Airtel loan: ಏರ್ಟೆಲ್ ನೀಡುತ್ತಿದೆ ಸಾಲ ಸೌಲಭ್ಯ..! ನಿಮ್ಮ ಹತ್ತಿರ ಸಿಮ್ ಇದ್ದರೆ ಲಕ್ಷದವರೆಗೆ ಸಾಲ ಪಡೆದುಕೊಳ್ಳಬಹುದು.!!

ಎಲ್ಲರಿಗೂ ನಮಸ್ಕಾರ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಏರ್ಟೆಲ್ ಲೋನ್ ಕುರಿತಾಗಿ.

ಹೌದು ನೀವು ಕೂಡ ಈ ಒಂದು ಏರ್ಟೆಲ್ ನೀಡುತ್ತಿರುವ ಲೋನ್ ಪಡೆದುಕೊಳ್ಳುವುದಾದರೆ ನಮಗೆ ಹಲವಾರು ರೀತಿಯ ಪ್ರಶ್ನೆಗಳು ಉಂಟಾಗುತ್ತದೆ ನಿಜವಾಗಿಯೂ ಏರ್ಟೆಲ್ ಮೂಲಕ ಲೋನ್ ಸಿಗುತ್ತದೆಯೇ ಎಂಬ ಪ್ರಶ್ನೆ ಹೌದಲ್ಲವೇ ನೋಡಿ ಏರ್ಟೆಲ್ ಲೋನ್ ಎಂಬ ಮಾಹಿತಿಯನ್ನು ಈ ಮೊದಲಿಗೆ ಓದುವಂತಿದ್ದರೆ ತಪ್ಪದೆ ಗಮನಿಸಿ ಸಂಪೂರ್ಣ ವಿವರವಾಗಿ ಈ ಕೆಳಗಡೆ ನಿಮಗಂತಲೇ ವಿವರವಾಗಿ ತಿಳಿಸಲಾಗಿದೆ.

ಏರ್ಟೆಲ್ ಲೋನಲ್ಲಿ 10,000 ಇಂದ ಹಿಡಿದು ರೂ.1 ಲಕ್ಷಗಳ ವರೆಗೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದು ಈ ಕೆಳಗಡೆ ನಿಮಗಂತಲೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ.

ಏರ್ಟೆಲ್ ಸಿಮ್ ಬಳಕೆದಾರರು ಯಾವ ರೀತಿಯಲ್ಲಿ ಈ ಒಂದು ಲೋನ್ ಪಡೆದುಕೊಳ್ಳಬೇಕು ಎಂಬ ಮಾಹಿತಿಯನ್ನು ಇಂದಿನ ಈ ಒಂದು ಲೇಖನದಲ್ಲಿ ಒದಗಿಸಲಾಗಿದೆ ಗಮನಿಸಿ.

ಏರ್ಟೆಲ್ ಪರ್ಸನಲ್ ಲೋನ್ಗಾಗಿ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..?

  • ಏರ್ಟೆಲ್ ಲೋನ್ ಪಡೆದುಕೊಳ್ಳುವುದಾದರೆ ನಿಮ್ಮ ವಯಸ್ಸು 18 ವರ್ಷದಿಂದ ಹಿಡಿದು 49 ವರ್ಷದ ಒಳಗಡೆ ಇರಬೇಕಾಗುತ್ತೆ.
  • ಈ ಒಂದು ಲೋನ್ ಪಡೆದುಕೊಳ್ಳುವುದಾದರೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು
  • ನಿಮ್ಮ ಸಿಬಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ ಉತ್ತಮ ಆಗಿರಬೇಕಾಗುತ್ತದೆ.
  • ಏರ್ಟೆಲ್ ಲೋನ್ ಪಡೆದುಕೊಳ್ಳುವುದಾದರೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಹಾಗೂ ಏರ್ಟೆಲ್ ಸಿಮ್ ಬಳಕೆದಾರರು ಆಗಿರಬೇಕು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೇನು..?

