Free sewing machine: ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಅರ್ಜಿ ಆಹ್ವಾನ..! ಇಂದೇ ಅರ್ಜಿ ಸಲ್ಲಿಸಿ..!

ಸ್ನೇಹಿತರೆ ಇಂದಿನ ಈ ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ತಿಳಿಸುವುದು ಏನೆಂದರೆ ಉಚಿತ ಹೊಲಿಗೆ ಯಂತ್ರ ಯೋಜನೆ 2024. 

ಹೌದು ನೀವು ಕೂಡ ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಿ, ಉಚಿತವಾಗಿ ಹೊಲಿಗೆ ಯಂತ್ರ ಪಡೆದುಕೊಳ್ಳಬಹುದು ಇಲ್ಲಿ ಮಹಿಳೆಯರು ಅಷ್ಟೇ ಅಲ್ಲ ಪುರುಷರು ಕೂಡ ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತವಾಗಿ ಹೊಲಿಗೆ ಯಂತ್ರ ಪಡೆದುಕೊಳ್ಳಬಹುದು. 

ಹಾಗಾದ್ರೆ ನೀವು ಕೂಡ ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಿ ಉಚಿತವಾಗಿ ಹೊಲಿಗೆ ಯಂತ್ರ ಪಡೆದುಕೊಳ್ಳಬೇಕಾದರೆ ಇಂದಿನ ಈ ಲೇಖನ ನಿಮಗಿಂತ ಇದೆ ಯಾರು ಕೂಡ ಈ ಲೇಖನವನ್ನು ಅರ್ಧಂಬರ್ಧ ಓದದೆ ಕೊನೆವರೆಗೂ ಓದಿ ಸಂಪೂರ್ಣವಾಗಿ ತಿಳಿಸಲಾಗಿದೆ ಹಾಗೆ ನಿಮಗೆ ಯಾವುದೇ ತರಹದ ಪ್ರಶ್ನೆಗಳು ಮೂಡಿದ್ದೇ ಆಗಲಿ ತಪ್ಪದೇ ಕಮೆಂಟ್ ಮಾಡಿ ನಾವಿದ್ದೇವೆ ತಪ್ಪದೆ ರಿಪ್ಲೈ ಮಾಡುತ್ತೇವೆ. 

 ನಿಮಗೆಲ್ಲ ತಿಳಿದಿರುವ ಹಾಗೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಮೂಲಕ ಉಚಿತ ವಲಯ ಯಂತ್ರ ಯೋಜನೆಗೆ ನೀವೆಲ್ಲ ಅರ್ಜಿ ಸಲ್ಲಿಸಬಹುದು ಅಷ್ಟೇ ಅಲ್ಲದೆ ಈ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಮೂಲಕವೇ ನೀವು ಪರಿಣಾಮಗಳು ಆಗುತ್ತೀರಿ. 

ಇಲ್ಲಿ ಪ್ರಮುಖವಾಗಿ ನಿಮಗೆ ಏಳು ದಿನಗಳ ಕಾಲ ಡಿಜಿಟಲ್ ಟ್ರೇನಿಂಗ್ ನೀಡುತ್ತಾರೆ ಅಥವಾ 7 ದಿನಗಳ ಕಾಲ ಆಫ್ಲೈನ್ ನಲ್ಲಿ ಟ್ರೈನಿಂಗ್ ನೀಡುತ್ತಾರೆ ಅಂದರೆ 7 ದಿನಗಳ ಕಾಲ ಒಂದು ಕಡೆ ಮಾತ್ರ ಟ್ರೈನಿಂಗ್ ನೀಡುತ್ತಾರೆ ಅಥವಾ ಏಳು ದಿನಗಳ ಕಾಲ ಆನ್ಲೈನ್ ಮೂಲಕ ಟ್ರೈನಿಂಗ್ ನೀಡುತ್ತಾರೆ. 

