ಮುದ್ರಾ ಲೋನ್ ಮುಖಾಂತರ 10 ಲಕ್ಷದವರೆಗೂ ಬಡ್ಡಿ ರಹಿತ ಸಾಲ ಪಡೆದುಕೊಳ್ಳಿ…! Apply Now..!

ನಮ್ಮ ದೇಶದಲ್ಲಿ ಸೂಕ್ಷ್ಮ ವ್ಯವಹಾರಗಳು ಹಾಗೂ ವ್ಯಾಪಾರ ಘಟಕಗಳ ಅಭಿವೃದ್ಧಿಗಾಗಿ ಮತ್ತು ಇತರ ವ್ಯಾಪಾರ ಮಾಡಲು ಆರ್ಥಿಕ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಮುದ್ರಾ ಯೋಜನೆಯ ಮೂಲಕ ಸಾಲ ನೀಡುತ್ತಿದೆ,

In our country, the central government is offering loans through the Mudra scheme with the aim of providing financial assistance to the development and other trade,

so we are the full details of how to borrow under this scheme and what to borrowLet’s get to know through the articleMudra Loan Apply ..?

The main objective of implementing the Mudra Scheme has been implemented with the aim of providing financial assistance to small and sensitive enterprises, financing the people who start trade and registering all the financial institutions and related units.

This project is aimed at building and expanding gold traders and other entrepreneurs under this Mudra scheme and is aimed at providing low interest rates and financing under banking under this schemeWhat purpose is lending (Mudra Loan Aply).

  • can get a loan for entrepreneurs
  • can be borrowed for purposes
  • Commercial debt
  • Transportation vehicle loan
  • Commercial vehicle loan
  • Loan for commercial unit and machinery
  • Debt for the construction and activities of agriculture -related and agricultural income units
  • Loan facility to open traders and business shops and other boutiques
  • other businesses are given a loan facility
    www.modra.org.in/

ಆದ್ದರಿಂದ ಈ ಒಂದು ಲೇಖನಿಯ ಮೂಲಕ ಈ ಯೋಜನೆ ಅಡಿಯಲ್ಲಿ ಸಾಲ ಪಡೆಯುವುದು ಹೇಗೆ ಮತ್ತು ಸಾಲ ಪಡೆಯಲು ಏನು ಮಾಡಬೇಕು ಎಂಬ ಸಂಪೂರ್ಣ ವಿವರವನ್ನು ನಾವು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ

ಮುದ್ರಾ ಯೋಜನೆ (Mudra loan apply)..?


ಮುದ್ರಾ ಯೋಜನೆ ಜಾರಿಗೆ ತರಲು ಮುಖ್ಯ ಉದ್ದೇಶ ಸಣ್ಣ ಹಾಗೂ ಸೂಕ್ಷ್ಮ ಉದ್ಯಮಗಳಿಗೆ ಹಣಕಾಸು ನೆರವು ಒದಗಿಸುವ ಉದ್ದೇಶದಿಂದ ಹಾಗೂ ವ್ಯಾಪಾರ ಪ್ರಾರಂಭಿಸುವ ಜನರಿಗೆ ಹಣಕಾಸು ಸಹಾಯ ಮಾಡುವುದು ಹಾಗೂ ಎಲ್ಲಾ ಕಿರು ಹಣಕಾಸು ಸಂಸ್ಥೆಗಳು ಮತ್ತು ಸಂಬಂಧಿತ ಘಟಕಗಳನ್ನು ನೋಂದಾಯಿಸುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ

ಈ ಮುದ್ರಾ ಯೋಜನೆ ಅಡಿಯಲ್ಲಿ ಸ್ವರ್ಣ ವ್ಯಾಪಾರಿಗಳು ಮತ್ತು ಇತರ ಉದ್ಯಮಿಗಳನ್ನು ನಿರ್ಮಿಸಲು ಹಾಗೂ ವಿಸ್ತರಿಸಲು ಮತ್ತು ಕಡಿಮೆ ಆದಾಯದ ಗುಂಪುಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ ಮತ್ತು ಈ ಯೋಜನೆ ಅಡಿಯಲ್ಲಿ ಬ್ಯಾಂಕಿಂಗ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸುವುದು ಹಾಗೂ ಹಣಕಾಸು ನೆರವು ನೀಡುವ ಉದ್ದೇಶ ಹೊಂದಲಾಗಿದೆ

ಯಾವ ಉದ್ದೇಶಕ್ಕೆ ಸಾಲ ನೀಡಲಾಗುತ್ತದೆ (Mudra loan apply).?


• ಉದ್ಯಮಿಗಳಿಗಾಗಿ ಸಾಲ ಪಡೆಯಬಹುದು
• ಉದ್ದೇಶಗಳಿಗಾಗಿ ಸಾಲ ಪಡೆಯಬಹುದು
• ವಾಣಿಜ್ಯ ಸಾಲ
• ಸಾರಿಗೆ ವಾಹನ ಸಾಲ
• ವಾಣಿಜ್ಯ ವಾಹನ ಸಾಲ
• ವಾಣಿಜ್ಯ ಘಟಕ ಮತ್ತು ಯಂತ್ರೋಪಕರಣಗಳಿಗೆ ಸಾಲ
• ಕೃಷಿ ಸಂಬಂಧಿತ ಹಾಗೂ ಕೃಷಿಯ ತರ ಆದಾಯ ಉತ್ಪಾದನೆಯ ಘಟಕಗಳ ನಿರ್ಮಾಣ ಹಾಗೂ ಚಟುವಟಿಕೆಗಳಿಗೆ ಸಾಲ
• ವ್ಯಾಪಾರಿಗಳು ಹಾಗೂ ವ್ಯಾಪಾರ ಅಂಗಡಿಗಳಿಗೆ ಮತ್ತು ಇತರ ಅಂಗಡಿ ಮಾಳಿಗೆಗಳ ತೆರೆಯಲು ಸಾಲ ಸೌಲಭ್ಯ
• ಇತರೆ ವ್ಯಾಪಾರಗಳಿಗೆ ಸಾಲ ಸೌಲಭ್ಯ ನೀಡಲಾಗುತ್ತದೆ
www.modra.org.in/

Leave a Comment