ರೈತರಿಗೆ ಗುಡ್ ನ್ಯೂಸ್! ಕೇಂದ್ರ ಸರ್ಕಾರದಿಂದ ರೈತರಿಗೆ 3000 ಪಿಂಚಣಿ ಸೌಲಭ್ಯ ಈಗಲೇ ಈ ಮಾಹಿತಿಯನ್ನು ತಿಳಿಯಿರಿ
ಎಲ್ಲರಿಗೂ ನಮಸ್ಕಾರ ಬಂಧುಗಳೇ. ನಮ್ಮ ಈ ಜಾಲತಾಣದಲ್ಲಿ ನಾವು ಪ್ರತಿನಿತ್ಯ ಈ ಜ್ಞಾನ ಸಮೃದ್ಧಿ ಜಾಲತಾಣದಲ್ಲಿ ನಾವು ಪ್ರತಿನಿತ್ಯ ಸಾರ್ವಜನಿಕರಿಗೆ, ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಹಾಯವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದೇವೆ. ಇಂದಿನ ಈ ಲೇಖನದಲ್ಲಿ ನಾವು ಕೇಂದ್ರ ಸರ್ಕಾರದಿಂದ ರೈತರಿಗೆ ಸೌಲಭ್ಯವಿರುವ ಪಿಂಚಣಿ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ.
ಆದ್ದರಿಂದ ರೈತರು ಈ ಒಂದು ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ನೀವು ಅರ್ಹರಿದ್ದರೆ ಈ ಕೊಡಲೇ ಅರ್ಜಿ ಸಲ್ಲಿಸಿ, ಈ ಒಂದು ಸುವರ್ಣ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಿ. ಈ ಲೇಖನವನ್ನು ಕೊನೆಯ ಭಾಗದವರೆಗೂ ಓದಿ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಈ ಯೋಜನೆ ಲಾಭವನ್ನು ಹೇಗೆ ಪಡೆದುಕೊಳ್ಳಬೇಕೆಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ನಿಮಗೆ ಗೊತ್ತಿರುವ ಹಾಗೆ ಎಲ್ಲಾ ನೌಕರರು ತಮ್ಮ 60 ವರ್ಷದ ಸೇವೆಯ ನಂತರ ಪಿಂಚಣಿ ಸೌಲಭ್ಯವನ್ನು ಪಡೆಯುತ್ತಾರೆ. ಆದರೆ ರೈತರಿಗೆ ಇಂತಹ ಯಾವುದೇ ರೀತಿಯ ಸೌಲಭ್ಯವಿಲ್ಲದ ಕಾರಣ ಕೇಂದ್ರ ಸರ್ಕಾರವು ಈ ಒಂದು ಮಾಹಿತಿಯನ್ನು ಅನುಗುಣಗೊಂಡು ರೈತರಿಗೆ 60 ವರ್ಷದ ನಂತರ ಒಂದು ಆರ್ಥಿಕ ಸೌಲಭ್ಯವನ್ನು ನೀಡಲು ಅಂದರೆ ಪಿಂಚಣಿ ಸೌಲಭ್ಯವನ್ನು ನೀಡಲು ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆ ಅರ್ಹತೆಗಳೇನು ಅರ್ಜಿ ಸಲ್ಲಿಸುವುದು ಹೇಗೆ ಯಾರು ಅರ್ಹರು ಎಂಬ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನೀಡಿದ್ದೇವೆ .
ಯೋಜನೆಯ ವಿವರ :
ರೈತರಿಗೆ 60 ವರ್ಷದ ನಂತರ ಪಿಂಚಣಿ ಸೌಲಭ್ಯವನ್ನು ಒದಗಿಸಿಕೊಡುವ ಈ ಯೋಜನೆಯ ಹೆಸರು ಪ್ರಧಾನಮಂತ್ರಿ ಕಿಸಾನ್ ಮನ್ ಧನ್ ಯೋಜನೆ.
Pradhanmantri Kisan Man Dhan Yojane.
