ಕೆನರಾ ಬ್ಯಾಂಕ್ (Canara Bank personal loan) ವೈಯಕ್ತಿಕ ಸಾಲ..?
ಹೌದು ಸ್ನೇಹಿತರೆ ಕೆನರಾ ಬ್ಯಾಂಕ್ ಇದೀಗ ಸರಕಾರಿ ನೌಕರರಿಗೆ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ಮತ್ತು ಸ್ವಂತ ಜಮೀನು ಹೂoದಿರುವವರಿಗೆ ಹಾಗೂ ಸಣ್ಣಪುಟ್ಟ ವ್ಯಾಪಾರ ಮಾಡುತ್ತಿರುವ ಜನರಿಗೆ ಮತ್ತು ಸಾಲದ ಅವಶ್ಯಕತೆ ಇರುವಂತ ಜನರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ಸೌಲಭ್ಯವನ್ನು ಒದಗಿಸುತ್ತಿದೆ ಹಾಗಾಗಿ ನಿಮಗೆ ಸಾಲದ ಅವಶ್ಯಕತೆ ಇದ್ದರೆ ಈ ಕೆನರಾ ಬ್ಯಾಂಕ್ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು
Canara Bank Personal Loan Personal Loan ..?
Yes, Friends Canara Bank now provides a maximum of Rs 10 lakhs at a very low interest rate for government employees and private institutions and for those who have their own land and for small businesses and people who are in needSo if you need a loan you can apply for this Canara Bank personal loanYes, what is the interest rate on this personal loan, as friends Canara Bank is offering? And we are giving this article on the qualifications of this personal loan and how to apply for the loan and how to apply for the loan so that you read this article till the end
- Canara Bank Personal LoanFriends If you want to get a personal loan from Canara Bank at a lesser interest rate of 10,000 to 10 lakhs, you must be employed or have a government job or have other small businesses or have valuable property and other itemsCan borrow through a bank.!
- Yes, the interest rate on personal loans up to Rs 10 lakhs, which is offered by Canara Bank, starts at 11% annually by the Canara Bank’s official website. And this interest rate will be fixed by the civil score of the borrower and how much money is earned per month and the interest rate is fixed on other bases.
The repayment period of the 10 lakh rupee personal loan repayment is at least 6 months and a maximum of 84 monthsIn the form of processing fees on money,2% & GST imposed on GST Visit the official bank branch to get more detail
Eligibility to get borrowed
- Applicants who want to get a personal loan must have a good civil score
- Applicants who want to obtain a Canara Bank personal loan must be involved in private or government employment
- Applicants who want to obtain a personal loan must be trading a valuable property or something like earning 15000 per month
- Applicant (Apply) age should be at least 21 years (21 AGE) and a maximum of 55 (55 years) is allowed to apply for this personal loan.
- Applicants who want to get a personal loan through this bank have previously been borrowed from any bank or banned from banks or banned from the banks.
Necessary documentation for borrowing ..?
- Applicant Aadhaar Card
- Applicant Bank Pass Book
- Applicant Mobile Number
- Employment Certificate
- Original registrations of property
- Caste Certificate
- Income Certificate
- Voter ID
- PAN card
- Salary slip
- Bank Statement 3 to 6 months
- Other Required Registrations
How to apply for Canara Bank Personal Loan ..?
If you want to take a loan of Rs 10 lakh from Friends, the Canara Bank branch first visit the Canara Bank Branch and learn the full details of this personal loan and then apply at the bank branches or visit the Canara Bank’s official websiteCan apply.!
ಹೌದು ಸ್ನೇಹಿತರೆ ಕೆನರಾ ಬ್ಯಾಂಕ್ ನೀಡುತ್ತಿರುವಂತ ಈ ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರ ಎಷ್ಟು? ಹಾಗೂ ಈ ವೈಯಕ್ತಿಕ ಸಾಲ ಪಡೆಯಲು ಇರುವ ಅರ್ಹತೆಗಳು ಮತ್ತು ಸಾಲ ಪಡೆಯಲು ಬೇಕಾಗುವ ದಾಖಲಾತಿಗಳು ಹಾಗೂ ಸಾಲಕ್ಕೆ ಹೇಗೆ ಅರ್ಜಿ ಸಲ್ಲಿಸಬಹುದು ಎಂಬ ವಿವರವನ್ನು ಈ ಒಂದು ಲೇಖನ ಮೂಲಕ ತಿಳಿಸಿ ಕೊಡುತ್ತಿದ್ದೇವೆ ಆದ್ದರಿಂದ ನೀವು ಈ ಲೇಖನೆಯನ್ನು ಕೊನೆವರೆಗೂ ಓದಿ
ಕೆನರಾ ಬ್ಯಾಂಕ್ ವೈಯಕ್ತಿಕ (Canara Bank personal loan) ಸಾಲದ ಮೇಲಿನ ಬಡ್ಡಿ ದರ ವಿವರಗಳು..?
