ಮೈಸೂರಿನಲ್ಲಿ ಹುದ್ದೆಗಳು ಖಾಲಿ ಇವೆ ತಿಂಗಳ ಸಂಬಳ 31,000 ರೂಪಾಯಿ, ಅರ್ಜಿ ಸಲ್ಲಿಸಲು ಇಲ್ಲಿದೆ ಸಂಪೂರ್ಣ ಮಾಹಿತಿ
CFTRI Recruitment 2024
ಎಲ್ಲರಿಗೂ ನಮಸ್ಕಾರ ಬಂಧುಗಳೇ. ನಮ್ಮ ಈ ಜಾಲತಾಣದಲ್ಲಿ ನಾವು ಪ್ರತಿನಿತ್ಯ ಸಾರ್ವಜನಿಕರಿಗೆ ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಹಾಯವಾಗುವಂತಹ ಮಾಹಿತಿಯನ್ನು ನೀಡುತ್ತಿದ್ದು ಇಂದಿನ ಈ ಲೇಖನದಲ್ಲಿ ನಾವು ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗ ಹುಡುಕುತ್ತಿರುವವರಿಗೆ ಸಹಾಯವಾಗುವಂತಹ ಉದ್ಯೋಗ ಮಾಹಿತಿಯನ್ನು ನೀಡಲಿದ್ದೇವೆ.
ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯಲ್ಲಿ ಹಲವಾರು ಹುದ್ದೆಗಳ ಖಾಲಿ ಇದ್ದು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ. ಈ ಒಂದು ಲೇಖನದಲ್ಲಿ ನಾವು ಖಾಲಿ ಇರುವ ಹುದ್ದೆಗಳಿಗೆ ಸಂಬಂಧಿಸಿದ ಅರ್ಹತೆ ವಿದ್ಯಾರ್ಹತೆ ಹಾಗೂ ಇತರೆ ಹೆಚ್ಚಿನ ಮಾಹಿತಿಯನ್ನು ಸಂಪೂರ್ಣವಾಗಿ ನೀಡಿದ್ದೇವೆ.
ಆದ್ದರಿಂದ ಉದ್ಯೋಗ ಹುಡುಕುತ್ತಿರುವ ಎಲ್ಲಾ ಅಭ್ಯರ್ಥಿಗಳು ಪ್ರತಿಯೊಂದು ಅರ್ಹತೆಯನ್ನು ಮತ್ತೊಮ್ಮೆ ಪರಿಶೀಲಿಸಿಕೊಂಡು ನೀವು ಆ ಎಲ್ಲಾ ಅರ್ಹತೆಗಳನ್ನು ಹೊಂದಿದ್ದರೆ ತಡ ಮಾಡದೆ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಈ ಹುದ್ದೆಗಳನ್ನು ನಿಮ್ಮದಾಗಿಸಿಕೊಂಡು ಈ ಒಂದು ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ಮೈಸೂರಿನಲ್ಲಿರುವ ಈ ಒಂದು ಸಂಸ್ಥೆಯ ಸಂಪೂರ್ಣ ಹೆಸರು CENTRAL FOOD TECHNOLOGICAL RESEARCH INSTITUTE (ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ ). ಈ ಒಂದು ಸಂಸ್ಥೆಯಲ್ಲಿ ಕೆಳಗೆ ನಿಗದಿಪಡಿಸುವ ವಿದ್ಯಾರ್ಹತೆಯನ್ನು ಹೊಂದಿರುವ ಎಲ್ಲಾ ಅಭ್ಯರ್ಥಿಗಳಿಗೆ ಹಲವಾರು ಹುದ್ದೆಗಳು ಖಾಲಿ ಇದ್ದು ನಿಮ್ಮ ಅರ್ಹತೆಗಳನ್ನು ಪರಿಶೀಲಿಸಿಕೊಂಡು, ನೀವು ಅರ್ಹತೆಯನ್ನು ಹೊಂದಿದ್ದರೆ ತಡಮಾಡದೇ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.