ಈ ಒಂದು ಯೋಜನೆಯು ದೇಶದ ರೈತರ ಆರ್ಥಿಕ ಪರಿಸ್ಥಿತಿಯನ್ನು ಸದೃಢವಾಗಿಸಲು ಸಹಾಯವಾಗುವಂತೆ ಯೋಜನೆಯನ್ನು ಜಾರಿಗೆ ತಂದಿರುತ್ತಾರೆ. ಇದಕ್ಕೆ ಅನುಗುಣವಾಗಿ 2019 ರಲ್ಲಿ ಜಾರಿಗೆರುವಂತಹ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ರೀತಿಯಲ್ಲೇ, ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಯನ್ನು ಕೂಡ 2019 ರಲ್ಲಿ ಜಾರಿಗೆ ತಂದರು.
ಈ ಒಂದು ಯೋಜನೆಯ ಮುಖಾಂತರ ಅರ್ಹರಿಗೆ 60 ವರ್ಷದ ನಂತರ ಆರ್ಥಿಕ ಸೌಲಭ್ಯವನ್ನು ನೀಡುವ ಉದ್ದೇಶದಿಂದ ಅಥವಾ ಪಿಂಚಣಿ ಸೌಲಭ್ಯ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿರುತ್ತಾರೆ.
60 ವರ್ಷದ ನಂತರ ಈ ಯೋಜನೆಯ ಅಡಿಯಲ್ಲಿ ಪಿಂಚಣಿ ಸೌಲಭ್ಯ ಪಡೆದುಕೊಳ್ಳುವುದು ಹೇಗೆ?
ರೈತರೇ 60 ವರ್ಷದ ನಂತರ ನಿನಗೆ ವಯಸ್ಸ ಆದಾಗ ಅತ್ಯಂತ ಮುಖ್ಯವಾಗಿ ಬೇಕಾಗಿರುವುದು ಆರ್ಥಿಕ ಸಹಾಯ.
ಇದನ್ನು ನೀವು ಪಡೆಯಲು ಈ ಯೋಜನೆಯನ್ನು ಸರಿಯಾಗಿ ಅರ್ಥೈಸಿಕೊಂಡು ತಿಳಿದುಕೊಂಡರೆ ನೀವು 60 ವರ್ಷದ ನಂತರ ಆರಾಮಾಗಿ ಯೋಜನೆ ಲಾಭ ಪಡೆಯಬಹುದು ಅದು ಹೇಗೆಂದರೆ, ನಿಮ್ಮ ವಯಸ್ಸು ಈಗ 18 ವರ್ಷವಾಗಿದ್ದರೆ ಈಗಲೇ ಈ ಯೋಜನೆಯ ಲಾಭ ಪಡೆಯಲು ಹೂಡಿಕೆ ಮಾಡಲು ಆರಂಭಿಸಿ. ಅಂದರೆ ನೀವು 18 ವರ್ಷದವರಾಗಿದ್ದರೆ ಪ್ರತಿ ತಿಂಗಳು 55 ಪ್ರೀಮಿಯಂ ಹಣವನ್ನು ಪಾವತಿಸಬೇಕು.
ಅದೇ ಒಂದು ವೇಳೆ ನೀವು ಯೋಜನೆಯನ್ನು 40 ವರ್ಷದವರಿದ್ದಾಗ ಆರಂಭ ಮಾಡಿದರೆ ಪ್ರತಿ ತಿಂಗಳ ಎರಡು ನೂರು ರೂಪಾಯಿಯ ಪ್ರೀಮಿಯಂ ಹಣವನ್ನು ಪಾವತಿಸಿದರೆ ವರ್ಷದ ನಂತರ ನೀವು ಪಿಂಚಣಿ ಪಡೆಯಬಹುದಾಗಿದೆ.
ಒಂದು ವೇಳೆ ಹಣವನ್ನು ಪಾವತಿಸುತ್ತಿರುವ ಆಕಸ್ಮಿಕವಾಗಿ ರೈತನು ಮೃತಪಟ್ಟರೆ ಈ ಒಂದು ಯೋಜನೆಯ ಸೌಲಭ್ಯವನ್ನು ಅವನ ಹೆಂಡತಿಗೆ ನೀಡಲಾಗುತ್ತದೆ.
