Phone pay loan: ಫೋನ್ ಪೇ ಮೂಲಕ ಕೇವಲ 5 ನಿಮಿಷಗಳಲ್ಲಿ 2 ಲಕ್ಷ ರೂಪಾಯಿಗಳ ವರೆಗೆ ಲೋನ್ ಪಡೆದುಕೊಳ್ಳಿ.! ಇಂದೇ ಈ ರೀತಿ ಅರ್ಜಿ ಸಲ್ಲಿಸಿ.!!

ನಮಸ್ಕಾರ ಸ್ನೇಹಿತರೆ ಇಂದಿನ ಒಂದು ಲೇಖನಕ್ಕೆ ಸ್ವಾಗತ

ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಫೋನ್ ಪೇ ಮೂಲಕ ನಾವು ಐದು ನಿಮಿಷಗಳಲ್ಲಿ ಲಕ್ಷಗಟ್ಟಲೆ ಅಂದರೆ ನಿಮಗೆ 15,000 ದಿಂದ ಹಿಡಿದು 5, 10 ಲಕ್ಷಗಳವರೆಗೆ ಲೋನ್ ಪಡೆದುಕೊಳ್ಳಬಹುದು.

ಹಾಗಾದ್ರೆ ನಾವು ಕೂಡ ಈ ಒಂದು ಫೋನ್ ಪೇ ಮೂಲಕ ಹೇಗೆ ಕೇವಲ ಐದೇ ನಿಮಿಷಗಳಲ್ಲಿ ಎರಡು ಲಕ್ಷ ಲೋನ್ ಪಡೆದುಕೊಳ್ಳಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಇದೆಯೇ.? ಹಾಗೆ ನಿಮಗೂ ಸಹ ಲೋನ್ ನ ಅವಶ್ಯಕತೆ ಇದೆಯೇ.? ಹಾಗಿದ್ದರೆ ಈ ಒಂದು ಲೇಖನ ನಿಮಗಾಗಿಯೇ ಇದೆ ಈ ಒಂದು ಲೇಖನವನ್ನು ನೀವು ಕೊನೆವರೆಗೂ ಓದಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ. 

 ನೋಡಿ ಫೋನ್ ಪೇ ಮೂಲಕ ಸಾಲ ಪಡೆದುಕೊಳ್ಳುವುದಾದರೆ ಈ ಮೊದಲು ಬ್ಯಾಂಕ್ ಮೂಲಕ ಸಾಲ ಪಡೆದುಕೊಳ್ಳುವ ದರೆ ಅಲೆದಾಡಿ ಸಾಕು ಮಾಡುತ್ತಿದ್ದರು ಆದರೆ ಇಲ್ಲಿ ಹೀಗಲ್ಲ ನೀವು ಕೂತಲ್ಲಿಯೇ ನಿಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಬಹುದು. 

ಬಡ್ಡಿದರ ಎಷ್ಟಿರುತ್ತೆ.?

ನೋಡಿ ಫೋನ್ ಪೇ ಮೂಲಕ ನೀವು ಸಾಲ ಪಡೆದುಕೊಂಡಿದ್ದೆ ಆದಲ್ಲಿ ಶೇಕಡ ತಿಂಗಳಿಗೆ 1.33% ಬಡ್ಡಿದರ ಕಟ್ಟಬೇಕಾಗುತ್ತದೆ.

ಒಂದು ವರ್ಷಕ್ಕೆ ನೀವು ಪಡೆದುಕೊಂಡಿರುವಂತಹ ಹಣಕ್ಕೆ 15.96% ಬಡ್ಡಿ ಕಟ್ಟಬೇಕಾಗುತ್ತೆ. 

ಒಂದೇ ಮೂಲಕ ವಯಕ್ತಿಕ ಲೋನ್ ಹೇಗೆ ಪಡೆದುಕೊಳ್ಳಬೇಕು..?

  • ನೋಡಿ ಮೊದಲಿಗೆ ನೀವು ಫೋನ್ ಪೇ ಆಪ್ ಬಳಸುತ್ತಿರಬೇಕು. 
  • ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಿ. 
  • ನಂತರ ಆಪ್ ಓಪನ್ ಮಾಡಿ ಮುಖಪುಟದಲ್ಲಿ ಕೆಳಗಡೆ ಸ್ಕ್ರಾಲ್ ಮಾಡಿದ ನಂತರ ಇಲ್ಲಿ ನಿಮಗೆ ಸಾಲ ಎಂಬ ಒಂದು ಆಪ್ಷನ್ ಸಿಗುತ್ತೆ ಅದರ ಮೇಲೆ ಕ್ಲಿಕ್ ಮಾಡಿ. 
  • ಕ್ಲಿಕ್ ಮಾಡಿದ ನಂತರವೇ ವೈಯಕ್ತಿಕ ಸಾಲ ಎಂಬ ಆಯ್ಕೆ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ ಇಲ್ಲಿ ನಿಮಗೆ ಎಷ್ಟು ಬೇಕು ಸಾಲ ಅಷ್ಟು ನಮೂದಿಸಿ ನಂತರ ಪ್ರತಿಯೊಂದು ದಾಖಲೆಯನ್ನು ನಮೂದಿಸಿ ಅಂದರೆ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತೆ. 
  • ಸರಿಯಾಗಿ ದಾಖಲೆಗಳನ್ನು ನೀಡಿದ್ದೇನೆ ಅಥವಾ ಇಲ್ಲವೇ ಎಂದು ಮತ್ತೊಮ್ಮೆ ಚೆಕ್ ಮಾಡಿ ಸಬ್ಮಿಟ್ ಮಾಡುವ ಮುನ್ನ. 
  • ಕೇವಲ ಐದು ನಿಮಿಷದಲ್ಲಿ ನಿಮಗೆ ಮೆಸೇಜ್ ಬರುತ್ತೆ ಇಲ್ದಿದ್ದರೆ 24 ಗಂಟೆ ಒಳಗಾಗಿ ನಿಮಗೆ ಮೆಸೇಜ್ ಬರುತ್ತೆ ಹಣ ಸಿಗುತ್ತೆ ಅಥವಾ ಇಲ್ಲವೇ ಎಂದು. 
  • ಒಂದು ವೇಳೆ ಹಣ ಬರದೆ ಇದ್ದರೆ ಮೆಸೇಜ್ ಬರುತ್ತೆ ಹಣ ಬಂದರೆ ನೆರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತೆ.

ಎಲ್ಲಾ ಓದುಗರು ಗಮನಿಸಿ ಈ ಒಂದು ಲೇಖನ ಕೇವಲ ಮಾಹಿತಿ ಗೋಸ್ಕರ ನೀವು ಕೂಡ ಪಡೆದುಕೊಳ್ಳುವುದಾದರೆ ನಿಮ್ಮ ರಿಸ್ಕ್ ಮೇಲೆ ಲೋನ್ ತೆಗೆದುಕೊಳ್ಳಬೇಕು. 

Leave a Comment