ ತನ್ನ ಬಜೆಟ್ ನಲ್ಲಿ ಫಸಲು ಭೀಮಾ ಯೋಜನೆಯನ್ನು ಘೋಷಣೆ ಮಾಡಿದೆ…
ಕೇಂದ್ರ ಸರ್ಕಾರ ಮಾತ್ರವಲ್ಲದೆ ರಾಜ್ಯ ಸರ್ಕಾರ ಕೂಡ ರೈತರಿಗಾಗಿ ಹೊಸ ಯೋಜನೆಗಳನ್ನು ತುರುತಿದು. ಇದೀಗ 23ನೇ ಸಾಲಿನಲ್ಲಿ ಸರಿಯಾದ ಸಮಯದಲ್ಲಿ ಮಳೆ ಆಗದೆ ಇರೋದಕ್ಕಾಗಿ ಅನಾವೃಷ್ಟಿಯಿಂದ ರೈತರ ಬೆಳೆ ಹಾನಿಯಾಗಿದ್ದು ಇದರಿಂದಾಗಿ ರಾಜ್ಯ ಸರ್ಕಾರ ಕೂಡ ರೈತರಿಗೆ ಈಗಾಗಲೇ ಬೆಳೆ ಪರಿಹಾರದ ಹಣ ರೈತರ ಖಾತೆಗೆ ಜಮಾ ಮಾಡಿದೆ..
ಇನ್ನು ಕೆಲವು ದಿನಗಳಲ್ಲಿ ಕೂಡ ಕೇಂದ್ರ ಸರ್ಕಾರದಿಂದ ರೈತರ ಖಾತೆಗೆ ಬೆಳೆಯುವ ಜನ ಜಮಾ ಆಗುತ್ತದೆ.
ಇನ್ನು ಬರುವ ಎರಡು ತಿಂಗಳ ಕಾಲದಲ್ಲಿ ರೈತರ ಖಾತೆಗೆ ಯಾವುದೇ ತರನಾದಂತಹ ತೊಂದರೆ ಇಲ್ಲದೆ ಡಿವಿಟಿ ಮುಖಾಂತರ ನೇರವಾಗಿ ರೈತರು ಖಾತೆಗೆ ಬೆಳೆ ವಿಮೆಯ ಹಣ ಜಮಾ ಆಗುತ್ತದೆ ಎಂದು ಕೇಂದ್ರ ಸರ್ಕಾರವು ಸ್ಪಷ್ಟೀಕರಣ ನೀಡಿದೆ.
ಬೆಳೆ ವಿಮೆ ಜಮಾ ಆಗಬೇಕೆಂದರೆ ನೀವು ಬೆಳೆ ವಿಮೆಗೆ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ ಅರ್ಜಿ ಸಲ್ಲಿಸಿದ್ದರು ಅಥವಾ ಇಲ್ಲವೋ ಎಂದು ನಿಮಗೆ ಈಗಾಗಲೇ ತಿಳಿದಿರುತ್ತದೆ ಆದರೆ ನೆನಪಿಟ್ಟುಕೊಳ್ಳಿ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಬೆಳೆಯ ಹಣ ಜಮಾ ಆಗುತ್ತದೆ…!