Indina bank recruitment: ಇಂಡಿಯನ್ ಬ್ಯಾಂಕ್ ನೇಮಕಾತಿ 2024..! ಅರ್ಜಿ ಸಲ್ಲಿಸಿದರೆ ಸಿಗುತ್ತೆ 48,480 ರೂ. ಸಂಬಳ..!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ತಿಳಿಸುವುದು ಇಂಡಿಯನ್ ಬ್ಯಾಂಕ್ ನೇಮಕಾತಿ 2024. 

ಹೌದು ಪ್ರಸ್ತುತ ಇಂಡಿಯನ್ ಬ್ಯಾಂಕ್ ನಲ್ಲಿ ಹುದ್ದೆಗಳು ಖಾಲಿ ಇದೆ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ ಅಷ್ಟೇ ಅಲ್ಲದೆ ಪ್ರತಿ ತಿಂಗಳು 48480 ವೇತನ ಕೂಡ ನೀಡುತ್ತಾರೆ. 

 ನೀವು ಕೂಡ ಇಂಡಿಯನ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾ ಹಾಗಿದ್ದರೆ ಇಂದಿನ ಈ ಲೇಖನ ನಿಮಿಗಂತಲೆ ಇದೆ ಈ ಲೇಖನವನ್ನ ಕೊನೆಯವರೆಗೂ ಓದಿ ಸಂಪೂರ್ಣ ವಿವರವಾಗಿ ತಿಳಿಸಲಾಗಿದೆ. 

ಇಂಡಿಯನ್ ಬ್ಯಾಂಕ್ ನೇಮಕಾತಿ 2024..!

ಇಂಡಿಯನ್ ಬ್ಯಾಂಕ್ ನೇಮಕಾತಿ 2024 ಇದರ ಕುರಿತಾಗಿ ಸಂಪೂರ್ಣ ವಿವರಣೆ ಈ ಕೆಳಗಿನಂತಿದೆ ಗಮನಿಸಿ. 

ನೇಮಕಾತಿ ಸಂಸ್ಥೆ..? 

  • ನೇಮಕಾತಿ ಸಂಸ್ಥೆ ಹೆಸರು ಇಂಡಿಯನ್ ಬ್ಯಾಂಕ್ 

ಹುದ್ದೆಗಳ ಹೆಸರೇನು..? 

  • ಪ್ರಸ್ತ ಇಂಡಿಯನ್ ಬ್ಯಾಂಕ್ ನಲ್ಲಿ ಹುದ್ದೆಗಳು ಖಾಲಿ ಇದೆ, ಈ ಹುದ್ದೆಗಳ ಹೆಸರು ಏನೆಂದರೆ ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆ. 

ಒಟ್ಟು ಎಷ್ಟು ಹುದ್ದೆಗಳು ಕಾಲಿ ಇದೆ..? 

  • ಒಟ್ಟು 300 ಹುದ್ದೆಗಳು 

ಆಯ್ಕೆ ಪ್ರಕ್ರಿಯೆ ಹೇಗೆ..? 

  • ಶಾರ್ಟ್ ಲಿಸ್ಟ್ ಮತ್ತು ನೇರವಾಗಿ ಸಂದರ್ಶನದ ಮೂಲಕ.

ಹೇಗೆ ಅರ್ಜಿ ಸಲ್ಲಿಸಬೇಕು..? 

  • ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು 

ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..? 

  • ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಎಲ್ಲ ಅಭ್ಯರ್ಥಿಗಳಿಗೆ ಹಾಗೂ ಬಂಧು ಬಾಂಧವರಿಗೆ ತಿಳಿಸುವುದು ಏನೆಂದರೆ ಕನಿಷ್ಠ 18 ವರ್ಷ ಪೂರೈಸಬೇಕು ಹಾಗೂ ಗರಿಷ್ಠ 30 ವರ್ಷದ ಒಳಗಡೆ ಇರಬೇಕಾಗುತ್ತದೆ.

ಶೈಷ್ಕನಿಕ್ ಅರ್ಹತೆ ಏನಾಗಿರಬೇಕು..? 

  • ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಎಲ್ಲ ಅಭ್ಯರ್ಥಿಗಳಿಗೆ ಹಾಗೂ ಬಂಧು ಬಾಂಧವರಿಗೆ ತಿಳಿಸುವುದು ಏನೆಂದರೆ ನೀವು ಯಾವುದೇ ವಿಷಯದಲ್ಲಿ ಪದವಿ ಪುರೈಸಿರಬೇಕು.

ಎಷ್ಟು ವೇತನ ನೀಡುತ್ತಾರೆ..? 

  • ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಎಲ್ಲ ಅಭ್ಯರ್ಥಿಗಳಿಗೆ ಹಾಗೂ ಬಂಧು ಬಾಂಧವರಿಗೆ ತಿಳಿಸುವುದು ಏನೆಂದರೆ ಪ್ರತಿ ತಿಂಗಳು 48,480 ರೂಪಾಯಿ.

ಹುದ್ದೆಯ ಸಂಪೂರ್ಣ ವಿವರ..!

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 127 ಹುದ್ದೆ 
  • ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ 44 ಹುದ್ದೆ 
  • ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 21 ಹುದ್ದೆ 
  • ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 79 ಹುದ್ದೆಗಳು 
  • ಹಾರ್ದಿಕ ದುರ್ಬಲ ವಿಭಾಗಗಳ ಅಭ್ಯರ್ಥಿಗಳಿಗೆ 29 ಹುದ್ದೆಗಳು 
  • ಒಟ್ಟಾರೆಯಾಗಿ 300 ಹುದ್ದೆಗಳು ಖಾಲಿಯಿದೆ. 

ಅರ್ಜಿ ಶುಲ್ಕ ಎಷ್ಟಿರುತ್ತೆ..? 

  • Sc,st,pws ಅಭ್ಯರ್ಥಿಗಳಿಗೆ ರೂ.175 
  • ಇದರ ಎಲ್ಲಾ ಅಭ್ಯರ್ಥಿಗಳಿಗೆ ಒಂದು ಸಾವಿರ ರೂಪಾಯಿ 

ಆಯ್ಕೆ ಪ್ರಕ್ರಿಯೆ ಹೇಗೆ..?

ಲಿಖಿತ ಪರೀಕ್ಷೆ ನಂತರ ಸಂದರ್ಶನ ನಂತರ ದಾಖಲೆ ಪರಿಶೀಲನೆ ನಂತರ ವೈದ್ಯಕೀಯ ಪರೀಕ್ಷೆ ಒಳಗೊಂಡಿರುತ್ತದೆ.

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್..! 

ಅಧಿಕೃತ ವೆಬ್ಸೈಟ್  ಮತ್ತು ಅರ್ಜಿ ಲಿಂಕ್ 

Click here 

Leave a Comment