KSRTC New Rules : ಉಚಿತ ಬಸ್ ನಲ್ಲಿ ಪ್ರಾಣ ಸುತ್ತಿರುವಂತಹ ಎಲ್ಲ ಮಹಿಳೆಯರಿಗೆ ಹೊಸ ರೂಲ್ಸ್..! ಎಲ್ಲ ಮಹಿಳೆಯರು ತಪ್ಪದೆ ತಿಳಿಯಲೇಬೇಕು..!

ನಮಸ್ಕಾರ ಸ್ನೇಹಿತರೆ ಪ್ರಸ್ತುತ ಈ ಒಂದು ಲೇಖನದಲ್ಲಿ ಕೆಎಸ್ಆರ್ಟಿಸಿ ಬಸ್ ನಲ್ಲಿ ಚಲಿಸುವಂತಹ ಎಲ್ಲ ಮಹಿಳಾ ಮನೆಗಳಿಗೆ ಹಾಗೂ ಪುರುಷರಿಗೆ ಒಂದು ಹೊಸ ಅಪ್ಡೇಟ್ ನೀಡಿದ ಸರಕಾರ ಹಾಗೆ ರೂಲ್ಸ್ ಕೂಡ ತಂದಿದೆ. 

ಹೌದು ನೀವು ಕೂಡ ಕೆಎಸ್ಆರ್ಟಿಸಿ ಬಸ್ ನಲ್ಲಿ ಸಂಚರಿಸುವಂತಿದ್ದರೆ ಸರ್ಕಾರ ನಿಮಗಂತಲೇ ಒಂದು ಹೊಸ ರೂಲ್ಸ್ ಜಾರಿಗೆ ಮಾಡಿದೆ ಈ ಒಂದು ರೂಲ್ಸ್ ಗೆ ನೀವು ತಪ್ಪದೇ ಇದ್ದಲ್ಲಿ ನಿಮ್ಮನ್ನ ಬಸ್ಸಿನಿಂದ ಕೆಳಗೆ ಇಳಿಸಲಾಗುವುದು ಇದನ್ನ ತಪ್ಪದೆ ಗಮನಿಸಿ. 

ಹೌದು ಸರಕಾರ ತಿಳಿಸಿರುವ ಪ್ರಕಾರ ಕೆ ಎಸ್ ಆರ್ ಟಿ ಸಿ ಬಸ್ನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರು ಈ ರೂಲ್ಸ್ ಗಳನ್ನ ಪಾಲಿಸದೆ ಇದ್ದಲ್ಲಿ ಇಂಥವರನ್ನು ಬಸ್ನಿಂದ ಕೆಳಗಿಳಿಸಲಾಗುವುದು ಎಂದು ತಿಳಿದುಬಂದಿದೆ ಹಾಗಾದರೆ ಅಷ್ಟಕ್ಕೂ ಏನಿದು ಹೊಸ ಎಂದು ತಿಳಿದುಕೊಂಡು ಬರೋಣ ಬನ್ನಿ. 

ಉಚಿತ ಬಸ್ ಪ್ರಯಾಣಕ್ಕೆ ಹೊಸ ರೂಲ್ಸ್..!

ಹೌದು ಕರ್ನಾಟಕ ಸರ್ಕಾರ ಉಚಿತ ಬಸ್ ಪ್ರಯಾಣಕ್ಕೆ ಹೊರಡುತ್ತಿರುವ ಪ್ರತಿಯೊಬ್ಬ ಪ್ರಯಾಣಿಕರಿಗೂ ಒಂದು ಹೊಸ ರೂಲ್ಸ್ ಜಾರಿಗೆ ಮಾಡಿದೆ ಎಲ್ಲ ಹೊಸ ರೂಲ್ಸ್ ಗಳನ್ನ ತಪ್ಪದೇ ಗಮನಿಸಿ ಈ ಕೆಳಗಿನಂತಿದೆ ನೋಡಿ ಮಾಹಿತಿ. 

  • ಮೊದಲನೆಯb ಹೇಳಬೇಕೆಂದರೆ ನೀವು ಚಲಿಸುವಂತಹ ಬಸ್ನಲ್ಲಿ ಕುಳಿತಿದ್ದೀರಿ ಅಂದುಕೊಳ್ಳಿ ಈಗ ನೀವು ಬಸ್ನಲ್ಲಿ ಕುಳಿತಿದ್ದರೆ ಜೋರಾಗಿ ಮಾತನಾಡಬಾರದು ಮೊಬೈಲ್ನಲ್ಲಿ ಹಾಗೆ ಜೋರಾಗಿ ವಿಡಿಯೋಗಳನ್ನು ಹಚ್ಚಬಾರದು ಅಂದರೆ ಜೋರಾಗಿ ಶಬ್ದವನ್ನು ಹಚ್ಚಿ ವಿಡಿಯೋವನ್ನು ನೋಡಬಾರದು ಎಂದು ತಿಳಿಸಲಾಗಿದೆ.
  • ಒಂದು ವೇಳೆ ಈ ತರಹ ಮಾಡದ್ದು ಕಂಡು ಬಂದಿದೆ ಆದರೆ ಇಂಥವರನ್ನು ಬಸ್ಸಿನಿಂದ ಕೆಳಗೆ ಇಳಿಸಲಾಗುವುದು ಎಂದು ತಿಳಿದುಬಂದಿದೆ.