ಗಮನದಲ್ಲಿಟ್ಟುಕೊಳ್ಳುವ ವಿಷಯವೇನೆಂದರೆ ಗಮನದಲ್ಲಿಟ್ಟುಕೊಳ್ಳುವ ವಿಷಯವೇನೆಂದರೆ ಈ ಯೋಜನೆಗೆ ನೋಮಿನಿಯನ್ನು ನಿಮ್ಮ ಹೆಂಡತಿಯನ್ನು ಮಾತ್ರ ಸೇರಿಸತಕ್ಕದ್ದು ಪತ್ನಿಯನ್ನು ಹೊರತುಪಡಿಸಿ ನಿಮ್ಮ ಮಕ್ಕಳು ಅಥವಾ ಇತರೆ ಯಾವುದೇ ರೀತಿಯ ನಿಮ್ಮ ಸಂಬಂಧಿಕರನ್ನು ನೋಮಿನಿ ಆಗಿ ಹೆಸರನ್ನು ಸೇರಿಸಿವುದು ಮಾಡುವಂತಿಲ್ಲ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಮಹತ್ವದ ದಾಖಲಾತಿಗಳು –
ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆಯನ್ನು ಲಾಭ ಪಡೆಯಲು ಮೊದಲ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ ಆದರೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಮುಖ್ಯ ದಾಖಲಾತಿಗಳು ಯಾವುಗಳೆಂದರೆ ನೋಡುವುದಾದರೆ ಈ ಕೆಳಗಿನಂತಿರುತ್ತದೆ.
ಯೋಜನೆಗೆ ಅರ್ಜಿ ಸಲ್ಲಿಸಲು ಮುಖ್ಯವಾಗಿ ಬೇಕಾಗಿರುವ ದಾಖಲಾತಿ ಎಂದರೆ ಅದು ಅರ್ಜಿದಾರನ ಆಧಾರ್ ಕಾರ್ಡ್. ನಂತರ ಅಭ್ಯರ್ಥಿ ಆಧಾರ್ ಕಾರ್ಡ್ ಜೊತೆಗೆ ರೈತನ ಹೆಸರಿನಲ್ಲಿರುವ ಹೊಲದ ಪಹಣಿ ಉತ್ತಾರಾ ಅ ಖಾತೆ ಮತ್ತು ಸೇರಿದಂತೆ ರೈತನ ಬ್ಯಾಂಕ್ ಪಾಸ್ ಬುಕ್ ಅರ್ಜಿ ಸಲ್ಲಿಸಲ ಮುಖ್ಯ ದಾಖಲಾತಿಗಳು.
ಅರ್ಜಿ ಸಲ್ಲಿಸುವುದು ಹೇಗೆ?
ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆಯ ಲಾಭವನ್ನು ಪಡೆಯಲು ನೀವು ಮೇಲೆ ನೀಡಿರುವ ಎಲ್ಲಾ ದಾಖಲಾತಿಗಳೊಂದಿಗೆ ನಿಮ್ಮ ಹತ್ತಿರವಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ನಂತರ ನಿಮ್ಮ ಖಾತೆ ಹೊಂದಿರುವ ಬ್ಯಾಂಕಿಗೆ ಭೇಟಿ ನೀಡಿ ಕಿಸಾನ್ ಮನ್ ಧನ್ ಯೋಜನೆಯ ಖಾತೆಯನ್ನು ತೆರೆಯುವುದರ ಮುಖಾಂತರ ಈ ಯೋಜನೆಯನ್ನು ಆರಂಭಿಸಿ ನೀವು ಪಿಂಚಣಿ ಸೌಲಭ್ಯ ಪಡೆಯಬಹುದಾಗಿರುತ್ತದೆ.
ಕೇಂದ್ರ ಸರ್ಕಾರದಿಂದ ರೈತರಿಗಾಗಿ ಪಿಂಚಣಿ ಸೌಲಭ್ಯದ ಹೊಸ ಯೋಜನೆಯನ್ನು ತಂದಿದ್ದು ಈ ಯೋಜನೆ ಬಗ್ಗೆ ಮಾಹಿತಿಯು ಸಂಪೂರ್ಣವಾಗಿ ಈ ಲೇಖನದಲ್ಲಿದೆ.