ಸ್ನೇಹಿತರೆ ನೀವು ಕೆನರಾ ಬ್ಯಾಂಕ್ ವತಿಯಿಂದ 10,000 ನಿಂದಾ 10 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಪಡೆಯಲು ಬಯಸುತ್ತಿದ್ದರೆ ನೀವು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಿ ಆಗಿರಬೇಕು ಅಥವಾ ಸರಕಾರಿ ಉದ್ಯೋಗ ಹೊಂದಿರಬೇಕು ಅಥವಾ ಇತರ ಸಣ್ಣಪುಟ್ಟ ವ್ಯವಹಾರಗಳನ್ನು ಮಾಡುತ್ತಿರಬೇಕು ಅಥವಾ ಬೆಲೆಬಾಳುವ ಆಸ್ತಿ ಮತ್ತು ಇತರ ವಸ್ತುಗಳನ್ನು ನೀವು ಹೊಂದಿದ್ದರೆ ಈ ಒಂದು ಬ್ಯಾಂಕ್ ಮೂಲಕ ಸಾಲ ಪಡೆಯಬಹುದು.!
ಹೌದು ಸ್ನೇಹಿತರೆ ಕೆನರಾ ಬ್ಯಾಂಕ್ ನೀಡುತ್ತಿರುವಂತ ಈ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರವು ಕೆನರಾ ಬ್ಯಾಂಕ್ ಅಧಿಕೃತ ವೆಬ್ಸೈಟ್ ಪ್ರಕಾರ ವಾರ್ಷಿಕವಾಗಿ 11% ರಿಂದ ಬಡ್ಡಿದರ ಪ್ರಾರಂಭವಾಗುತ್ತದೆ ಮತ್ತು ಗರಿಷ್ಠ 31% ವರೆಗೆ ಈ ಬಡ್ಡಿ ದರವು ವಾರ್ಷಿಕವಾಗಿ ನಿಗದಿ ಮಾಡಲಾಗಿರುತ್ತದೆ.! ಹಾಗೂ ಈ ಬಡ್ಡಿದರವು ಸಾಲ ಪಡೆಯುವ ವ್ಯಕ್ತಿಯ ಸಿವಿಲ್ ಸ್ಕೋರ್ ಹಾಗೂ ತಿಂಗಳಿಗೆ ಎಷ್ಟು ಹಣ ಸಂಪಾದಿಸುತ್ತಾನೆ ಮತ್ತು ಇತರ ಆಧಾರಗಳ ಮೇಲೆ ಈ ಬಡ್ಡಿ ದರವನ್ನು ನಿಗದಿ ಮಾಡಲಾಗುತ್ತದೆ ಹೆಚ್ಚಿನ ವಿವರ ಪಡೆಯಲು ಕೆನರಾ ಬ್ಯಾಂಕ್ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಥವಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ
ಕೆನರಾ ಬ್ಯಾಂಕ್ ನೀಡುತ್ತಿರುವಂತ 10 ಲಕ್ಷ ರೂಪಾಯಿ ವೈಯಕ್ತಿಕ ಸಾಲದ ಮರುಪಾವತಿ ಅವಧಿ ಕನಿಷ್ಠ 6 ತಿಂಗಳು ಮತ್ತು ಗರಿಷ್ಠ 84 ತಿಂಗಳ ವರೆಗೆ ಸಾಲದ ಮರುಪಾವತಿ ಅವಧಿ ಇರುತ್ತದೆ ಮತ್ತು ಈ ಸಾಲದ ಮರುಪಾವತಿ ಅವಧಿ ನಿಮಗೆ ಎಷ್ಟು ತಿಂಗಳವರೆಗೆ ಬೇಕು ಎಂದು ನೀವೇ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಅದರ ತಕ್ಕಂತೆ ಪ್ರತಿ ತಿಂಗಳು EMI ನಿಗದಿ ಮಾಡಲಾಗುತ್ತದೆ ಹಾಗೂ ಈ ಸಾಲ ನೀಡುವಂತೆ ಹಣದ ಮೇಲೆ ಸಂಸ್ಕರಣ ಶುಲ್ಕದ ರೂಪದಲ್ಲಿ ಶೇ. 2% ರಷ್ಟು & GST ವಿಧಿಸಲಾಗುತ್ತದೆ ಹೆಚ್ಚಿನ ವಿವರ ಪಡೆಯಲು ಅಧಿಕೃತ ಬ್ಯಾಂಕ್ ಶಾಖೆಗೆ ಭೇಟಿ ನೀಡಿ
ಸಾಲ ಪಡೆಯಲು ಇರುವ ಅರ್ಹತೆಗಳು (Canara Bank personal loan)..?
