HSRP NUMBER PLATE: HSRP ನಂಬರ್ ಪ್ಲೇಟ್ ಹಾಕಿಸದೆ ಇರುವವರಿಗೆ ಕಹಿ ಸುದ್ದಿ..! ಬೈಕ್ ಮತ್ತು ಕಾರ್ ಇದ್ದವರಿಗೆ ಬೀಳಲಿದೆ ದಂಡ..!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಯಾರೆಲ್ಲಾ ಅಳವಡಿಸಿಕೊಂಡಿಲ್ಲೊ ಇವರೆಲ್ಲರಿಗೂ ಸರ್ಕಾರ ಕೊನೆದಾಗಿ ಎಚ್ಚರಿಕೆಯನ್ನು ನೀಡಿದೆ. 

ಹೌದು ಒಂದು ವೇಳೆ ನೀವು ಇನ್ನುವರೆಗೂ ಎಚ್ ಎಚ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸಿಕೊಂಡಿದ್ದೆ ಯಾದಲ್ಲಿ ಅಥವಾ ಇವರಿಗೂ ಅಳವಡಿಸಿಕೊಳ್ಳದಿದ್ದರೆ ತಕ್ಷಣವೇ ನೀವು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಇಲ್ದಿದ್ದರೆ ಬೀಡದೆ ಬಾರಿ ಮೊತ್ತದ ದಂಡ. 

ನಿಮಗೆಲ್ಲ ತಿಳಿದಿರುವ ಹಾಗೆ ಈ ಮೊದಲು ಇನ್ನುವರೆಗೂ ಯಾರೆಲ್ಲ ಎಚ್ಎಸ್ಆರ್ ವಿ ನಂಬರ್ಸ್ ಕೊಂಡಿಲ್ಲ ಇವರೆಲ್ಲರೂ ತಪ್ಪದೇ ಎಚ್ಎಸ್ಆರ್ಪಿ ನಂಬರ್ ಪೆಟ್ ಅಳವಡಿಸಿಕೊಳ್ಳಿ ಎಂದು ಸರ್ಕಾರದವರು ಬಾಯಿ ಬಡ್ಕೊಂಡು ಹೇಳುತ್ತಿದ್ದರು

ಆದರೆ ಸರ್ಕಾರದವರಿಗೆ ಹೇಳಿ ಹೇಳಿ ಸಾಕಾಗಿ ಕೊನೆಯ ದಿನಾಂಕವನ್ನು ನಿರ್ಧಾರ ಮಾಡಿದ್ದಾರೆ ಸೆಪ್ಟೆಂಬರ್ 15 2024 ಇದೇ ಕೊನೆ ದಿನಾಂಕವಾಗಿದೆ ಈ ದಿನಾಂಕದ ಒಳಗಾಗಿ ಪ್ರತಿಯೊಬ್ಬರೂ ಇನ್ನುವರೆಗೂ ಯಾರೆಲ್ಲ ಎಚ್ಎಸ್ಆರ್ಪಿ ನಂಬರ್ ಪೆಟ್ ಹಾಕಿಸಿಕೊಂಡಿಲ್ಲವೋ ಪ್ರತಿಯೊಬ್ಬರು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸಿಕೊಳ್ಳಬೇಕು ಎಂದು ಎಚ್ಚರಿಕೆಯನ್ನು ನೀಡಿದೆ. 

ಯಾರೆಲ್ಲಾ HSRP ನಂಬರ್ ಪ್ಲೇಟ್ ಹಾಕಿಸಬೇಕು..?

ನೋಡಿ ಒಂದು ವೇಳೆ ನೀವು ನಿಮ್ಮ ವಾಹನವನ್ನು 2019 ಏಪ್ರಿಲ್ 1 ಈ ದಿನಾಂಕದ ಮುನ್ನ ವಾಗಿ ಹೊಸ ವಾಹನವನ್ನು ಖರೀದಿ ಮಾಡಿದ್ದೆಯಾದಲ್ಲಿ ನೀವೆಲ್ಲರೂ ತಪ್ಪದೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸಬೇಕಾಗುತ್ತದೆ ಇದು ಸರಕಾರದಿಂದ ಬಂದಿರುವ ಅಧಿಕೃತ ಮಾಹಿತಿ ಆಗಿರುತ್ತೆ.

ಒಂದು ವೇಳೆ ನಾವು ಈಗಷ್ಟೇ ಹೊಸದಾಗಿ ವಾಹನವನ್ನು ಖರೀದಿ ಮಾಡಿದ್ದೇವೆ ಎಂದು ಎಂದಾದರೆ ಶೋರೂಮ್ ಮೂಲಕವೇ ನಿಮಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆಯಾಗಿ ಬಂದಿರುತ್ತೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ.

ಒಂದು ವೇಳೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸಿದೆ ಇದ್ದಲ್ಲಿ 500 ರೂಪಾಯಿ ದಿಂದ ಹಿಡಿದು 2000ಗಳವರೆಗೆ ದಂಡ ಬೀಳುತ್ತೆ ತಪ್ಪದೇ ಗಮನಿಸಿ.

HSRP ನಂಬರ್ ಪ್ಲೇಟ್ ಹಾಕಿಸಿದೆ ಇದ್ದಲ್ಲಿ ಎಷ್ಟು ದಂಡ ಬೀಳುತ್ತೆ..?

 ಒಂದು ವೇಳೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡದೆ ಇದ್ದಲ್ಲಿ ಪ್ರತಿಯೊಬ್ಬರಿಗೂ 500 ರೂಪಾಯಿ ದಿಂದ ಹಿಡಿದು 2000ಗಳ ವರೆಗೆ ದಂಡ ಬೀಳುತ್ತೆ ತಪ್ಪದೇ ಗಮನಿ.

ಸೆಪ್ಟಂಬರ್ 15 2024 ಕೊನೆಯ ದಿನಾಂಕವಿದೆ ಈ ದಿನಾಂಕದ ಒಳಗಾಗಿ ನಿಮ್ಮೆಲ್ಲ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡುವುದು ಕಡ್ಡಾಯವಾಗಿರುತ್ತದೆ.

ಒಂದು ವೇಳೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿದೆ ಇದ್ದಲ್ಲಿ ಸೆಪ್ಟೆಂಬರ್ 15 ರ ನಂತರ ಪ್ರತಿಯೊಬ್ಬರಿಗೂ 500 ರೂಪಾಯಿ ದಿಂದ ಹಿಡಿದು 2000 ರವರೆಗೆ ದಂಡ ಬೀಳುತ್ತೆ ಹೀಗಾಗಿ ನಿಮಗೆ ದಂಡ ಬೀಳುವ ಮುನ್ನವೇ ತಪ್ಪದೇ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಮಾಡಿಸಿಕೊಳ್ಳಿ.

Leave a Comment