BSNL ಕಡೆಯಿಂದ ಬಂತು ಭರ್ಜರಿ ರಿಚಾರ್ಜ್ ಪ್ಲಾನ್..! ಜೀವ ಹಾಗೂ ಏರ್ಟೆಲ್ ಗಿಂತ ಅತ್ಯುತ್ತಮ ರಿಚಾರ್ಜ್ ಪ್ಲಾನ್ ಇಲ್ಲಿದೆ ನೋಡಿ..! BSNL Best Plan..!

BSNL ಸಂಸ್ಥೆಯಿಂದ ಭರ್ಜರಿ ರಿಚಾರ್ಜ್ ಪ್ಲಾನ್..!

ಜ್ಞಾನ ಸಮೃದ್ಧಿಯ ಹೊಸಾ ಲೇಖನಕ್ಕೆ ಸ್ವಾಗತ..!

ಪ್ರಸ್ತುತ ಈ ನಮ್ಮ ಜ್ಞಾನ ಸಮೃದ್ಧಿಯ ಲೇಖನದಲ್ಲಿ ಪ್ರತಿನಿತ್ಯ ಉದ್ಯೋಗದ ಮಾಹಿತಿಯನ್ನು ನೀಡುತ್ತಿದ್ದು ಅಷ್ಟೇ ಅಲ್ಲದೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳಿಂದ ಬರುವಂತಹ ಯೋಜನೆಗಳ ಬಗ್ಗೆ ಮಾಹಿತಿಯನ್ನು ಕೂಡ ನಾವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ..!

ಇದೀಗ ಪ್ರಸ್ತುತ ಲೇಖನದಲ್ಲಿ ಬಿಎಸ್ಏನ್ಎಲ್ ಸಿಮ್ ಕಡೆಯಿಂದ ಭರ್ಜರಿ ರಿಚಾರ್ಜ್ ಪ್ಲಾನ್ ಒಂದು ಬಿಡುಗಡೆಯಾಗಿದ್ದು ಈ ರಿಚಾರ್ಜ್ ಜಿಯೋ ಹಾಗೂ ಏರ್ಟೆಲ್ ಸಂಸ್ಥೆಗಳಿಗಿಂತ ಅತಿ ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಪ್ಲಾನ್ ಒಂದನ್ನು ಬಿಡುಗಡೆ ಮಾಡಲಾಗಿದೆ..!

ಕಳೆದ ತಿಂಗಳಿನಿಂದ ಜಿಯೋ ಹಾಗೂ ಏರ್ಟೆಲ್ ಕಂಪನಿಗಳು ರಿಚಾರ್ಜ್ ಬೆಲೆಯನ್ನು ದಿಢೀರನೆ ಏರಿಕೆ ಮಾಡಿದ್ದು ಇದರಿಂದಾಗಿ ಕಂಗಾಲದ ಜನರಿಗೆ ಇದೀಗ BSNL  ಸಂಸ್ಥೆಯಿಂದ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆಯಾಗಿದೆ..!

BSNL Recharge Plan: BSNL ಬಳಕೆದಾರರಿಗೆ ಗುಡ್ ನ್ಯೂಸ್.! 160 ದಿನದ ಕಡಿಮೆ ಬೆಲೆ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ!

BSNL Recharge Plan 2024: ನಮಸ್ಕಾರ ಎಲ್ಲ ಕನ್ನಡದ ಸಮಸ್ತ ಜನತೆಗೆ, BSNL ಸಿಮ್ ತನ್ನ ಬಳಕೆದಾರರಿಗೆ 4g ಸೇವೆಯನ್ನು ಒದಗಿಸಲು ಆರಂಭಿಸಿದೆ, ಮತ್ತು ಈಗಾಗಲೇ ಹಲವಾರು ರಾಜ್ಯಗಳಲ್ಲಿ ಪೂಜಿಸುವೆಗಳನ್ನು ನೀಡಿದೆ. BSNL ಅನಿಯಮಿತ ಕರೆಗಳು ಮತ್ತು SMS ಜೊತೆಗೆ ಡಾಟಾ ನೀಡುವ ಕಡಿಮೆ ವೆಚ್ಚದ ಯೋಜನೆಗಳನ್ನು ಹೊಂದಿದೆ.

BSNL ತನ್ನ ಗ್ರಾಹಕರಿಗೆ ಹಲವಾರು ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ, ಇದು ಬಹುದಿನ ಮಾನ್ಯತೆ ಮತ್ತು ಅನಿಯಮಿತ ಕರೆಗಳು, ದೊಡ್ಡ ಡೇಟ್ ಪ್ಯಾಕ್ ಅಂತಹ ಯೋಜನೆಗಳನ್ನು ಹೊಂದಿದೆ. ಖಾಸಗಿಯ ಟೆಲಿಕಾಂ ಕಂಪನಿಗಳ ರಿಚಾರ್ಜ್ ದರ ತುಂಬಾ ಹೆಚ್ಚಳ ಆದ ನಂತರ ಜುಲೈ ತಿಂಗಳಲ್ಲಿ BSNL ಸಿಮ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ.