  • ಆಧಾರ್ ಕಾರ್ಡ್
  • ಮೊಬೈಲ್ ನಂಬರ್
  • ಪ್ಯಾನ್ ಕಾರ್ಡ್
  • ಆದಾಯದ ಪುರಾವೆ
  • ಉದ್ಯೋಗದ ಪುರಾವೆ
  • ಬ್ಯಾಂಕ್ ಪಾಸ್ ಬುಕ್ ವಿವರಗಳು ಬೇಕಾಗುತ್ತೆ.

ಹೇಗೆ ಸಾಲ ಪಡೆದುಕೊಳ್ಳಬೇಕು..?

ಸಾಲವನ್ನು ಪಡೆದುಕೊಳ್ಳುವುದಾದರೆ ಪ್ಲೇ ಸ್ಟೋರ್ ಗೆ ಹೋಗಿ ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ.

ನಂತರ ನಿಮ್ಮ ಏರ್ಟೆಲ್ ಮೊಬೈಲ್ ನಂಬರ್ ಗೆ ಒಂದು ಓಟಿಪಿ ಬರುತ್ತೆ ಅದನ್ನ ಸರಿಯಾಗಿ ಓಟಿಪಿ ಹಾಕಿ ಲಾಗಿನ್ ಆಗಿ.

ನಂತರ ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಓಪನ್ ಮಾಡಿ ಕೆಳಗಡೆ ಲೋನ್ ಎಂಬ ಆಪ್ಷನ್ ಕಾಣುತ್ತೆ ಅದರ ಮೇಲೆ ಕ್ಲಿಕ್ ಮಾಡಿ.

ಇಲ್ಲಿ ನಿಮ್ಮ ಒಂದು ಫೋಟೋ ತೆಗೆದುಕೊಳ್ಳುತ್ತದೆ ನಂತರ ಅಪ್ಲೈ ಎಂಬ ಬಟನ್ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ ಎಷ್ಟು ಹಣ ಬೇಕು ಎಂದು ಕೇಳುತ್ತಾರೆ ಹಣವನ್ನು ನಮೂದಿಸಿ ಇಷ್ಟೇ ಅಲ್ಲದೆ ಇನ್ನೂ ಅಧಿಕೃತ ಮಾಹಿತಿ ಅಲ್ಲಿ ಇರುತ್ತೆ ತಪ್ಪದೆ ಗಮನಿಸಿ.

ನಂತರ ಅಗತ್ಯ ಇರುವ ಪ್ರತಿಯೊಂದು ದಾಖಲೆಗಳನ್ನು ಸರಿಯಾಗಿ ನೀಡಬೇಕು.

ನಂತರ ಕೆ ವೈ ಸಿ ಕಂಪ್ಲೀಟ್ ಆಗಿ ಮುಗಿದ ನಂತರವೇ ಸಾಲದ ಅರ್ಜಿ ವೇರಿಫೈ ಆಗುತ್ತೆ ತದನಂತರ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ.

ನೋಡಿ ಇಂದಿನ ಈ ಒಂದು ಲೇಖನಕ್ಕೆ ಕೇವಲ ಮಾಹಿತಿ ಗೋಸ್ಕರ ನೀವು ನಿಜವಾಗಿಯೂ ಸಾಲ ಪಡೆದುಕೊಳ್ಳಲು ಮುಂದಾದರೆ ನಿಮ್ಮ ಓನ್ ರಿಸ್ಕ್ ಮೇಲೆ ಸಾಲ ಪಡೆದುಕೊಳ್ಳಬೇಕು.

ಲೋನ್ ಪಡೆದುಕೊಳ್ಳುವುದಾದರೆ ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ವಿಡಿಯೋಗಳು ಇರುತ್ತೆ ವಿಡಿಯೋಗಳನ್ನು ನೋಡಬಹುದು ಲೈನಲ್ಲಿ ಹೇಗೆ ಪಡೆದುಕೊಳ್ಳಬೇಕು ಎಂದು ಸೂಚಿಸುತ್ತಾರೆ ಅಥವಾ ಹತ್ತಿರ ಇರುವಂತಹ ಏರ್ಟೆಲ್ ಆಫೀಸ್ ಗೆ ಹೋಗಿ ಇದರ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.

Leave a Comment