• ವೈಯಕ್ತಿಕ ಸಾಲ ಪಡೆಯಲು ಬಯಸುವ ಅರ್ಜಿದಾರರು ಉತ್ತಮ ಸಿವಿಲ್ ಸ್ಕೋರ್ ಹೊಂದಿರಬೇಕು
• ಕೆನರಾ ಬ್ಯಾಂಕ್ ವೈಯಕ್ತಿಕ ಸಾಲ ಪಡೆಯಲು ಬಯಸುವ ಅರ್ಜಿದಾರರು ಖಾಸಗಿ ಅಥವಾ ಸರಕಾರಿ ಉದ್ಯೋಗದಲ್ಲಿ ತೊಡಗಿಕೊಂಡಿರಬೇಕು
• ವೈಯಕ್ತಿಕ ಸಾಲ ಪಡೆಯಲು ಬಯಸುವಂತಹ ಅರ್ಜಿದಾರರು ಬೆಲೆಬಾಳುವಂತ ಆಸ್ತಿ ಅಥವಾ ಪ್ರತಿ ತಿಂಗಳು 15000 ಸಂಪಾದನೆ ಮಾಡುವಂತಹ ಯಾವುದಾದರೂ ವ್ಯಾಪಾರ ಮಾಡುತ್ತಿರಬೇಕು
• ಈ ವೈಯಕ್ತಿಕ ಸಾಲ ಪಡೆಯಲು (canara bank) ಬಯಸುವಂಥ ಅರ್ಜಿದಾರರ (apply) ವಯಸ್ಸು ಕನಿಷ್ಠ 21 ವರ್ಷ (21 age) ಮೇಲ್ಪಟ್ಟಿರಬೇಕು And ಗರಿಷ್ಠ 55 (55 years) ವರ್ಷದ ಒಳಗಿನವರು (apply online)ಅರ್ಜಿ ಸಲ್ಲಿಸಲು ಅವಕಾಶವಿದೆ
• ಈ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲ ಪಡೆಯಲು ಬಯಸುವಂತಹ ಅರ್ಜಿದಾರರು ಈ ಹಿಂದೆ ಯಾವುದೇ ಬ್ಯಾಂಕಿನಿಂದ ಸಾಲ ತೆಗೆದುಕೊಂಡು ಮರುಪಾವತಿ ಮಾಡದೆ ಇದ್ದಲ್ಲಿ ಅಥವಾ ಬ್ಯಾಂಕುಗಳಿಂದ ಬ್ಯಾನ್ ಮಾಡಿದ್ದರೆ ಅಂತವರಿಗೆ ಸಾಲ ಸಿಗುವುದಿಲ್ಲ
ಸಾಲ ಪಡೆಯಲು ಬೇಕಾಗುವ ಅಗತ್ಯ ದಾಖಲಾತಿಗಳು..?
• ಅರ್ಜಿದಾರ ಆಧಾರ್ ಕಾರ್ಡ್
• ಅರ್ಜಿದಾರ ಬ್ಯಾಂಕ್ ಪಾಸ್ ಬುಕ್
• ಅರ್ಜಿದಾರ ಮೊಬೈಲ್ ನಂಬರ್
• ಉದ್ಯೋಗ ಪ್ರಮಾಣ ಪತ್ರ
• ಆಸ್ತಿಯ ಮೂಲ ದಾಖಲಾತಿಗಳು
• ಜಾತಿ ಪ್ರಮಾಣ ಪತ್ರ
• ಆದಾಯ ಪ್ರಮಾಣ ಪತ್ರ
• ವೋಟರ್ ಐಡಿ
• ಪಾನ್ ಕಾರ್ಡ್
• ಸ್ಯಾಲರಿ ಸ್ಲಿಪ್
• 3 ರಿಂದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
• ಇತರ ಅಗತ್ಯ ದಾಖಲಾತಿಗಳು
ಕೆನರಾ ಬ್ಯಾಂಕ್ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ..?
ಸ್ನೇಹಿತರೆ ಕೆನರಾ ಬ್ಯಾಂಕ್ ವತಿಯಿಂದ ಗರಿಷ್ಠ 10 ಲಕ್ಷ ರೂಪಾಯಿವರೆಗೆ ಸಾಲ ತೆಗೆದುಕೊಳ್ಳಲು ಬಯಸುತ್ತಿದ್ದರೆ ಮೊದಲು ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಈ ಒಂದು ವೈಯಕ್ತಿಕ ಸಾಲದ ಬಗ್ಗೆ ಸಂಪೂರ್ಣ ವಿವರ ತಿಳಿದುಕೊಂಡು ನಂತರ ಈ ಸಾಲಕ್ಕೆ ಬ್ಯಾಂಕ್ ಶಾಖೆಗಳಲ್ಲಿ ಅರ್ಜಿ ಸಲ್ಲಿಸಿ ಅಥವಾ ಕೆನರಾ ಬ್ಯಾಂಕ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಈ ಒಂದು ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.!