ಈ ಮೇಲ್ಕಂಡ ಲೇಖನದಲ್ಲಿ ನಿಮಗೆ ಬೇಕಾಗಿರುವಂತಹ ಕೇಂದ್ರ ಸರ್ಕಾರದಿಂದ ಬರುವ ಹೊಸ ಯೋಜನೆ ಬಗ್ಗೆ ಮಾಹಿತಿಯನ್ನು ನೀಡಿದು ಮುಂಬರುವ ಲೇಖನದಲ್ಲಿ ಕೂಡ ಇದೇ ತರನಾದಂತಹ ಸರ್ಕಾರದಿಂದ ಬರುವ ಹೊಸ ಯೋಜನೆಗಳ ಬಗ್ಗೆ ಮಾಹಿತಿಯನ್ನು ನಾವು ನೀಡುತ್ತೇವೆ.
ಪ್ರಧಾನಮಂತ್ರಿಯವರು ರೈತರ ಹಿತಾಸಕ್ತಿಗಾಗಿ ಹತ್ತು ಹಲವಾರು ಯೋಜನೆಗಳನ್ನು ತರುತ್ತಿದ್ದು ಇದೀಗ ಮೇಲ್ಕಾಣಿಸಿದ ಲೇಖನದಲ್ಲಿ ನಾವು ಪಿಂಚಣಿ ಯೋಜನೆ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ.
ಈ ಮೇಲ್ಕಾಣಿಸಿದ ಪಿಂಚಣಿ ಯೋಜನೆ ರೈತರಿಗಾಗಿ ಮಾಸಿಕವಾಗಿ 3000 ರೈತರ ಖಾತೆಗೆ ಜಮಾ ಆಗುವ ಹೊಸ ಯೋಜನೆಯಾಗಿದ್ದು ಇದಷ್ಟೇ ಅಲ್ಲದೆ ಈ ಯೋಜನೆಯ ಹೊರತುಪಡಿಸಿ 10 ಹಲವಾರು ಯೋಜನೆಗಳು ರೈತರಿಗಾಗಿ ಕೇಂದ್ರ ಸರ್ಕಾರದಿಂದ ಕಾರ್ಯರೂಪಕ್ಕೆ ತಂದಿವೆ.
ರೈತರ ಖಾತೆಗೆ ಬೆಳೆ ವಿಮೆ ಜಮಾ ಯಾವಾಗ…?
2023 ನೇ ಸಾಲಿನಲ್ಲಿ ನಿಮಗೆ ಈಗಾಗಲೇ ತಿಳಿದಿರುವಂತೆ ರಾಜ್ಯ ಸರ್ಕಾರವು ಹೆಚ್ಚಿನ ತಾಲೂಕುಗಳನ್ನು ಈಗಾಗಲೇ ಘೋಷಣೆ ಮಾಡಿದೆ.
ಅದರಂತೆ 2023 ನೇ ಸಾಲಿನ ಹಿಂಗಾರು ಹಾಗೂ ಮುಂಗಾರು ಬೆಳೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದವರಿಗೆ ಇನ್ನು ಕೆಲವೇ ದಿನಗಳಲ್ಲಿ ಅವರ ಖಾತೆಗೆ ಬೆಳೆ ವಿಮೆಯ ಹಣ ಜಮಾ ಆಗಲಿದೆ.
ರಾಜ್ಯ ಸರ್ಕಾರದಿಂದ ಈಗಾಗಲೇ ಸಹಾಯಧನ ಬಿಡುಗಡೆಯಾಗಿದ್ದು ಇನ್ನೂ ಈ ಹಣ ಯಾವ ರೈತರ ಖಾತೆಗೂ ಕೂಡ ಇಲ್ಲಿಯವರೆಗೂ ಜಮಾ ಆಗಿಲ್ಲ.