ಟ್ರೈನಿಂಗ್ ಇರುವ ಸಂದರ್ಭದಲ್ಲಿ ಒಟ್ಟು ಏಳು ದಿನಗಳ ಕಾಲ ನಿಮಗೆ ಟ್ರೇನಿಂಗ್ ನೀಡುತ್ತಾರೆ ಇಲ್ಲಿ ಪ್ರತಿದಿನ 500 ರೂಪಾಯಿಯಂತೆ ಏಳು ದಿನಕ್ಕೆ ಎಷ್ಟಾಗುತ್ತೋ 4,900 ಹಣವನ್ನು ನೇರವಾಗಿ ನಿಮ್ಮ ಕಾಲಿಗೆ ಜಮಾ ಮಾಡುತ್ತಾರೆ ಏಕೆಂದರೆ ನೀವು ಏಳು ದಿನಗಳ ಕಾಲ ಟ್ರೈನಿಂಗ್ ಪಡೆದುಕೊಂಡಿದ್ದೀರಿ.

ಇಷ್ಟೆಲ್ಲ ಆದ ನಂತರವೇ ನಿಮಗೆ 15000 ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಾಕುತ್ತಾರೆ ಈ 15,000 ಏಕೆಂದರೆ ನೀವು ಉಚಿತವಾಗಿ ಹೊಲಿಗೆ ಯಂತ್ರ ಪಡೆದುಕೊಳ್ಳಲು. 

ಹಾಗಾದ್ರೆ ನಾವು ಕೂಡ ಉಚಿತ ಹೊಲಿಗೆ ಯಂತ್ರಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ನಮ್ಮ ಪ್ರಶ್ನೆ ನಿಮ್ಮಲ್ಲಿ ಮೂಡಿದ್ದರೆ ಇಂದಿನ ಈ ಲೇಖನ ನಿಮಗಂತಲೇ  ಇದೆ ಈ ಲೇಖನವನ್ನ ಕೊನೆಯವರೆಗೂ ಓದಿ.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..? 

  • ಮೊದಲನೇದಾಗಿ ಹೇಳಬೇಕೆಂದರೆ ಅರ್ಜಿದಾರರು ಭಾರತೀಯರಾಗಿರಬೇಕಾಗುತ್ತದೆ. 
  • ಯೋಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಈಗಾಗಲೇ ನೀವು ಬೆಳಗ್ಗೆ ಕೆಲಸ ಮಾಡುವಂತಿರಬೇಕು ಇಂಥವರಿಗೆ ಮಾತ್ರ ಅರ್ಜಿ ಸಲ್ಲಿಸಬಹುದು. 
  • ಅರ್ಜಿ ಸಲ್ಲಿಸುವವರು ಕುಟುಂಬದಲ್ಲಿ ಯಾವುದೇ ತರಹದ ಸರ್ಕಾರಿ ಕೆಲಸ ಮಾಡುವಂತಿರಬಾರದು. 
  • ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಪೂರೈಸಬೇಕು 
  • ಅರ್ಜಿ ಸಲ್ಲಿಸಲು ನೀವು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಟೈಲರ್ ಆಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ.

ಅರ್ಜಿ..? 

  • ಆಧಾರ್ ಕಾರ್ಡ್ ಜೆರಾಕ್ಸ್ 
  • ವಿಳಾಸದ ಪುರಾವೆ 
  • ಗುರುತಿನ ಚೀಟಿ 
  • ಮೊಬೈಲ್ ಸಂಖ್ಯೆ 
  • ಜಾತಿ ಆದಾಯ ಪ್ರಮಾಣ ಪತ್ರ 
  • ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ 
  • ಬ್ಯಾಂಕ್ ಪಾಸ್ ಬುಕ್ 

ಹೇಗೆ ಅರ್ಜಿ ಸಲ್ಲಿಸಬೇಕು..? 

ಈ ಕೆಳಗಡೆ ನಿಮಗೊಂದು ತಾನೇ ಪ್ರದಾನ ಮಂತ್ರಿ ವಿಶ್ವಕರ್ಮ ಯೋಜನೆಯ ಅಧಿಕೃತ ಡೈರೆಕ್ಟ್ ಲಿಂಕ್ ನೀಡಿದರೆ ಅದರ ಮೇಲೆ ಕ್ಲಿಕ್ ಮಾಡಿದವರ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಹತ್ತಿರದ ಆನ್ಲೈನ್ ಸೆಂಟರ್ಗಳ ಮೂಲಕ ಅರ್ಜಿ ಸಲ್ಲಿಸಬಹುದು 

ಅಧಿಕೃತ ವೆಬ್ಸೈಟ್ 👇

Click here 

Leave a Comment