CFTRI recruitment ಖಾಲಿ ಇರುವ ಹುದ್ದೆಗಳ ವಿವರ ಈ ಕೆಳಗಿನ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿ ತಿಳಿದುಕೊಳ್ಳುವುದಾದರೆ, ಈ ಸಂಸ್ಥೆಯಲ್ಲಿ ಒಟ್ಟಾರು 9 ಹುದ್ದೆಗಳ ಖಾಲಿ ಇವೆ. ಈ ಒಂಬತ್ತು ಹುದ್ದೆಗಳು ಬೇರೆ ಬೇರೆ ಹುದ್ದೆಗಳಿದ್ದು, ಹುದ್ದೆಗಳ ಒಂದು ಮಾಹಿತಿ ಈ ಕೆಳಗಿನಂತಿದೆ.
ಜೂನಿಯರ್ ಫೆಲೋ (ಬಯೋಕೆಮಿಸ್ಟ್ರಿ) – 01 ಹುದ್ದೆ
ಜೂನಿಯರ್ ಫೆಲೋ (ಕೆಮಿಸ್ಟ್ರಿ) – 01 ಹುದ್ದೆ
ಜೂನಿಯರ್ ಫೆಲೋ (ಫುಡ್ ಟೆಕ್ನಾಲಜಿ) – 02 ಹುದ್ದೆಗಳು
ಟೆಕ್ನಿಕಲ್ ಅಸಿಸ್ಟೆಂಟ್ – 02 ಹುದ್ದೆಗಳು
ಲ್ಯಾಬೋರೇಟರಿ ಅಟೆಂಡೆಂಟ್ – 03 ಹುದ್ದೆಗಳು
ಖಾಲಿ ಇರುವ ಈ ಹುದ್ದೆಗಳಿಗೆ ಯಾವ ವಿದ್ಯಾರ್ಹತೆಯನ್ನು ನಿಗದಿಪಡಿಸಿದ್ದಾರೆ?
ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ವಿದ್ಯಾರ್ಥಿತೆಯನ್ನು ಈ ಕೆಳಗಿನಂತೆ ನಿಗದಿಪಡಿಸಿದ್ದು, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮತ್ತೊಮ್ಮೆ ಜಾಲತಾಣಕ್ಕೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡ ತದನಂತರ ಅರ್ಜಿ ಸಲ್ಲಿಸಿ.
ಜೂನಿಯರ್ ಫೆಲೋ (ಬಯೋಕೆಮಿಸ್ಟ್ರಿ) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಯೋಕೆಮಿಸ್ಟ್ರಿ/ಮೈಕ್ರೋಬಯಾಲಜಿ/ಬಯೋಟೆಕ್ನಾಲಜಿ/ಬೋಟನಿ/ಜೀವಶಾಸ್ತ್ರದಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ಪದವಿಯನ್ನು ಮುಗಿಸಿದವರು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಜೂನಿಯರ್ ಫೆಲೋ (ಕೆಮಿಸ್ಟ್ರಿ) ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಕೆಮಿಸ್ಟ್ರಿ/ಫುಡ್ ಕೆಮಿಸ್ಟ್ರಿ/ಫುಡ್ ಟೆಕ್ನಾಲಜಿಯಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ಪದವಿ ಮುಗಿಸಿದಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಜೂನಿಯರ್ ಫೆಲೋ (ಫುಡ್ ಟೆಕ್ನಾಲಜಿ) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಫುಡ್ ಟೆಕ್ನಾಲಜಿಯಲ್ಲಿ ವಿಷಯದಲ್ಲಿ ಪದವಿ ಮುಗಿಸಿದಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಯಾವುದೇ ಶಿಕ್ಷಣ ಪದವಿಯೊಂದಿಗೆ 3 ವರ್ಷಗಳ ಅನುಭವ ಹೊಂದಿರುವಂತಹರು ಅರ್ಜಿ ಸಲ್ಲಿಸಬಹುದಾಗಿದೆ.
