ಬೆಂಗಳೂರು ಮೆಟ್ರೋ ಪರೀಕ್ಷೆ ಇಲ್ಲದೆ ನೇರ ನೇಮಕಾತಿ 2024..! ಇಂದೆ ಅರ್ಜಿ ಸಲ್ಲಿಸಿ..! 

ನಮಸ್ಕಾರ ಸ್ನೇಹಿತರೆ ಇದೀಗ ಬೆಂಗಳೂರು ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ವತಿಯಿಂದ ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ ಆಸಕ್ತಿ ಇರುವಂತಹ ಎಲ್ಲಾ ಅಭ್ಯರ್ಥಿಗಳು ಈ ಒಂದು ಲೇಖನವನ್ನು ಕೊನೆವರೆಗೂ ಓದಿ ನೀವು ಕೂಡ ಬೆಂಗಳೂರು ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಗೆ ಅರ್ಜಿ ಸಲ್ಲಿಸಿ.

ಒಂದು ವೇಳೆ ನೀವು ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದೆ ಆದಲ್ಲಿ ನಿಮಗೂ ಕೂಡ ನಾವು ಯಾವುದೇ ಒಂದು ಸರಕಾರಿ ಹುದ್ದೆಯಾಗಲಿ ಅಥವಾ ಪ್ರೈವೇಟ್ ಹುದ್ದೆಯಾಗಲಿ ಅರ್ಜಿ ಸಲ್ಲಿಸಲು ಮುಂದಾದರೆ ಕೆಲವೊಂದಿಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ಇರಬೇಕಾದ ವಯೋಮಿತಿ ಏನು..? ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ..?

ಇನ್ನು ಈ ಮೇಲೆ ತಿಳಿಸಿರುವ ಹಾಗೆ ಹತ್ತು ಹಲವಾರು ಪ್ರಶ್ನೆಗಳು ನಿಮ್ಮನ್ನು ಕಾಡುತ್ತಲೇ ಇರುತ್ತವೆ. ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೇ ನಾವಿಲ್ಲಿ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ ಈ ಒಂದು ಲೇಖನವನ್ನು ಪ್ರಾರಂಭದಿಂದ ಕೊನೆವರೆಗೂ ಓದಿ ನೀವು ಕೂಡ ಬೆಂಗಳೂರು ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ವತಿಯಿಂದ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ ಇದಕ್ಕೆ ಅರ್ಜಿ ಸಲ್ಲಿಸಬಹುದು.

ಬೆಂಗಳೂರು ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ 2024..!

ಬೆಂಗಳೂರು ಮೆಟ್ರೋ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ 2024 ಇದರ ಕುರಿತಾಗಿ ಸಂಪೂರ್ಣ ವಿವರಣೆ ಈ ಕೆಳಗಡೆ ನೀಡಲಾಗಿದೆ ದಯವಿಟ್ಟು ಈ ಒಂದು ಲೇಖನವನ್ನು ಕೊನೆವರೆಗೂ ಓದಿ.

ಹುದ್ದೆಯ ಹೆಸರೇನು..?

ಜನರಲ್ ಮ್ಯಾನೇಜರ್

ಒಟ್ಟು ಎಷ್ಟು ಹುದ್ದೆಗಳಿವೆ..?

ಒಟ್ಟು ಐದು ಹುದ್ದೆಗಳಿವೆ.

ಉದ್ಯೋಗ ಸ್ಥಳ ಎಲ್ಲಿ..?

ಬೆಂಗಳೂರು ಕರ್ನಾಟಕ.

ಹುದ್ದೆಯ ಸಂಪೂರ್ಣ ವಿವರಗಳು:

ಜನರಲ್ ಮ್ಯಾನೇಜರ್ ಗುತ್ತಿಗೆ ಅಥವಾ ಅಂಗಡಿಗಳು ಇಲ್ಲಿ ಇಲ್ಲಿ ಒಟ್ಟು ಎರಡು ಹುದ್ದೆಗಳು ಖಾಲಿ ಇದೆ.

ಜನರಲ್ ಮ್ಯಾನೇಜರ್ ಟ್ರಾಕ್ಷನ್ ಇಲ್ಲಿ ಒಟ್ಟು ಒಂದು ಹುದ್ದೆ ಖಾಲಿ ಇದೆ

ಜನರಲ್ ಮ್ಯಾನೇಜರ್ ಪಿವೆ ಇಲ್ಲಿ ಒಂದು ಹುದ್ದೆ ಖಾಲಿ ಇದೆ.

ಜನರಲ್ ಮ್ಯಾನೇಜರ ಸಿಗ್ನಲಿಂಗ್ ಇಲ್ಲಿ ಒಂದು ಹುದ್ದೆ ಖಾಲಿ ಇದೆ

ಶೈಕ್ಷಣಿಕ ಅರ್ಹತೆ ಏನಾಗಿರಬೇಕು..?

ಅಧಿಕೃತ ಆದಿಶೂಚನೆ ಪ್ರಕಾರ ತಿಳಿಸುವುದಾದರೆ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಮಂಡಳಿಯಿಂದ ಸಿವಿಲ್ ಇಂಜಿನಿಯರಿಂಗ್ ಪದವಿ ಪೂರ್ಣ ಆಗಿರಬೇಕು .

ವಯೋಮಿತಿ ಎಷ್ಟಿರಬೇಕು..?

ಅಧಿಕೃತ ಆದಿಶೂಚನೆ ಪ್ರಕಾರವಾಗಿ ತಿಳಿಸುವುದಾದರೆ ಗರಿಷ್ಠ 58 ವರ್ಷದ ಒಳಗಡೆ ಇರಬೇಕಾಗುತ್ತದೆ.

ವಿಶೇಷವಾಗಿ ತಿಳಿದುಕೊಳ್ಳಿ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.

ಎಷ್ಟು ವೇತನ ನೀಡುತ್ತಾರೆ..?

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 2 ಲಕ್ಷ 6250 ನೀಡುತ್ತಾರೆ.

ಆಯ್ಕೆ ವಿಧಾನ ಹೇಗೆ..?

ಅಧಿಸೂಚನೆ ಪ್ರಕಾರವಾಗಿ ತಿಳಿಸುವುದಾದರೆ ಅಭ್ಯರ್ಥಿಗಳು ಅರ್ಹತೆ ಮತ್ತು ಅನುಭವ ಹಾಗೂ ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತೆ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ..?

ದಿನಾಂಕ 25-9-2024 ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ.

ಅರ್ಜಿ ಹಾರ್ಡ್ ಕಾಪಿ ಕಳುಹಿಸುವ ವಿಳಾಸ ಇಲ್ಲಿದೆ ಗಮನಿಸಿ

general manager HR Bengaluru metro rail corporation limited third floor BMTC complex KH road Shanti Nagar Bengaluru 560027.

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕುಗಳು:

ಅಧಿಕೃತ ಆದಿ ಸೂಚನೆ

Click here

ಆನ್ಲೈನ್ ಅರ್ಜಿ ಲಿಂಕ್

Click here

ಅಧಿಕೃತ ವೆಬ್ಸೈಟ್

click here

Leave a Comment