ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ತಿಳಿಸುವುದು ಏನೆಂದರೆ ಕೆನರಾ ಬ್ಯಾಂಕ್ ನಲ್ಲಿ ಬ್ಯಾಂಕ್ ಖಾತೆ ಹೊಂದಿದವರಿಗೆ ಸಿಹಿ ಸುದ್ದಿ ಎಂದು ತಿಳಿಸಬಹುದು.
ಏಕೆಂದರೆ ಈ ಬ್ಯಾಂಕ್ ನ ಹೊಸ ನೀತಿಯಿಂದ ಕೆನರಾ ಬ್ಯಾಂಕ್ ನಲ್ಲಿ ಖಾತೆ ಹೊಂದಿದವರಿಗೆ ಬಹಳಷ್ಟು ಲಾಭವಾಗಿದೆ ಹಾಗಾದರೆ ಅಷ್ಟಕ್ಕೂ ಏನಿದು ಲಾಭ ಏನಿದು ಕೆನರಾ ಬ್ಯಾಂಕ್ ನ ಹೊಸ ನೀತಿ.
ಬನ್ನಿ ಇದರ ಕುರಿತಾಗಿ ತಿಳಿದುಕೊಂಡು ಬರೋಣ ಒಂದು ವೇಳೆ ನೀವು ಕೂಡ ಬ್ಯಾಂಕ್ ಖಾತೆ ಹೊಂದಿದ್ದರೆ ಇಂದಿನ ಈ ಲೇಖನ ನಿಮಗಂತಲೇ ಇದೆ ಯಾರು ಕೂಡ ಈ ಲೇಖನವನ್ನು ಅರ್ಧಂಬರ್ಧ ಓದಬೇಡಿ ಕೊನೆಯವರೆಗೂ ಓದಿ.
ಕೆನರಾ ಬ್ಯಾಂಕ್ 444 ದಿನಗಳ ಫಿಕ್ಸೆಡ್ ಡಿಪಾಸಿಟ್ ಯೋಜನೆ ಜಾರಿಗೆ ಮಾಡಿದೆ ಇದೊಂದು ಸಿಹಿ ಸುದ್ದಿ ಎಂದು ಹೇಳಬಹುದು ಇದಲ್ಲದೆ ಹೂಡಿಕೆ ಮಾಡಿರುವ ಹಣಕ್ಕೆ ಹೆಚ್ಚಿನ ಬಡ್ಡಿ ದರ ಕೂಡ ನೀಡುತ್ತಾರೆ.
ನೀವು ಹೂಡಿಕೆ ಮಾಡಿರುವ ಹಣಕ್ಕೆ ಕೆನರಾ ಬ್ಯಾಂಕ್ ನವರು ಹೇಳುವಷ್ಟು ಬಡ್ಡಿ ದರವನ್ನು ನೀಡುತ್ತಾರೆ. ಒಟ್ಟು 444 ದಿನಗಳ ಈ ಸ್ಕೀಮ್ ನಲ್ಲಿ ನೀವು ಒಟ್ಟಿಗೆ 3 ಲಕ್ಷಗಳನ್ನು ಪಾವತಿಸಬೇಕು.
ನಂತರ ನಿಮಗೆ ಸಾಮಾನ್ಯ ನಾಗರಿಕರಿಗೆ 444 ದಿನಗಳಲ್ಲಿ 7. 25 ಪರ್ಸೆಂಟ್ ಬಡ್ಡಿ ನೀಡುತ್ತಾರೆ ಇದರಿಂದ ನಿಮ್ಮ ಹೂಡಿಕೆ ಹಣ ನಿಮಗೆ ಒಟ್ಟಾರೆಯಾಗಿ ಸಿಗುವ ಹಣ 3.27 ಲಕ್ಷ ರೂಪಾಯಿ.
ಬನ್ನಿ ಇದರ ಕುರಿತಾಗಿ ಇನ್ನೂ ಅಧಿಕೃತ ಮಾಹಿತಿಯನ್ನು ತಿಳಿದುಕೊಂಡು ಬರೋಣ.
ಎಷ್ಟು ಲಾಭ ಸಿಗುತ್ತೆ..?
3 ಲಕ್ಷ ರೂಪಾಯಿ ಹಣವನ್ನ ನೀವು 444 ದಿನಗಳವರೆಗೆ ನಿಮ್ಮ ಖಾತೆಯಲ್ಲಿ ಇರಿಸಿದರೆ ನಿಮಗೆ 27,000 ಲಾಭ ಸಿಗುತ್ತೆ. ಇದು ಕೇವಲ ಕೆನರಾ 444 ದಿನಗಳ ಎಫ್ ಡಿ ಯೋಜನೆ ಅಡಿಯಲ್ಲಿ ಮಾತ್ರ ನೀವು ಹೂಡಿಕೆ ಮಾಡಿರುವ ಹಣ 3 ಲಕ್ಷ ಕೊನೆಯಲ್ಲಿ ನಿಮಗೆ 3.27 ಲಕ್ಷ ಸಿಗುತ್ತೆ.
ಒಂದು ವೇಳೆ ನೀವು ಸಾಮಾನ್ಯ ನಾಗರಿಕರಿಗಿಂತ ಹಿರಿಯ ನಾಗರಿಕರಿದ್ದರೆ ನಿಮಗೆ 7.75% ಬಡ್ಡಿದರ ನೀಡುತ್ತಾರೆ ನೀವು ತುಂಬಿರುವ ಹಣಕ್ಕೆ 29,000 ಸಿಗುತ್ತೆ ಆದರೆ ಅದೇ ಸಾಮಾನ್ಯ ನಾಗರಿಕರಿಗೆ 27,000.
ಸಾಮಾನ್ಯ ನಾಗರಿಕರಿಗೆ 444 ದಿನಗಳವರೆಗೆ ತುಂಬಿರುವ 3 ಲಕ್ಷ ರೂಪಾಯಿ ಹಣಕ್ಕೆ 7.25% ಬಡ್ಡಿದರ ನೀಡುತ್ತಾರೆ ಕೊನೆಯಲ್ಲಿ ನೀವು ಮೂರು 3,27,000 ಪಡೆದುಕೊಳ್ಳಬಹುದು.
ಹಾಗಾದರೆ ತಡ ಇನ್ನು ಏಕೆ ನೀವು ಕೂಡ ಕೆನರಾ ಬ್ಯಾಂಕ್ ಖಾತೆ ಹೊಂದಿದ್ದರೆ ಇಗಲೇ ನಿಮ್ಮ ಬ್ಯಾಂಕಿಗೆ ಹೋಗಿ ನಿಮ್ಮ ಹಣವನ್ನು ಡೆಪಾಸಿಟ್ ಮಾಡಬಹುದು.