ಲ್ಯಾಬೋರೇಟರಿ ಅಟೆಂಡೆಂಟ್ ಹುದ್ದೆಗಳಿಗೆ ಯಾವುದೇ ಶಿಕ್ಷಣ ಪದವಿ ಜೊತೆಗೆ ಕನಿಷ್ಠ ಒಂದು ವರ್ಷದ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ –
CFTRI recruitment 2024
ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ಸಂಬಳ 21 ಸಾವಿರ ರೂಪಾಯಿಯಿಂದ 31,000 ರೂಪಾಯಿವರೆಗೆ ಇರಲಿದೆ.
ಇದು ಒಂದು ಪದವಿ ಮುಗಿಸಿದಂತಹ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶವಾಗಿದ್ದು ಆದ್ದರಿಂದ ಅಭ್ಯರ್ಥಿಗಳು ಇದನ್ನು ತಿಳಿದುಕೊಂಡು ಈಗಲೇ ಅರ್ಜಿ ಸಲ್ಲಿಸಿ ಈ ಹುದ್ದೆಯನ್ನು ನಿಮ್ಮದಾಗಿಸಿಕೊಳ್ಳಿ.
ಅರ್ಜಿ ಹೇಗೆ ಸಲ್ಲಿಸಬೇಕು?
ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಅಂಚೆ ಮುಖಾಂತರ ಕಳುಹಿಸಿ.
ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ ಹನುಮಂತನಗರ, ಮೈಸೂರು – 570018
ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇನ್ನೂ ಹೆಚ್ಚಿನ ಮಾಹಿತಿ ಬೇಕಾಗಿದ್ದರೆ ಅಭ್ಯರ್ಥಿಗಳು ನಾವು ಕೆಳಗೆ ನೀಡಿರುವ ಈ ಒಂದು ಸಂಸ್ಥೆಯ ಅಧಿಕೃತ ಒಂದು ವೆಬ್ ಸೈಟಿಗೆ ಭೇಟಿ ನೀಡಿ ಇನ್ನು ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.
official website – https://cftri.res.in/
ಇಲ್ಲಿದೆ ನೋಡಿ ಸಂತೋಷದ ಸುದ್ದಿ ಸ್ವಂತ ಉದ್ಯಮ ಆರಂಭಿಸಲು ಕರ್ನಾಟಕ ರಾಜ್ಯ ಸರ್ಕಾರದಿಂದ ಉಚಿತ ತರಬೇತಿ ಅರ್ಜಿ ಕರೆಯಲಾಗಿದೆ ಯಾರು ಅರ್ಹತೆ ಇದ್ದಾರೆ ಎಂದು ಇಲ್ಲಿ ನೋಡಿ ಅರ್ಜಿಯ ಹೆಸರು ಉದ್ಯಮ ಸೀತಾಲ ತರಬೇತಿ ಎಂದು ಈ ಯೋಜನೆ ಅಡಿಯಲ್ಲಿ ಹಲವು ತಿಂಗಳ ಕಾಲ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರಿನಲ್ಲಿ ಸ್ವಯಂ ಉದ್ಯಮ ಆರಂಭಿಸಲು ಬೇಕಾಗಿರುವ ಪೂರಕ ತರಬೇತಿಗಳನ್ನು ನೀಡಲಾಗಿದೆ ತರಬೇತಿ ಬಗ್ಗೆ ಹೇಳಬೇಕಾದರೆ.
ಅರ್ಹ ಪರಿಣಾಮವನ್ನು ಭೂ ಗಳಿಗೆ ಉತ್ತಮ ಶೀತಲ ತರಬೇತಿ ಯೋಜನೆಯಡಿಯಲ್ಲಿ ಆರು ತಿಂಗಳವರೆಗೆ ಉಚಿತ ತರಬೇತಿಯನ್ನು ಕೊಡಲಾಗುತ್ತದೆ ಅರ್ಹರಿರುವ ಎಲ್ಲಾ ಆಸಕ್ತ ಜೀವನವನ್ನು ಮುಂದುವರಿಸಿ ಹಾಕಬಹುದು ಹಾಕಬಹುದ.
