Indian Navy Recruitment 2025,
ಪೋಸ್ಟ್ಗಳು ಖಾಲಿ ಇದ್ದು ಅವೆಲ್ಲ ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಅದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ವಯೋಮಿತಿ? ಹೇಗೆ ಅರ್ಜಿ ಸಲ್ಲಿಸಬೇಕು? ಎಜುಕೇಶನ್ ಕ್ವಾಲಿಫಿಕೇಷನ್ ಇದೆಲ್ಲವುದರ ಬಗ್ಗೆ ಈ ಕೆಳಗಡೆ ವಿವರಿಸಲಾಗಿದೆ.
Indian Navy Recruitment 2025 :
Indian Navy Recruitment 2025, Posts are empty and how to apply for filling all posts? Age limit? How to apply? Below is the point of all the Education Qualification.
Indian Navy Recruitment 2025:
Indian Navy Recruitment 2025: Welcome to our Karnataka News Our website immediately announces the news if new updates come up with any kind of new project and news as well as technology.
Indian Navy Recruitment 2025: How to Apply? Below is all the information on how to do. .If you are eligible for this post, apply immediately and take advantage of it.
Indian Navy Recruitment 2025:
Details of employment:
Department Name: Indian Navy.
Name of vacancies: Firefighters and various vacancies. (Indian Navy Recruitment 2025)
Place of Employment: Throughout India.
Number of posts: 327
Age Limit:
The candidate must be at least 18 years and a maximum of 25 years. Candidates with reservation have age -related.
Details of vacancies – Number of vacancies:
Here is the details of the vacancies you can apply immediately:
- Sirang of Lascars – 57 posts
- Laskar-1-192 posts
- Firefighters (boat staff) – 73 posts
- Tapas – 5 posts
Check the eligibility criteria and selection process related to these posts. See the official notification for more information and apply immediately!
Method of applying:
Application must be made by online (online).
Important dates:
- Start Date to Apply: 12 March 2025
- Last date to apply: 01 April 2025
https://www.joinindiannavy.gov.in/
Indian Navy Recruitment 2025 : ನಮ್ಮ ಕರ್ನಾಟಕ ವಾರ್ತಾ ಜಾಲತಾಣಕ್ಕೆ ಸ್ವಾಗತ.! ನಮ್ಮ ಜಾಲತಾಣ ಯಾವುದೇ ರೀತಿಯ ಹೊಸ ಯೋಜನೆ ಮತ್ತು ನ್ಯೂಸ್ ಹಾಗೆಯೇ ಟೆಕ್ನೋಲಜಿ ಇವೆಲ್ಲವುಗಳಿಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ಸ್ ಗಳು ಬಂದರೆ ತಕ್ಷಣವೇ ಸುದ್ದಿ ತಿಳಿಸುತ್ತದೆ.
Indian Navy Recruitment 2025 : ಈ ಉದ್ಯೋಗದ ಅರ್ಹತೆ ಮತ್ತು ಉದ್ಯೋಗದ ಹೆಸರು, ವಯೋಮಿತಿ, ಅರ್ಹತಾ ಮಾನದಂಡಗಳು, ಒಟ್ಟು ಹುದ್ದೆಗಳ ಸಂಖ್ಯೆ, ನೇಮಕಾತಿಯ ವಿಧಾನ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸುವುದು ಹೇಗೆ? ಎಂಬುದರ ಕುರಿತಂತೆ ಎಲ್ಲಾ ಮಾಹಿತಿಗಳನ್ನು ಈ ಕೆಳಗಡೆ ನೀಡಲಾಗಿದೆ. ಈ ಹುದ್ದೆಗೆ ಅರ್ಹತೆ ಹೊಂದಿದ್ದರೆ ಈ ಕೂಡಲೇ ಅರ್ಜಿ ಸಲ್ಲಿಸಿ ಇದರ ಸದುಪಯೋಗ ಪಡೆದುಕೊಳ್ಳಿ.
Indian Navy Recruitment 2025 :
ಉದ್ಯೋಗದ ವಿವರ :
ಇಲಾಖೆಯ ಹೆಸರು : ಭಾರತೀಯ ನೌಕಾಪಡೆ.
ಹುದ್ದೆಯ ಹೆಸರು : ಅಗ್ನಿಶಾಮಕ ಹಾಗೂ ವಿವಿಧ ಹುದ್ದೆಗಳು. ( Indian Navy Recruitment 2025)
ಉದ್ಯೋಗ ಸ್ಥಳ : ಭಾರತಾದ್ಯಂತ.
ಹುದ್ದೆಗಳ ಸಂಖ್ಯೆ : 327
ವಯೋಮಿತಿ :
ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 25 ವರ್ಷಗಳನ್ನು ಹೊಂದಿರಬೇಕು. ಮೀಸಲಾತಿ ಹೊಂದಿರುವ ಅಭ್ಯರ್ಥಿಗಳಿಗೆ ವಯೋಮಿತಿಸಲಿಕೆ ಇದೆ.
ಹುದ್ದೆಗಳ ವಿವರ – ಖಾಲಿ ಹುದ್ದೆಗಳ ಸಂಖ್ಯೆ :
ನಿಮಗೆ ತಕ್ಷಣ ಅರ್ಜಿ ಸಲ್ಲಿಸಬಹುದಾದ ಹುದ್ದೆಗಳ ವಿವರ ಇಲ್ಲಿದೆ:
• ಸಿರಾಂಗ್ ಆಫ್ ಲಸ್ಕಾರ್ಸ್ – 57 ಹುದ್ದೆಗಳು
• ಲಸ್ಕರ್-1 – 192 ಹುದ್ದೆಗಳು
• ಅಗ್ನಿಶಾಮಕ ಸಿಬ್ಬಂದಿ (ದೋಣಿ ಸಿಬ್ಬಂದಿ) – 73 ಹುದ್ದೆಗಳು
• ಟಾಪಾಸ್ – 5 ಹುದ್ದೆಗಳು
ಈ ಹುದ್ದೆಗಳಿಗೆ ಸಂಬಂಧಿಸಿದ ಅರ್ಹತಾ ಮಾನದಂಡ ಮತ್ತು ಆಯ್ಕೆ ಪ್ರಕ್ರಿಯೆಯನ್ನು ಪರಿಶೀಲಿಸಿ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ನೋಡಿ ಮತ್ತು ತಕ್ಷಣವೇ ಅರ್ಜಿ ಸಲ್ಲಿಸಿ!
ಅರ್ಜಿ ಸಲ್ಲಿಸುವ ವಿಧಾನ :
ಆನ್ಲೈನ್ ಮುಖಾಂತರ (Online) ಮೂಲಕ ಅರ್ಜಿ ಸಲ್ಲಿಸಬೇಕು.
ಪ್ರಮುಖ ದಿನಾಂಕಗಳು :
• ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 12 ಮಾರ್ಚ್ 2025
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01 ಏಪ್ರಿಲ್ 2025
https://www.joinindiannavy.gov.in/