Free Bus New Rules : KSRTC ಬಸ್ ನಲ್ಲಿ ಉಚಿತವಾಗಿ ಪ್ರಯಾಣ ಮಾಡುವ ಮಹಿಳೆಯರಿಗೆ ಹೊಸ ನಿಯಮಗಳು ಜಾರಿಗೆ…! 

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ತಿಳಿಸಲಾಗಿರುವ ವಿಷಯವೇನೆಂದರೆ  KSRTC ಬಸ್ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುವಂತಹ ಮಹಿಳೆಯರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಹೊಸ ನಿಯಮಗಳನ್ನು ಜಾರಿಗೆ ತಂದಿದೆ ಅದು ಏನೆಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಈ ಲೇಖನವನ್ನು ಕೊನೆಯವರೆಗೂ ಓದಿ…Free Bus New Rules

Free Bus New Rules
Free Bus New Rules

Free Bus New Rules : ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಇಂಧನಗಳ ಬೆಲೆ ಅಂದರೆ ಪೆಟ್ರೋಲ್ ಡಿಸೈನ್ ಯೋಜನೆಗಳ ಬೇಡಿಕೆ ಹೆಚ್ಚಾಗಿದೆ. ಹೌದು ಸ್ನೇಹಿತರೆ, ಮಹಿಳೆಯರ ಸಂಖ್ಯೆ ಸಹ  ಹೆಚ್ಚಾಗಿದೆ ಅದರಲ್ಲೂ ಶಕ್ತಿ ಯೋಜನೆ ಬಂದ ನಂತರ ಸಾರಿಗೆ ಬಸ್ಗಳಲ್ಲಿ ಓಡಾಡುವ ಮಹಿಳೆಯರ ಸಂಖ್ಯೆ ಅತಿ ಹೆಚ್ಚಾಗಿದೆ ಮತ್ತು ಬಸ್ಗಳಲ್ಲಿ ತುಂಬಿ ತುಳುಕುವ ಪರಿಸ್ಥಿತಿ ಉಂಟಾಗಿದೆ. ಮತ್ತು ಸೀಟ್ಗಳ ಕೊರತೆಯೂ ಸಹ ಒಂದು ದೊಡ್ಡ ಸಮಸ್ಯೆಯಾಗಿದೆ. 

ಇದರಿಂದಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ರಾಜ್ಯದ ಜನತೆಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಕೆಲವು ಹೊಸ ನೀತಿ ನಿಯಮಗಳನ್ನು ಜಾರಿಗೆ ತಂದಿದೆ. ಉದಾಹರಣೆಗೆ ಸಾರ್ವಜನಿಕ ಬಸ್ಗಳಲ್ಲಿ ಮೊಬೈಲ್ ಫೋನ್ ನಲ್ಲಿ ಜೋರಾಗಿ ಮಾತನಾಡುವಂತಿಲ್ಲ, ಮೊಬೈಲ್ಗಳಲ್ಲಿ ವಿಡಿಯೋಗಳನ್ನು ಜೋರಾಗಿ ಪ್ಲೇ ಮಾಡು ಅಂತಿಲ್ಲ ಮತ್ತು ಸಂಗೀತವನ್ನು ಬಸ್ಗಳಲ್ಲಿ ಜೋರಾಗಿ ಹಚ್ಚುವಂತಿಲ್ಲ. ಈ ತರಹದ ಕೆಲವು ಸಮಸ್ಯೆಗಳಿಗೆ ಇದೀಗ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಚಾಲಕರು ಮತ್ತು ಕಂಡಕ್ಟರ್ಗಳು ಇಂತಹ ನಿಯಮ ಉಲ್ಲಂಘನೆಗಳನ್ನು ಗಮನಿಸಿ, ಅವರ ಮೇಲೆ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆ ಮುಂದಾಗಿದೆ. 

ಬಸ್ಗಳಲ್ಲಿ ಜೋರಾಗಿ ಸಂಗೀತ ( ಹಾಡು ) ಗಳನ್ನು ಪ್ಲೇ ಮಾಡುವಂತಿಲ್ಲ. ಒಂದು ವೇಳೆ ನೀವೇನಾದರೂ ಪ್ಲೇ ಮಾಡಿದರೆ. ನಿಮಗೆ ತಕ್ಷಣವೇ ಬಸ್ಸಿನಿಂದ ಕೆಳಗೆ ಇಳಿಸಲಾಗುತ್ತದೆ. ಮತ್ತು ನಿಮಗೆ ಆ ಬಸ್ಸಿನಲ್ಲಿ ಹತ್ತಲು ಬಿಡುವುದಿಲ್ಲ. 

ಮೊಬೈಲ್ ಫೋನ್ನಲ್ಲಿ ಜೋರಾಗಿ ಮಾತನಾಡುವಂತಿಲ್ಲ. ಒಂದು ವೇಳೆ ನೀವೇನಾದರೂ ಸಾರ್ವಜನಿಕ ಬಸ್ಗಳಲ್ಲಿ ಮೊಬೈಲ್ ಫೋನ್ನಲ್ಲಿ ಜೋರಾಗಿ ಮಾತನಾಡಿದರೆ ನಿಮ್ಮನ್ನು ಬಸ್ ನಿಂದ ಕೆಳಗಿಳಿಸಲಾಗುತ್ತದೆ ಕಾರಣ ನಿಮ್ಮಿಂದ ಇತರ ಪ್ರಯಾಣಿಕರಿಗೂ ಸಹ ಸಮಸ್ಯೆಯಾಗುತ್ತದೆ. ಹೀಗಾಗಿ ಪ್ರಯಾಣಿಕರ ಹಿತದೃಷ್ಟಿಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಇಂತಹ ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ. 

ಇದನ್ನು ಕಟ್ಟುನಿಟ್ಟಾಗಿ ಎಲ್ಲರೂ ಪಾಲಿಸಲೇಬೇಕು. ಇಲ್ಲವಾದರೆ ಈ ನಿಯಮವನ್ನೇನಾದರೂ ಉಲ್ಲಂಘಿಸಿದರೆ ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. 

ಬಸ್ಸಿನಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ಚಾಲಕ ಅಥವಾ ನಿರ್ವಾಹಕನ ಮಾತು ಕೇಳದೆ ಇದ್ದಲ್ಲಿ ಅಥವಾ ಅವರ ಜೊತೆ ಜಗಳ ಮಾಡಿದ್ದಲ್ಲಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಅಧಿಕೃತವಾಗಿ ತಿಳಿಸಿದೆ. ಮತ್ತು ಅವರನ್ನು ಬಸ್ ಗಳಿಂದ ತಕ್ಷಣವೇ ಕೆಳಗೆ ಇಳಿಸಲು ಚಾಲಕ ಮತ್ತು ನಿರ್ವಾಹಕನಿಗೆ ಸಂಪೂರ್ಣ ಹಕ್ಕಿರುತ್ತದೆ. 

ಆದ್ದರಿಂದ ನೀವೇನಾದರೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಓಡಾಡುತ್ತಿದ್ದರೆ ಈ ನಿಯಮಗಳನ್ನು ಕಟ್ಟನೆಟ್ಟಾಗಿ ಪಾಲಿಸಿ ಇಲ್ಲವಾದರೆ ನಿಮ್ಮ ಮೇಲು ಸಹ ಶಿಸ್ತಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. 

Leave a Comment