ಯಾರು ಹರಹರೆಂದರೆ ಈ ಯೋಜನೆ ಅಡಿಯಲ್ಲಿ ಅಭ್ಯರ್ಥಿಗಳು 21 ವರ್ಷದಿಂದ 45 ವಯಸ್ಸಿನ ವಯೋಮಿತಿ ಹೊಂದಿರುವವರು ಮಾತ್ರ ಅರ್ಜಿ ಸಲ್ಲಿಸಬೇಕಾಗುತ್ತದೆ ಯೋಜನೆಯ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬೇಕಾದರೆ ಅಭ್ಯರ್ಥಿಗಳು ಆಯ್ಕೆಯಾದ ನಂತರ ನೂರಕ್ಕೆ ನೂರರಷ್ಟು ಹಾಜರಾತಿಯನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ ಇಂತಹ ಉದ್ದೇಶದಿಂದ ಹೊಂದಿರುವವರು ಮಾತ್ರ ನಿವಾಸಿಯಾಗಿದ್ದು ಪರಿಶಿಷ್ಟ ಜಾತಿಯ ಸೇರಿದವರಾಗಿರಬೇಕು ಆದರೆ ಜೊತೆಗೆ ಅಭ್ಯರ್ಥಿಗಳು ಯಾವುದೋ ಒಂದು ನಿಮಿಷದಲ್ಲಿ ಪದವಿ ಶಿಕ್ಷಣ ಮುಗಿಸಬೇಕು.
ಯೋಜನೆಯ ಲಾಭ ಏನೆಂದರೆ, ಉದ್ಯಮಿಸಿರ ತರಬೇತಿ ಯೋಜನೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಆಯ್ಕೆಯಾದ ಮರುದಿನ ಅವರಿಗೆ ಉಚಿತ ವಸತಿ ಊಟ ವ್ಯವಸ್ಥೆಯು ಮಲ್ಲಿಗೆಕೊಳ್ಳಲು ಜಾಗವನ್ನು ಕೊಡಲಾಗುತ್ತದೆ ಅಭ್ಯರ್ಥಿಗಳಿಗೆ ಮಾಸಿಕ ಹತ್ತು ಸಾವಿರ ರೂಪಾಯಿಗಳನ್ನು ನೀಡುತ್ತಾರೆ ಒಂದು ಯೋಜನೆ ಅರ್ಜಿ ಸಲ್ಲಿಸಲು ಈಗಾಗಲೇ ಆರಂಭವಾಗಿದ್ದು ಕೊನೆಯ ದಿನಾಂಕ ನಿರ್ದಿಸಲಾಗಿದೆ.
ಅರ್ಜಿ ಹಾಕಬೇಕು, ಅರ್ಜಿ ಸಲ್ಲಿಸಲು ಆರಂಭವಾದ ದಿನಾಂಕ 17ನೇ ಜನವರಿ 2024 ಮುಕ್ತಾಯದ ದಿನಾಂಕ 31ನೇ ಜನವರಿ 2024 ಅರ್ಜಿ ಸಲ್ಲಿಸಲು ಈ ಕೆಳಗಡೆ ಲಿಂಕ್ ಅನ್ನು ನೀಡಲಾಗಿದೆ ಅದರ ಮೇಲೆ ಹೋಗಿ ಕ್ಲಿಕ್ ಮಾಡಿ ಅರ್ಜಿ ಹಾಕಿ, ಅರ್ಜಿ ಸಲ್ಲಿಸುವಾಗ ಯಾವುದೇ ತೊಂದರೆ ಕಂಡು ಬಂದಲ್ಲಿ ಜ್ಞಾನ ಸಮೃದ್ಧಿ ಕಾಂಟಾಕ್ಟ್ ಪೇಜಿಗೆ ಭೇಟಿ ನೀಡಿ ಕಾಂಟಾಕ್ಟ್ ಫಾರ್ಮ್ ಅನ್ನು ತುಂಬಿ ಸಲ್ಲಿಸಿ ನಾವು 24 ಗಂಟೆ ಒಳಗಡೆ ನಿಮ್ಮನ್ನು ಸಂಪರ್ಕಿಸುತ್ತೇವೆ, ವಂದನೆಗಳು.