ಈ ಮೇಲೆ ತಿಳಿದಿರುವ ಹಾಗೆ ಬಸ್ ನಲ್ಲಿ ಪ್ರಯಾಣಿಸುವಂತಿದ್ದರೆ ಶಾಂತಿಯಿಂದ ಪ್ರಯಾಣಿಸಿ ಗೆಲ್ಲದೆ  ಇದ್ದಲ್ಲಿ ನಿಮಗೆ ಬಸ್ನಿಂದ ಕೆಳಗಿಳಿಸಲಾಗುವುದು ನೋಡಿ ಸುಮ್ಮನೆ ಏಕೆ ಬೇಕು? ನಿಮ್ಮ ಊರು ಬರುವವರೆಗೂ ಬಸ್ಸಿನಲ್ಲಿ ಶಾಂತಿತೆಯಿಂದ ಕಾಪಾಡಿಕೊಳ್ಳಿ  ನಿಮ್ಮ ಊರು ಬಂದ ನಂತರ ನೀವು ಆರಾಮಾಗಿ ಮನೆಗೆ ಹೋಗಬಹುದು ಹೀಗೆ ನೋಡಿ ಸರಕಾರ ಇಂತಹ ಹೊಸ ರೋಸ್ಗಳನ್ನ ಜಾರಿಗೆ ಮಾಡಿದೆ ಇದಕ್ಕೆ ನೀವು ತಪ್ಪದೆ ಪಾಲಿಸಬೇಕಾಗುತ್ತದೆ ಒಂದು ವೇಳೆ ಪಾಲಿಸಿದೆ ಇದ್ದಲ್ಲಿ ಬಸ್ ನಿಂದ ಕೆಳಗಿಸಲಾಗುವುದು ಎಂದು ತಿಳಿಸಲಾಗಿದೆ. 

ಉಚಿತ ಬಸ್ ಪ್ರಯಾಣಿಕೆ ಹೊಸ ರೂಲ್ಸ್..!

ಹೌದು ಕರ್ನಾಟಕ ಸರ್ಕಾರ ಉಚಿತ ಬಸ್ ಪ್ರಯಾಣಕ್ಕೆ ಹೊರಡುತ್ತಿರುವ ಪ್ರತಿಯೊಬ್ಬ ಪ್ರಯಾಣಿಕರಿಗೂ ಒಂದು ಹೊಸ ರೂಲ್ಸ್ ಜಾರಿಗೆ ಮಾಡಿದೆ ಎಲ್ಲ ಹೊಸ ರೂಲ್ಸ್ ಗಳನ್ನ ತಪ್ಪದೇ ಗಮನಿಸಿ ಈ ಕೆಳಗಿನಂತಿದೆ ನೋಡಿ ಮಾಹಿತಿ. 

ಮೊದಲನೆಯb ಹೇಳಬೇಕೆಂದರೆ ನೀವು ಚಲಿಸುವಂತಹ ಬಸ್ನಲ್ಲಿ ಕುಳಿತಿದ್ದೀರಿ ಅಂದುಕೊಳ್ಳಿ ಈಗ ನೀವು ಬಸ್ನಲ್ಲಿ ಕುಳಿತಿದ್ದರೆ ಜೋರಾಗಿ ಮಾತನಾಡಬಾರದು ಮೊಬೈಲ್ನಲ್ಲಿ ಹಾಗೆ ಜೋರಾಗಿ ವಿಡಿಯೋಗಳನ್ನು ಹಚ್ಚಬಾರದು ಅಂದರೆ ಜೋರಾಗಿ ಶಬ್ದವನ್ನು ಹಚ್ಚಿ ವಿಡಿಯೋವನ್ನು ನೋಡಬಾರದು ಎಂದು ತಿಳಿಸಲಾಗಿದೆ.

ಒಂದು ವೇಳೆ ಈ ತರಹ ಮಾಡದ್ದು ಕಂಡು ಬಂದಿದೆ ಆದರೆ ಇಂಥವರನ್ನು ಬಸ್ಸಿನಿಂದ ಕೆಳಗೆ ಇಳಿಸಲಾಗುವುದು ಎಂದು ತಿಳಿದುಬಂದಿದೆ.

Leave a Comment