ಒಂದು ಸರ್ಕಾರಿ ಟೆಲಿಕಾಂ ಕಂಪನಿಯು ದೇಶಾದ್ಯಂತ 4g ಸೇವೆಯನ್ನು ನೀಡಲು ಆರಂಭಿಸಿದೆ, ಈಗಾಗಲೇ ಹಲವಾರು ರಾಜ್ಯಗಳಲ್ಲಿ 4g ಸೇವೆ ಲಭ್ಯವಿದೆ. BSNL ಸಿಮ್ ಬಳಕೆದಾರರಿಗೆ ಅತಿ ಕಡಿಮೆ ರಿಚಾರ್ಜ್ ಯೋಜನೆಗಳನ್ನು ನೀಡುತ್ತಿದೆ. ಇದರ ಜೊತೆಗೆ ಅನಿಯಮಿತ ಕರೆಗಳು ಮತ್ತು SMS, ಡೇಟಾ ಪ್ಯಾಕ್ ಲಭ್ಯವಿದೆ.

BSNL ರೂ. 997 ರಿಚಾರ್ಜ್ ಪ್ಲಾನ್ ಬಿಡುಗಡೆ:

ಈ ವಿಶೇಷ ಯೋಜನೆಗಳಲ್ಲಿ ರೂಪಾಯಿ 997 ರಿಚಾರ್ಜ್ ಯೋಜನೆ ಒಂದು ಬಿಡುಗಡೆಯಾಗಿದೆ, ಈ ಒಂದು ಯೋಜನೆ ಅಡಿಯಲ್ಲಿ ನೀವು 160 ದಿನಗಳವರೆಗೆ ಉಪಯೋಗ ಪಡೆಯಬಹುದು. ಮತ್ತು ಒಟ್ಟು 320gb ಡೇಟಾವನ್ನು ಪಡೆಯುತ್ತೀರಿ, ಈ ಒಂದು ಯೋಜನೆಯಲ್ಲಿ ಪ್ರತಿದಿನ 2Gb ಹೈ-ಸ್ಪೀಡ್ ಡೇಟಾ ಉಪಯೋಗಿಸಬಹುದು, ಪ್ರತಿದಿನ 100 SMS ಉಚಿತ ಮತ್ತು ಯಾವುದೇ ನೆಟ್ವರ್ಕ್ ನೊಂದಿಗೆ ಉಚಿತ ಆ ನಿಯಮಿತ ಕರೆಗಳು ಮತ್ತು ಬೇರೆ ದೇಶದ ಜೊತೆಗೆ ಉಚಿತ ರೋವಿಂಗ್ ಪಡೆಯಬಹುದು, ಈ ಯೋಜನೆಯಲ್ಲಿ ಹಾರ್ಡಿ ಗೇಮ್ಸ್, ಜಿಂಗ್ ಮ್ಯೂಸಿಕ್ಸ್ ಮತ್ತು BSNL ಹಲೋ ಟ್ಯೂನ್ ಉಚಿತವಾಗಿ ಇನ್ನಿತರ ವೈಶಿಷ್ಟ್ಯಗಳನ್ನು ಪಡೆಯಬಹುದು.

BSNL 5G ನೆಟ್ವರ್ಕ್ ಬಿಡುಗಡೆ ಸಿದ್ಧತೆ:

BSNL ತನ್ನ ಬಳಕೆದಾರರಗೆ 4g ಸೇವೆ ನೀಡುವುದು ಅಲ್ಲದೆ 5g ಸೇವೆಯನ್ನು ನೀಡಲು ಸಿದ್ಧತೆ ನಡೆಸಿದೆ, ಸರ್ಕಾರಿ ಟೆಲಿಕಾಂ ಕಂಪನಿ 4ಜಿ ಸೇವೆಯನ್ನು ಎಲ್ಲಾ ರಾಜ್ಯಗಳಲ್ಲಿ ನೀಡಲು ಹೊಸ ಟವರ್ ಸ್ಥಾಪಿಸಿದೆ ಮತ್ತು ಫೈವ್ ಜಿ ಸೇವೆಗಳನ್ನು ಪರೀಕ್ಷಿಸಲು ಮಾಡುತ್ತಿದೆ. ಮುಂಬರುವ ದಿನಗಳಲ್ಲಿ BSNL 5G ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿದೆ.

ಇಲ್ಲದೆ ದೆಹಲಿ ಮತ್ತು ಮುಂಬೈನಲ್ಲಿ ಇರುವ MTNL ಗ್ರಾಹಕರು ಶೀಘ್ರದಲ್ಲೇ 4g ಸೇವೆಯನ್ನು ಪಡೆಯಲು ಸಾಧ್ಯವಾಗುತ್ತದೆ. BSNL 4g ಮೂಲಸೌಕರ್ಯಗಳನ್ನು ಬಳಸಲು ಯೋಚಿಸುತ್ತಿದೆ. ಬುಧವಾರ ಆಗಸ್ಟ್ 14 ರಂದು ಮಂಡಳಿ ಸಭೆಯಲ್ಲಿ ಈ ಒಂದು ಘೋಷಣೆ ಮಾಡಲಾಗಿದೆ, ಹತ್ತು ವರ್ಷದ ಸೇವಾ ಒಪ್ಪಂದವು ಕನಿಷ್ಠ ಆರು ತಿಂಗಳ ಒಳಗಡೆ ರದ್ದುತಿಗೆ ಅವಕಾಶ ಹೊಂದಿದೆ. ಈ ಪಾವಗಾರಿಕೆಯು ದೇಶದ ರಾಜಧಾನಿ ಮತ್ತು ಆರ್ಥಿಕ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ BSNL ಗ್ರಾಹಕರನ್ನು ನೇರವಾಗಿ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷೆಯಲ್ಲಿದೆ.

Leave a Comment