ಆದರೆ ಇನ್ನು ಕೇವಲ ಒಂದು ವಾರದಲ್ಲಿ ರೈತರ ಖಾತೆಗೆ ಫ್ರೂಟ್ಸ್ ಐಡಿ ಮುಖಾಂತರ ನೇರವಾಗಿ ರೈತರು ಖಾತೆಗೆ ಬೆಳೆ ವಿಮೆ ಜಮಾ ಆಗೋದು ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಹಲವಾರು ರೈತರ ಹೆಸರಿನಲ್ಲಿ ಫ್ರೂಟ್ಸ್ ಐಡಿ ಇರದೇ ಇರೋದಕ್ಕಾಗಿ ಗೋಲ್ಮಾಲ್ ಕೆಲಸಗಳು ನಡೆಯುತ್ತಿರುವುದಕ್ಕಾಗಿ ಈ ಗೋಲ್ಮಾಲ್ ಕೆಲಸಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರ ಒಂದು ವಾರದ ಅವಧಿಯನ್ನು ತೆಗೆದುಕೊಂಡು ನೇರವಾಗಿ ರೈತರ ಖಾತೆಗೆ ಬೆಳೆ ವಿಮೆಯ ಹಣ ಜಮಾ ಮಾಡಲಾಗುವುದು ಎಂದು ತಿಳಿಸಿದೆ.
ಕೇಂದ್ರ ಸರ್ಕಾರದ 2023 ನೇ ಸಾಲಿನ ಬೆಳೆ ವಿಮೆಯು ಇನ್ನುವರೆಗೂ ಯಾವ ರೈತರ ಖಾತೆಗೂ ಜಮಾ ಆಗಿಲ್ಲ ಆದರೆ ಇನ್ನು ಕೇವಲ ಒಂದು ಅಥವಾ ಎರಡು ತಿಂಗಳಿನಲ್ಲಿ ರೈತರ ಖಾತೆಗೆ ಕೇಂದ್ರ ಸರ್ಕಾರದಿಂದ ನೇರವಾಗಿ ಬೆಳೆ ವಿಮೆ ಜಮಾ ಮಾಡಲಾಗುವುದು ಎಂದು ತಿಳಿದುಬಂದಿದೆ.
ಬೆಳೆ ವಿಮೆಯ ಹಣ ಜಮಾ ಆಗಬೇಕೆಂದರೆ ಕಡ್ಡಾಯವಾಗಿ ರೈತರ ಹೆಸರಿನಲ್ಲಿ ಫ್ರೂಟ್ ಐಡಿ ನೊಂದಾಯಿತಗೊಂಡಿರಬೇಕಾಗಿರುತ್ತದೆ.
ನಿಮ್ಮ ಕತ್ತೆಗೆ ಬೆಳೆ ವಿಮೆ ಜಮಾ ಆಗಬೇಕೆಂದರೆ ನೀವು ನಿಮ್ಮ ಹೆಸರಿನಲ್ಲಿ ನಿಮ್ಮ ಖಾತೆಗೆ ಬೆಳೆ ವಿಮೆಯ ಹಣ ಜಮಾ ಆಗುವುದಿಲ್ಲ.
ಕಡ್ಡಾಯವಾಗಿ ನಿಮ್ಮ ಹೆಸರಿನಲ್ಲಿ ಫ್ರೂಟ್ಸ್ ದತ್ತಾಂಶ ಒಂದನ್ನು ನೋಂದಾಯಿಸಿಕೊಂಡರೆ ಮಾತ್ರ ನಿಮ್ಮ ಖಾತೆಗೆ ಬೆಳೆ ವಿಮೆ ಹಣ ಜಮಾ ಆಗುತ್ತದೆ.
ಪ್ರೀತಿಯ ರೈತ ಬಾಂಧವರೇ ಈಗಲೇ ನಿಮ್ಮ ಹೆಸರಿನಲ್ಲಿ ಫ್ರೂಟ್ಸ ದತ್ತಾಂಶವನ್ನು ನೊಂದಾಯಿಸಿಕೊಳ್ಳಿ ಅಂದಾಗ ಮಾತ್ರ ನಿಮ್ಮ ಖಾತೆಗೆ ಬೆಳೆ ವಿಮೆ ಹಣ ಜಮಾ ಆಗುತ್ತದೆ.
ಧನ್ಯವಾದಗಳು.